ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

Child Development and Pedagogy PART-B 202 Most Important Psychology Question Answers for KARTET 2021

ಮಗುವಿನ ವಿಕಾಸ ಮತ್ತು ಭೋಧನಾಶಾಸ್ತ್ರ

ಭಾಗ-ಬಿ


ಕರ್ನಾಟಕ ಟಿಇಟಿ ಪರೀಕ್ಷೆಗೆ ಉಪಯುಕ್ತವಾದ ಶಿಶು ಮನೋವಿಜ್ಞಾನ ಮತ್ತು ಬೋಧನಾ ಶಾಸ್ತ್ರಕ್ಕೆ ಸಂಬಂಧಿಸಿದ 202 ಬಹುಆಯ್ಕೆಯ ಪ್ರಶ್ನೋತ್ತರಗಳು.

Child Development and Pedagogy PART-B 202 Most Important Psychology Question Answers for KARTET 2021 ಮುಂಬರುವ ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (KARTET-2021) ಗೆ ಉಪಯುಕ್ತವಾದ ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರಕ್ಕೆ ಸಂಬಂಧಿಸಿದ ಬಹು ನಿರೀಕ್ಷಿತ ಪ್ರಶ್ನೋತ್ತರಗಳು






Child Development and Pedagogy PART-B 202 Most Important Psychology Question Answers for KARTET 2021, 
202 Most Important Psychology Question Answers for KARTET 2021, Most Important Psychology Question Answers, Psychology MCQs for KARTET 2021,  Most Likely Psychology Multiple Choice Question Answers for KARTET 2021, MCQ's for Child Development and Psychology, Child Development and Pedagogy Important Question Answers for KARTET 2021,

ಮುಂಬರುವ ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (KARTET-2021) ಗೆ ಉಪಯುಕ್ತವಾದ ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರಕ್ಕೆ ಸಂಬಂಧಿಸಿದ ಬಹು ನಿರೀಕ್ಷಿತ ಪ್ರಶ್ನೋತ್ತರಗಳು

Please Note: The Answers are at the end of the page 



1. ವಿಕಾಸ ಎಂದರೆ
        ಎ) ಬೆಳವಣಿಗೆ                     ಬಿ) ಬದಲಾವಣೆ 
        ಸಿ) ವಂಶಪಾರಂಪರತೆ          ಡಿ) ತಾಟಸ್ಕ

2. ವಿಕಾಸವು ಆರಂಭವಾಗುವುದು ಈ ಹಂತದಿಂದ.
        ಎ) ಪೂರ್ವ ಬಾಲ್ಯವಸ್ಥೆ         ಬಿ) ಉತ್ತರ ಬಾಲ್ಯವಸ್ಥೆ 
        ಸಿ) ಶೈಶಾವಸ್ಥೆ                            ಡಿ) ಜನನಪೂರ್ವ

3. ವಿಕಾಸವೂ ಎಲ್ಲರಲ್ಲೂ :
        ಎ) ದ್ವಿ ಪಾಶ್ರ್ವತೆಯಿಂದ ಏಕ ಪಾಶ್ರ್ವದೆಡೆಗೆ ಸಾಗುತ್ತದೆ
        ಬಿ) ಏಕ ಪಾಶ್ರ್ವತೆಯಿಂದ ದ್ವಿ ಪಾಶ್ರ್ವತೆಗೆ
        ಸಿ) ಎರಡೂ ರೀತಿಯಾಗಿರಬಹುದು
        ಡಿ) ಎರಡೂ ರೀತಿ ಆಗದಿರಬಹುದು

4. ಮಾನವನ್ನುಲ್ಲುಂಟಾಗುವ ಪರಿಮಾಣಾತ್ಮಕ ಬದಲಾವಣೆಗಳನ್ನು
        ಎ) ಬೆಳವಣಿಗೆ ಬಿ) ವ್ಯಕ್ತಿತ್ವ
        ಸಿ) ವಿಕಾಸ         ಡಿ) ಪರಿಪಕ್ವನ

5. ಬೆಳವಣಿಗೆ ಒಂದು ದೈಹಿಕ
        ಎ) ತಂತ್ರ              ಬಿ) ವಿಕಾಸ 
        ಸಿ) ಪ್ರಕ್ರಿಯೆ             ಡಿ) ವ್ಯಕ್ತಿತ್ವ

6. ಬೆಳವಣಿಗೆ ಎಂಬ ಪದ ಈ ಕೆಳಗಿನ ಯಾವ ಅಂಶವನ್ನು ಒಳಗೊಂಡಿರುತ್ತದೆ
        ಎ) ಅಂಗಾಗಗಳ ಅಳತೆ & ತೂಕದಲ್ಲಿ ಹೆಚ್ಚಳ
        ಬಿ) ಕೋಶ ವಿಭಜನೆ 
        ಸಿ) ಸಾಮರ್ಥ್ಯದಲ್ಲಿ ಹೆಚ್ಚಳ 
        ಡಿ) ಮೇಲಿನ ಎಲ್ಲವೂ

7. ಮಾನವನ್ನುಲ್ಲುಂಟಾಗುವ ಗುಣಾತ್ಮಕ ಬದಲಾವಣೆಗಳನ್ನು ಎಂದು ಕರೆಯುವರು
        ಎ) ಬೆಳವಣಿಗೆ ಬಿ) ಪರಿಪಕ್ವನ
ಸಿ) ವಿಕಾಸ         ಡಿ) ವ್ಯಕ್ತಿತ್ವ

8. ವಿಕಾಸವು..................ಪ್ರಕ್ರಿಯೆ..........................
        ಎ) ಒಮ್ಮೊಮ್ಮೆ ಕಂಡು ಬರುವ
        ಬಿ) ನಿರಂತರ
        ಸಿ) ಅನಿಯಮಿತ
        ಡಿ) ಒಂದೇ ವೇಗದಲ್ಲಿ ನಡೆಯುವ

9. ವಿಕಾಸಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ನಿಜವಾಗಿದೆ
        ಎ) ಇದು ಪರಿಮಾಣಾತ್ಮಕವಾದುದ್ದು
        ಬಿ) ಇದು ನಿರ್ದಿಷ್ಟ ವಯಸ್ಸಿಗೆ ನಿಲ್ಲುತ್ತದೆ 
        ಸಿ) ಇದು ಜೀವನ ಪರ್ಯಂತ ನಡೆಯುತ್ತದೆ
        ಡಿ) ಇದು ಯಾವುದಾದರೂ ಒಂದು ನಿರ್ದಿಷ್ಟ ಭಾಗಕ್ಕೆ

10. ವಿಕಾಸ ಎಂದು  ಮುಗಿಯದ ಪ್ರಕ್ರಿಯೆ ಎಂಬ ಹೇಳಿಕೆಯು ಯಾವ ತತ್ವವನ್ನು ಪ್ರತಿನಿಧಿಸುತ್ತದೆ. ?
        ಎ) ನಿರಂತರತೆಯ ತತ್ವ
        ಬಿ) ಐಕ್ಯತೆಯ ತತ್ವ 
        ಸಿ) ಪರಸ್ಪರಾನುವರ್ತನೆಯ ತತ್ವ 
        ಡಿ) ಸಹಸಂಬಂಧಿತ ತತ್ವ

11. ಮಗುವು ಬೆಳವಣಿಗೆಯ ವರ್ಷಗಳಲ್ಲಿ ಬದಲಾವಣೆಗಳನ್ನು ಹೊಂದುತ್ತದೆ & ವ್ಯಕ್ತಿಯಾಗಿ ಬದಲಾಗುತ್ತದೆ ವಯಸ್ಸಿನೊಡನೆ ಶಾರೀರಿಕ ಬದಲಾವಣೆ ಇದರ ಭಾಗವಾಗಿದೆ.
        ಎ) ಸಾಮಾನ್ಯ ಅಭಿವೃದ್ಧಿ          ಬಿ) ವಿಪರೀತ ಅಭಿವೃದ್ಧಿ
        ಸಿ) ಅಸಾಮಾನ್ಯ ಅಭಿವೃದ್ಧಿ         ಡಿ) ಅಸಮ ಬೆಳವಣಿಗೆ

12. ಮಕ್ಕಳಲ್ಲಿ ಅಭಿವೃದ್ಧಿಯು ಒಂದು ಸಾಮಾನ್ಯ ಪ್ರಕಾರದಲ್ಲಿ ಮುಂದುವರಿಯುತ್ತದೆ ಈ ಅಭಿವೃದ್ಧಿಯಲ್ಲಿ
        ಎ) ಸರಳತೆಯಿಂದ ಕ್ಲಿಷ್ಟತೆಕಡೆಗೆ         ಬಿ) ಕ್ಲಿಷ್ಟತೆಯಿಂದ ಸರಳತೆಡೆಗೆ 
         ಸಿ) ತನ್ನದೆ ಅನುಕ್ರಮತೆ ಇರುತ್ತದೆ         ಡಿ) ಯಾವ ಅನುಕ್ರಮತೆ ಇರದು

13. ಶಾರೀರಿಕ ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಮಗುವು ಮೊದಲು ನಿಯಂತ್ರಣ ಪಡೆಯುವುದು ಇದರ ಮೇಲೆ
        ಎ) ಕಾಲುಗಳು         ಬಿ) ಶಿರ
ಸಿ) ಕೆಳಭಾಗದ ಅಂಗ ಡಿ) ತೋಳುಗಳು

14. ಹುಡುಗರ ಸ್ವರ (ಧ್ವನಿ) ದಪ್ಪ/ಒರಟು ಆಗುವುದು ಇದರ ವಿಶಿಷ್ಟ ಲಕ್ಷಣ
        ಎ) ಶಾರೀರಿಕ ಬೆಳವಣಿಗೆ               ಬಿ) ಮಾನಸಿಕ ಬೆಳವಣಿಗೆ
        ಸಿ) ಮಾನಸಿಕ ಅಭಿವೃದ್ದಿ              ಡಿ) ಶಾರೀರಿಕ ಅಭಿವೃದ್ಧಿ.

15. ಶಾರೀರಿಕ ರೂಪ & ಕಾರ್ಯಗಳ ಸ್ಪಷ್ಟ ಲೈಂಗಿಕ ವಿಭಿನ್ನತೆಯು ಇದರ ಫಲವಾಗಿದೆ.
        ಎ) ಎತ್ತರದಲ್ಲಿ ಹೆಚ್ಚಳ ಬಿ) ತೂಕದಲ್ಲಿ ಹೆಚ್ಚಳ
ಸಿ) ಉತ್ತಮ ಪೋಷಣೆ         ಡಿ) ಶಾರೀರಿಕ ಅಬಿವೃದ್ಧಿ.

16. ಬೆಳವಣಿಗೆ ಮತ್ತು ವಿಕಾಸಗಳ ನಡುವಿನ ಸಂಬಂಧವನ್ನು ಸರಿಯಾಗಿ ವ್ಯಕ್ತಡಿಸಲು ನಾವು ನೀಡುವ ಹೇಳಿಕೆ
        ಎ) ವಿಕಾಸವು ಬೆಳವಣಿಗೆಯಿಂದ ಸ್ವತಂತ್ರವಾಗಿದೆ
        ಬಿ) ವಿಕಾಸದ ಮೇಲೆ ಬೆಳವಣಿಗೆ ಪರಿಣಾಮವು ಅತೀ ಕಡಿಮೆಯಾಗಿದೆ
        ಸಿ) ವಿಕಾಸವನ್ನು ಬೆಳವಣಿಗೆಯ ಮೂಲಕ ಸಾಧಿಸಲಾಗುವುದು
        ಡಿ) ಬೆಳವಣಿಗೆಯ ಮಟ್ಟವನ್ನು ಪರಿಗಣದೆ ವಿಕಾಸ ಆಗುವುದು.

17. ಬಾಲ್ಯಾವಸ್ಥೆಯ ಆರಂಭದಲ್ಲಿ ಮಗುವಿನ ಭಾವನಾತ್ಮಕ ವಿಕಾಸದಮೇಲೆ ಪ್ರಭಾವ ಬೀರುವ ಪ್ರಮುಖ ಅಂಶ ಯಾವುದು?
        ಎ) ಶಿಕ್ಷಕರು                     ಬಿ) ಸಮವಯಸ್ಕರ ಗುಂಪು
ಸಿ) ನೆರೆಹೊರೆಯವರು     ಡಿ) ಪಾಲಕರು

18. ಮಗುವಿನ ವಿಕಾಸದ ತತ್ವಗಳ ತಿಳುವಳಿಕೆ ಶಿಕ್ಷಕರಿಗೆ ಹೇಗೆಸಹಾಯಕವಾಗಿದೆ ?
        ಎ) ಕಲಿಕಾಕಾರರ ಸಾಮಾಜಿಕ ಸ್ಥಿತಿಯನ್ನು ಗುರುತಿಸುವುದು
        ಬಿ) ಕಲಿಕಾಕಾರರ ಆರ್ಥಿಕ ಹಿನ್ನೆಲೆಯನ್ನು ಗುರುತಿಸುವುದು
        ಸಿ) ಕಲಿಕಾಕಾರರಿಗೆ ಏಕ ಬೋಧಿಸಬೇಕು ಎಂಬ ಸ್ಪಷ್ಠೀಕರಣ ನೀಡುವುದು
        ಡಿ) ಕಲಿಕಾಕಾರರ ವಿಭಿನ್ನ ಕಲಿಕಾ ಶೈಲಿಗಳ ಅಗತ್ಯತೆಗಳನ್ನು ಪರಿಣಾಮಕಾರಿಯಾಗಿ ಪೂರೈಸುವುದು

19. ಮಾನವನ ವಿಕಾಸವು ನಿರ್ದಿಷ್ಟ ತತ್ವಗಳನ್ನು ಆಧರಿಸಿದೆ, ಇವುಗಳಲ್ಲಿ ಯಾವುದು ಮಾನವನ  ವಿಕಾಸದ ತತ್ವ ಅಲ್ಲ ?
        ಎ) ನಿರಂತರತೆ
        ಬಿ) ಸಾಮಾನ್ಯದಿಂದ ನಿರ್ದಿಷ್ಟತೆ
        ಸಿ) ಅನುಕ್ರಮಣಿಕೆ
        ಡಿ) ಹಿಮ್ಮುಖವಾದುದು

20. ವ್ಯಕ್ತಿಗಳಲ್ಲಿ ಅವರ ಎತ್ತರ, ತೂಕ, ಚರ್ಮದ ಬಣ್ಣ, ಕಣ್ಣುಗಳ ಬಣ್ಣ, ಕೂದಲು ಕಾಲುಗಳ ವಿಭಿನ್ನತೆಯನ್ನು ಏನೆಂದು ಕರೆಯುವರು ?
        ಎ) ಭಾವನಾತ್ಮಕ ವಿಭಿನ್ನತೆ
        ಬಿ) ದೈಹಿಕ ವಿಭಿನ್ನತೆ 
        ಸಿ) ಮಾನಸಿಕ ವಿಭಿನ್ನತೆ 
        ಡಿ) ಯಾವುದು ಅಲ್ಲ



21. ಶಿರಪಾದಾಭಿಮುಖ ತತ್ವಕ್ಕೆ ತಕ್ಕಂತೆ ವಿಕಾಸವು.............ರೀತಿಯಲ್ಲಿ ನಡೆಯುವುದು
        ಎ) ಪರಿಧಿಯಿಂದ ಕೇಂದ್ರದವರೆಗೆ         ಬಿ) ಕೇಂದ್ರದಿಂದ ಪರಿಧವರೆಗೆ
        ಸಿ) ಅಡಿಯಿಂದ ಮುಡಿಯವರೆಗೆ             ಡಿ) ಮುಡಿಯಿಂದ ಅಡಿಯವರೆಗೆ

22. ಸೈಕೋಮೋಟರ್ ವಿಕಸನವೆಂದರೆ
        ಎ) ಎತ್ತರ ಮತ್ತು ಭಾರದಲ್ಲಿ ಬದಲಾವಣೆ.
        ಬಿ) ಶಾರೀರಿಕ ಪ್ರಮಾಣಗಳಲ್ಲಿ ವ್ಯತ್ಯಾಸ
        ಸಿ) ಗ್ರಂಥಿಗಳು ಮತ್ತು ಸಂತಾನೋತ್ಪತ್ತಿಯ ಅಂಗಗಳಲ್ಲಿನ
ಬದಲಾವಣೆ
        ಡಿ) ತೋಳುಗಳು, ಕಾಲುಗಳು, ಮತ್ತು ಶರೀರ ಭಾಗಗಳ ಬಳಕೆಯಲ್ಲಿ ಶಕ್ತಿ ಮತ್ತು ವೇಗ ಮತ್ತು ಖಚಿತತೆ.


