ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

​07 December 2021 Daily Top-10 General Knowledge Question Answers in Kannada for All Competitive Exams

07 December 2021 Daily Top-10 General Knowledge Question Answers in Kannada for All Competitive Exams

Daily Top-10 General Knowledge Question Answers in Kannada for All Competitive Exams www.edutubekannada.com



💥💥💥💥




01.  ಯಾವ ಘಟಕದಿಂದ ತರಬೇತಿ ಹೊಂದಿದ ಪಡೆಯನ್ನು ಅಪರಾಧ ದೃಶ್ಯಾವಳಿಯಿಂದ ಸಾಕ್ಷಿಗಳನ್ನು ಸಂಗ್ರಹಿಸಿ ತರಲು ಕಳಿಸುತ್ತಾರೆ. ?
ಎ) ಭೌತಿಕ ವಿಜ್ಞಾನ ಘಟಕ
ಬಿ) ವಿಷಶಾಸ್ತ್ರ ಘಟಕ
ಸಿ) ಸಾಕ್ಷಿ ಸಂಗ್ರಹ ಘಟಕ
ಡಿ) ಜೀವಶಾಸ್ತ್ರ ಘಟಕ

ಸರಿಯಾದ ಉತ್ತರ: ಸಿ) ಸಾಕ್ಷಿ ಸಂಗ್ರಹ ಘಟಕ 



2. ಈ ಕೆಳಗಿನ ಯಾವ ವರ್ಣ ದ್ರವ್ಯದಲ್ಲಿರುವ ಕಣವು ಕೂದಲಿಗೆ ಬಣ್ಣವನ್ನು ನೀಡುತ್ತದೆ ?
ಎ) ಕ್ಯೂಟಿಕಲ್ 
ಬಿ) ಕಾರ್ಟೆಕ್ಸ್
ಸಿ) ಮೆಡುಲ್ಲಾ 
ಡಿ) ಫಿಬ್ರಿಲ್

ಸರಿಯಾದ ಉತ್ತರ: ಬಿ) ಕಾರ್ಟೆಕ್ಸ್ 



03. ಯಾವ ರಸಾಯನ ವಸ್ತು ಅಣುಕೋಶಗಳಿಗೆ ರಕ್ತದ ಪ್ರಕಾರದ ಗುಣಲಕ್ಷಣಗಳನ್ನು ಕೊಡುತ್ತದೆ
ಎ) ಆಂಟಿಜೆನ್ಸ್ 
ಬಿ) ಆಂಟಿಬಾಡೀಸ್
ಸಿ) ಪ್ಲಾಸ್ಮಾ
ಡಿ) ಪ್ಲೇಟೆಲೆಟ್ಸ್

ಸರಿಯಾದ ಉತ್ತರ: ಎ) ಆಂಟಿಜೆನ್ಸ್  




4. ಲೋಕಾರ್ಡ್ ರವರ ತತ್ವ ಈ ಕೆಳಗಿನದಕ್ಕೆ ಅನ್ವಯಿಸುತ್ತದೆ
ಎ) ಎರಡು ವಸ್ತುಗಳು ಒಂದೇ ತರಹ ಇರುವುದಿಲ್ಲ
ಬಿ) ವಸ್ತುಗಳ ವಿನಿಮಯ
ಸಿ) ವೈಯಕ್ತಿಕತೆ
ಡಿ) ಎ) ಮತ್ತು ಬಿ)

ಸರಿಯಾದ ಉತ್ತರ: ಬಿ) ವಸ್ತುಗಳ ವಿನಿಮಯ 





5. ಅಪರಾಧದ ದೃಶ್ಯಾವಳಿಗೆ ತನಿಖಾಧಿಕಾರಿಯು ಯಾರೊಂದಿಗೆ ಹೋಗಬೇಕು ?
ಎ) ಸಂಶಯಾತ್ಮಕ ವ್ಯಕ್ತಿಗಳು
ಬಿ) ತಜ್ಞರು
ಸಿ) ಬಲಿಯಾದ ವ್ಯಕ್ತಿ
ಡಿ) ಮೇಲಿನ ಎಲ್ಲವೂ

ಸರಿಯಾದ ಉತ್ತರ: ಬಿ) ತಜ್ಞರು 




6. ತನಿಖಾಧಿಕಾರಿಯು ಯಾವ ವೇಳೆಯಲ್ಲಿ 'ಪಂಚನಾಮೆ' ನಡೆಸಬೇಕು ?
ಎ) ಭೌತಿಕ ಸುಳಿವುಗಳ ಅಳತೆಯನ್ನು ಸಂಗ್ರಹಿಸಿದ ನಂತರ
ಬಿ) ಭೌತಿಕ ಸುಳಿವುಗಳನ್ನು ಸಂಗ್ರಹಿಸುವ ಸಮಯದಲ್ಲಿ
ಸಿ) ಅಪರಾಧದ ದೃಶ್ಯಾವಳಿಯ ತನಿಖೆಯ ಪೂರ್ವದಲ್ಲಿ
ಡಿ) ಅಪರಾಧದ ದೃಶ್ಯಾವಳಿಯ ತನಿಖೆಯ ನಂತರದಲ್ಲಿ

