ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

🌺 ನ್ಯೂಯಾರ್ಕ್‌ ಟೈಮ್ಸ್‌, ವಾಲ್‌ಸ್ಟ್ರೀಟ್ ‌ಜರ್ನಲ್‌ಗೆ - ಪುಲಿಟ್ಜರ್ ಪ್ರಶಸ್ತಿ 🌺

🌺 ನ್ಯೂಯಾರ್ಕ್‌ ಟೈಮ್ಸ್‌, ವಾಲ್‌ಸ್ಟ್ರೀಟ್ ‌ಜರ್ನಲ್‌ಗೆ - ಪುಲಿಟ್ಜರ್ ಪ್ರಶಸ್ತಿ 🌺

👉 ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅವರ ಕುಟುಂಬದ ಕುರಿತು ಪ್ರತ್ಯೇಕವಾಗಿ ತನಿಖೆ ನಡೆಸಿದ್ದ - 'ದಿ ನ್ಯೂಯಾರ್ಕ್‌ ಟೈಮ್ಸ್‌' ಹಾಗೂ 'ದಿ ವಾಲ್‌ಸ್ಟ್ರೀಟ್ ಜರ್ನಲ್‌'ಗೆ ಈ ಬಾರಿಯ - ಪುಲಿಟ್ಜರ್ ಪ್ರಶಸ್ತಿ (ಪತ್ರಿಕೋದ್ಯಮ ವಿಭಾಗ) ದೊರಕಿದೆ.

👉 ಯೆಮೆನ್‌ನ ಯುದ್ಧ ಕುರಿತು ವರದಿಗಳನ್ನು ಪ್ರಕಟಿಸಿದ್ದಕ್ಕಾಗಿ - 'ದಿ ಅಸೋಸಿಯೇಟೆಡ್ ಪ್ರೆಸ್',ಗೆ ಅಂತರರಾಷ್ಟ್ರೀಯ ವರದಿಗಾರಿಕೆ ವಿಭಾಗದಲ್ಲಿ ಪ್ರಶಸ್ತಿ ದೊರಕಿದೆ

👉 ಮ್ಯಾನ್ಮಾರ್‌ನಲ್ಲಿ ರೋಹಿಂಗ್ಯಾ ಮುಸ್ಲಿಮರ ವಿರುದ್ಧದ ದೌರ್ಜನ್ಯಗಳನ್ನು ವರದಿ ಮಾಡಿದ್ದಕ್ಕಾಗಿ - 'ರಾಯಿಟರ್ಸ್‌' ಅಂತರರಾಷ್ಟ್ರೀಯ ವರದಿಗಾರಿಕೆ ವಿಭಾಗದಲ್ಲಿ ಪ್ರಶಸ್ತಿ ದೊರಕಿದೆ

👉 ಫಾರೆಸ್ಟ್ ಗ್ಯಾಂಡರ್ ಅವರ - 'ಬಿ ವಿತ್' ಕೃತಿ ಕವನ ವಿಭಾಗದಲ್ಲಿ
👉 ಡೇವಿಡ್ ಬ್ಲೈಟ್ ಅವರ - 'ಫ್ರೆಡರಿಕ್ ಡಗ್ಲಾಸ್: ಪ್ರಾಫೆಟ್ ಆಫ್ ಫ್ರೀಡಂ'ಗೆ ಇತಿಹಾಸ ವಿಭಾಗದಲ್ಲಿ,
👉 ಜೆಫ್ರಿ ಸ್ಟಿವಾರ್ಟ್‌ ಅವರ 'ದಿ ನ್ಯೂ ನಿಗ್ರೊ: ದಿ ಲೈಫ್ ಆಫ್ ಏಷಿಯನ್ ಲಾಕ್'ಗೆ - ಜೀವನ ಚರಿತ್ರೆ ವಿಭಾಗದಲ್ಲಿ ಪ್ರಶಸ್ತಿ ದೊರಕಿವೆ.

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area