23. ಬೆಳವಣಿಗೆ ಕುಂಠಿತವಾದರೆ ವಿಕಾಸವು
        ಎ) ಕುಂಠಿತವಾಗುತ್ತದೆ         ಬಿ) ಹೆಚ್ಚಾಗುತ್ತದೆ
ಸಿ) ಬದಲಾಗುವುದಿಲ್ಲ         ಡಿ) ಸಂಬಂಧವಿಲ್ಲ

24. ನವಜಾತಶಿಶುವಿನ ತೂಕ ಸುಮಾರು
        ಎ) 3.5 ಕೆ.ಜಿ         ಬಿ) 1.5 ಕೆ.ಜಿ
ಸಿ) 9 ಕೆ.ಜಿ         ಡಿ) 12 ಕೆ.ಜಿ

25. ಮಾನವನ ಬೆಳವಣಿಗೆಯನ್ನು ನಿರ್ಧರಿಸುವುದು
        ಎ) ಸಂಪೂರ್ಣವಾಗಿ ಜೈವಿಕ ರಚನೆಯಿಂದ
        ಬಿ) ಅನುವಂಶಿಯತೆ & ಪರಿಸರ ಸಂಬಂಧಿ ಒತ್ತಡಗಳ ಸಂಕೀರ್ಣ
        ಸಿ) ಪ್ರಾಥಮಿಕವಾಗಿ ಪರಿಸರ ಸಂಬಂಧಿ ಒತ್ತಡಗಳಿಂದ 
        ಡಿ) ವಿಭಿನ್ನ ಅನುವಂಶಿಯ ಅಂಶಗಳಿಂದ

26. ಮಾನವನ ವಿಕಾಸ ಈ ಕೆಳಗಿನ ಯಾವುದರ ಫಲಿತ (ಉತ್ಪನ್ನ) ವಾಗಿದೆ
        ಎ) ಅನುವಂಶೀಯ & ಪರಿಸರದ ಅಂಶಗಳು
        ಬಿ) ಜೈವಿಕ ಅಂಶಗಳು 
        ಸಿ) ಸಾಮಾಜಿಕ & ಅಭಿಪ್ರೇರಣೆ ಅಂಶಗಳು 
        ಡಿ) ಮಾನಸಿಕ ಅಂಶಗಳು

27. ವಿಕಾಸ ಸಾಧ್ಯವಾಗುವುದು ವ್ಯಕ್ತಿ & ಯಾವ ಅಂತರ ಕ್ರಿಯೆಯಿಂದ
        ಎ) ಅನುವಂಶೀಯತೆ         ಬಿ) ಪರಿಸರದ
ಸಿ) ಸಮಾಜದ                         ಡಿ) ಸಂಸ್ಕøತಿಯ

28. ವಿಕಾಸದ ಬದಲಾವಣೆಗಳು ಕಂಡು ಬರಲು ಕಾರಣ
        ಎ) ಅನುವಂಶೀಯತೆ ಅಂಶಗಳು
        ಬಿ) ಪರಿಸರದ ಅಂಶಗಳು
        ಸಿ) ಅನುವಂಶೀಯ & ಪರಿಸರದ ಅಂಶಗಳ ಅಂತರ ಕ್ರಿಯೆ
        ಡಿ) ದೈಹಿಕ ಅಂಶಗಳು

Please Note: The Answers are at the end of the page 



29. ಪsಲಿತ ಅಂಡಾಣುವನ್ನು..............ಎಂದು ಕರೆಯುವವರು
        ಎ) ಗರ್ಭಕೋಶ         ಬಿ) ಭ್ರೂಣ
ಸಿ) ಜೈಗೋಟ್         ಡಿ) ಶಿಶು

30. ವರ್ಣ ತಂತುಗಳಲ್ಲಿ ಅನುವಂಶೀಯ ಗುಣಗಳನ್ನುಹೊಂದಿರುವ ಅಂಶಗಳಾವುವು
        ಎ) ಪರಮಾಣುಗಳು     ಬಿ) ಅಣುಗಳು
ಸಿ) ಪ್ರೋಟಾನುಗಳು     ಡಿ) ಗುಣಾಣುಗಳು

31. ಘಿ &ಙ ವರ್ಣ ತಂತುಗಳೆರಡು ಕಂಡು ಬರುವುದು ಈ ಕೆಳಗಿನ ಯಾವ ಕೋಶಗಳಲ್ಲಿ
        ಎ) ಹೆಣ್ಣು ಲಿಂಗಾಣುಗಳು         ಬಿ) ಗಂಡು ಲಿಂಗಾಣುಗಳು        
        ಸಿ) ಮೆದುಳಿನ ಕೋಶಗಳು            ಡಿ) ಮಾನವನ ಕೋಶಗಳು

32. ಮಾನವನ ಪ್ರತಿ ವರ್ಣತಂತುವಿನಲ್ಲಿ ಕಂಡು ಬರುವ ಗುಣಾಣುಗಳು ಸಂಖ್ಯೆ ಸರಾಸರಿ
        ಎ) 2000         ಬಿ) 3000
ಸಿ) 3600                 ಡಿ) 5000

33. ಗುಣಾಣುಗಳು ಯಾವಾಗಲೂ ಕಾರ್ಯ ನಿರ್ವಹಿಸುವುದು
        ಎ) ಒಂಟೆಯಾಗಿ                         ಬಿ) ಜೋಡಿಯಾಗಿ 
        ಸಿ) ಎರಡು ಜೋಡಿಗಳಲ್ಲಿ            ಡಿ) ಬಿಡಿ-ಬಿಡಿಯಾಗಿ

34. ಗುಣಾಣು  GENE  ಈ ಕೆಳಗಿನ ಯಾವ ರಸಾಯನಿಕ ವಸ್ತುವಿನಿಂದ ಮಾಡಲ್ಪಟ್ಟಿರುತ್ತದೆ
        ಎ) RNA ಬಿ) DNA
ಸಿ) RBC         ಡಿ) ಕಾರ್ಬೋಹೈಡ್ರೇಟ್

35. ಅನುವಂಶೀಯವಾಗಿ ಒಂದೇ ರೀತಿ ಇರುವ ಅವಳಿಗಳನ್ನು ಈ  ರೀತಿ ಕರೆಯುವರು
        ಎ) ಭ್ರಾತೃ ಅವಳಿಗಳು         ಬಿ) ಬಹು ಅವಳಿಗಳು
ಸಿ) ಒಡ ಹುಟ್ಟಿದವರು         ಡಿ) ಅನನ್ಯ ಅವಳಿಗಳು

36. ಗಂಡು ಮಗುವಿನ ಜನನಕ್ಕೆ ಕಾರಣವಾಗುವ ವರ್ಣತಂತುಗಳು
        ಎ) XX         ಬಿ) XY
ಸಿ) YY         ಡಿ) XXX

37. ತಮ್ಮ ಗುಣಲಕ್ಷಣ ವ್ಯಕ್ತಪಡಿಸಲಾಗದ ಗುಣಾಣುಗಳನ್ನು ಎಂದು ಕರೆಯುವರು
        ಎ) ನಿಷ್ಕ್ರಿಯ ಗುಣಾಣುಗಳು        ಬಿ) ಸುಪ್ತ ಗುಣಾಣುಗಳು 
        ಸಿ) ದುರ್ಬಲ ಗುಣಾಣುಗಳು            ಡಿ) ಪ್ರಬಲ ಗುಣಾಣುಗಳು

38. ಮಗುವಿನ ಲಿಂಗ ನಿರ್ಧಾರವಾಗುವುದು
        ಎ) ತಾಯಿಯ ವರ್ಣತಂತುಗಳಿಂದ         ಬಿ) ತಂದೆಯ ವರ್ಣತಂತುಗಳಿಂದ
        ಸಿ) ನೈಜ ಆಕಸ್ಮಿಕತೆಯಿಂದ                       ಡಿ) ತಂದೆ ತಾಯಿಯರ ವರ್ಣತಂತುಗಳಿಂದ

39. ತಳಿಶಾಸ್ತ್ರದ ಪಿತಾಮಹ
        ಎ) ಚಾಲ್ರ್ಸ್ ಡಾರ್ವಿನ
        ಬಿ) ಜಾನ ಗ್ರಿಗೋರ್ ಮಂಡೆಲ್ 
        ಸಿ) ಬ್ರೌನ್ ಜಿ.ಹೆಚ್ 
        ಡಿ) ಜಾನಸನ್

40. ಜೈಗೋಟ್ ಎನ್ನುವುದು
        ಎ) ಫಲಿತಗೊಂಡ ಅಂಡಾಣು
        ಬಿ) ಫಲಿತಗೊಳ್ಳದ ಅಂಡಾಣು
        ಸಿ) ವೀರ್ಯಾಣು
        ಡಿ) ಋತುಚಕ್ರದ ಸಂದರ್ಭದಲ್ಲಿ ಬಿಡುಗಡೆಯಾದ ಅಂಡಾಣು

41. ಮಗುವಿನ ಲಿಂಗ ನಿರ್ಧಾರವಾಗುವುದು
        ಎ) ತಾಯಿಯ ವರ್ಣತಂತುಗಳಿಂದ
        ಬಿ) ತಂದೆಯ ವರ್ಣತಂತುಗಳಿಂದ
        ಸಿ) ನೈಜ ಆಕಸ್ಮಿಕದಿಂದ
        ಡಿ) ತಂದೆ ತಾಯಿಯರ ವರ್ಣತಂತುಗಳಿಂದ

42. ತಮ್ಮ ಗುಣಲಕ್ಷಣ ವ್ಯಕ್ತಪಡಿಸಲಾಗದ ಗುಣಾಣುಗಳನ್ನು...... ಎಂದು ಕರೆಯುವರು
        ಎ) ನಿಷ್ಕ್ರೀಯ ಗುಣಾಣುಗಳು
        ಬಿ) ಸುಪ್ತ ಗುಣಾಣುಗಳು 
        ಸಿ) ದುರ್ಬಲ ಗುಣಾಣುಗಳು 
        ಡಿ) ಪ್ರಬಲ ಗುಣಾಣುಗಳು

43. 23ನೇ ಜೊತೆ ವರ್ಣತಂತುಗಳನ್ನು ಈ ರೀತಿಯಲ್ಲಿ ಕರೆಯುವರು
        ಎ) ಅನುವಂಶೀಯ ವರ್ಣತಂತು
        ಬಿ) ಲಿಂಗ ನಿರ್ಧಾರಕ ವರ್ಣತಂತು
        ಸಿ) ರೋಗ ವರ್ಣತಂತು

44. ಮಗುವಿನ ಮಾನಸಿಕ ಗುಣಲಕ್ಷಣಗಳಾದ ಸ್ಮರಣಶಕ್ತಿ, ಬುದ್ಧಿಶಕ್ತಿ & ಆಲೋಚನಾ ಶಕ್ತಿಗಳು............ಗುಣಗಳಾಗಿವೆ
        ಎ) ಪರಿಸರ ಜನ್ಯ         ಬಿ) ಅನುವಂಶೀಯ
ಸಿ) ರೂಢಿಸಿಕೊಂಡ ಡಿ) ಸಂವೇಗಾತ್ಮಕ

45. ಜೈಗೋಟ್ ಎನ್ನುವುದು ..............
        ಎ) ಫಲಿತಗೊಳ್ಳದ ಅಂಡಾಣು
        ಬಿ) ಫಲಿತಗೊಂಡ ಅಂಡಾಣು
        ಸಿ) ವೀರ್ಯಾಣು
        ಡಿ) ಋತು ಚಕ್ರದ ಸಂದರ್ಭದಲ್ಲಿ ಬಿಡುಗಡೆಯಾದ ಅಂಡಾಣು

46. ಅನುವಂಶಿಯತೆಯನ್ನು ಎಂತಹ ಸಾಮಾಜಿಕ ರಚನೆ ಎಂದು ಪರಿಗಣಿಸಲಾಗುವುದು
        ಎ) ದ್ವಿತೀಯಕ ಬಿ) ಪ್ರಾಥಮಿಕ
ಸಿ) ಸ್ಥಿರ                 ಡಿ) ಚಲನಾತ್ಮಕ


47. ಮಾನವನ ವಿಕಾಸವು ನಿರ್ದಿಷ್ಟ ತತ್ವಗಳನ್ನು ಆಧರಿಸಿದೆ ಇವುಗಳಲ್ಲಿ ಯಾವುದು ಮಾನವನ ವಿಕಾಸದ ತತ್ವ ಅಲ್ಲ
        ಎ) ಹಿಮ್ಮುಖವಾದುದು         ಬಿ)ನಿರಂತರತೆ
        ಸಿ) ಅನುಕ್ರಮಣಿಕೆ                 ಡಿ)ಸಾಮಾನ್ಯದಿಂದ ನಿರ್ದಿಷ್ಟತೆ

48. ಮಾನವನ ಜೀವಕೋಶದಲ್ಲಿರುವ ವರ್ಣತಂತುಗಳ ಜೊತೆ.
        ಎ) 23         (ಬಿ) 46 
        (ಸಿ) 44         (ಡಿ) 50

49. ಒಂದು ಮಗು ತನ್ನ ತಂದೆ ತಾಯಿಯಿಂದ ಅನುವಂಶಿಯವಾಗಿ ಪಡೆದುಕೊಳ್ಳುವ ಒಟ್ಟು ವರ್ಣತಂತುಗಳ ಸಂಖ್ಯೆ
        ಎ) 23         ಬಿ) 32 
        ಸಿ) 64         ಡಿ) 46

Please Note: The Answers are at the end of the page 



50. ಬೇವಿನ ಮರಕ್ಕೆ ಬೆಲ್ಲದ ಕಟ್ಟೆ ಕಟ್ಟಿದರು ಕಹಿ ಹೋಗುವುದಿಲ್ಲಎಂಬುದು ಈ ಕೆಳಗಿನ ಯಾವ ಅಂಶವನ್ನು ಒತ್ತಿ ಹೇಳುತ್ತದೆ
        ಎ) ಪರಿಸರದ ಪ್ರಾಮುಖ್ಯತೆಯನ್ನು ತಿಳಿಸುತ್ತದೆ
        ಬಿ) ಅನುವಂಶೀಯತೆಯ ಪ್ರಾಮುಖ್ಯತೆಯನ್ನು ತಿಳಿಸುತ್ತದೆ
        ಸಿ) ಪರಿಸರ ಹಾಗು ಅನುವಂಶೀಯತೆ ಎರಡು ಅಂಶಗಳ ಪ್ರಾಮುಖ್ಯತೆ ತಿಳಿಸುತ್ತದೆ
        ಡಿ) ಯಾವುದು ಅಲ್ಲ



51. ಪ್ರಬಲ ಗುಣವಿದ್ದರೆ ದುರ್ಬಲ ಹಿಂಜರಿಯುವುದು ಈ ಸತ್ಯವನ್ನು ಸಿದ್ಧಾಂತವನ್ನು ಮಂಡಿಸಿದವನು
        ಎ) ಜಿನ್‍ಕೆನಡಿ         ಬಿ) ಮೆಂಡಲ್
ಸಿ) ಮ್ಯಾಕ್‍ಡ್ಯೂಗಲ್ ಡಿ) ಫ್ರಾನ್ಸಿಸ್ ಗಾಲ್ಫ್

52. ಬೆಳವಣಿಗೆಯು ಈ ಕೆಳಗಿನ ಯಾವ ಅಂಶವನ್ನು ಅವಲಂಬಿಸಿದೆ
        ಎ) ಅನುವಂಶೀಯತೆ         ಬಿ) ಪರಿಸರ
ಸಿ) ನಿರ್ನಾಳಗ್ರಂಥಿಗಳು         ಡಿ) ಮೇಲಿನ ಎಲ್ಲವೂ

53. ಬೆಳವಣಿಗೆಯನ್ನು ನಿಯಂತ್ರಿಸುವ ಪ್ರಮುಖ ನಿರ್ನಾಳ ಗ್ರಂಥಿ
        ಎ) ಮೇದೋಜಿರಕ ಬಿ) ಆಡ್ರೆಲಿನ್
ಸಿ) ಪಿಟ್ಯುಟರಿ                 ಡಿ) ಲೈಂಗಿಕ ಗ್ರಂಥಿಗಳು

54.ಸಮರೂಪ ಅವಳಿಗಳು ಬೇರೆ ಬೇರೆ ವಯಸ್ಸಿನಲ್ಲಿ ತಾರುಣ್ಯವಸ್ಥೆಗೆ ಬರಲು ಕಾರಣ
ಎ) ಅನುವಂಶೀಯತೆ ಬಿ) ಆಹಾರ
ಸಿ) ವಾಯುಗುಣ         ಡಿ) ದೇಹದ ಉಷ್ಣತೆ

55. ವಿಕಾಸದ ಬದಲಾವಣೆಗಳು ಕಂಡು ಬರಲು ಕಾರಣ
        ಎ) ಅನುವಂಶೀಯತೆ ಅಂಶಗಳು
        ಬಿ) ಪರಿಸರದ ಅಂಶಗಳು
        ಸಿ) ಅನುವಂಶೀಯ & ಪರಿಸರದ ಅಂಶಗಳ ಅಂತರ ಕ್ರಿಯೆ
        ಡಿ) ದೈಹಿಕ ಅಂಶಗಳು


56. ಈ ಕೆಳಗಿನ ಯಾವ ಗ್ರಂಥಿಯನ್ನು ನಾಯಕ ಗ್ರಂಥಿ ಎಂದು ಕರೆಯುವುದು
        ಎ) ಆಡ್ರಿನಲ್ 
        ಬಿ) ಪಿಟ್ಯೂಟರಿ 
        ಸಿ) ಗೊನಾಡ್ಸ್ 
        ಡಿ) ಥೈರಾಯಿಡ್

57. ಹಾರ್ಮೋನುಗಳು ಮೂಲತ:
        ಎ) ಜೈವಿಕ ವಸ್ತುಗಳು
        ಬಿ) ದಾರದ ಎಳೆಯ ರೂಪದ ವಸ್ತುಗಳು
        ಸಿ) ಕೊಬ್ಬಿನ ವಸ್ತುಗಳು
        ಡಿ) ರಾಸಾಯನಿಕ ವಸ್ತುಗಳು

58. ಮಗುವಿನ ಲಿಂಗ ನಿರ್ಧಾರವಾಗುವುದು
        ಎ) ತಾಯಿಯ ವರ್ಣ ತಂತುಗಳಿಂದ
        ಬಿ) ತಂದೆಯ ವರ್ಣ ತಂತುಗಳಿಂದ
        ಸಿ) ನೈಜ ಆಕಸ್ಮಿಕತೆಯಿಂದ
        ಡಿ) ತಂದೆ-ತಾಯಿಯರ ವರ್ಣ ತಂತುಗಳಿಂದ

59. ಮಗುವಿನ ದೈಹಿಕ ಬೆಳವಣಿಗೆ ಪ್ರಮಾಣವು ಅವಲಂಬಿತವಾಗಿರುವ ಅಂಶವೆಂದರೆ 
        ಎ) ಪರಿಸರ ಪ್ರಭಾವಗಳಿಂದ ಮಾರ್ಪಾಡಾಗುವ ಅನುವಂಶಿಯತೆಯ ಸಂರಚನೆ
        ಬಿ) ಸಂಪೂರ್ಣವಾಗಿ ಅವನ ಅನುವಂಶೀಯವಾದ ಸಂರಚನೆ
        ಸಿ) ಅನುವಂಶೀಯತೆ & ಪರಿಸರಗಳೆರಡರ ಸಮಪ್ರಮಾಣ 
        ಡಿ) ಪ್ರತಿ ವ್ಯಕ್ತಿಯ ಸಂದರ್ಭದಲ್ಲಿ ಅನುವಂಶಿಯತೆ & ಪರಿಸರಗಳೆರಡರ ಅಸ್ತವ್ಯಸ್ಥ ಪ್ರಮಾಣ.