ಸರಿಯಾದ ಉತ್ತರ: ಸಿ) ಅಪರಾಧದ ದೃಶ್ಯಾವಳಿಯ ತನಿಖೆಯ ಪೂರ್ವದಲ್ಲಿ 




7. ಎಲ್ಲ ಕಟ್ಟಿದ ಭೌತಿಕ ಸುಳಿವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸುವ ಮುಂಚಿತವಾಗಿ ಯಾವ ಮೊಹರಿನ ಅವಶ್ಯಕತೆ ಇದೆ.
ಎ) ಮೊಹರು ಹಾಕಲು ಉಪಯೋಗಿಸುವ ಮೇಣದಿಂದ
ಬಿ) ಕಚೇರಿ ಹಾಗೂ ವ್ಯಕ್ತಿಗೆ ಸಂಬಂಧಿಸಿದ ಓದಲು ಸಾಧ್ಯವಾಗುವ ಮೊಹರಿನ ಅಚ್ಚಿನಿಂದ
ಸಿ) ಅಧಿಕಾರಿಯ ವೈಯಕ್ತಿಕ ಬೀಗದ ಕೈಯಿಂದ
ಡಿ) ಸರಳವಾಗಿ ಕಾಣುವ ನಾಣ್ಯ ಅಥವಾ ಬಿರಡೆ (ಬಟನ್) ಯಿಂದ

ಸರಿಯಾದ ಉತ್ತರ: ಬಿ) ಕಚೇರಿ ಹಾಗೂ ವ್ಯಕ್ತಿಗೆ ಸಂಬಂಧಿಸಿದ ಓದಲು ಸಾಧ್ಯವಾಗುವ ಮೊಹರಿನ ಅಚ್ಚಿನಿಂದ 




8. ಸಾಂದ್ರೀಕೃತ ನೈಟ್ರಿಕ್ ಅಮ್ಲದಲ್ಲಿ ಕಬ್ಬಿಣ ತುಂಡನ್ನು ಮುಳುಗಿದಾಗ ಕಬ್ಬಿಣವು
ಎ) ರಾಸಾಯನಿಕವಾಗಿ ಜಡವಾಗುತ್ತದೆ
ಬಿ) ರಾಸಾಯನಿಕವಾಗಿ ಹೆಚ್ಚು ಕ್ರಿಯಾಶೀಲವಾಗುತ್ತದೆ
ಸಿ) ಗಟ್ಟಿ ಹಾಗೂ ಪೆಡಸಾಗುತ್ತದೆ
ಡಿ) ಮೃದುವಾಗುತ್ತದೆ 

ಸರಿಯಾದ ಉತ್ತರ: ಡಿ) ಮೃದುವಾಗುತ್ತದೆ  



9. ನ್ಯೂಕ್ಲಿಯರ್ ರಿಯಾಕ್ಟರ್‌ ನಲ್ಲಿ ಈ ಕೆಳಕಂಡವುಗಳಲ್ಲಿ ಯಾವ ಸಾಮಗ್ರಿಯನ್ನು ನ್ಯೂಟ್ರಾನ್ ಗಳನ್ನು ಹೀರಿಕೊಳ್ಳಲು ಬಳಸಲಾಗುತ್ತದೆ?
ಎ) ಸೀಸ
ಬಿ) ಸತು
ಸಿ) ಯುರೇನಿಯಂ
ಡಿ) ಕ್ಯಾಡ್ಮಿಯಂ

ಸರಿಯಾದ ಉತ್ತರ: ಎ) ಸೀಸ 




10.  ಸೌರ ಶಕ್ತಿಯನ್ನು ವಿದ್ಯುಚ್ಛಕ್ತಿಯಾಗಿ ಪರಿವರ್ತಿಸಲು ಬಳಸುವ ಸಾಧನ
ಎ) ಡೈನಮೋ
ಬಿ) ಫೋಟೋ ಎಲೆಕ್ಟ್ರಿಕಲ್ ಸೆಲ್
ಸಿ) ರೆಕ್ಸಿ ಫೈಯರ್
ಡಿ) ಥರ್ಮೋ ಕಪಲ್

ಸರಿಯಾದ ಉತ್ತರ: ಬಿ) ಫೋಟೋ ಎಲೆಕ್ಟ್ರಿಕಲ್ ಸೆಲ್ 


 ಇವುಗಳನ್ನೂ ಓದಿ December 2021  

 ಇವುಗಳನ್ನೂ ಓದಿ 





















Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area