ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

15-11-2021 Daily Top-10 General Knowledge Question Answers in Kannada for All Competitive Exams

15-11-2021 Daily Top-10 General Knowledge Question Answers in Kannada for All Competitive Exams

Daily Top-10 General Knowledge Question Answers in Kannada for All Competitive Exams www.edutubekannada.com



💥💥💥💥




01.  ಒಂದು ಕೋಡ್‌ನಲ್ಲಿ NATURE ಇದನ್ನು MASUQE ಎಂದು ಸೂಚಿಸಿದರೆ ಅದೇ ಕೋಡ್‌ನಲ್ಲಿ FAMINE ನ್ನು ಹೇಗೆ ಸೂಚಿಸಲಾಗುವುದು ?
ಎ) FBMJND
ಬಿ) FFKNGND
ಸಿ) GANIDE
ಡಿ) EALIME


ಸರಿಯಾದ ಉತ್ತರ: ಡಿ) EALIME 



2. A ಯು Bಯ ಸಹೋದರಿ C ಯು B ಯ ತಾಯಿ, D ಯು C ಯ ತಂದೆ, E ಯು D ಯ ತಾಯಿ ಹಾಗಾದರೆ D ಗೆ A ಏನಾಗಬೇಕು?
ಎ) ಅಜ್ಜಿ
ಬಿ) ಅಜ್ಜ
ಸಿ) ಮಗಳು
ಡಿ) ಮೊಮ್ಮಗಳು


ಸರಿಯಾದ ಉತ್ತರ: ಡಿ) ಮೊಮ್ಮಗಳು 



03. ಪೂರ್ವಕ್ಕೆ ಮುಖ ಮಾಡಿ ಕುಳಿತಿರುವ ಒಂದು ಮಗು ಚೆಂಡು ಹಿಡಿಯುವ ಪ್ರಯತ್ನದಲ್ಲಿ ಒಮ್ಮೆ ಬಲಕ್ಕೆ, ನಂತರ ಬಲಕ್ಕೆ ಮತ್ತೊಮ್ಮೆ ಎಡಕ್ಕೆ ಮತ್ತೆ ಎಡಕ್ಕೆ ಕೊನೆಯಲ್ಲಿ ಬಲಕ್ಕೆ ತಿರುಗಿ ಚಂಡು ಹಿಡಿಯುವಲ್ಲಿ ಯಶಸ್ವಿಯಾಯಿತು. ಮಗು ಈಗ ಯಾವ ದಿಕ್ಕಿನ ಕಡೆ ಮುಖ ಮಾಡಿದೆ ?
ಎ) ದಕ್ಷಿಣ
ಬಿ) ಉತ್ತರ
ಸಿ) ಪೂರ್ವ
ಡಿ) ಪಶ್ಚಿಮ


ಸರಿಯಾದ ಉತ್ತರ: ಎ) ದಕ್ಷಿಣ 





4. A ಮತ್ತು B ನಲ್ಲಿಗಳು ಕ್ರಮವಾಗಿ 15 ಮತ್ತು 20 ನಿಮಿಷಗಳಲ್ಲಿ ತೊಟ್ಟಿಯನ್ನು ತುಂಬಿಸುತ್ತವೆ. ಎರಡೂ ನಲ್ಲಿಗಳನ್ನು ಏಕಕಾಲದಲ್ಲಿ ತರೆಯಲಾಗಿದೆ. 4 ನಿಮಿಷಗಳ ನಂತರ A ನಲ್ಲಿಯನ್ನು ನಿಲ್ಲಿಸಲಾಗುತ್ತದೆ. ಹಾಗಾದರೆ ಒಟ್ಟು ಎಷ್ಟು ವೇಳೆಯಲ್ಲಿ ತೊಟ್ಟಿ ತುಂಬುತ್ತದೆ ?
ಎ) 10 ನಿಮಿಷ 20 ಸೆಕೆಂಡ್
ಬಿ) 11 ನಿಮಿಷ 45 ಸೆಕೆಂಡ್
ಸಿ) 12 ನಿಮಿಷ 30 ಸೆಕೆಂಡ್
ಡಿ) 14 ನಿಮಿಷ 40 ಸೆಕೆಂಡ್


