ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

ಪ್ರಚಲಿತ ವಿದ್ಯಮಾನಗಳು : 26-04-2019

🌺 ಪ್ರಿಯ ಮಿತ್ರರೇ 💐🙏
🌺 ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರಚಲಿತ ವಿದ್ಯಮಾನಗಳ ವಿವರಣೆ ಸಹಿತ ಪ್ರಶ್ನೋತ್ತರಗಳು : ನಿಮಗಾಗಿ  💥
#Must_Share

1.  ಈ ಕೆಳಗಿನ ಯಾವ ದಿನವನ್ನು “ವಿಶ್ವ ಬೌದ್ಧಿಕ ಆಸ್ತಿ ಹಕ್ಕು ದಿನ” ಎಂದು ಆಚರಿಸಲಾಗುತ್ತದೆ?
1. ಏಪ್ರಿಲ್-26
2. ಏಪ್ರಿಲ್-27
3. ಏಪ್ರಿಲ್-28
4. ಏಪ್ರಿಲ್-29

Correct Answer: option1

Justification: ಇದು ಬೌದ್ಧಿಕ ಆಸ್ತಿ ಹಕ್ಕುಗಳನ್ನು ಕಾಪಾಡುವ ನಿಟ್ಟಿನಲ್ಲಿ ಸ್ಥಾಪಿತವಾದ ಸಂಸ್ಥೆಯಾಗಿದ್ದು, ಸ್ವೀಡ್ಜರ್ ಲೆಂಡ್‌ನ ಜಿನೀವಾ ನಗರದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದೆ.
ಸುಮಾರು 180ಕ್ಕೂ ಹೆಚ್ಚು ರಾಷ್ಟ್ರಗಳು ಈ ಸಂಸ್ಥೆಯ ಸದಸ್ಯತ್ವ ಹೊಂದಿವೆ 2000ರಲ್ಲಿ ಸದಸ್ಯ ರಾಷ್ಟಗಳು ಸಂಸ್ಥೆಯ ಹುಟ್ಟುಹಬ್ಬದ ನೆನಪಲ್ಲಿ ಏಪ್ರಿಲ್ 26 ಅನ್ನು ಜಾಗತಿಕ ಬೌದ್ಧಿಕ ಆಸ್ತಿ ಹಕ್ಕು ಸ್ವಾಮ್ಯ ದಿನವೆಂದು ಘೋಷಿಸಿದವು.

2.  ಇತ್ತೀಚೆಗೆ ಪಾಲೆಸ್ಟೈನ್‌ನ ನೂತನ ಪ್ರಧಾನ ಮಂತ್ರಿಯಾಗಿ  ಕೆಳಗಿನ ಯಾರು ಆಯ್ಕೆಯಾಗಿದ್ದಾರೆ?
1. ಮೊಹಮ್ಮದ್ ಅಷ್ಟಾಯೆ
2. ಮೊಹಮ್ಮದ್ ಅಬ್ಬಾಸ್
3. ನಬಿಲ್ ಶಾಥ್
4. ಸಲಾಂ ಫಯ್ಯದ್

Correct Answer: option1

Justification: ಇವರು ಇಸ್ಲಾಮಿಕ್ ಬ್ಯಾಂಕ್‌ನ ಗೌರ‍್ನರ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಇವರ ಸಾಮಾಜಿಕ ಸೇವೆಗೆ ಫ್ರಾನ್ಸ್ ಸರಕಾರದ 'ಷೆವಲಿಯರ್ ಡೆ ಎಲ್ ರ‍್ಡರ್ ಡ್ಯೂ ಮೆರಿಟ್' ಹಾಗೂ ಸಮರಿಟನ್ ಫೌಂಡೇಷನ್‌ನಿಂದ 'ಸಮರಿಟನ್' ಪದಕ ಪಡೆದಿದ್ದಾರೆ.

3.  ಇತ್ತೀಚೆಗೆ ನಡೆದ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ದಿವ್ಯಾ ರವರು ಯಾವ ಪದಕ ಜಯಿಸಿದ್ದಾರೆ?
1. ಚಿನ್ನ
2. ಬೆಳ್ಳಿ
3. ಕಂಚು
4. ಮೇಲಿನ ಯಾವುದು ಅಲ್ಲ

Correct Answer: option3

Justification: 68 ಕೆಜಿ ವಿಭಾಗದ ಪ್ಲೇ ಆಫ್ ಬೌಟ್‌ನಲ್ಲಿ ದಿವ್ಯಾ, ಮಂಗೋಲಿಯಾದ ಬಟ್ಟೆಗ್ ಸೊರೊನ್ನೊಬೊಲ್ಡ್ ಎದುರು ಗೆದ್ದರು.
ಮಂಜು ವಿಯೆಟ್ನಾಮ್ ನ ಹೊಂಗ್ ಡಾವೋ ಎದುರು ಗೆದ್ದರು.

ಕೃಪೆ : ಜ್ಞಾನಗಂಗೋತ್ರಿಅಕಾಡೆಮಿ

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area