ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

​19 December 2021 Daily Top-10 General Knowledge Question Answers in Kannada for All Competitive Exams

19 December 2021 Daily Top-10 General Knowledge Question Answers in Kannada for All Competitive Exams

Daily Top-10 General Knowledge Question Answers in Kannada for All Competitive Exams www.edutubekannada.com



💥💥💥💥




01.  ಈ ಕೆಳಗಿನ ಯಾವ ಬಂದರನ್ನು 'ಭಾರತದ ಚಹಾದ ಬಂದರು' ಎಂದು ಕರೆಯಲಾಗುವುದು?
ಎ) ಪಾರಾದೀಪ್
ಬಿ) ಹಾಲ್ಡಿಯಾ
ಸಿ) ಕೋಲ್ಕತ್ತಾ
ಡಿ) ಟುಟಿಕೊರಿನ್

ಸರಿಯಾದ ಉತ್ತರ: ಸಿ) ಕೋಲ್ಕತ್ತಾ   



2.  ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ
1) ಮಾನವ ಅಭಿವೃದ್ಧಿ ಸೂಚ್ಯಂಕ ವರದಿಯನ್ನು UNDF ಪ್ರಕಟಿಸುವರು
2) ಮಾನವ ಅಭಿವೃದ್ಧಿ ಸೂಚ್ಯಂಕ ಪಟ್ಟಿಯಲ್ಲಿ ಭಾರತ ಪ್ರಸ್ತುತ 130ನೇ ಸ್ಥಾನದಲ್ಲಿದೆ
ಸಂಕೇತಗಳು:
ಎ) ಎ ಸರಿ, ಬಿ ತಪ್ಪು
ಬಿ) ಬಿ ಸರಿ, ಎ ತಪ್ಪು
ಸಿ) ಎ ಮತ್ತು ಬಿ ಸರಿ
ಡಿ) ಎ ಮತ್ತು ಬಿ ತಪ್ಪು

ಸರಿಯಾದ ಉತ್ತರ: ಎ) ಎ ಸರಿ, ಬಿ ತಪ್ಪು  



03. ಭಾರತ ಸರ್ಕಾರದ ಪ್ರಸ್ತುತ ಮುಖ್ಯ ಆರ್ಥಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿರುವವರು
ಎ) ಕೌಶಿಕ್ ಬಸು
ಬಿ) ಬಿಬೇಕ್ ದಬಾಯ್
ಸಿ)  ಅರವಿಂದ ಸುಬ್ರಮಣಿಯನ್
ಡಿ) ಕೃಷ್ಣಮೂರ್ತಿ ಸುಬ್ರಮಣಿಯನ್  

ಸರಿಯಾದ ಉತ್ತರ: ಡಿ) ಕೃಷ್ಣಮೂರ್ತಿ ಸುಬ್ರಮಣಿಯನ್   




4. ಈ ಕೆಳಗಿನ ಯಾವ ದಿನದಂದು ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುವುದು?
ಎ) ಜುಲೈ 10
ಬಿ) ಜುಲೈ 11
ಸಿ) ಜುಲೈ 12
ಡಿ) ಜುಲೈ 14

ಸರಿಯಾದ ಉತ್ತರ: ಎ) ಜುಲೈ 10    





5. 'ವಿಶ್ವದ ಕಾಫಿ ಬಂದರು' ಎಂದು ಕರೆಯಲಾಗುವ ಸ್ಯಾಂಟೋಸ್ ಬಂದರು ಖತ್ರಈ ಕೆಳಗಿನ ಯಾವ ದೇಶದಲ್ಲಿದೆ? 4
ಎ) ಬ್ರೆಜಿಲ್
ಬಿ) ವಿಯೆಟ್ನಾಂ
ಸಿ) ಇಂಡೋನೇಷ್ಯಾ
ಡಿ) ಕೋಲಂಬಿಯಾ 

ಸರಿಯಾದ ಉತ್ತರ: ಎ) ಬ್ರೆಜಿಲ್ 




6. ಮೌಲ್ಯಮಾಪನದ ಯಾವ ಘಟಕವನ್ನು “ಪೇಪರ್ ಗೋಲ್ಡ್' ಎಂದು ಕರೆಯಲಾಗುವುದು? (Which unit of valuation is known as paper Gold)
ಎ) ಯುರೊಡಾಲರ್
ಬಿ) ಜಿಡಿಆರ್
ಸಿ) ಎಸ್‌ಡಿಆರ್
ಸಿ) ಪೆಟ್ರೋಡಾಲರ್ 

