ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

08 December 2021 Daily Top-10 General Knowledge Question Answers in Kannada for All Competitive Exams

08 December 2021 Daily Top-10 General Knowledge Question Answers in Kannada for All Competitive Exams

Daily Top-10 General Knowledge Question Answers in Kannada for All Competitive Exams www.edutubekannada.com



💥💥💥💥




01.  ಭಾರತದ ಅತ್ಯಂತ ಉದ್ದವಾದ ರಾಷ್ಟ್ರೀಯ ಹೆದ್ದಾರಿ ಯಾವುದು?
ಎ) NH 11
ಬಿ) NH 20
ಸಿ) NH 22
ಡಿ) NH 44

ಸರಿಯಾದ ಉತ್ತರ: ಡಿ) NH 44 



2. ಈ ಕೆಳಗಿನ ಯಾವ ವರ್ಣ ದ್ರವ್ಯದಲ್ಲಿರುವ ಕಣವು ಕೂದಲಿಗೆ ಬಣ್ಣವನ್ನು ನೀಡುತ್ತದೆ ?
ಎ) ಕ್ಯೂಟಿಕಲ್ 
ಬಿ) ಕಾರ್ಟೆಕ್ಸ್
ಸಿ) ಮೆಡುಲ್ಲಾ 
ಡಿ) ಫಿಬ್ರಿಲ್

ಸರಿಯಾದ ಉತ್ತರ: ಬಿ) ಕಾರ್ಟೆಕ್ಸ್ 



03. ಮಿಜೋರಾಂ ಯಾವ ದೇಶಗಳೊಂದಿಗೆ ತನ್ನ ಗಡಿಯನ್ನು ಹಂಚಿಕೊಳ್ಳುತ್ತದೆ?
ಎ) ಚೀನಾ ಮತ್ತು ಮಯನ್ಮಾರ್
ಬಿ) ಮಯನ್ಮಾರ್ ಮತ್ತು ಬಾಂಗ್ಲಾದೇಶ
ಸಿ) ಮಯನ್ಮಾರ್ ಮತ್ತು ಇಂಡೋನೇಷಿಯಾ
ಡಿ) ಭೂತಾನ್ ಮತ್ತು ಬಾಂಗ್ಲಾದೇಶ

ಸರಿಯಾದ ಉತ್ತರ: ಬಿ) ಮಯನ್ಮಾರ್ ಮತ್ತು ಬಾಂಗ್ಲಾದೇಶ 




4. ಈ ಕೆಳಗಿನವುಗಳಲ್ಲಿ 'ಉಬ್ಬರವಿಳಿತದ ಬಂದರು' ಯಾವುದು?
ಎ) ಕೋಲ್ಕತ್ತಾ
ಬಿ) ಮರ್ಮಗೋವಾ
ಸಿ) ಕೊಚ್ಚಿನ್
ಡಿ) ಎನ್ನೋರ್

ಸರಿಯಾದ ಉತ್ತರ: ಎ) ಕೋಲ್ಕತ್ತಾ 





5. ಕೆಳಗಿನವುಗಳಲ್ಲಿ ಯಾವುದು ಅಗ್ನಿ ಶಿಲೆಯಲ್ಲ?
ಎ) ಗ್ರಾನೈಟ್
ಬಿ) ಕಾಂಗ್ಲೋಮರೇಟ್
ಸಿ) ಬಸಾಲ್ಟ್
ಡಿ) ರೈಯೊಲೈಟ್

ಸರಿಯಾದ ಉತ್ತರ: ಬಿ) ಕಾಂಗ್ಲೋಮರೇಟ್ 




6. ಯಾವ ಗ್ರಹವು ಸೂರ್ಯನ ಸುತ್ತ ಸುತ್ತಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ?
ಎ) ಗುರು
ಬಿ) ಯುರೇನಸ್ 
ಸಿ) ನೆಪ್ಚೂನ್
ಡಿ) ಭೂಮಿ