60. ಇವುಗಳಲ್ಲಿ ಯಾವ ಪದ ಅನುವಂಶಿಯ ತಂತ್ರಕ್ಕೆ ಸಂಬಂಧಿಸಿದಲ್ಲ
        ಎ) ಎನ್‍ಜೈಮುಗಳು ಬಿ) ಉತ್ಪರಿವರ್ತನೆ
ಸಿ) ವರ್ಣ ತಂತು         ಡಿ) ಜೀನುಗಳು

61. ಮಾನವನ ಬೆಳವಣಿಗೆಯನ್ನು ನಿರ್ಧರಿಸುವುದು
        ಎ) ಪ್ರಾಥಮಿಕವಾಗಿ & ಪರಿಸರ ಸಂಬಂಧಿ ಒತ್ತಡಗಳು
        ಬಿ) ಅನುವಂಶಿಯತೆ & ಪರಿಸರ ಸಂಬಂಧಿ ಒತ್ತಡಗಳ ಪರಿಶೀಲನೆ
        ಸಿ) ವಿಭಿನ್ನ ಅನುವಂಶಿಯ ಅಂಶಗಳಿಂದ 
        ಡಿ) ಸಂಪೂರ್ಣವಾಗಿ ಜೈವಿಕವಾಗಿ

62. ಸಾಮಾನ್ಯವಾಗಿ ತಂದೆ-ತಾಯಿಗಳಿಂದ ಅವರ ಸಂತತಿಗೆವರ್ಗಾವಣೆಗೊಳ್ಳುವ ವಂಶವಾಹಿನಿಗಳು            
        ಎ) ಅವರಿಂದ ಉತ್ಪತ್ತಿಯಾದವುಗಳು
        ಬಿ) ಅವರಿಂದ ಮಾರ್ಪಡಾದವುಗಗಳು
        ಸಿ) ಕೇವಲ ವರ್ಗಾವಣೆಗೊಂಡವು
        ಡಿ) ಅವರಿಂದ ಚಲನ ಶೀಲವಾದವುಗಳು

63. ಅನುವಂಶಿಯತೆಯ ಗುಣಲಕ್ಷಣಗಳ ನೈಜ ವಾಹಕಗಳೆಂದರೆ
        ಎ) ಜೀವಕೋಶಗಳಲ್ಲಿಯ ಪ್ರಚೋಪ್ಲಾಸ್ಮ
        ಬಿ) ಜೀವಗಳು
        ಸಿ) ಜೀವಕೋಶದ ಕೋಶಕೇಂದ್ರ 
        ಡಿ) ವರ್ಣ ತಂತುಗಳು

64. ಮಗುವಿನ ವಿಕಾಸದ ಮೇಲೆ ಅನುವಂಶೀಯತೆ ಮತ್ತು ಪರಿಸರದ ಪ್ರಭಾವವನ್ನು ಸೂಕ್ತವಾಗಿ ವ್ಯಕ್ತಪಡಿಸುವ ಹೇಳಿಕೆ
        ಎ) ಕೇವಲ ಅನುವಂಶಿಯತೆ ಮಾತ್ರ ವಿಕಾಸದ ಮೇಲೆಪ್ರಭಾವ ಬೀರುವುದು
       ಬಿ) ಕೇವಲ ಪರಿಸರ ಮಾತ್ರ ವಿಕಾಸದ ಮೇಲೆ ಪ್ರಭಾವ ಬೀರುವುದು
        ಸಿ) ಅನುವಂಶೀಯತೆ ಮತ್ತು ಪರಿಸರ ಇವೆರಡರ ಸಂಕಲನಾತ್ಮಕ ಅನುಪಾತೀಯ ಪ್ರಭಾವವು ವಿಕಾಸದ ಮೇಲೆ ಇರುತ್ತದೆ.
        ಡಿ) ವಿಕಾಸದ ವೇಳೆ ಪ್ರಭಾವ ಬೀರುವುದು ಅನುವಂಶೀಯತೆ ಮತ್ತು ಪರಿಸರಗಳ ಪರಸ್ಪಾನುವರ್ತನೆ

65. ವಿದ್ಯಾರ್ಥಿಯ ವಿಕಾಸವು ಅವಲಂಬಿಸಿರುವುದು
        ಎ) ಅನುವಂಶೀಯತೆ
        ಬಿ) ಪರಿಸರ
        ಸಿ) ಅನುವಂಶೀಯತೆ ಮತ್ತು ಪರಿಸರ 
        ಡಿ) ಯಾವುದು ಅಲ್ಲ

66. ಅನುವಂಶೀಯತೆಯನ್ನು ಎಂತಹ ಸಾಮಾಜಿಕ ರಚನೆ ಎಂದುಪರಿಗಣಿಸಲಾಗುವುದು ?
        ಎ) ಪ್ರಾಥಮಿಕ ಬಿ) ದ್ವಿತೀಯಕ
ಸಿ) ಚಲನಾತ್ಮಕ ಡಿ) ಸ್ಥಿರ

67. ಪಿಯಾಜೆಯವರ ಪ್ರಕಾರ ಜ್ಞಾನಾತ್ಮಕ ವಿಕಾಸದ ಯಾವಹಂತದಲ್ಲಿ ಮಗು ಸಾಯತ್ವದ ಪರಿಕಲ್ಪನೆಗಳ ಮೇಲೆ ಪ್ರಭುತ್ವಗಳಿಸುತ್ತಾನೆ
        ಎ) ಮೂರ್ತ ಕಾರ್ಯಗಳ ಹಂತ
        ಬಿ) ಕಾರ್ಯ ಪೂರ್ವ ಹಂತ 
        ಸಿ) ಔಪಚಾರಿಕ ಕಾರ್ಯಗಳ ಹಂತ 
        ಡಿ) ಸಂವೇದನಾ ಗತಿ ಹಂತ

68. ಮಗುವಿನ ತಾರ್ಕಿಕ ಆಲೋಚನೆ ಶಕ್ತಿ ಮೂಡುವುದು ಕೆಳಗಿನ ಯಾವ ಹಂತದಲ್ಲಿ
        ಎ) ಮೂರ್ತ ಕಾರ್ಯಗಳ ಹಂತ
        ಬಿ) ಕಾರ್ಯ ಪೂರ್ವ ಹಂತ
        ಸಿ) ಔಪಚಾರಿಕ ಹಂತ
        ಡಿ) ಸಂವೇದನಾ ಗತಿ ಹಂತ

69. ಪಿಯಾಜೆಯವರ ಪರಿಕಲ್ಪನೆ ವಿಕಾಸದ ವರ್ಗಾವಣೆಯಲ್ಲಿ ಕೊನೆಯ ಹಂತ.....................
        ಎ) ವಾಸ್ತವಿಕತೆಯ ಕ್ರಿಯಾ ವಿಚಾರಗಳು
        ಬಿ) ತಾತ್ವಿಕ ವಿಚಾರಗಳು 
        ಸಿ) ಸ್ಥಿರಕ್ರಿಯಾ ಪೂರ್ವ ವಿಚಾರಗಳು 
        ಡಿ) ಅಂತರ್ದೃಷ್ಟಿ ವಿಚಾರಗಳು

Please Note: The Answers are at the end of the page 



70. ಪಿಯಾಜೆಯವರ ಪ್ರಕಾರ ವಿಕಾಸದ ಮೊದಲ ಹಂತದಲ್ಲಿ (0-2 ವರ್ಷಗಳು) ಮಗುವು ಅತ್ಯುತ್ತಮವವಾಗಿ ಕಲಿಯುವುದು
        ಎ) ಸಂವೇದನೆಗಳ ಮೂಲಕ
        ಬಿ) ತಟಸ್ಥ ಪದಗಳ ಮೂಲಕ
        ಸಿ) ಹೊಸ ಭಾಷಾ ಜ್ಞಾನದ ಬಳಕೆಯ ಮೂಲಕ 
        ಡಿ) ಅಮೂರ್ತವಾಗಿ ಚಿಂತಿಸುವ ಮೂಲಕ



71. ಪಿಯಾಜೆಯವರ ಪ್ರಕಾರ ಯಾವ ಹಂತದಲ್ಲಿ ಮಗುವುವಸ್ತು ಸ್ಥಾಯಿತ್ವವನ್ನು ಪ್ರದರ್ಶಿಸುತ್ತದೆ ?
        ಎ) ಮೂರ್ತ ಕಾರ್ಯಗಳ ಹಂತ
        ಬಿ) ಕಾರ್ಯಪೂರ್ವ ಹಂತ 
        ಸಿ) ಔಪಚಾರಿಕ ಕಾರ್ಯಗಳ ಹಂತ 
        ಡಿ) ಸಂವೇದನಾ ಗತಿ ಹಂತ

72. ಪಿಯಾಜೆಯವರ ಬೌದ್ಧಿಕ ವಿಕಾಸದ ಕಲಿಕಾ ಸಿದ್ಧಾಂತದಪ್ರಕಾರ ಜ್ಞಾನಾತ್ಮಕ ಸಂರಚನೆ ಬದಲಾಗುವ ಪ್ರಕ್ರಿಯೆಗೆ ಏನೆಂದು ಕರೆಯುವರು.
        ಎ) ಸ್ಕೀಮಾ
        ಬಿ) ಗೃಹಿಕೆ
        ಸಿ) ಮನೋಗತ ಮಾಡಿಕೊಳ್ಳುವುದು      
        ಡಿ) ಹೊಂದಿಸಿಕೊಳ್ಳುವಿಕೆ

73. ಮಕ್ಕಳ ಬೌದ್ಧಿಕ ವಿಕಾಸದಲ್ಲಿರುವ 4 ಹಂತಗಳನ್ನುಗುರುತಿಸಿದವರು.
        ಎ) ಪಿಯೊಜೆ         ಬಿ) ಸ್ಕಿನ್ನರ್
ಸಿ) ಎರಿಕಸನ         ಡಿ) ಕೋಹ್ಲಬರ್ಗ

74. ಮಕ್ಕಳ ಜಗತ್ತಿನ ಗ್ರಹಿಕೆಯನ್ನು ಸಕ್ರಿಯವಾಗಿ ಸರಂಚಿಸುವರು ಈ ಹೇಳಿಕೆಯನ್ನು ನೀಡಿದವರು
        ಎ) ಸ್ಕಿನ್ನರ್         ಬಿ) ಪಿಯಾಜೆ
ಸಿ) ಕೋಹ್ಲಬರ್ಗ ಡಿ) ಪಾವ್ಲೋವ್

75. ಪಿಯೊಜಿಯವರ ಪ್ರಕಾರ ಮಗುವು ಪರಿಕಲ್ಪನೆಗಳ ಕುರಿತು ಅಮೂರ್ತವಾಗಿ ಚಿಂತಿಸಲು ಆರಂಭಿಸುವ ಹಂತ
        ಎ) ಕಾರ್ಯ ಪೂರ್ವ ಹಂತ (2-7 ವರ್ಷ)
        ಬಿ) ಔಪಚಾರಿಕ ಕಾರ್ಯಗಳ ಹಂತ (11+ ವರ್ಷ)
        ಸಿ) ಸಂವೇದನಾ ಗತಿ ಹಂತ (0-2 ವರ್ಷ)
        ಡಿ) ಮೂರ್ತ ಕಾರ್ಯಗಳ ಹಂತ (7-11 ವರ್ಷ)

76. ಮಗುವು ಮತ್ತು ಮತ್ತು ಘಟನೆಗಳ ಬಗ್ಗೆ ತಾರ್ಕಿಕವಾಗಿಚಿಂತಿಸಲು ಆರಂಭಿಸುವ ಹಂತ.......... 
        ಎ) ಮೂರ್ತ ಕಾರ್ಯಗಳ ಹಂತ
        ಬಿ) ಔಪಚಾರಿಕ ಕಾರ್ಯಗಳ ಹಂತ 
        ಸಿ) ಸಂವೇದನಾ ಗತಿ ಹಂತ 
        ಡಿ) ಕಾರ್ಯಪೂರ್ವ ಹಂತ

77. ಪಿಯಾಜೆಯವರು ಹೇಳುವಂತೆ ಅಹಂ ಕೇಂದ್ರಿತ ಪರಿಕಲ್ವನೆಮೂಡುವ ಹಂತ 
        ಎ) ಸಂವೇದನಾ ಗತಿ ಹಂತ
        ಬಿ) ಮೂರ್ತ ಕಾರ್ಯಗಳ ಹಂತ
        ಸಿ) ಕಾರ್ಯ ಪೂರ್ವ ಹಂತ
        ಡಿ) ಔಪಚಾರಿಕ ಕಾರ್ಯಗಳ ಹಂತ

78. ಪಿಯಾಜೆ ಸಿದ್ದಾಂತದ ಪ್ರಕಾರ ಇದು ಸಂಜ್ಞಾನಾತ್ಮಕ ಅಭಿವೃದ್ಧಿಯ ಹಂತವಾಗಿರುವುದಿಲ್ಲ
        ಎ) ಸ್ಥಿರ ಕ್ರಿಯಾ ಪೂರ್ವ ಹಂತ
        ಬಿ) ತಾತ್ವಿಕ ಸ್ಥಿರಕ್ರಿಯಾ ಹಂತ 
        ಸಿ) ವಾಸ್ತವಿಕ ಸ್ಥಿರ ಕ್ರೀಯಾ ಹಂತ 
        ಡಿ) ಹದಿಹರೆಯ ಹಂತ


79. ಪಿಯಾಜೆಯವರ ಪರಿಕಲ್ಪನೆ ವಿಕಾಸದ ವರ್ಗಾವಣೆಯಲ್ಲಿ ಕೊನೆಯ ಹಂತ ಇದಾಗಿದೆ
        ಎ) ಸ್ಥಿರಕ್ರಿಯಾ ಪೂರ್ಣ ವಿಚಾರಗಳು
        ಬಿ) ಅಂತರದೃಷ್ಟಿ ವಿಚಾರಗಳು
        ಸಿ) ತಾತ್ವಿಕ ವಿಚಾರಗಳು
        ಡಿ) ವಾಸ್ತವಿಕ ಕ್ರೀಯಾ ವಿಚಾರ

80. ಈ ಕೆಳಗೆ ಪಿಯಾಜೆಯವರು ಬೌದ್ಧಿಕ ವಿಕಾಸದ ನಾಲ್ಕುಹಂತಗಳಲ್ಲಿ ತಪ್ಪಾಗಿ ನಮೂದಿಸಲ್ಪಟ್ಟಿರುವುದು
        ಎ) ಸಂವೇದನಾಗತಿ ಹಂತ
        ಬಿ) ಕಾರ್ಯಪೂರ್ವ ಹಂತ 
        ಸಿ) ಕಾರ್ಯ ನಂತರದ ಹಂತ
        ಡಿ) ಔಪಚಾರಿಕ ಕಾರ್ಯಗಳ ಹಂತ

Please Note: The Answers are at the end of the page 



81. ಪಿಯಾಜೆ ಪ್ರಕಾರ ಜ್ಞಾನಾತ್ಮಕ ಬೆಳವಣಿಗೆಯ ಮೊದಲಹಂತ
        ಎ) ಸಂವೇದನ ಗತಿಯ ಹಂತ
        ಬಿ) ಮೂರ್ತ ಕ್ರಿಯೆಗಳ ಹಂತ 
        ಸಿ) ಜೌಪಚಾರಿಕ ಕ್ರಿಯೆಗಳ ಹಂತ 
        ಡಿ) ಕಾರ್ಯಪೂರ್ವ

82. ಕಲಿಕೆಯು ಪರಿಪಕ್ವತೆಯ ಪ್ರತಿಫಲ
        ಎ) ಅನುಭವ 
        ಬಿ) ಸಂವೇದನೆ 
        ಸಿ) ಕಲ್ಪನೆ 
        ಡಿ) ವಿಕಾಸ

83. ಬಹುಮುಖ ವಿಕಸನವು ಈ ಮೂಲಕ ಸಾಧ್ಯವಾಗಬಲ್ಲದು.
        ಎ) ಶಿಕ್ಷಕರು ಮತ್ತು ವಿದ್ಯಾರ್ಥಿಗಳು.
        ಬಿ) ಬೌದ್ಧಿಕ ಮತ್ತು ಮಾನಸಿಕ ಸಾಮಥ್ರ್ಯಗಳು.
        ಸಿ) ಜ್ಞಾನವಲಯ. ಭಾವನಾತ್ಮಕ ವಲಯ ಮತ್ತು ಸೈಕೋಮೋಟರ್ ವಲಯ
        ಡಿ) ಭಾವನೆಗಳ ಪ್ರಬುದ್ಧತೆಯ ವಲಯ

84. ಸಾಮಾಜಿಕ-ಸಾಂಸ್ಕøತಿಕ ವಾತಾವರಣ ಮಕ್ಕಳ ಭಾಷೆಯ ಮೇಲೆ ಪ್ರಭಾವ ಬೀರುತ್ತದೆ ಎಂದು ಪ್ರತಿಪಾದಿಸಿದವರು.
        ಎ) ಜೀನ್-ಪಿಯಾಜೆ
        ಬಿ) ಲಾರೆನ್ಸ್ ಕೋಹ್ಲಬರ್ಗ್ 
        ಸಿ) ವೈಗೋಟಸ್ಕಿ 
        ಡಿ) ಕೋಹ್ಲರ್

85. ಕೊಹ್ಲ ಬರ್ಗ್‍ನ್ ವಿಕಾಸ ಸಿದ್ಧಾಂತವು ಹೆಚ್ಚು ಒತ್ತು ನೀಡುವುದು ................ಯ ಮೇಲೆ.
        (ಅ) ನೈತಿಕ ಬೆಳೆವಣಿಗೆ
        (ಬ) ಪರಿಪಕ್ವತೆ
        (ಕ) ದೈಹಿಕ ಬೆಳವಣಿಗೆ
        (ಡ) ರೂಪಿಸುವ ವಿನ್ಯಾಸ.

