14 December 2021 General Knowledge Quiz in Kannada For All Competitive Exams
General Knowledge Quiz in Kannada For All Competitive Exams
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನ ಕ್ವಿಜ್ ರಸಪ್ರಶ್ನೆ 14-12-2021 |
---|
ಸಮಯ | ಅನಿಯಮಿತ |
ಒಟ್ಟು ಪ್ರಶ್ನೆಗಳು | 10 |
ಒಟ್ಟು ಅಂಕಗಳು | 10 |
ಶುಭವಾಗಲಿ |
Quiz Application
you'll have 30 second to answer each question.
Quiz Result
HTML Quiz Generator
Total Questions:
Attempt:
Correct:
Wrong:
Percentage:
Quiz Answers
ದೇಶದ ಮೊಟ್ಟ ಮೊದಲ ಕಸ ಮುಕ್ತ ನಗರದ ಪುರಸಭೆಯನ್ನು ಕೇಂದ್ರ ಸರ್ಕಾರ ಘೋಷಿಸಿದ ಕೆಳಗಿನ ನಗರ ಯಾವುದು? - ಕರ್ಜಾತ್ ದೇಶದಲ್ಲಿಯೇ ಮೊದಲ ಆಹಾರ ಮ್ಯೂಸಿಯಂ ಸ್ಥಾಪಿಸಲಾದ ಸ್ಥಳ ಯಾವುದು? - ತಮಿಳನಾಡು ತಂಜಾವೂರು ಈ ಕೆಳಗಿನವುಗಳಲ್ಲಿ ಯಾವುದು ರಾಜ್ಯ ನೀತಿ ನಿರ್ದೇಶಕ ತತ್ವಗಳ ಭಾಗವಾಗಿಲ್ಲ? - ಹದಿನಾಲ್ಕು ವರ್ಷದವರೆಗಿನ ಮಕ್ಕಳಿಗೆ ಉಚಿತ ಶಿಕ್ಷಣ ಕೆಳಗಿನ ಯಾವ ಸಮಿತಿ ಭಾರತದ ಸಂವಿಧಾನದಲ್ಲಿ ಮೂಲಭೂತ ಕರ್ತವ್ಯಗಳಿಗೆ ಸಂಬಂಧಿಸಿದೆ? - ವರ್ಮಾ ಸಮಿತಿ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಈ ಕೆಳಗಿನವುಗಳಲ್ಲಿ ಯಾವುದರಲ್ಲಿ ಪ್ರಾರಂಭಿಸಬಹುದು? - ಲೋಕ ಸಭೆ ರಾಜ್ಯನೀತಿ ನಿರ್ದೇಶಕ ತತ್ವಗಳಿಗೆ ಸಂಬಂಧಿಸಿದಂತೆ ಕೆಳಗಿನ ಯಾವ ಅನುಚ್ಛೇದವು ಅಂತರಾಷ್ಟ್ರೀಯ ಶಾಂತಿ ಹಾಗೂ ಸುರಕ್ಷತೆ ಕುರಿತಾಗಿದೆ? - 51ಸಂವಿಧಾನದ 86ನೇ ತಿದ್ದುಪಡಿ ಇದಕ್ಕೆ ಸಂಬಂಧಿಸಿದೆ ? - 6 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣಕೆಳಗಿನ ಯಾವ ಹೇಳಿಕೆ ಸರಿಯಾಗಿಲ್ಲ? - ರಾಜ್ಯಸಭೆಗೆ ಸಂವಿಧಾನ ತಿದ್ದುಪಡಿಯನ್ನು ತಿರಸ್ಕರಿಸುವ ಅಧಿಕಾರವಿಲ್ಲ. ಕ್ಷಮಾದಾನ ನೀಡುವ ರಾಷ್ಟ್ರಪತಿಯ ಅಧಿಕಾರವನ್ನು ಸಂವಿಧಾನದ ಈ ಮುಂದಿನ ಯಾವ ಅನುಚ್ಛೇದ ಒಳಗೊಂಡಿದೆ - ಅನುಚ್ಛೇದ 12ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ 2ನೇ ಅಧಿವೇಶನವು ಎಲ್ಲಿ ನಡೆಯಿತು? - ಕೊಲ್ಕತ್ತಾ
💥 Also Participate 💥
💥 Also Participate 💥
No comments:
Post a Comment
If you have any doubts please let me know