ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

​23 December 2021 Daily Top-10 General Knowledge Question Answers in Kannada for All Competitive Exams

23 December 2021 Daily Top-10 General Knowledge Question Answers in Kannada for All Competitive Exams

Daily Top-10 General Knowledge Question Answers in Kannada for All Competitive Exams www.edutubekannada.com



💥💥💥💥




01.  ಅಕ್ರಮವಾಗಿ ಬಂಧಿಸಲಾದ ವ್ಯಕ್ತಿಯನ್ನು 24 ಗಂಟೆಯೊಳಗೆ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು ಎಂದು ತಿಳಿಸುವ ರಿಟ್ ಯಾವುದು?
ಎ) ಮ್ಯಾಂಡಮಸ್
ಬಿ) ಹೇಬಿಯಸ್ ಕಾರ್ಪಸ್
ಸಿ) ಷರ್ಷಿಯೋರರಿ
ಡಿ) ಪ್ರೊಹಿಬಿಷನ್

ಸರಿಯಾದ ಉತ್ತರ: ಬಿ) ಹೇಬಿಯಸ್ ಕಾರ್ಪಸ್    



2.  ಮನುಷ್ಯನ ಶರೀರದಲ್ಲಿರುವ ಅತಿದೊಡ್ಡ ಗ್ರಂಥಿ ಯಾವುದು?
ಎ) ಲಿವರ್
ಬಿ) ಪೈನಿಯಲ್
ಸಿ) ಪಿಟ್ಯುಟರಿ
ಡಿ) ಥೈರಾಯಿಡ್

ಸರಿಯಾದ ಉತ್ತರ: ಎ) ಲಿವರ್ 



03. ಇಂಗಾಲದ ಯಾವ ರೂಪವು ಉತ್ತಮ ವಾಹಕವಾಗಿದೆ?
ಎ) ಅಸ್ಪಟಿಕ ರೂಪ
ಬಿ) ವಜ್ರ
ಸಿ) ಕಲ್ಲಿದ್ದಲು
ಡಿ) ಗ್ರಾಫೈಟ್  

ಸರಿಯಾದ ಉತ್ತರ: ಬಿ) ವಜ್ರ     




4. ಹಿಗ್ಸ್ ಬೋಸನ್ ಅನ್ನು ಹೀಗೂ ಸಹ ಕರೆಯಲಾಗುತ್ತದೆ?
ಎ) ನ್ಯೂಟ್ರಾನ್‌ಗಳು
ಬಿ) ಪ್ರೋಟಾನ್
ಸಿ) ಇಲೆಕ್ಟ್ರಾನ್
ಡಿ) ಗಾಡ್ ಪಾರ್ಟಿಕಲ್ಸ್  

ಸರಿಯಾದ ಉತ್ತರ: ಡಿ) ಗಾಡ್ ಪಾರ್ಟಿಕಲ್ಸ್  





5. ಹೊಂದಿಸಿ ಬರೆಯಿರಿ.
   ನದಿಗಳು ಅವುಗಳ ಉಪನದಿಗಳು
p) ಕೃಷ್ಣಾ                  ಎ) ಚಂಬಲ್
q) ಬ್ರಹ್ಮಪುತ್ರ           ಬಿ) ಇಂದ್ರಾವತಿ
r) ಗೋದಾವರಿ         ಸಿ) ತೀಸ್ತಾ
s) ಯಮುನಾ            ಡಿ) ಭೀಮಾ
ಎ) 4 3 2 
ಬಿ) 3 4 1 2
ಸಿ) 4 3 1 2
ಡಿ) 3 4 2 1

ಸರಿಯಾದ ಉತ್ತರ: ಎ) 4 3 2 1




6. ಸಂವಿಧಾನ ರಚನಾ ಸಭೆಯು ಧೈಯಗಳ ನಿರ್ಣಯವನ್ನು ಯಾವಾಗ ಅಳವಡಿಸಿಕೊಂಡಿತು?
ಎ) 1947 ಜನವರಿ-26
ಬಿ) 1950 ನವೆಂಬರ್-26
ಸಿ) 1947 ಜನವರಿ-22 
ಡಿ) 1950 ಜನವರಿ-25