86. ಮಗುವಿನ ಹೃದಯ ಬಡಿತ ಒಂದು ನಿಮಿಷಕ್ಕೆ..............ಬಾರಿ ಕಂಡುಬರುತ್ತದೆ.
        ಎ) 70-72         ಬಿ) 110-120
ಸಿ) 30-35         ಡಿ) 50-60

87.ಸ್ಮøತಿ ಮತ್ತು ವಿಸ್ಮøತಿಗೆ ಸಂಬಂಧಿಸಿದಂತೆ ಮರೆವಿನ ವಕ್ರರೇಖೆಯನ್ನು ರಚಿಸಿದಾತ, 
        (ಅ) ಸಿಗ್ಮಂಡ್ ಫ್ರಾಯ್ಡ್.
        (ಬ) ಹರ್ಮನ್ ಎಬ್ಬಿಂಗ್ ಹಾಸ್.
        (ಕ) ಸ್ಪಿಯರ್ ಮನ್.
        (ಡ) ಕಾರ್ಲ್ ಯಂಗ್.

88. ಪರಿಕಲ್ಪನಾತ್ಮಕ ಬೆಳವಣಿಗೆ ಯಾರ ಕೊಡುಗೆ
        ಎ) ಬ್ರೂನರ್ ಬಿ) ಥಾರ್ನಡೈಕ್
ಸಿ) ಪಾವ್ಲೇವ         ಡಿ) ಸ್ಕಿನ್ನರ್

89. ಇದನ್ನು ಮಗುವಿನ ದುರ್ಬಲತೆಯ ವಿಧ ಎನ್ನಲಾಗಿದೆ :
        ಎ) ನಗುವುದು                             ಬಿ) ಉಗ್ಗುವಿಕೆ 
        ಸಿ) ತಪ್ಪುಭಾಷೆಗಳ ಹವ್ಯಾಸ         ಡಿ) ಅಳುವುದು

90. ಮಕ್ಕಳಲ್ಲಿ ಭಾವನಾತ್ಮಕ ಸಮಸ್ಯೆಗಳು ಆಗಾಗ್ಗೆ ಕಾಣಿಸಿಕೊಳ್ಳಲು ಕಾರಣ :
        ಎ) ಪರಿಸರದ ಸಮಸ್ಯೆಗಳು           ಬಿ) ಪೋಷಕರ ಹಂತ
        ಸಿ) ಪೋಷಕರ ತಿರಸ್ಕಾರ                 ಡಿ) ಮೇಲಿನ ಎಲ್ಲವೂ



91. ಮಾತು ಬರದ ಮೂಕ ವ್ಯಕ್ತಿಯೊಬ್ಬ ತನ್ನ ಅನುಭವಗಳನ್ನು ಪ್ರತಿನಿಧಿಸುವ ರೂಪ ಯಾವುದು
        ಎ) ಅಭಿನಯಿಸುವಿಕೆ         ಬಿ) ಮೂರ್ತಿಕರಿಸುವಿಕೆ
ಸಿ) ಪ್ರತೀಕಗೊಳಿಸುವಿಕೆ         ಡಿ) ಸಂಕೇತಿಕರಿಸುವಿಕೆ

92. ಮಕ್ಕಳ ಅಸಾಧಾರರಣ ಬೆಳವಣಿಗೆಗೆ ಕಾರಣ ಏನು
        ಎ) ಅತಿ ನಿಯಂತ್ರಣ ಮತ್ತು ಸಡಿಲವಾದ ಕಟ್ಟುಪಾಡುಗಳು
        ಬಿ) ಅತಿ ಸಡಿಲವಾದ ಕಟ್ಟುಪಾಡುಗಳು 
        ಸಿ) ಅತಿಯಾದ ರೋಗ ನಿಯಂತ್ರಣ 
        ಡಿ) ಮೇಲಿನ ಎಲ್ಲವೂ

93. ಮಗುವು ಶೈಕ್ಷಣಿಕವಾಗಿ ಮುನ್ನಡೆ ಸಾಧಿಸಲು ಈ ಕೆಳಗಿನ ಯಾವ ಕಾರ್ಯಕ್ರಮವು ಹೆಚ್ಚು ಪರಿಣಾಮಕಾರಿಯಾಗಿದೆ
        ಎ) ಚಟುವಟಿಕಾ ವಿಧಾನ ಅಳವಡಿಕೆ
        ಬಿ) ಕಥನ ವಿಧಾನದ ಅಳವಡಿಕೆ 
        ಸಿ) ಕ್ರೀಡಾ ವಿಧಾನದ ಅಳವಡಿಕೆ 
        ಡಿ) ಮೇಲಿನ ಎಲ್ಲವೂ

94. ನಿಧಾನವಾಗಿ ಕಲಿಯುವವ ಮಗುವನ್ನು ಪ್ರತಿಭಾವಂತನೊಂದಿಗೆ ಹೋಲಿಕೆ ಮಾಡುವುದರಿಮದ ನಿಧಾನವಾಗಿ ಕಲಿಯುವವ ಮಗುವಿಗೆ ಪ್ರತಿಭಾವಂತ ಮಗುವಿನ ಬಗ್ಗೆ ಈ ಕೆಳಗಿನ ಯಾವ ಭಾವನೆ ಹೊಂದುತ್ತಾನೆ
        ಎ) ಪ್ರೀತಿ         ಬಿ) ಸ್ನೇಹ
ಸಿ) ದ್ವೇಷ                 ಡಿ) ವಾತ್ಸಲ್ಯ


Please Note: The Answers are at the end of the page 



95. ಮಾನಸಿಕವಾಗಿ ಹಿಂದುಳಿದ ಮಗುವಿನ ಈ ಕೆಳಗಿನ ಯಾವ ಅಂಗದ ಬೆಳವಣಿಗೆ ಕುಂಠಿತವಾಗಿರುತ್ತದೆ
        ಎ) ಮಿದುಳು         ಬಿ) ಸ್ನಾಯು
ಸಿ) ಹೃದಯ         ಡಿ) ಪಂಚೇದ್ರಿಯ

96. ಸಂಗೀತ ವಿದ್ವಾಂಸ ಕುಟುಂಬದ ಮೇಲೆ ಪ್ರಯೊಗ ಮಾಡಿದಮನೋವಿಜ್ಞಾನಿ
        ಎ) ಗಾಲ್ಫನ್         ಬಿ) ಜೋಕ್ಸ್
ಸಿ) ಥಾರ್ನಡೈಕ್ ಡಿ) ಎಲ್ಲರೂ

97. ಮಗುವಿನ ಮಾನಸಿಕ ವಯಸ್ಸು ಈ ಕೆಳಗಿನ ಏನನ್ನು ತಿಳಿಸುತ್ತದೆ
        ಎ) ಅವನ ಮಾನಸಿಕ ಪರಿಪಕ್ವತೆಯ ಮಟ್ಟ
        ಬಿ) ಅವನ ಮಾನಸಿಕ ಬೆಳವಣಿಗೆಯ ದರ 
        ಸಿ) ಆತನ ಆಂತರಿಕ ಮಾನಸಿಕ ಮಟ್ಟ 
        ಡಿ) ಆತನ ಬೌದ್ಧಿಕ ಸ್ಥಾನ-ಸ್ಥಿತಿ


98. ಮಾನವನಲ್ಲಾಗುವ ಪರಿಮಾಣಾತ್ಮಕ ಬದಲಾವಣೆಗಳನ್ನು ಏನೆಂದು ಹೇಳಬಹುದು
        ಎ) ಬೆಳವಣಿಗೆ ಬಿ) ವಿಕಾಸ
ಸಿ) ಕ್ರಾಂತಿ         ಡಿ) ಚಾರಿತ್ರ್ಯ

99. ಸಂವೇದನೆ ಎಂದರೆ ಈ ಅರ್ಥ ನೀಡಬಹುದು
        ಎ) ಕದಡು           ಬಿ) ಭಾವನೆ 
        ಸಿ) ಚಲಿಸು             ಡಿ) ವೇಗವಾಗಿ ಚಲಿಸುವುದು

100. 23 ವರ್ಣತಂತುಗಳಲ್ಲಿ ವಿಶಿಷ್ಟ ಮಹತ್ವ ಹೊಂದಿರುವುದು
        ಎ) ಲಿಂಗ ವರ್ಣತಂತು             ಬಿ) ಅಂಡಾಣು 
        ಸಿ) ಸಾಮಾನ್ಯ ವರ್ಣತಂತು        ಡಿ) ವೀರ್ಯಾಣು

101.ಕೋಪವು ಒಂದು ಸಂವೇಗಾತ್ಮಕ ರೂಪವಾಗಿದೆ
        ಎ) ಧನಾತ್ಮಕ               ಬಿ) ಋಣಾತ್ಮಕ
        ಸಿ) ತಟಸ್ಥ                     ಡಿ) ರೋದ

102. ಮಾಸ್ಟರ್ ಗ್ಲಾಂಡ್ ಎಂದು ಯಾವುದನ್ನು ಕರೆಯುತ್ತಾರೆ
ಎ) ಆಡ್ರಿನಲ್         ಬಿ) ಪಿಟ್ಯುಟರಿ
ಸಿ) ಗೊನಾಡ್ಸ್         ಡಿ) ಥೈರಾಯಿಡ್

103.ಲೈಂಗಿಕ ವರ್ತನೆಯ ಮೇಲೆ ಪ್ರಭಾವ ಬೀರುವ ಗ್ರಂಥಿ
ಎ) ಪೀನಿಯಲ್     ಬಿ) ಪಿಟ್ಯುಟರಿ
ಸಿ) ಗೊನಾಡ್ಸ್             ಡಿ) ಆಡ್ರಿನಲ್

104. ಹದಿಹರೆಯದವರ ಸರಾಸರಿ ಲೈಂಗಿಕ ಪರಿಪಕ್ವದ ವಯಸ್ಸು
        ಎ) ಹೆಣ್ಣು-9ವರ್ಷ, ಗಂಡು-11ವರ್ಷ
        ಬಿ) ಹೆಣ್ಣು-11ವರ್ಷ, ಗಂಡು-13ವರ್ಷ 
        ಸಿ) ಹೆಣ್ಣು-12ವರ್ಷ, ಹಾಗೂ ಗಂಡು-12 ವರ್ಷ
        ಡಿ) ಹೆಣ್ಣು-9-13ವರ್ಷ ಹಾಗೂ ಗಂಡು 11-15 ವರ್ಷ

105. ಮಗುವಿನ ಜೀವನದ ಮೊಟ್ಟ ಮೊದಲ ಶೈಕ್ಷಣಿಕ ನಿಯೋಗ ಇದಾಗಿದೆ
        ಎ) ಸಮುದಾಯ         ಬಿ) ಕುಟುಂಬ
ಸಿ) ಶಾಲೆ                         ಡಿ) ಗೃಹ ಪಾಠಶಾಲೆ

106. ದ್ರವ್ಯರಾಶಿ, ತೂಕ, ಪರಿಮಾಣದ ವಿಕಾಸನ ಉಂಟಾಗುವ ಅವಧಿ.
        ಎ) ಸಂವೇದನಾಗತಿ ಹಂತ
        ಬಿ) ಕಾರ್ಯಪೂರ್ವ ಹಂತ 
        ಸಿ) ಮೂರ್ತ ಕಾರ್ಯಗಳ ಹಂತ
        ಡಿ) ಔಪಚಾರಿಕ ಕಾರ್ಯಗಳ ಹಂತ

107. ಹೆಚ್ಚಿ ಮಾನವನ ವರ್ತನೆಗಳು ಕಂಡು ಬರುವುದು ಈ ಕೆಳಗಿನ ಯಾವ ಅಂಶಗಳು ಪರಿಪಕ್ವತೆಯನ್ನು ಅನುಸರಿಸಿದಾಗ
        ಎ) ಕಲಿಕೆ                                ಬಿ) ಅನುವಂಶೀಯತೆ 
        ಸಿ) ಲೈಂಗಿಕ ಪಕ್ವತೆ                 ಡಿ) ಪರದಿ ನರವ್ಯೂಹ

108.ಯಾವ ಹಂತವನ್ನು ಮಾನವನ ಬೆಳವಣಿಗೆ ಕೋಲಾಹಲದ ಅವಧಿ ಎಂದು ಕರೆಯಲಾಗುತ್ತದೆ
ಎ) ಬಾಲ್ಯ                         ಬಿ) ಮದ್ಯವಯಸ್ಕ
ಸಿ) ಹದಿಹರೆಯ                 ಡಿ) ವೃದ್ದಾಪ್ಯ

109.ನಾವು ಬಿಸಿಯಾದ ನೀರನ್ನು ಮುಟ್ಟಿದಾಗ ಕೈಯನ್ನು ತಕ್ಷಣ ಹಿಂದಕ್ಕೆ ತೆಗೆದುಕೊಳ್ಳುತ್ತೇವೆ ಇದು ಈ ಕೆಳಗಿನ ಯಾವುದಕ್ಕೆ ಉದಾಹರಣೆಯಾಗಿದೆ
ಎ) ವರ್ಗಾವಣೆ                 ಬಿ) ಪರಾವರ್ತಿತ ಪ್ರತಿಕ್ರಿಯೆ
ಸಿ) ಮೆದುಳಿನ ಕ್ರಿಯೆ         ಡಿ) ನಿಷ್ಕ್ರೀಯ ಕ್ರಿಯೆ

110.ಮಾತೃತ್ವ ವರ್ತನೆಯಲ್ಲಿ ಬಹುಮುಖ್ಯ ಪಾತ್ರವಹಿಸುವ ಹಾರ್ಮೋನ ಯಾವುದು
ಎ) ಆಂಡ್ರೊಜನ್                 ಬಿ) ಈಸ್ಟ್ರೋಜನ್
ಸಿ) ಪ್ರೊಜೆಸ್ಟಿರಾನ್                 ಡಿ) ಪ್ರೊಲ್ಯಾರ್ಸೆನ್



111. ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ನಿರ್ನಾಳ ಗ್ರಂಥಿ
        ಎ) ಆಡ್ರಿನಲ್ ಗ್ರಂಥಿ
        ಬಿ) ಥೈರಾಯಿಡ್ ಗ್ರಂಥಿ
        ಸಿ) ಪಿಟ್ಯೂಟರಿ ಗ್ರಂಥಿ
        ಡಿ) ಪ್ಯಾರಾ ಥೈರಾಯ್ಡ್ ಗ್ರಂಥಿ

112.ರಕ್ತದ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವ ಹಾರ್ಮೋನು
ಎ) ಪ್ರೊಲಾಸ್ಟಿನ್         ಬಿ) ಥೈರಾಕ್ಸಿನ್
ಸಿ) ಇನ್ಸುಲಿನ್                 ಡಿ) ಟಿಸ್ಟೊಸ್ಟಿರೋನ್

113.ಸಂವೇಗದ ಅರ್ಥ
        ಎ) ಕದಡು                     ಬಿ) ಪ್ರತಿಭಟಿಸು 
        ಸಿ) ಚಲಿಸು                     ಡಿ) ಸ್ಥಿರ

Please Note: The Answers are at the end of the page 



114.ಸಂವೇಗಗಳ ವಿಕಾಸದಲ್ಲಿ ಪರಿಪಕ್ವನ್...........ಗಳು ಪ್ರಮುಖ ಪಾತ್ರವಹಿಸುತ್ತದೆ
ಎ) ಅನುಭವ                 ಬಿ) ಅನುಕರಣೆ
ಸಿ) ಪರಿಸರ                 ಡಿ) ಕಲಿಕೆ

