ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

20-11-2021 Daily Top-10 General Knowledge Question Answers in Kannada for All Competitive Exams

20-11-2021 Daily Top-10 General Knowledge Question Answers in Kannada for All Competitive Exams

Daily Top-10 General Knowledge Question Answers in Kannada for All Competitive Exams www.edutubekannada.com



💥💥💥💥




01.  ಹನ್ನೊಂದನೇ ಶತಮಾನದ ಸಾಮಾಜಿಕ ವಿಶ್ವಕೋಶವೆಂದು ಹೆಸರಾಗಿರುವ ಗ್ರಂಥ
1) ಕ್ಷೇಮೇಂದ್ರನ ಬೃಹತ್ಕಥಾ ಮಂಜರಿ
2) ಪ್ರಬೋಧ ಚಂದ್ರೋದಯ
3) ಬಿಲ್ಹಣನ ವಿಕ್ರಮಾಂಕದೇವ ಚರಿತ
4) ಸೋಮದೇವನ ಕಥಾಸರಿತ್ಸಾಗರ 


ಸರಿಯಾದ ಉತ್ತರ: 4) ಸೋಮದೇವನ ಕಥಾಸರಿತ್ಸಾಗರ 



2. ಚೋಳ ವಾಸ್ತು ವೈಭವ ಅತ್ಯುನ್ನತ ಹಂತವನ್ನು ತಲುಪಿದ್ದು ಈ ಕೆಳಗಿನ ಯಾವ ದೇವಾಲಯದ ನಿರ್ಮಾಣದಲ್ಲಿ?
1) ನಾರ್ತುಮಲೈನ ವಿಜಯಾಲಯ ಚೋಳೇಶ್ವರ ದೇವಾಲಯ
2) ದಾರಾಶೂರಂನ ಐರಾವತೇಶ್ವರ ದೇವಾಲಯ
3) ಗಂಗೈಕೊಂಡ ಚೋಳಪುರಂನ ಬೃಹದೀಶ್ವರ ದೇವಾಲಯ
4) ತಂಜಾವೂರಿನ ಬೃಹದೀಶ್ವರ ದೇವಾಲಯ

ಸರಿಯಾದ ಉತ್ತರ: 2) ದಾರಾಶೂರಂನ ಐರಾವತೇಶ್ವರ ದೇವಾಲಯ 



03. ಇಕ್ತದಾರ, ಮುಕ್ತಿ ಮತ್ತು ವಲಿಗಳ ಬಗ್ಗೆ ಕೆಳಗೆ ಕೊಟ್ಟಿರುವ ಯಾವ ಹೇಳಿಕೆ ಸಮರ್ಪಕವಾಗಿಲ್ಲ?
1) ಸುಲ್ತಾನನ ವಿಶೇಷ ಹಕ್ಕು ಎನಿಸಿದ ಗಜದಳವನ್ನು ಅವರು ಪಡೆಯುವಂತಿಲ್ಲ
2) ಅವರು ತಮ್ಮ ಹೆಸರಿನಲ್ಲಿ ನಾಣ್ಯಗಳನ್ನು ಜಾರಿಗೆ ತರುವಂತಿಲ್ಲ
3) ಅವರು ತಮ್ಮ ಹೆಸರಿನಲ್ಲಿ ಕುತ್ಬವನ್ನು ಓದಿಸುವುದಕ್ಕೆ ಅವಕಾಶವಿತ್ತು
4) ಅವರು ಸುಲ್ತಾನನ ಹೆಸರನ್ನು ಧರಿಸುವಂತಿಲ್ಲ ಹಾಗೂ ತಮ್ಮದೇ ಆದ ಆಸ್ಥಾನವನ್ನು ರಚಿಸುವಂತಿಲ್ಲ

ಸರಿಯಾದ ಉತ್ತರ: 3) ಅವರು ತಮ್ಮ ಹೆಸರಿನಲ್ಲಿ ಕುತ್ಬವನ್ನು ಓದಿಸುವುದಕ್ಕೆ ಅವಕಾಶವಿತ್ತು 





4. ಗುಜರಾತ್, ಮಾಳ್ವಾ ಮತ್ತು ದೆಹಲಿ ಸುಲ್ತಾನರ ಮೇಲೆ ಆಕ್ರಮಣ ಮಾಡಿ ವಿಜಯವನ್ನು ಸಾಧಿಸಿದರೂ ಅಂತಿಮವಾಗಿ ಮೊಘಲರಿಂದ ಪರಾಜಿತನಾಗಿ ನಾಶವಾದ ಮೇವಾಡದ ಅರಸ ಯಾರು?
1) ಸಂಗ್ರಾಮ್ ಸಿಂಗ್
2) ಉದಯನ್
3) ರಾಣಾಕುಂಭ
4) ರಾಯಮಲ್ಲ