ಸರಿಯಾದ ಉತ್ತರ: ಸಿ) ನೆಪ್ಚೂನ್ 




7. ಕೆಳಗಿನವುಗಳಲ್ಲಿ ಲಿಥೋಸ್ಪಿಯರ್ ಗೆ ಸಂಬಂಧಿಸಿದಂತೆ ಯಾವುದು ಸರಿಯಾಗಿದೆ?
ಎ) ಮ್ಯಾಂಟಲ್ ನ ಕೆಳ ಪದರ
ಬಿ) ಭೂಕವಚ ಮತ್ತು ಮ್ಯಾಂಟಲ್ ನ ಮೇಲ್ಪದರ
ಸಿ) ಭೂಕವಚ ಮತ್ತು ಮ್ಯಾಂಟಲ್ ನ ಕೆಳಪದರ
ಡಿ) ಕೋರ್ ಮತ್ತು ಕವಚ 

ಸರಿಯಾದ ಉತ್ತರ: ಬಿ) ಭೂಕವಚ ಮತ್ತು ಮ್ಯಾಂಟಲ್ ನ ಮೇಲ್ಪದರ 



8. ಬಾಸೆಲ್ ಒಪ್ಪಂದ ಯಾವುದಕ್ಕೆ ಸಂಬಂಧಪಟ್ಟ ವಿಷಯವಾಗಿದೆ?
ಎ) ಓಝೋನ್ ಪದರ ಸವಕಳಿ
ಬಿ) ಹವಾಮಾನ ಬದಲಾವಣೆ
ಸಿ) ಪೃಥ್ವಿ ಸಮಿತಿ ಮತ್ತು ಸುಸ್ಥಿರ ಬೆಳವಣಿಗೆ
ಡಿ) ಅಪಾಯಕಾರಿ ತ್ಯಾಜ್ಯಗಳು ಮತ್ತು ವಿಲೇವಾರಿ 

ಸರಿಯಾದ ಉತ್ತರ: ಡಿ) ಅಪಾಯಕಾರಿ ತ್ಯಾಜ್ಯಗಳು ಮತ್ತು ವಿಲೇವಾರಿ 



9. ಅಕ್ಬರನ ಮಂತ್ರಿ ತೋದರಮಲ್ಲ ಯಾವ ವಿಷಯದಲ್ಲಿ ತಜ್ಞನಾಗಿದ್ದನು?
ಎ) ಕಂದಾಯ ಮತ್ತು ಆರ್ಥಿಕ ವ್ಯವಸ್ಥೆ
ಬಿ) ಸೈನ್ಯ ವ್ಯವಸ್ಥೆ
ಸಿ) ವಿದೇಶಾಂಗ ವ್ಯವಹಾರ
ಡಿ) ರಾಜಕೀಯ

ಸರಿಯಾದ ಉತ್ತರ: ಎ) ಕಂದಾಯ ಮತ್ತು ಆರ್ಥಿಕ ವ್ಯವಸ್ಥೆ 




10.  "ಸ್ತ್ರೀಯರ ಉದ್ಧಾರ, ನಮ್ಮ ರಾಷ್ಟ್ರದ ಉದ್ಧಾರ" ಎಂದು ಕರೆ ನೀಡಿದವರು ಯಾರು?
ಎ) ಶ್ರೀ ರಾಮಕೃಷ್ಣ ಪರಮಹಂಸರು
ಬಿ) ಸ್ವಾಮಿ ವಿವೇಕಾನಂದರು
ಸಿ) ಸ್ವಾಮಿ ದಯಾನಂದ ಸರಸ್ವತಿ
ಡಿ) ಡಾ ಬಿ. ಆರ್. ಅಂಬೇಡ್ಕರ್

ಸರಿಯಾದ ಉತ್ತರ: ಬಿ) ಸ್ವಾಮಿ ವಿವೇಕಾನಂದರು 


 ಇವುಗಳನ್ನೂ ಓದಿ December 2021  

 ಇವುಗಳನ್ನೂ ಓದಿ 





















Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area