115.ಭಾವನಾತ್ಮಕ ವಿಕಾಸದ ಕ್ಷೇತ್ರಕ್ಕೆ ತನ್ನ ಅಧ್ಯಯನಗಳ ಮೂಲಕ ಹೆಚ್ಚು ಕೊಡುಗೆ ನೀಡಿದವರು
ಎ) ಜರ್ಸಿಲ್ಡ್                 ಬಿ) ಗಾಲ್ಟನ್
ಸಿ) ಪಿಯಾಜೆ                 ಡಿ) ಬ್ರಿಡ್ಜಸ್

116.ಮೆದುಳಿನ ಯಾವ ಭಾಗವನ್ನು ಭಾವನೆಗಳ ಮೂಲಸ್ಥಾನ ಎಂದು ಕರೆಯುತ್ತಾರೆ
ಎ) ಥೈಲಾಮಸ್         ಬಿ) ಸೆರೆಬ್ರಮ್
ಸಿ) ಸೆರೆಬೆಲಮ್         ಡಿ) ಹೈಪೊಥಲಾಮಸ್

117.ಪ್ರೀತಿ ಎನ್ನುವುದು ಒಂದು...................ಸಂವೇಗವಾಗಿದೆ
ಎ) ಧನಾತ್ಮಕ                 ಬಿ) ಋಣಾತ್ಮಕ
ಸಿ) ತಟಸ್ಥ                 ಡಿ) ಯಾವುದು ಅಲ್ಲ

118.ಸಾಮಾನ್ಯವಾಗಿ ಕಂಡು ಬರುವಂತೆ ಹುಡುಗಿಯರು
        ಎ) ಹುಡುಗರಿಗಿಂತ ಕಡಿಮೆ ಅಸೂಯೆ ಭಾವನೆ ಹೊಂದಿರುತ್ತಾರೆ
        ಬಿ) ಹುಡುಗರಷ್ಟೆ ಅಸೂಯೆ ಭಾವನೆ ತೋರುತ್ತಾರೆ
        ಸಿ) ಅಸೂಯೆಯನ್ನು ಹೊಂದಿರುವುದಿಲ್ಲ
        ಡಿ) ಹುಡುಗರಿಗಿಂತ ಹೆಚ್ಚು ಅಸೂಯೆ ಭಾವನೆ ಹೊಂದಿರುತ್ತಾರೆ

119. ವ್ಯಕ್ತಿಯ ವಯೋಮಾನ ಹೆಚ್ಚಾದಂತೆ ಅವನ ಭಾವನಾತ್ಮಕ ಸ್ಥಿರಸ್ಥೆಯು
        ಎ) ಹೆಚ್ಚಾಗುತ್ತದೆ         ಬಿ) ಕಡಿಮೆಯಾಗುತ್ತದೆ
ಸಿ) ಒಲಾಡುತ್ತದೆ         ಡಿ) ಮರೆಯಾಗುತ್ತದೆ

120. ಮಕ್ಕಳಲ್ಲಿ ಭಾವನಾತ್ಮಕ ಸಮಸ್ಯೆಗಳು ಆಗಾಗ್ಗೆ ಕಾಣಿಸಿಕೊಳ್ಳಲು ಕಾರಣ
        ಎ) ಪರಿಸರದ ಸಮಸ್ಯೆಗಳು
        ಬಿ) ಪೋಷಕರ ಸಮಸ್ಯೆಗಳು 
        ಸಿ) ಪೋಷಕರ ತಿರಸ್ಕಾರ 
        ಡಿ) ಮೆಲಿನ ಎಲ್ಲವೂ 

121.ಮಾತು ಎಂಬುದು
        ಎ) ಅನುವಂಶೀಯವಾದುದು
        ಬಿ) ಅರ್ಜಿತವಾದುದು 
        ಸಿ) ಅನುವಂಶೀಯ ಹಾಗೂ ಅರ್ಜಿತವಾದುದು 
        ಡಿ) ಮೇಲಿನ ಯಾವುದು ಅಲ್ಲ

122.ಇಬ್ಬರೂ ಪೋಷಕರು ಮಾತನಾಡುವುದು ಮಗುವಿನ ಭಾಷಾ ವಿಕಾಸ ಉತ್ತಮವಾಗಿರುತ್ತದೆ
        ಎ) ಭಿನ್ನ ಭಾಷೆಗಳಾಗಿದ್ದರೆ
        ಬಿ) ಒಂದೇ ಭಾಷೆಯಾಗಿದ್ದರೆ 
        ಸಿ) ಪ್ರದೇಶಿಕ ಭಾಷೆಯಾಗಿದ್ದರೆ
        ಡಿ) ಪೋಷಕರ ಭಾಷೆ ಮಗುವಿನ ಭಾಷಾ ಬೆಳವಣಿಗೆಯ ಮೇಲೆ ಯಾವುದೇ ಪ್ರಭಾವ ಬೀರುವುದು

123.ಪದಗಳು & ವಾಕ್ಯಗಳ ಮೂಲಕ ಅರ್ಥವನ್ನು ಹೇಗೆ ವ್ಯಕ್ತಪಡಿಸಲಾಗುತ್ತದೆ ಎಂಬುದನ್ನು ಕುರಿತು ಅಧ್ಯಯನವನ್ನು ಹೀಗೆ ಕರೆಯುತ್ತಾರೆ
        ಎ) ಪರಿಕಲ್ಪನೆಯ ರೂಪಣ 
        ಬಿ) ಶಬ್ದಾರ್ಥ ಶಾಸ್ತ್ರ 
        ಸಿ) ಭಾಷೆ 
        ಡಿ) ಭಾಷಾ ವಿಜ್ಞಾನ್

124. ವಸ್ತುಗಳು ಶಾಶ್ವತ ಅಥವಾ ಪ್ರತಿಯೊಂದು ವಸ್ತುವಿಗೂ ತನ್ನದೇ ಆದ ಅಸ್ತಿತ್ವವಿದೆ ಎನ್ನುವ ಪರಿಕಲ್ಪನೆಯನ್ನು ಮರು ಕಲಿಯುವುದು ಜ್ಞಾನಾತ್ಮಕ ವಿಕಾಸದ ಹಂತದ ಪ್ರಮುಖ ಲಕ್ಷಣವಾಗಿದೆ
        ಎ) ಔಪಚಾರಿಕ ಕಾರ್ಯಗಳ ಹಂತ
        ಬಿ) ಸಂವೇದನಗತಿ ಹಂತ 
        ಸಿ) ಮೂರ್ತಕಾರ್ಯಗಳ ಹಂತ 
        ಡಿ) ಕಾರ್ಯ ಪೂರ್ವ ಹಂತ

125.ಕಾರ್ಯಪೂರ್ವ ಹಂತದ ಮಗುವಿನಲ್ಲಿ ಸಾಮಾನ್ಯವಾಗಿ ಕಂಡು ಬರುವ ಕೊರತೆಯೆಂದರೆ
        ಎ) ಅವದಾನದ ಕೊರತೆ
        ಬಿ) ಪ್ರತಿಯೊಂದು ಚಿಂತನೆ
        ಸಿ) ತಾರ್ಕಿಕ ಚಿಂತನೆ
        ಡಿ) ಅಸಮರ್ಪಕ ತಾರ್ಕಿಕತೆ

Please Note: The Answers are at the end of the page 



126.ಪರಿಸರದಲ್ಲಿರುವ ಗುಣಗಳಿಗೆ ಅನುಗುಣವಾಗಿ ತನ್ನ ವರ್ತನೆಯನ್ನು ಮಾರ್ಪಾಡಿ ಮಾಡಿಕೊಳ್ಳುವ
ಪ್ರಕ್ರಿಯೆಯನ್ನು.........................ಎನ್ನುವರು
        ಎ) ಮನೋಗತ ಮಾಡಿಕೊಳ್ಳುವಿಕೆ
        ಬಿ) ಸ್ಥಳಾವಕಾಶ ಒದಗಿಸುವಿಕೆ ಅಥವಾ ಹೊಂದಾಣಿಕೆ 
        ಸಿ) ಸಮಸ್ಥಿತಿ ಕಾಯ್ದುಕೊಳ್ಳುವಿಕೆ 
        ಡಿ) ಬದಲಾಯಿಸುವಿಕೆ

127.ಮಗುವಿನ ಬೆಳವಣಿಗೆಯ ಜ್ಞಾನಾತ್ಮಕ ವಿಕಾಸ ಸಿದ್ಧಾಂತದ ಪ್ರತಿಪಾದಕ
ಎ) ಸ್ಕಿನ್ನರ             ಬಿ) ಬ್ರೂನರ್
ಸಿ) ಮಾಸ್ಕೋ             ಡಿ) ಪಾವ್ಲೇವ

128.ಬ್ರೂನರವರ ಜ್ಞಾನಾತ್ಮಕ ಬೆಳವಣಿಗೆಯ ಹಂತಗಳಲ್ಲಿ ಪ್ರಮುಖ ಅಂಶಗಳ ಸರಿಯಾದ ಅನುಕ್ರಮ...............
        ಎ) ಕ್ರಿಯೆ ಬಿಂಬ ಪದಗಳು
        ಬಿ) ಬಿಂದ ಕ್ರಿಯೆ ಪದಗಳು 
        ಸಿ) ಪದಗಳು ಕ್ರಿಯೆ ಬಿಂಬ 
        ಡಿ) ಕ್ರಿಯೆ ಪದಗಳು ಬಿಂಬ

129.ಕ್ರಿಯಾತ್ಮಕ ಬಿಂಬಾತ್ಮಕ & ಸಾಂಕೇತಿಕ ಎಂಬ ಮೂರು ಹಂತಗಳು ಮಗುವಿನ ಚಿಂತನೆಯಲ್ಲಿರುತ್ತವೆಂದು ಪ್ರತಿಪಾಸಿರುವ ಮನೋವಿಜ್ಞಾನಿ
ಎ) ವೈಗೋಟಸ್ಕಿ         ಬಿ) ಪಿಯಾಜೆ
ಸಿ) ಫ್ರಾಯ್ಡ್                 ಡಿ) ಬ್ರೂನರ್


130.ಎರಿಕಸನ್‍ರವರ ಮಾನವನ ವ್ಯಕ್ತಿತ್ವ ವಿಕಾಸದಲ್ಲಿ ಮನೋಸಾಮಾಜಿಕ ವಿಕಾಸಕ್ಕೆ ಹೆಚ್ಚಿನ ಮಹತ್ವ ಕೊಟ್ಟಿದ್ದಾರೆ ಅವರ ಪ್ರಕಾರ ವ್ಯಕ್ತಿಯ ಜೀವನ ಪರ್ಯಂತ ನಡೆಯುವ ವ್ಯಕ್ತಿತ್ವ ವಿಕಾಸ ಕಾರ್ಯದಲ್ಲಿ ಎಷ್ಟು ದ್ವಂದ್ವಗಳು ಎದುರಿಸಬೇಕಾಗುವುದು
ಎ) 7                        ಬಿ) 9
ಸಿ) 8                                ಡಿ) 10



131.ವ್ಯಕ್ತಿಗಳಲ್ಲಿ ನಡೆಯುವ ಮನೋಸಾಮಾಜಿಕ ವಿಕಾಸ ಈ ಕೆಳಕಂಡ ಯಾವುದರಿಂದ ಉಂಟಾಗುತ್ತದೆ
        ಎ) ತರಬೇತಿ
        ಬಿ) ಸಮಾಜದ ಪ್ರಭಾವ 
        ಸಿ) ವ್ಯಕ್ತಿ ಪಡೆದ ಅನುಭವಗಳು
        ಡಿ) ವ್ಯಕ್ತಿಯ ಜ್ಞಾನಾತ್ಮಕ ವಿಕಾಸ


132.ಎರಿಕಸನ್‍ರವರ ಮನೋ ಸಾಮಾಜಿಕ ವಿಕಾಸ ಸಿದ್ದಾಂತ ಈ ಕೆಳಗಿನ ಯಾವ ಸಿದ್ಧಾಂತವನ್ನು ಆಧರಿಸಿ ರೂಪಿತವಾಗಿದೆ
        ಎ) ಕೋಹ್ಲಬರ್ಗ ಸಿದ್ದಾಂತ
        ಬಿ) ಪ್ರಾಯ್ಡರವರ ಸಿದ್ಧಾಂತ 
        ಸಿ) ಪಾವ್ಲೋವರವರ ಸಿದ್ದಾಂತ
        ಡಿ) ಪಿಯಾಜೆಯವರ ಸಿದ್ಧಾಂತ

133.ಎರಿಕಸನ್‍ರವರ ಪ್ರಕಾರ ಮಗು ನಂಬಿಕೆ & ಅಪನಂಬಿಕೆಯ ಮನೋಧೋರಣೆಗಳನ್ನು ಕಲಿಯುವ ಹಂತ
ಎ) ಹದಿಹರೆಯ    ಬಿ) ಶೈಶವ
        ಸಿ) ವಯಸ್ಕ            ಡಿ) ಮಧ್ಯವಯಸ್ಸು

134.ಎರಿಕಸನ್‍ರವರ ಮನೋಸಾಮಾಜಿಕ ಸಿದ್ಧಾಂತದ ಪ್ರಕಾರ ಹದಿಹರೆಯ ಹಂತದಲ್ಲಿ ಕಂಡು ಬರುವ ಪ್ರಮುಖ ಸಂಘರ್ಷ ಯಾವುದು
        ಎ) ನಂಬಿಕೆ-ಅಪನಂಬಿಕೆ
        ಬಿ) ಆತ್ಮೀಯತೆ-ಒಂಟಿತನ 
        ಸಿ) ಅನನ್ಯತೆ-ಪಾತ್ರಗೊಂದಲ 
        ಡಿ) ಸಮಗ್ರತೆ-ಹತಾಶೆ

135.ವಿಕಾಸ, ಸಂಬಂಧ, ಕ್ರಿಯೆಗಳು ಎಂಬ ಪರಿಕಲ್ಪನೆಯನ್ನು ಅಭಿವೃದ್ಧಿ ಪಡಿಸಿದವರು
        ಎ) ಸ್ಕಿನ್ನರ್                          ಬಿ) ವೈಷ್ಣರ         
         ಸಿ) ಹ್ಯಾಮಿಂಗಹಸ್ರ್ಟ          ಡಿ) ಜೇರ್ಸಲ್ಡ್


136. ಹ್ಯಾವಿಗ್ ಹಸ್ರ್ಟ್ ಪ್ರಕಾರ ವಿಕಾಸತ್ಮಾಕ ಕಾರ್ಯಗಳು ಈ ಕೆಳಗಿನ ಯಾವುದು ಸೂಚಿಸುತ್ತದೆ
        ಎ) ವಿಕಾಸದ ಮೈಲುಗಲ್ಲುಗಳು
        ಬಿ) ನಿರ್ದಿಷ್ಟ ವಯಸ್ಸಿನಲ್ಲಿ ಕಂಡು ಬರುವ ವಿಕಾಸ 
        ಸಿ) ನಿರ್ದಿಷ್ಟ ವಯೋಮಾನದ ಅಸಮಾನ್ಯತೆ 
        ಡಿ) ಮೇಲಿನ ಎಲ್ಲವೂ

Please Note: The Answers are at the end of the page 




137.ವಿಕಾಸಾತ್ಮಕ ಕಾರ್ಯಗಳು ವ್ಯಕ್ತಿಯಲ್ಲಿ ಉದಯವಾಗುವ ಈ ಕೆಳಗಿನ ಯಾವುದರ ಕಾರಣದಿಂದ
        ಎ) ದೈಹಿಕ ಪರಿಪಕ್ವತೆ
        ಬಿ) ಸಾಮಾಜಿಕ ನಿರೀಕ್ಷಣೆಗಳು
        ಸಿ) ವೈಯಕ್ತಿಕ ಆಕಾಂಕ್ಷೆಗಳು
        ಡಿ) ಈ ಮೇಲಿನ ಎಲ್ಲವೂಗಳಿಂದ

138.ವಿಕಾಸಾತ್ಮಕ ಕಾರ್ಯಗಳು ಈ ಕೆಳಗಿನ ಯಾವುದನ್ನು ಸೂಚಿಸುತ್ತವೆ
        ಎ) ಪರಿಪಕ್ವಗೊಳ್ಳುವ ಮೊದಲು ರೂಢಿಸಿಕೊಳ್ಳಬೇಕಾಗಿರುವ ವರ್ತನೆಗಳು
        ಬಿ) ಅಭ್ಯಾಸ & ತರಬೇತಿ ಮೇಲೆ ಅವಲಂಬಿತವಾಗಿರುವ ಕೌಶಲಗಳು
        ಸಿ) ಒಂದು ನಿರ್ದಿಷ್ಟ ವಯೋಮಾನದಲ್ಲಿ ಸಾಮಾಜಿಕ ಗುಂಪಿನ ನಿರೀಕ್ಷೆಗಳಿಗನುಗುಣವಾಗಿ ವ್ಯಕ್ತಿ ರೂಪಿಸಿಕೊಳ್ಳಬೆಕದ ಕೌಶಲಗಳು & ವರ್ತನಾ ವಿನ್ಯಾಸಗಳು
        ಡಿ) ವ್ಯಕ್ತಿ ಪರಿಪಕ್ವತೆಯನ್ನಾಧರಿಸಿರುವ ಕೌಶಲಗಳು