ಸರಿಯಾದ ಉತ್ತರ: 1) ಸಂಗ್ರಾಮ್ ಸಿಂಗ್ 





5. ಆಂಧ್ರಕವಿತಾ ಪಿತಾಮಹ ಮತ್ತು ಪ್ರಬಂಧ ಪರಮೇಶ್ವರ ಎಂಬ ಬಿರುದುಗಳಿಂದ ಪ್ರಖ್ಯಾತನಾಗಿದ್ದ ವಿಜಯನಗರ ಕಾಲದ ತೆಲುಗು ಕವಿ ಯಾರು?
1) ನಂದಿ ತಿಮ್ಮಣ್ಣ
2) ಅಲ್ಲಾಸಾನಿ ಪೆದ್ದಣ
3) ದೂರ್ಜಟಿ
4) ತೆನಾಲಿ ರಾಮಕೃಷ್ಣ


ಸರಿಯಾದ ಉತ್ತರ: 2) ಅಲ್ಲಾಸಾನಿ ಪೆದ್ದಣ 




6. ಗಾಲ್ಫ್ ಆಟಗಾರ ವಿಜಯ ಸಿಂಗ್ ಯಾವ ರಾಷ್ಟ್ರದವರು?
1) ಭಾರತ
2) ಶ್ರೀಲಂಕಾ 
3) ಫಿಜಿ
4) ಮಲೇಷ್ಯಾ

ಸರಿಯಾದ ಉತ್ತರ: 3) ಫಿಜಿ 




7. ಯಾವ ದೇಶವು ಇತ್ತೀಚೆಗೆ ತನ್ನ ಹೊಸ ಭೂ ವೀಕ್ಷಣಾ ಉಪಗ್ರಹ 'ಗಾಥೆನ್-5 02' ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ?
ಎ) ರಷ್ಯಾ
ಬಿ) ಅಮೆರಿಕ
ಸಿ) ಚೀನಾ
ಡಿ) ಭಾರತ


ಸರಿಯಾದ ಉತ್ತರ: ಸಿ) ಚೀನಾ 




8. ಹಾಂಗ್ ಕಾಂಗ್ ಮತ್ತು ಶಾಂಜ್ಞೆ ಬ್ಯಾಂಕಿಂಗ್ ಕಾರ್ಪೋರೇಶನ್‌ನ ಸ್ವತಂತ್ರ ಅಧ್ಯಕ್ಷರಾಗಿ ಯಾರು
ಆಯ್ಕೆಯಾಗಿದ್ದಾರೆ?
ಎ) ಸುನಿಲ್ ಮೆಹ್ತಾ
ಬಿ) ಪಲ್ಲವ ಮಹೋಪತ್ರ
ಸಿ) ರಜನೀಶ್ ಕುಮಾರ್
ಡಿ) ಗುಟೆರ್ ಬುಚೆಕ್ 

ಸರಿಯಾದ ಉತ್ತರ: ಸಿ) ರಜನೀಶ್ ಕುಮಾರ್ 




9. ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ಆಡಳಿತಾತ್ಮಕದಿಂದ ಯಾವ ಪ್ರಾಣಿಯನ್ನು ರಾಜ್ಯ ಪ್ರಾಣಿ ಎಂದು ಹೆಸರಿಸಲಾಗಿದೆ?
ಎ) ಜಾಗ್ವಾರ್
ಬಿ) ಕೆಂಪು ಪಾಂಡಾ
ಸಿ) ಕಾಶ್ಮೀರ ಬಂಡು
ಡಿ) ಹಿಮ ಚಿರತೆ 

ಸರಿಯಾದ ಉತ್ತರ: ಡಿ) ಹಿಮ ಚಿರತೆ 




10.  ಸೆಪ್ಟೆಂಬರ್ 2021 ರಲ್ಲಿ ಹಣಕಾಸು ಸ್ಥಿರತೆ ಮತ್ತು ಅಭಿವೃದ್ಧಿ ಮಂಡಳಿ (FSDC) ಸಭೆಯ ಆಧ್ಯಕ್ಷತೆ ವಹಿಸಿದವರು ಯಾರು?
ಎ) ಪ್ರಧಾನಮಂತ್ರಿ
ಬಿ) ಹಣಕಾಸು ಸಚಿವರು
ಸಿ) ಆರ್‌ಬಿಐ ಗವರ್ನರ್
ಡಿ) ನೀತಿ ಆಯೋಗದ ಉಪಾಧ್ಯಕ್ಷ


ಸರಿಯಾದ ಉತ್ತರ: ಬಿ) ಹಣಕಾಸು ಸಚಿವರು 


 ಇವುಗಳನ್ನೂ ಓದಿ 











Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area