ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

🔴 ವಿಶ್ವ ಪರಂಪರೆ ದಿನ 🔴

🔴 ಪ್ರತಿವರ್ಷ ವಿಶ್ವ ಪರಂಪರೆ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
- ಏಪ್ರಿಲ್ 18
  
👉 ವಿಶ್ವದಾದ್ಯಂತ ಇರುವ ಅಮೂಲ್ಯ, ಬೆಲೆಕಟ್ಟಲಾಗದ ಸ್ವತ್ತುಗಳನ್ನು ಉಳಿಸಿ, ಸಂರಕ್ಷಿಸುವ ಮಹತ್ವದ ಉದ್ದೇಶವನ್ನು ಇಟ್ಟುಕೊಂಡು ಪ್ರತಿ ವರ್ಷ ಎ.18ರಂದು ವಿಶ್ವ ಪಾರಂಪರಿಕ ದಿನವನ್ನು ಆಚರಿಸಲಾಗುತ್ತದೆ.

👉 1982ರ ಎ.18ರಂದು ಮೊತ್ತ ಮೊದಲ ಬಾರಿಗೆ ಟುನಿಷಿಯಾದಲ್ಲಿ ICOMOS ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಅಂತಾರಾಷ್ಟ್ರೀಯ ಸ್ಮಾರಕ ಮತ್ತು ಸೈಟ್ ಮಂಡಳಿ ಮೂಲಕ ವಿಶ್ವ ಪರಂಪರೆಯ ದಿನವನ್ನು ಆಚರಿಸಲಾಯಿತು.

👉 ಬಳಿಕ ಯುನೆಸ್ಕೋ 1983ರಲ್ಲಿ ಇದನ್ನು ಅಂಗೀಕರಿಸಿತು. ಇದೀಗ ಇದನ್ನು ವಿಶ್ವದಾದ್ಯಂತ ಆಚರಣೆ ಮಾಡಲಾಗುತ್ತದೆ.

⭕ 2019ನೇ ಸಾಲಿನ ವಿಶ್ವ ಪರಂಪರೆ ದಿನದ ವಿಷಯ (WHD 2019 theme is ) - “Rural Landscapes".

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area