139.ಈ ಕೆಳಗಿನ ಯಾವುದು ಹದಿಹರೆಯ ಹಂತದ ಪ್ರಮುಖ ವಿಕಾಸಾತ್ಮಕ ಕಾರ್ಯವಾಗಿರುವುದಿಲ್ಲ
        ಎ) ಸಾಮಾಜಿಕ ಸಾಮಥ್ರ್ಯ ಬೆಳೆಸಿರುವುದಿಲ್ಲ
        ಬಿ) ಹಿರಿಯರ ನಿಯಂತ್ರಣದಿಂದ ಬಿಡುಗಡೆ ಹೊಂದುವುದು 
        ಸಿ) ತಾತ್ವಿಕ ದೃಷ್ಟಿಕೋನ ಬೆಳೆಸಿಕೊಳ್ಳುವುದು 
        ಡಿ) ಯಾವುದು ಅಲ್ಲ


140. ಈ ಕೆಳಗಿನ ಯಾವುದು ಹದಿಹರೆಯದವರ ವಿಕಾಸಾತ್ಮಕ ಕಾರ್ಯವಾಗಿರುವುದಿಲ್ಲ
        ಎ)ವೈವಾಹಿಕ ಹಾಗೂ ಕುಟುಂಬ ಜೀವನಕ್ಕೆ ಸಿದ್ದರಾಗುವುದು
        ಬಿ) ಜೀವನ ಸಂಗಾತಿಯನ್ನು ಹುಡುಕಿಕೊಳ್ಳುವುದು
        ಸಿ) ಒಂದು ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ಸಿದ್ದರಾಗುವುದು
        ಡಿ) ಸಾಮಾಜಿಕ ಜವಬ್ದಾರಿಯ ಕಾರ್ಯವನ್ನು ಇಚ್ಛಿಸುವುದು & ಸೂಚಿಸುವುದು



141. ಈ ಕೆಳಗಿನವುಗಳಲ್ಲಿ ಯಾವುದು ಹದಿಹರೆಯದ ಪ್ರಮುಖ ಲಕ್ಷಣವಾಗಿದೆ
        ಎ) ವಸ್ತುಗಳನ್ನು ಗುರುತಿಸುತ್ತಾನೆ
        ಬಿ) ಜೀವನದ ಬಗ್ಗೆ ಜರುಪ್ಸೆ ಹೊಂದಿರುತ್ತಾನೆ 
        ಸಿ) ಲೈಂಗಿಕ ಪ್ರವೃತ್ತಿ ತೀವ್ರವಾಗಿ ಬೆಳೆಯುತ್ತದೆ
        ಡಿ) ತಾನು ಕಾಣುವ ವಸ್ತುಗಳು ಮಾತ್ರ ಅಸ್ತಿತ್ವದಲ್ಲಿವೆ ಎಂದುತಿಳಿಯುತ್ತಾನೆ.

142.ವ್ಯಕ್ತಿಗತ ಕಲಿಕಾಕಾರರು ಪರಸ್ಪರ ವಿಭಿನ್ನತೆಯನ್ನು ಹೊಂದಿರುವುದು 
        ಎ) ವಿಕಾಸದ ಸರಣಿ
        ಬಿ) ಬೆಳವಣಿಗೆ & ವಿಕಾಸದ ತತ್ವ 
        ಸಿ) ವಿಕಾಸದ ಸಾಮಾನ್ಯ ಸಾಮಥ್ರ್ಯ 
        ಡಿ) ವಿಕಾಸದ ದರ

143.ಸಂರಚನಾವಾದವು ಒಂದು ಸಿದ್ಧಾಂತವಾಗಿ,
        ಎ) ಶಿಕ್ಷಕರ ಪ್ರಬಲ ಪಾತ್ರವನ್ನು ಕೇಂದ್ರಿಕರಿಸುವುದು
        ಬಿ) ಅನುಕರಣಿಯ ಪಾತ್ರವನ್ನು ಕೇಂದ್ರಿಕರಿಸುವುದು
        ಸಿ) ಜಗತ್ತಿನ ಬಗ್ಗೆ ಕಲಿಕಾಕಾರರು ಸ್ವನೋಟವನ್ನು ಸಂರಚಿಸುವ ಪಾತ್ರವನ್ನು ಕೇಂದ್ರಿಕರಿಸುವುದು
        ಡಿ) ಶಿಕ್ಷಕರ ಪ್ರಬಲ ಪಾತ್ರವನ್ನು ಕೇಂದ್ರಿಕರಿಸುವುದು

144. ಪರಿಕಲ್ಪನೆಗಳ ವಿಕಾಸವು ಮೂಲಭೂತವಾಗಿ ಯಾವುದರ ಭಾಗವಾಗಿದೆ
ಎ) ಬೌದ್ಧಿಕ ವಿಕಾಸ ಬಿ) ಭಾವಾನಾತ್ಮಕ ವಿಕಾಸ
ಸಿ) ದೈಹಿಕ ವಿಕಾಸ         ಡಿ) ಸಾಮಾಜಿಕ ವಿಕಾಸ

145.ಗರಿಷ್ಠ & ನಿರ್ಣಾಯಕ ಸಾಮಾಜಿಕರಣ ನಡೆಯುವ ಹಂತ
        ಎ) ತಾರುಣ್ಯಾವಸ್ಥೆ
        ಬಿ) ವ್ಯಕ್ತಿಯ ಜೀವನದುದ್ದಕ್ಕೂ
        ಸಿ) ವಯಸ್ಕ ಹಂತ
        ಡಿ) ಬಾಲ್ಯವಸ್ಥೆಯ ಆರಂಭದಲ್ಲಿ

Please Note: The Answers are at the end of the page 



146.ಸಾಮಾನ್ಯವಾಗಿ ಪುರುಷರು ಮಹಿಳೆಯರಿಗಿಂತ ಹೆಚ್ಚು ಬುದ್ಧಿವಂತರು ಈ ಹೇಳಿಕೆಯು
        ಎ) ಸರಿ ಇದೆ
        ಬಿ) ಲಿಂಗಬೇಧವನ್ನು ಪ್ರದರ್ಶಿಸುತ್ತದೆ
        ಸಿ) ಸರಿ ಇರಬಹುದು
        ಡಿ) ಬುದ್ಧಿಶಕ್ತಿಯ ವಿಭಿನ್ನ ವಲಯಗಳಲ್ಲಿ ಸರಿ ಇದೆ. 

147.ಮಗುವಿನ ವಿಕಾಸದ ತತ್ವಗಳ ತಿಳುವಳಿಕೆ ಶಿಕ್ಷಕರಿಗೆ ಹೇಗೆ ಸಹಾಯಕವಾಗಿದೆ.
        ಎ) ಕಲಿಕಾರರ ವಿಭಿನ್ನ ಕಲಿಕಾ ಶೈಲಿಗಳ ಅಗತ್ಯತೆಗಳನ್ನು ಪರಿಣಾಮಕಾರಿಯಾಗಿ ಪೂರೈಸುವುದು
        ಬಿ) ಕಲಿಕಾಕಾರರ ಸಾಮಾಜಿಕ ಸ್ಥಿತಿಯನ್ನು ಗುರುತಿಸುವುದು
        ಸಿ) ಕಲಿಕಾಕಾರರಿಗೆ ಏಕೆ ಭೋಧಿಸಬೇಕು ಎಂಬ ಸ್ಪಷ್ಟೀಕರಣ ನೀಡುವುದು
        ಡಿ) ಕಲಿಕಾರರ ಆರ್ಥಿಕ ಹಿನ್ನಲೆಯನ್ನು ಗುರುತಿಸುವುದು

148.ಸಾಮಾಜಿಕರಣ ಎಂದರೇನು
        ಎ) ಸಮಾಜದೊಂದಿಗೆ ಹೊಂದಿಕೊಳ್ಳುವುದು
        ಬಿ) ಸಾಮಾಜಿಕ ವೈವಿಧ್ಯತೆಯನ್ನು ಅರ್ಥೈಸಿಕೊಳ್ಳುವುದು
        ಸಿ) ಸಾಮಾಜಿಕ ನಿಯಮಗಳ ವಿರುದ್ಧ ಹೋರಾಡುವುದು 
        ಡಿ) ಸಾಮಾಜಿಕ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವುದು

149. ಮಗುವಿನ ಪರಿಕಲ್ಪನೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯಾವ ಹೇಳಿಕೆ ಸರಿ ಇದೆ
        ಎ) ಪರಿಕಲ್ಪನೆಗಳು ವೈಯಕ್ತಿಕವಲ್ಲ
        ಬಿ) ಪರಿಕಲ್ಪನೆಗಳುಉ ಭಾವನಾತ್ಮಕವಾಗಿ ನಿರ್ಮಾಣವಾಗುತ್ತದೆ
        ಸಿ) ಪರಿಕಲ್ಪನೆಗಳು ವಿಕಾಸವು ಒಂದು ನಿರ್ದಿಷ್ಟ ವಿನ್ಯಾಸ ಹೊಂದಿವೆ
        ಡಿ) ಪ್ರಕೃತಿಯಲ್ಲಿ ಪರಿಕಲ್ಪನೆಗಳು ಪದಸೋಪಾನವಲ್ಲ

150. ಬೌದ್ಧಿಕ ವಿಕಾಸದ ಔಪಚಾರಿಕ ಕಾರ್ಯಗಳ ಹಂತದ ಮುಖ್ಯಗುಣಲಕ್ಷಣ ಯಾವುದು ?
        ಎ) ಮೂರ್ತ ಚಿಂತನೆ
        ಬಿ) ಅಮೂರ್ತ ಚಿಂತನೆ 
        ಸಿ) ಅಹಂಕೇಂದ್ರಿತ ವರ್ತನೆ 
        ಡಿ) ಸಾಮಾಜಿಕ ಚಿಂತನೆ


151.ವ್ಯಕ್ತಿತ್ವ ವಿಕಾಸದಲ್ಲಿ ............ ಮಹತ್ವಪೂರ್ಣ ಪಾತ್ರವಹಿಸುತ್ತದೆ.
        ಎ) ಪರಿಸರ
        ಬಿ) ಅನುವಂಶಿಯತೆ
        ಸಿ) ಪರೀಕ್ಷೆಗಳು
        ಡಿ) ಅನುವಂಶಿಯತೆ ಮತ್ತು ಪರಿಸರ

152.ವೈಗೋಸ್ಟೆಯವರು ಮಕ್ಕಳ ಕಲಿಕೆಯಲ್ಲಿ ಯಾವುದರ ಪಾತ್ರ ಪ್ರಮುಖ ಎಂದು ಪ್ರತಿಪಾದಿಸಿದರು ?
ಎ) ನೈತಿಕ                 ಬಿ) ದೈಹಿಕ
ಸಿ) ಅನುವಂಶಿಯತೆ ಡಿ) ಸಾಮಾಜಿಕ

153. ರಾಜ್ಯ ಮಟ್ಟದ ಏಕ ವ್ಯಕ್ತಿ ಗಾಯನ ಸ್ಪರ್ಧೆಗೆ ವಿದ್ಯಾರ್ಥಿಗಳನ್ನುಸಿದ್ಧಗೊಳಿಸುವಾಗ ಒಂದು ಶಾಲೆಯಲ್ಲಿ ಹುಡುಗಿಯರಿಗೆ ಮಾತ್ರ ಆದ್ಯತೆ ಕೊಡುವುದು, ಇಲ್ಲ ಪ್ರದರ್ಶನವಾಗುತ್ತಿರುವುದು.
ಎ) ಲಿಂಗಬೇಧ         ಬಿ) ಪ್ರಗತಿಶಿಲ ವಿಧಾನ
ಸಿ) ವಾಸ್ತವಿಕ ಯೋಚನೆ         ಡಿ) ಜಾಗತಿಕ ಪ್ರವೃತ್ತಿಗಳು


154. ಕೋಹ್ಲಬರ್ಗರವರ ಪ್ರಕಾರ ಮಕ್ಕಳು ಸರಿ-ತಪ್ಪುಗಳ ಬಗ್ಗೆ ............ಯೋಚಿಸುವರು
        ಎ) ಸನ್ನಿವೇಶಕ್ಕೆ ತಕ್ಕಂತೆ
        ಬಿ) ಪಾಲಕರ ನಿರ್ದೇಶನಕ್ಕೆ ಅನುಸಾರವಾಗಿ 
        ಸಿ) ವಿಭಿನ್ನ ವಯಸ್ಸುಗಳಲ್ಲಿ ಏಕ ರೀತಿಯಲ್ಲಿ
        ಡಿ) ವಿಭಿನ್ನ ವಯಸ್ಸುಗಳಲ್ಲಿ ವಿಭಿನ್ನ ರೀತಿಯಲ್ಲಿ

155. ಕೊಹ್ಲಬರ್ಗರವರ ಪ್ರಕಾರ ಸರಿ-ತಪ್ಪು ಪ್ರಶ್ನೆಗಳ ಕುರಿತುನಿರ್ಣಯ ತೆಗೆದುಕೊಳ್ಳುವಲ್ಲಿರುವ ಚಿಂತನಾ ಪ್ರಕ್ರಿಯೆಗೆ ಏನೆಂದು ಕರೆಯುವರು ?
ಎ) ನೈತಿಕ ವಾಸ್ತವಿಕತೆ             ಬಿ) ನೈತಿಕ ವಿವೇಚನೆ
ಸಿ) ನೈತಿಕ ದ್ವಂದ                     ಡಿ) ಸಹಯೋಗ ನೈತಿಕತೆ

156. ಮಕ್ಕಳ ಜಗತ್ತಿನ ಗ್ರಹಿಕೆಯನ್ನು ಸಕ್ರಿಯವಾಗಿ ಸರಂಚಿಸುವರು ಈ ಹೇಳಿಕೆಯನ್ನು ನೀಡಿದವರು
        ಎ) ಸ್ಕಿನ್ನರ                                      ಬಿ) ಪಿಯಾಜೆ 
        ಸಿ) ಕೋಹ್ಲಬರ್ಗ                             ಡಿ) ಪಾವ್ಲೋವ್

157. ಕೆಳವರ್ಗಗಳಲ್ಲಿ ಆಟದ ಮೂಲಕ ಬೋಧಿಸುವ ವಿಧಾನವುಆಧಾರಿತವಾಗಿರುವುದು.
        ಎ) ದೈಹಿಕ ಶಿಕ್ಷಣ ಕಾರ್ಯಕ್ರಮದ ಸಿದ್ಧಾಂತಗಳು
        ಬಿ) ಬೆಳವಣಿಗೆ ಮತ್ತು ವಿಕಾಸದ ಮನೋವೈಜ್ಞಾನಿಕ ತತ್ವಗಳಲ್ಲಿ 
        ಸಿ) ಬೋಧನೆಯ ಸಾಮಾಜಿಕ ತತ್ವಗಳಲ್ಲಿ 
        ಡಿ) ಬೋಧನಾ ವಿಧಾನದ ತತ್ವಗಳು


158. ಮಗುವು ಸವೂಜೋ ಮನೋವೈಜ್ಞಾನಿಕ ಅಗತ್ಯತೆಗಳಿಗೆಸಂಬಂಧಿಸದೇ ಇರುವ ಹೇಳಿಕೆ ಯಾವುದು ?
        ಎ) ಸ್ನೇಹದ ಅಗತ್ಯತೆ
        ಬಿ) ದೇಹದಿಂದ ತ್ಯಾಜ್ಯ ಉತ್ಪನ್ನಗಳ ನಿಯಮಿತ ವಿಸರ್ಜನೆ.
        ಸಿ) ಭಾವನಾತ್ಮಕ ಸುರಕ್ಷತೆಯ ಅಗತ್ಯತೆ
        ಡಿ) ಸಾಮಾಜಿಕ ಒಪ್ಪಿಗೆ ಮತ್ತು ಹೊಗಳಿಕೆಯ ಅಗತ್ಯತೆ.


159.ಇವುಗಳಲ್ಲಿ ಯಾವುದು ಮಕ್ಕಳ ಬೆಳವಣಿಗೆ & ವಿಕಾಸದ ಆಂತರಿಕ ಅಂಶವಾಗಿಲ್ಲ?
        ಎ)ತಾಯಿ ಗರ್ಭದಲ್ಲಿನ ಪರಿಸರ
        ಬಿ)ಬುದ್ದಿಶಕ್ತಿ 
        ಸಿ)ಜೈವಿಕ ಅಂಶ
        ಡಿ)ಭಾವನಾತ್ಮಕ ಅಂಶ

160.ಶಾಲಾ ಪೂರ್ವ ಹಂತದಲ್ಲಿ ಭಾಷೆ ಬೆಳವಣಿಗೆಯು ಯಾವುದರಿಂದ ಪ್ರಭಾವಿಸಲ್ಪಡುತ್ತದೆ
ಎ) ತಿದ್ದುವಿಕೆ                 ಬಿ) ಸಾಮಾಜಿಕ ಅನುಕ್ರಿಯೆ
ಸಿ) ಅವಲೋಕನ         ಡಿ) ಪರಪಕ್ವತೆ




161.ಮನೆಯಲ್ಲಿ ಅಭದ್ರತೆಯ ಭಾವನೆಯನ್ನು ಅನುಭವಿಸುವಂತಹ ಮಗು ಸಾಮಾಜಿಕವಾಗಿ 
        ಎ) ಕ್ಲೀಷ್ಠತೆ ಪಡೆಯುವ ಸಾದ್ಯತೆ ಇದೆ 
        ಬಿ) ಸ್ವೀಕೃತವಾಗುವ ಸಾದ್ಯತೆ ಇದೆ 
        ಸಿ) ಸರಿಯಾಗಿ ಹೊಂದಿಕೊಳ್ಳದ ಸಾದ್ಯತೆ 
        ಡಿ) ಉಜ್ವಲವಾಗುವ ಸಾದ್ಯತೆ ಇದೆ.