ಸರಿಯಾದ ಉತ್ತರ: ಸಿ) 1947 ಜನವರಿ-22 




7. ಈ ಕೆಳಗಿನ ದೆಹಲಿ ಸುಲ್ತಾನರ ಕಾಲದಲ್ಲಿ “ದಿವಾನ್-ಇ-ಅಮಿರ್‌ಕೋಹಿ” ಯನ್ನು ಯಾರು ಸ್ಥಾಪಿಸಿದರು?
ಎ) ಅಲ್ಲಾವುದ್ದೀನ್ ಖಿಲ್ಜಿ
ಬಿ) ಫಿರೋಜ್ ಷಾ ತುಘಲಕ್
ಸಿ) ಮಹಮ್ಮದ್ ಬಿನ್ ತುಘಲಕ್
ಡಿ) ಇಲ್ತಮಿಶ್

ಸರಿಯಾದ ಉತ್ತರ: ಸಿ) ಮಹಮ್ಮದ್ ಬಿನ್ ತುಘಲಕ್ 



8. ಈ ಕೆಳಗಿನ ಯಾವ ವಿಷಯಗಳು ಭಾರತದಲ್ಲಿ ಸರಕು ಮತ್ತು ಸೇವಾ ತೆರಿಗೆಯ ವ್ಯಾಪ್ತಿಯಲ್ಲಿ ಬರುತ್ತವೆ?
ಎ) ಆಲ್ಲೋಹಾಲ್
ಬಿ) ಪೆಟ್ರೋಲಿಯಂ
ಸಿ) ವಿದ್ಯುತ್
ಡಿ) ಮೇಲಿನ ಯಾವುದೂ ಅಲ್ಲ 

ಸರಿಯಾದ ಉತ್ತರ: ಡಿ) ಮೇಲಿನ ಯಾವುದೂ ಅಲ್ಲ  



9. ಕೆಳಗಿನ ಬದಲಾವಣೆಗಳನ್ನು ಪರಿಗಣಿಸಿ
1. ಹಾಲು ಹೆಪ್ಪುಗಟ್ಟುವುದು
2. ಬಣ್ಣವು ಶುಷ್ಕಗೊಳ್ಳುವುದು (ಒಣಗುವದು)
3. ಕರ್ಪೂರದ ಉತ್ಪನನ
4. SO2 ನಿಂದ S03 ಗೆ ಆಕ್ಸಿಡೀಕರಣಗೊಳ್ಳುವುದು ಮೇಲಿನವುಗಳಲ್ಲಿ ಯಾವುದು ರಾಸಾಯನಿಕ ಬದಲಾವಣೆಯಾಗಿದೆ
ಎ) 1, 2 ಮತ್ತು 4 ಮಾತ್ರ
ಬಿ) 1, 3 ಮತ್ತು 4 ಮಾತ್ರ
ಸಿ) 1, 2, 3 ಮತ್ತು 4
ಡಿ) 1, 2, ಮತ್ತು 3 ಮಾತ್ರ    

ಸರಿಯಾದ ಉತ್ತರ: ಎ) 1, 2 ಮತ್ತು 4 ಮಾತ್ರ   




10.  ಭಾರತ ಸಂವಿಧಾನದಲ್ಲಿ ಮೂಲಭೂತ ಕರ್ತವ್ಯಗಳ ಅಳವಡಿಕೆಗಾಗಿ ಶಿಫಾರಸ್ಸು ಮಾಡಲು ಸರ್ದಾರ್ ಸ್ವರ್ಣಸಿಂಗ್ ರವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿದ ಪ್ರಧಾನ ಮಂತ್ರಿ ಯಾರು?
ಎ) ಜವಾಹರಲಾಲ್ ನೆಹರು
ಬಿ) ವಿ ಪಿ ಸಿಂಗ್
ಸಿ) ಇಂದಿರಾ ಗಾಂಧಿ
ಡಿ) ಮೊರಾರ್ಜಿ ದೇಸಾಯಿ

ಸರಿಯಾದ ಉತ್ತರ: ಸಿ) ಇಂದಿರಾ ಗಾಂಧಿ 


 ಇವುಗಳನ್ನೂ ಓದಿ December 2021  



















 ಇವುಗಳನ್ನೂ ಓದಿ 





















Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area