ಸರಿಯಾದ ಉತ್ತರ: ಸಿ) ಎಸ್‌ಡಿಆರ್ 




7. ಭಾರತದ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಯವರ ಚುನಾವಣೆಯಿಂದ ಉಂಟಾದ ಸಂದೇಹಗಳು ಮತ್ತು ವಿವಾದಗಳ ಸಂದರ್ಭದಲ್ಲಿ ಈ ಕೆಳಗಿನ ಯಾವ ಪ್ರಾಧಿಕಾರವು ವಿಚಾರಣೆ ಮತ್ತು ನಿರ್ಧಾರ ತೆಗೆದುಕೊಳ್ಳುತ್ತದೆ?
ಎ) ಭಾರತದ ಚುನಾವಣಾ ಆಯೋಗ
ಬಿ) ಸಂಸದೀಯ ಸಮಿತಿ
ಸಿ) ಭಾರತದ ಸರ್ವೋಚ್ಛ ನ್ಯಾಯಾಲಯ
ಡಿ) ದೆಹಲಿಯ ಹೈಕೋರ್ಟ್ 

ಸರಿಯಾದ ಉತ್ತರ: ಸಿ) ಭಾರತದ ಸರ್ವೋಚ್ಛ ನ್ಯಾಯಾಲಯ 



8. ಮಹಾತ್ಮ ಗಾಂಧೀಜಿರವರು ಅಸಹಕಾರ ಚಳುವಳಿಯನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಲು ಕಾರಣ 7
ಎ) ಮೊದಲ ಮಹಾಯುದ್ಧದ ಅಂತ್ಯ
ಬಿ) ಬ್ರಿಟಿಷರಿಂದ ಮಹಾತ್ಮ ಗಾಂಧಿಯವರ ಬಂಧನ
ಸಿ) ಚೌರಿ-ಚೌರ ಘಟನೆ
ಡಿ) ಮೇಲಿನ ಯಾವುದೂ ಅಲ್ಲ

ಸರಿಯಾದ ಉತ್ತರ: ಸಿ) ಚೌರಿ-ಚೌರ ಘಟನೆ   



9. ಕೆಳಗಿನವುಗಳಲ್ಲಿ ಯಾವುದು ನವೀಕರಿಸಬಹುದಾದ ಶಕ್ತಿಯ ಮೂಲ? 8
ಎ) ಸೌರ ಶಕ್ತಿ
ಬಿ) ಪವನ ಶಕ್ತಿ
ಸಿ) ಉಬ್ಬರವಿಳಿತದ ಶಕ್ತಿ
ಡಿ) ಮೇಲಿನ ಎಲ್ಲವೂ   

ಸರಿಯಾದ ಉತ್ತರ: ಡಿ) ಮೇಲಿನ ಎಲ್ಲವೂ 




10.  ಕೃಷ್ಣಾ ನದಿಯಲ್ಲಿರುವ ಆಲಮಟ್ಟಿ ಅಣೆಕಟ್ಟು ಯೋಜನೆ ಯಾವ ರಾಜ್ಯಗಳ ನಡುವಿನ ಸಮಸ್ಯೆಯಾಗಿದೆ? 9
ಎ) ಕರ್ನಾಟಕ ಮತ್ತು ತಮಿಳುನಾಡು
ಬಿ) ಕರ್ನಾಟಕ ಮತ್ತು ಆಂಧ್ರಪ್ರದೇಶ
ಸಿ) ಆಂಧ್ರಪ್ರದೇಶ ಮತ್ತು ತಮಿಳುನಾಡು
ಡಿ) ಕರ್ನಾಟಕ ಮತ್ತು ಗೋವಾ

ಸರಿಯಾದ ಉತ್ತರ: ಬಿ) ಕರ್ನಾಟಕ ಮತ್ತು ಆಂಧ್ರಪ್ರದೇಶ    


 ಇವುಗಳನ್ನೂ ಓದಿ December 2021  



















 ಇವುಗಳನ್ನೂ ಓದಿ 





















Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area