162.ವಿಕಾಸಾತ್ಮಕ ಕಾರ್ಯದ ಪರಿಕಲ್ಪನೆಯನ್ನು ವಿವರಿಸಿದವರು
ಎ) ಹರ್ಲಾಕ್                         ಬಿ) ಪಿಯಾಜೆ
ಸಿ) ಎರಿಕ್‍ಸನ್                 ಡಿ) ಹ್ಯಾವಿಗ್ ಹಸ್ರ್ಟ್

163.ಈ ಕೆಳಗಿನವುಗಳಲ್ಲಿ ಯಾವುದು ವಿಕಾಸದ ಉದಾರಣೆಯಾಗಿದೆ
        ಎ) ಶಬ್ದ ಭಂಡಾರದಲ್ಲಿ ಬದಲಾವಣೆ
        ಬಿ) ತೂಕದಲ್ಲಿ ಹೆಚ್ಚಳ 
        ಸಿ) ಎತ್ತರಲ್ಲಿನ ಬದಲಾವಣೆ 
        ಡಿ) ಹಲ್ಲು ಕಾಣುವುದು

Please Note: The Answers are at the end of the page 




164. ನಿಜವಾದ ನೈತಿಕತೆಯ ಅರ್ಥವೆಂದರೆ...................
        ಎ) ಪರಿಸ್ಥಿತಿಗಳಿಗೆ ಅನುಗುಣವಾಗಿ ವರ್ತಿಸುವುದು
        ಬಿ) ನೈತಿಕ ನಿಯಮಗಳನ್ನು ಅರ್ಥಮಾಡಿಕೊಂಡು ಅವುಗಳಿಗನುಗುಣ ವರ್ತನೆ
        ಸಿ) ಬಹುಮಾನ & ದಂಡನೆ ದೃಷ್ಠಿಯಿಂದ ವರ್ತಿಸುವುದು
        ಡಿ) ವಯಸ್ಕರ ವರ್ತನೆಯನ್ನು ಅನುಕರಣ ಮಾಡುವುದು


165.ಸಂಜ್ಞಾನಾತ್ಮಕ  ವಿಕಾಸದ 3 ಹಂತಗಳನ್ನು ವಿವರಿಸಿರುವ ಮನೋವಿಜ್ಞಾನಿ......................
ಎ) ಗ್ಯಾಗ್ನೆ                     ಬಿ) ಕೋಹ್ಲರ
ಸಿ) ಅಸುಬೆಲ್                     ಡಿ) ಬ್ರೂನರ್


166. ನಿಯಮವನ್ನು ಹೀಗೆ ಪರಿಭಾಷಿಸಲಾಗುತ್ತದೆ...............
        ಎ) ಲಕ್ಷಣಗಳ ನಿರೂಪಣೆ
        ಬಿ) ಗ್ರಹಿಕೆಯ ನಿರೂಪಣೆ
        ಸಿ) ಸಮಾನ ವಸ್ತುಗಳ ಗುಂಪನ್ನು ಸೂಚಿಸುವ ಸಂಕೇತ 
        ಡಿ) ಹೆಚ್ಚಿನ ಪರಿಕಲ್ಪನೆ ನಡುವಣ ಸಂಬಂಧ ನಿರೂಪಣೆ

167. ಶಾಲಾಪೂರ್ವ ಹಂತದಲ್ಲಿ  ಭಾಷೆ ಬೆಳವಣಿಗೆಯು ಯಾವುದರಿಂದ ಪ್ರಭಾವಿಸಲ್ಪಡುತ್ತದೆ
        ಎ) ತಿದ್ದುವಿಕೆ                             ಬಿ) ಪರಿಪಕ್ವತೆ 
        ಸಿ) ಸಾಮಾಜಿಕ ಅನುಕ್ರಿಯೆ         ಡಿ) ಅವಲೋಕನ


168.ಶೈಶದಾವಸ್ಥೆಯ ನಂತರದ ವರ್ಷಗಳಲ್ಲಿ ಹುಡುಗರು ಹುಡುಗಿಯರಿಗಿಂತ ಭೌತಿಕವಾಗಿ ಹೆಚ್ಚು ಸಕ್ರಿಯರಾಗಿರುತ್ತಾರೆ ಕಾರಣ
        ಎ) ಭೌತಿಕ ವ್ಯಾಯಾಮಗಳು
        ಬಿ) ಅನುವಂಶಿಯತೆ 
        ಸಿ) ಪುರುಷ ಪ್ರಧಾನ ಕುಟುಂಬ
        ಡಿ) ಪರಿಸರ

169.ಬ್ರೂನರವರ ಜ್ಞಾನನಾತ್ಮಕ ಬೆಳವಣಿಗೆ ಹಂತಗಳಲ್ಲಿ ಪ್ರಮುಖ ಅಂಶಗಳ ಸರಿಯಾದ ಅನುಕ್ರಮ
        ಎ) ಕ್ರಿಯೆ, ಪದಗಳು, ಅನುಕ್ರಮ 
        ಬಿ) ಪದಗಳು, ಕ್ರಿಯೆ, ಬಿಂಬ 
        ಸಿ) ಕ್ರೀಯೆ, ಬಿಂಬ, ಪದಗಳು 
        ಡಿ) ಬಿಂಬ, ಕ್ರಿಯೆ, ಪದಗಳು


170.ಗೊಂಬೆಯ ಭಾಗಗಳ ಬಗ್ಗೆ ತಿಳಿಯಲು ಇರ್ಫಾನರವರು ಗೊಂಬೆಗಳನ್ನು ಮುರಿದು ಭಾಗಗಳನ್ನು ಪ್ರತ್ಯೇಕಿಸಿದರು ಇಂತಹ ಸಂದರ್ಭದಲ್ಲಿ ನೀವೇನು ಮಾಡುವಿರಿ
        ಎ) ಗೊಂಬೆಗಳನ್ನು ಮುರಿಯಬಾರದೆಂದು ಆತನಿಗೆ ತಿಳುವಳಿಕೆ ಕೊಡುವುದು
        ಬಿ) ಯಾವಾಗಲೂ ಗಮನ ನೀಡುವುದು
        ಸಿ) ಇರ್ಫಾನರವರನ್ನು ಎಂದಿಗೂ ಗೊಂಬೆಗಳೊಂದಿಗೆ ಆಡಲು ಬಿಡುವುದಿಲ್ಲ
        ಡಿ) ಆತನ ಸಂಶೋಧನಾತ್ಮಕ ಸ್ವಭಾವವನ್ನು ಪ್ರೋತ್ಸಾಪಿಸಿ, ಅವನ ಸಾಮಥ್ರ್ಯಕ್ಕೆ ಸೂಕ್ತ ದಾರಿ ತೋರುವುದು


171. ಭಾವನಾತ್ಮಕವಾಗಿ ಅಭಿಪ್ರೇರಿತವಾಗಿರುವ ಮಕ್ಕಳ ಮುಖ್ಯ ಗುಣಲಕ್ಷಣ ಏನು
        ಎ) ತಮ್ಮ ವಿಚಾರಗಳನ್ನು ಸಂತುಲಿತ ರೀತಿಯಲ್ಲಿವ್ಯಕ್ತಪಡಿಸುವುದು
        ಬಿ) ಅಂತರ್ಮುಖಿ ಸ್ವಭಾವ
        ಸಿ) ವಿಷಾದಗ್ರಸ್ತರಾಗಿ ವ್ಯವಹರಿಸುವುದು 
        ಡಿ) ಅತಿರೇಕ ಪ್ರತಿಕ್ರಿಯಾ ಸ್ವಭಾವ


172. ಬೋಧನಾ ಪ್ರಕ್ರಿಯೆಯಲ್ಲಿ ಅತ್ಯಂತ ಪರಿಣಾಮಕಾರಿ ಕಾರಕ ಯಾವುದು
        ಎ) ಶಿಕ್ಷಕರ ವಿಷಯಪ್ರಭುತ್ವ
        ಬಿ) ಶಿಕ್ಷಕರ ವಿದ್ಯಾರ್ಥಿ ಸಂವಾದ
        ಸಿ) ಸೂಕ್ತ ಸಮಯಕ್ಕೆ ಪಠ್ಯಕ್ರಮ ಪೂರ್ಣಗೊಳಿಸುವುದು 
        ಡಿ) ಶಿಕ್ಷಕ & ವಿದ್ಯಾರ್ಥಿಗಳಿಂದ ಪ್ರದರ್ಶಿತವಾಗುವ ಸಮಯಪಾಲನೆ


173. ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ತಿಳಿಸಲು ಅತ್ಯುತ್ತಮ ವಿಧಾನ ಯಾವುದು
        ಎ) ವಿದ್ಯಾರ್ಥಿಗಳಿಗೆ ನೈತಿಕತೆ& ಅನೈತಿಕತೆಗಳನ್ನು ವಿಭೇಧಿಕರಣ ಕಲಿಸುವುದು
        ಬಿ) ಶಿಕ್ಷಕರ ಹಾಗೂ ಹಿರಿಯರಿಂದ ನೈತಿಕ ಮೌಲ್ಯಗಳ ಪ್ರದರ್ಶನ
        ಸಿ) ಮುಂಜಾನೆಯ ಸಭೆಯಲ್ಲಿ ನೈತಿಕತೆಯ ಉಪನ್ಯಾಸ ನೀಡುವುದು
        ಡಿ) ಶಿಕ್ಷಕರು ಹಾಗೂ ಹಿರಿಯರಿಂದ ನೈತಿಕ ಮೌಲ್ಯಗಳ ಪ್ರದರ್ಶನ


174.ನಮ್ಮೊಳಗಿರುವ ಅಗತ್ಯಗಳಿಂದಲೇ ಅಭಿಪ್ರೇರಣೆ ಆಗುವುದು ವಿದ್ಯಾರ್ಥಿಯು ಮೊದಲು ಯಾವ ಅಗತ್ಯೆತೆಯನ್ನು ಪೂರೈಸಲು ಇಚ್ಛಿಸುವವು
        ಎ) ಪ್ರತಿಷ್ಠೆ                        ಬಿ) ದೈಹಿಕ 
        ಸಿ) ಸಾಮಾಜಿಕ                  ಡಿ) ಆತ್ಮ ಸಾಕ್ಷಾತ್ಕಾರ


175.ಪ್ರಸ್ತುತ ಸನ್ನಿವೇಶದಲ್ಲಿ ಮಕ್ಕಳಿಗೆ ಇರಲೇಬೇಕಾದ ಪ್ರಮುಖ ಅಂಶವು
ಎ) ನೈತಿಕ ಮೌಲ್ಯ         ಬಿ) ಅನುಭವ
ಸಿ) ವ್ಯಕ್ತಿತ್ವ                 ಡಿ) ಬುದ್ಧಿಶಕ್ತಿ


Please Note: The Answers are at the end of the page 






176.ತರಗತಿಯಲ್ಲಿ ಮೂವರು ಮಕ್ಕಳು ಪೋಲಿಯೊ ಪಿಡಿತರಾಗಿದ್ದಾರೆ ಆಟದ ಅವಧಿಯಲ್ಲಿ ಇವರನ್ನು ಏನು ಮಾಡಬೇಕು
        ಎ) ತರಗತಿಯ ಇತರ ಎಲ್ಲ ಮಕ್ಕಳೊಂದಿಗೆ ಆಟವಾಡಲು ಒತ್ತಾಯಿಸಬೇಕು
        ಬಿ) ಒಂದು ಮೂಲೆಯಲ್ಲಿ ಕುಳಿತು ಆಟಗಳ ಆನಂದ ಪಡೆಯಬೇಕು
        ಸಿ) ಇತರ ಮಕ್ಕಳೊಂದಿಗೆ ತಮಗೆ ಸುಕ್ತವಾಗ ಆಟಗಳಲ್ಲಿ ಭಾಗಗವಹಿಸಲು ಪ್ರೋತ್ಸಾಯಿಸಬೇಕು
        ಡಿ) ಕೇವಲ ಆಂತರಿಕ ಕ್ರೀಡೆಗಳನ್ನು ಆಡಲು ಅನುಮತಿಸಬೇಕು

177.ಮಗುವಿನ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುವ ಏಕೈಕ ಪ್ರಮುಖ ಅಂಶ ಇದಾಗಿದೆ
        ಎ) ಮಗುವಿನ ಆರಂಭಿಕ ವರ್ಷಗಳಲ್ಲಿ ದೊರೆತ ಭಾವನಾತ್ಮಕ ಭದ್ರತೆ
        ಬಿ) ಅವನ ಶಿಕ್ಷಕರ ವೃತ್ತ ಸಮಥ್ರ್ಯ 
        ಸಿ) ಲಭ್ಯವಿರುವ ಮಾರ್ಗದರ್ಶನ ಸೇವೆ
        ಡಿ) ಮಗುವಿನ ಸ್ವಂತ ಆಸ್ತಿ & ಹೊಣೆಗಾರಿಕೆಗಳು


178.ಪಿಟ್ಯೂಟರಿ ಗ್ರಂಥಿಯನ್ನು ನಿಯಂತ್ರಿಸುವ ಮೂಲಕ, ಸೂಕ್ತ ಪ್ರಮಾಣದ ಸ್ವಾಭಾವಿಕ ದೈಹಿಕ ಬೆಳವಣಿಗೆಗೆ ಕಾರಣವಾದ ಗ್ರಂಥಿ ಯಾವುದು ?
ಎ) ಲೈಂಗಿಕ ಗ್ರಂಥಿ         ಬಿ) ಥೈರಾಯಿಡ ಗ್ರಂಥಿ
ಸಿ) ಮೂತ್ರ ಗ್ರಂಥಿ         ಡಿ) ಯಾವುದು ಅಲ್ಲ


179.ಭಾವನಾತ್ಮಕ ವಿಕಾಸಕ್ಕೆ ಸಂಬಂಧಿಸಿರದ ಗುಣಲಕ್ಷಣ ಯಾವುದು?
        ಎ) ಭಾವನೆಗಳು ದೈಹಿಕ ಬದಲಾವಣೆಗಳಿಂದ ಮಾರ್ಪಾಡಾಗುತ್ತದೆ.
        ಬಿ) ಜನನದ ಮರುಕ್ಷಣ ಭಾವನೆಗಳು ಸೃಷ್ಟಿಯಾಗುವವು.
        ಸಿ) ಪೂರ್ವಬಾಲ್ಯವಸ್ಥೆಯಲ್ಲಿ ಭಾವನೆಗಳು ತೀವೃವಾಗಿರುತ್ತವೆ.
        ಡಿ) ಭಾವನೆಗಳು ದೈಹಿಕ ವಿಕಾಸಕ್ಕೆ ಸಂಬಂಧಿಸಿಲ್ಲ.


180. ಮಕ್ಕಳು ಸ್ವತಂತ್ರವಾಗಿ ನಿರ್ವಹಿಸಲಾಗದ ಆದರೆ ಇತರರಸಹಾಯ ಮತ್ತು ಮಾರ್ಗದರ್ಶನದಿಂದ ನಿರ್ವಹಿಸುವ ವಿ ವಲಯವನ್ನು ವೈಗೋಟಸ್ಕೀಯವರು ಯಾವ ಹೆಸರನ್ನು ಬಳಸಿದರು
        ಎ) ಭವಿಷ್ಯಾ ವಿಕಾಸದ ವಲಯ
        ಬಿ) ನಿಜವಿಕಾಸದ ವಲಯ 
        ಸಿ) ಸಾಮಥ್ರ್ಯ ವಿಕಾಸದ ವಲಯ 
        ಡಿ) ಗರಿಷ್ಠ ವಿಕಾಸದದ ವಲಯ

181. ನೈತಿಕ ವಿಕಾಸದ 3 ಹಂತಗಳನ್ನು ಗುರುತಿಸಿದವರು
        ಎ) ಮ್ಯಾಕಡ್ಯೂಗಲ್         ಬಿ) ಕೋಹ್ಲಬರ್ಗ
ಸಿ) ಎರಿಕ್ಸನ್                         ಡಿ) ಜಾಕ್ ಮೇಯರ್

182ಸಾಮಾಜೀಕರಣ ಎಂದರೇನು
         ಎ) ಸಾಮಾಜಿಕ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು
        ಬಿ) ಸಮಾಜದೊಂದಿಗೆ ಹೊಂದಿಕೊಳ್ಳುವುದು 
        ಸಿ) ಸಾಮಾಜಿಜಿಕ ನಿಯಮಗಳ ವಿರುದ್ಧ ಹೋರಾಡುವುದು 
        ಡಿ) ಸಾಮಾಜಿಕ ವೈವಿಧ್ಯತೆಯನ್ನು ಅರ್ಥೈಸಿಕೊಳ್ಳುವುದು


183.“ಯೋಚನೆ ಕೇವಲ ಭಾಷೆಯನ್ನು ನಿರ್ಧರಿಸುವುದಿಲ್ಲ, ಅದನ್ನು ಸುಧಾರಿಸುತ್ತದೆ ಕೂಡ” ಈ ಯೋಚನೆಯನ್ನು ಯಾರು ಪ್ರತಿಪಾದಿಸಿದರು ?
ಎ) ಜೀನ್ ಪಿಯಾಜೆ         ಬಿ) ವೈಗೋಟಸ್ಕೀ
ಸಿ) ಕೋಹ್ಲಬರ್ಗ                 ಡಿ) ಪಾವ್ಲೇವ

Please Note: The Answers are at the end of the page 




184. ಮಗುವಿನ ಪರಿಕಲ್ಪನೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆಯಾವ ಹೇಳಿಕೆ ಸರಿ ಇದೆ ?
        ಎ) ಪರಿಕಲ್ಪನೆಗಳು ಭಾವನಾತ್ಮಕವಾಗಿ ನಿರ್ಮಾಣವಾಗುತ್ತದೆ.
        ಬಿ) ಪರಿಕಲ್ಪನೆಗಳ ವಿಕಾಸವು ಒಂದು ನಿರ್ದಿಷ್ಟ ವಿನ್ಯಾಸ ಹೊಂದಿದೆ.
        ಸಿ) ಪ್ರಕೃತಿಯಲ್ಲಿ ಪರಿಕಲ್ಪನೆಗಳು ಪದಸೋಪಾನವಲ್ಲ 
        ಡಿ) ಪರಿಕಲ್ಪನೆಗಳು ವೈಯಕ್ತಿಕವಲ್ಲ.

185. ವ್ಯಕ್ತಿಗತ ಕಲಿಕಾಕಾರರು ಪರಸ್ಪರ ವಿಭಿನ್ನತೆಯನ್ನುಹೊಂದಿದವರು
        ಎ) ಬೆಳವಣಿಗೆ ಮತ್ತು ವಿಕಾಸದ ತತ್ವ
        ಬಿ) ವಿಕಾಸದ ದರ 
        ಸಿ) ವಿಕಾಸದ ಸರಣಿ
        ಡಿ) ವಿಕಾಸದ ಸಾಮಾನ್ಯ ಸಾಮಥ್ರ್ಯ

186. ಪರಿಕಲ್ಪನೆಗಳ ವಿಕಾಸವು ಮೂಲಭೂತವಾಗಿ ಯಾವುದರಭಾಗವಾಗಿದೆ ?
        ಎ) ಭಾವನಾತ್ಮಕ ವಿಕಾಸ         ಬಿ) ಬೌದ್ಧಿಕ ವಿಕಾಸ
ಸಿ) ದೈಹಿಕ ವಿಕಾಸ                     ಡಿ) ಸಾಮಾಜಿಕ ವಿಕಾಸ

187. ದೃಶ್ಯಬಿಂಬ, ಪರಿಕಲ್ಪನೆಗಳು, ಸಂಕೇತ, ಚಿಹ್ನೆ, ಭಾಷೆ, ಸ್ನಾಯು ಚಟುವಟಿಕೆಗಳು ಹಾಗೂ ಮೆದುಳಿನ ಕಾರ್ಯಗಳನ್ನು ಒಳಗೊಂಡಿರುವುದು
        ಎ) ಹೊಂದಾಣಿಕೆ ಪ್ರಕ್ರಿಯೆ          ಬಿ) ಚಲನಕ್ರಿಯಾ ವಿಕಾಸ
ಸಿ) ಸಮಸ್ಯಾ ಪರಿಹಾರ                 ಡಿ) ಯೋಚನಾ ಪ್ರಕ್ರಿಯೆ


188.ವಿದ್ಯಾರ್ಥಿಗಳೊಂದಿಗೆ ಸಂವಹನ ಎಂದರೆ
        ಎ) ಕಾರ್ಯವೊಂದನ್ನು ಮಾಡಲು ಅವರಿಗೆ ಸೂಚಿಸುವುದು
        ಬಿ) ವಿಚಾರಗಳ ವಿನಿಮಯ 
        ಸಿ) ಅವರಿಗೆ ಸೂಚನೆ ನೀಡುವುದು
        ಡಿ) ನಮ್ಮ ಯೋಚನೆ ಕುರಿತು ಅವರಿಗೆ ಸೂಚಿಸುವುದು


189.ಇವುಗಳಲ್ಲಿ ಯಾವುದು ಮೂರ್ತ ಪರಿಕಲ್ಪನೆ ಉದಾಹರಣೆ ಆಗಿದೆ ?
        ಎ) ಸಾಮಥ್ರ್ಯ           ಬಿ) ಕುರ್ಚಿ 
        ಸಿ) ಬಲ                     ಡಿ) ಚಲನೆ

190.ಬೆಳವಣಿಗೆಯ ಕುರಿತು ಯಾವ ಹೇಳಿಕೆ ಸರಿ ಇಲ್ಲ?
        ಎ) ಬೆಳವಣಿಗೆಯು ದೈಹಿಕವಾಗಿದೆ
        ಬಿ) ಬೆಳವಣಿಗೆಯು ಪರಿಮಾಭಣಾತ್ಮಕವಾಗಿದೆ
        ಸಿ) ಬೆಳವಣಿಗೆಯನ್ನು ಅಳತೆಮಾಡಬಹುದು
        ಡಿ) ಬೆಳವಣಿಗೆಯನ್ನು ಜೀವನ ಪರ್ಯಂತ ನಡೆಯುವ ಪ್ರಕ್ರಿಯೆ




191.ಪ್ರೋಫೆಸರ್ ಜೀನ್ ಪಿಯಾಜೆಯವರು ಹೇಳುವಂತೆ 014 ವರ್ಷ ವಯೋಮಾನದವರ ಬೌದ್ಧಿಕ ವಿಕಾಸವು ನಾಲ್ಕು ಹಂತಗಳಲ್ಲಿ ಆಗುವುದು 7-11 ವರ್ಷ ವಯೋಮಾನದವರ ವಿಕಾಸದ ಹಂತಕ್ಕೆ ಏನೆಂದು ಕರೆಯುವರು ?
        ಎ) ಸಂವೇದನಾ ಗತಿ ಹಂತ
        ಬಿ) ಮೂರ್ತ ಕಾರ್ಯಗಳ ಹಂತ
        ಸಿ) ಕಾರ್ಯಪೂರ್ವ ಹಂತ
        ಡಿ) ಔಪಚಾರಿಕ ಕಾರ್ಯಗಳ ಹಂತ

192. ಭಾವನಾತ್ಮಕವಾಗಿ ಸ್ಥಿರವಾಗಿರುವ ವಿದ್ಯಾರ್ಥಿಯು
        ಎ) ತರಗತಿಯ ಸಹಪಾಠಿಗಳೊಂದಿಗೆ ಸೌಹಾರ್ದಯುತ ಸಹಸಂಬಂಧ ಹೊಂದಿರುತ್ತಾನೆ
        ಬಿ) ತರಗತಿಯ ಸಹಪಾಠಿಗಳೊಂದಿಗೆ ಪರಿಣಾಮಕಾರಿ ಯಾಗಿ ಪ್ರತಿಕ್ರಯಿಸುವುದಿಲ್ಲ
        ಸಿ) ಯಾವುದೇ ಹೊಸ ಯೋಚನೆಗಳನ್ನು ನೀಡುವುದಿಲ್ಲ
        ಡಿ) ತರಗತಿಯ ಇತರ ಸಹಪಾಠಿಗಳು ನೀಡುವ ಯೋಚನೆಯನ್ನು ಗೌರವಿಸುವುದಿಲ್ಲ

193.ಹೃದಯದ ಕಾರ್ಯ ಮತ್ತು ರಕ್ತದ ಒತ್ತಡವನ್ನು ನಿಯಂತ್ರಿಸುವ ಹಾರ್ಮೊನು
ಎ) ಆಡ್ರಿನಾಲಿನ್         ಬಿ) ನಾರಾಡ್ರಿಲಿನ್
ಸಿ) ಥೈರಾಕ್ಸೀನ್         ಡಿ) ಪ್ಯಾರಾಥಾರ್ಮೋನ್


194. ಇವುಗಳಲ್ಲಿ ಯಾವುದು ಮೂರ್ತ ಕಾರ್ಯಗಳ ಹಂತದಲ್ಲಿ ಲಭ್ಯವಿಲ್ಲ ?
        ಎ) ಸಂರಕ್ಷಣಾ ಪರಿಕಲ್ಪನೆಯ ತಿಳುವಳಿಕೆ
        ಬಿ) ವಿಕೇಂದ್ರೀಕರಣ
        ಸಿ) ಸರ್ವಾತ್ಮವಾದ
        ಡಿ) ಅಪರಾಧವನ್ನು ಪರಿಮಾಣಾತ್ಮಕವಾಗಿ ನಿರ್ಧರಿಸುವುದು

Please Note: The Answers are at the end of the page 




195.ಎರಿಕಸನ್‍ರವರು ಹೇಳುವಂತೆ ಸಾಮಾಜಿಕ ಸಂಬಂಧ
ಶುರುವಾಗಲು .............. ಕಾರಣವಾಗಿದೆ
ಎ) ಶಾಲೆ                         ಬಿ) ಮುಲ ಕುಟುಂಬ
ಸಿ) ಸ್ನೇಹಿತ                 ಡಿ) ತಾಯಿ

196. ತನ್ನ ತಾಯಿಯು ಸಿಟ್ಟಾಗಬಹುದೆಂದು ತಿಳಿದು ಮಗವುತಾಯಿಯ ಗಮನಕ್ಕೆ ತರದೇ ಯಾವುದೇ ವಸ್ತುವನ್ನು ಮುಟ್ಟುತ್ತಿಲ್ಲ. ಇದನ್ನು
        ಎ) ಸಾಂಪ್ರದಾಯಿಕವಲ್ಲದ ಹಂತ
        ಬಿ) ಸಾಂಪ್ರದಾಯಿಕೋತ್ತರ ಹಂತ
        ಸಿ) ಸಾಂಪ್ರದಾಯಿಕ ಹಂತ
        ಡಿ) ಸಾಂಪ್ರದಾಯಿಕ ಪೂರ್ವ ಹಂತ

197. ಇವುಗಳಲ್ಲಿ ಯಾವ ಕಾರಕವು ಶೈಕ್ಷಣಿಕ ಹಿಂದುಳಿಯುವಿಕೆಗೆ ಕಾರಣವಾಗಿಲ್ಲ?
        ಎ)ಕಳಪೆ ಸಮಾಜೋ ಆರ್ಥಿಕ ಸ್ಥಿತಿಯ ಕುಟುಂಬ
        ಬಿ)ಶಾಲೆಯಲ್ಲಿ ಕಳಪೆ ಶೈಕ್ಷಣಿP Àವಾತಾವರಣ
        ಸಿ)ಕುಟುಂಬ ಉದೋಗ
        ಡಿ)ಕುಟುಂಬದಲ್ಲಿನ ಕಳಪೆ ಭಾವನಾತ್ಮಕ ವಾತಾವರಣ

198. ಆಟಗಳ ಮೂಲಕ ಮಕ್ಕಳಲ್ಲಿ ಯಾವ ವಿಕಾಸ ಸಾಧ್ಯವಿದೆ
        ಎ) ಪರಸ್ಪರ ಗೌರವ ಭಾವನೆ
        ಬಿ) ಸಹಕಾರ ಮತ್ತು ಹೊಂದಾಣಿಕೆ 
        ಸಿ) ಸಾಮಾಜಿಕ ಗುಣಗಳು 
        ಡಿ) ಈ ಮೇಲಿನ ಎಲ್ಲವೂ

199. ಪ್ರತಿಭಾವಂತ ಪಾಲಕರ ಮಕ್ಕಳು ಅಧ್ಯಯನದಲ್ಲಿ ಯಾವಾಗಲುಮಂಚೂಣಿಯಲ್ಲಿರುವರೇ
        ಎ) ಹೌದು
        ಬಿ) ಇಲ್ಲ
        ಸಿ) ಮನೋವಿಜ್ಞಾನ ಈ ಪ್ರಶ್ನೆಗೆ ಉತ್ತರಿಸುವುದು ಕಷ್ಟ ಸಾಧ್ಯ
        ಡಿ) ದೇವರನ್ನು ಅವಲಂಬಿಸಿದೆ

200.ಚಿಕ್ಕ ಗಾತ್ರದ ಕುಟುಂಬದ ಬಡ ಮಕ್ಕಳು ದೊಡ್ಡ ಗಾತ್ರದ ಕುಟುಂಬದ ಬಡ ಮಕ್ಕಳಿಗಿಂತ ಪಡೆಯುವ ಉತ್ತಮ ವಾತಾವರಣ ಯಾವುದಕ್ಕೆ ಸಂಬಂಧಿಸಿದೆ
ಎ) ಮಾನಸಿಕ ಶಿಕ್ಷೆ         ಬಿ) ಪಾಲಕರ ಸಂತೋಷ
ಸಿ) ಶಾಂತಿ                 ಡಿ) ಸುಧಾರಣೆ


201. ಒಂದು ವೇಳೆ ಮಗುವು ಜೀವನದ ಆರಂಭಿಕ ಹಂತದಲ್ಲಿಯೇ ಒಂದು ಭಾಷೆಯನ್ನು ಕಲಿತರೆ, ಆ ಭಾಷೆಯನ್ನು ಮಗುವು ಯಾವ ರೀತಿ ಮಾತನಾಡುವುದು
        ಎ) ವಿದೇಶಿಗರು                         ಬಿ) ಮೂಲ ಭಾಷಿಕರು
        ಸಿ) ನಿಧಾನ ಕಲಿಕಾಕಾರರು             ಡಿ) ವಯಸ್ಕ


202. ಮಾನವರಲ್ಲಿ ಅತ್ಯಂತ ವೇಗದ ಬೆಳವಣಿಗೆ ಯಾವ ಅವಧಿಯಲ್ಲಿ ಕಂಡುಬರುವುದು
        ಎ) ಬಾಲ್ಯಾವಸ್ಥೆ             ಬಿ) ಕಿಶೋರಾವಸ್ಥೆ
ಸಿ) ಶೈಶವಾವಸ್ಥೆ             ಡಿ) ಪ್ರಾಯಾವಸ್ಥೆ


 

ಉತ್ತರಗಳು

1 ಬಿ 26 51 ಬಿ 76
2 ಡಿ 27 ಬಿ 52 ಡಿ 77 ಸಿ
3 28 ಸಿ 53 ಸಿ 78 ಡಿ
4 29 ಸಿ 54 ಡಿ 79 ಸಿ
5 ಸಿ 30 ಡಿ 55 ಸಿ 80 ಸಿ
6 ಡಿ 31 ಬಿ 56 ಬಿ 81
7 ಸಿ 32 ಬಿ 57 ಡಿ 82 ಡಿ
8 ಬಿ 33 ಬಿ 58 ಬಿ 83 ಸಿ
9 ಸಿ 34 ಬಿ 59 84 ಸಿ
10 35 ಡಿ 60 85
11 36 ಬಿ 61 ಬಿ 86 ಬಿ
12 37 ಸಿ 62 ಸಿ 87 ಬಿ
13 ಬಿ 38 ಬಿ 63 ಡಿ 88
14 ಡಿ 39 ಬಿ 64 ಡಿ 89 ಬಿ
15 ಡಿ 40 65 ಸಿ 90 ಡಿ
16 ಸಿ 41 ಬಿ 66 ಡಿ 91
17 ಡಿ 42 ಬಿ 67 ಸಿ 92 ಡಿ
18 ಡಿ 43 ಬಿ 68 ಸಿ 93 ಡಿ
19 ಡಿ 44 ಬಿ 69 ಬಿ 94 ಸಿ
20 ಬಿ 45 ಬಿ 70 95
21 ಡಿ 46 ಸಿ 71 ಬಿ 96
22 ಡಿ 47 72 ಡಿ 97
23 48 73 98
24 49 ಡಿ 74 ಬಿ 99
25 ಬಿ 50 ಬಿ 75 ಬಿ 100

101 ಬಿ 126 ಬಿ 151 ಡಿ 176 ಸಿ
102 ಬಿ 127 ಬಿ 152 ಡಿ 177
103 ಸಿ 128 153 178 ಬಿ
104 ಡಿ 129 ಡಿ 154 ಡಿ 179 ಡಿ
105 ಬಿ 130 ಸಿ 155 ಬಿ 180
106 ಸಿ 131 ಸಿ 156 ಬಿ 181 ಬಿ
107 132 ಬಿ 157 ಬಿ 182 ಬಿ
108 ಸಿ 133 ಬಿ 158 ಬಿ 183 ಬಿ
109 ಬಿ 134 ಸಿ 159 184 ಬಿ
110 ಸಿ 135 ಸಿ 160 ಬಿ 185
111 136 161 ಸಿ 186 ಬಿ
112 ಸಿ 137 ಡಿ 162 ಡಿ 187 ಸಿ
113 138 ಸಿ 163 188 ಬಿ
114 ಡಿ 139 ಸಿ 164 ಬಿ 189 ಬಿ
115 ಡಿ 140 ಬಿ 165 ಡಿ 190 ಡಿ
116 ಡಿ 141 ಸಿ 166 ಡಿ 191 ಬಿ
117 142 ಡಿ 167 ಸಿ 192
118 ಡಿ 143 ಸಿ 168 ಡಿ 193 ಡಿ
119 144 169 ಬಿ 194 ಡಿ
120 ಡಿ 145 170 ಡಿ 195 ಡಿ
121 ಬಿ 146 ಬಿ 171 196 ಸಿ
122 ಬಿ 147 172 ಬಿ 197 ಸಿ
123 ಬಿ 148 173 ಬಿ 198 ಡಿ
124 ಬಿ 149 ಸಿ 174 ಬಿ 199
125 ಬಿ 150 ಬಿ 175 200 ಬಿ

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Popular Posts

Top Post Ad

Below Post Ad

Ads Area