ಸರಿಯಾದ ಉತ್ತರ: ಎ) 10 ನಿಮಿಷ 20 ಸೆಕೆಂಡ್ 





5. 39 ಜನರು ಪ್ರತಿದಿನ 5 ಗಂಟೆ ಕೆಲಸ ಮಾಡಿ ಒಂದು ರಸ್ತೆಯನ್ನು 12 ದಿನಗಳಲ್ಲಿ ದುರಸ್ಥಿ ಮಾಡುತ್ತಾರೆ. ಹಾಗಾದರೆ 30 ಜನರು ಪ್ರತಿದಿನ 6 ಗಂಟೆ ಕೆಲಸ ಮಾಡಿ ಎಷ್ಟು ದಿನದಲ್ಲಿ ಮುಗಿಸುತ್ತಾರೆ?
ಎ) 10
ಬಿ) 13
ಸಿ) 14
ಡಿ) 15


ಸರಿಯಾದ ಉತ್ತರ: ಬಿ) 13 




6. ಒಂದು ರೈಲು ಗಂಟೆಗೆ 360 ಕಿ.ಮೀ. ವೇಗದಲ್ಲಿ ಚಲಿಸುತ್ತಿದ್ದು, ಅದರ ಉದ್ದವು 650 ಮೀ ಇದೆ. ಮತ್ತೊಂದು ರೈಲು ಗಂಟೆಗೆ 90 ಕಿ.ಮೀ. ವೇಗದಲ್ಲಿ ಚಲಿಸುತ್ತಿದ್ದು, ಈ ಎರಡೂ ರೈಲುಗಳು ಒಂದೇ ದಿಕ್ಕಿನತ್ತ ಸಾಗುತ್ತಿದ್ದು, ಒಂದನ್ನೊಂದು 20 ಸೆಕೆಂಡ್‌ಗಳಲ್ಲಿ ದಾಟುತ್ತವೆ. ಹಾಗಾದರೆ ಎರಡನೇ ರೈಲಿನ ಉದ್ದವೆಷ್ಟು ?
ಎ) 850 ಮೀ
ಬಿ) 90 ಮೀ
ಸಿ) 450 ಮೀ
ಡಿ) 400 ಮೀ


ಸರಿಯಾದ ಉತ್ತರ: ಎ) 850 ಮೀ




7. ಪ್ರಸ್ತುತವಾಗಿ ರವಿ ಮತ್ತು ರಮೇಶನ ವಯಸ್ಸಿನ ಅನುಪಾತವು 5:3 ಇದೆ. 5 ವರ್ಷಗಳ ನಂತರ ರವಿ ಮತ್ತು ರಮೇಶನ ವಯಸ್ಸಿನ ಅನುಪಾತವು 3:2 ಆಗಿದೆ. ಹಾಗಾದರೆ ರಮೇಶನ ಪ್ರಸ್ತುತ ವಯಸ್ಸೆಷ್ಟು ?
ಎ) 12 ವರ್ಷಗಳು
ಬಿ) 20 ವರ್ಷಗಳು
ಸಿ) 10 ವರ್ಷಗಳು
ಡಿ) 15 ವರ್ಷಗಳು


ಸರಿಯಾದ ಉತ್ತರ: ಡಿ) 15 ವರ್ಷಗಳು 




8. ಇವುಗಳಲ್ಲಿ ಯಾವುದು ಸೆಕೆಂಡರಿ ಮೆಮೊರಿ (Secondary Memory) ಅಲ್ಲ ?
ಎ) ಹಾರ್ಡ್ ವೇರ್
ಬಿ) ಪ್ಲಾಸ್‌ ಡಿಸ್ಟ್
ಬಿ) ಆಪ್ಟಿಕಲ್ ಡಿಸ್ಟ್
ಡಿ) ರೋಮ್ (ROM)


ಸರಿಯಾದ ಉತ್ತರ: ಡಿ) ರೋಮ್ (ROM) 




9. ಕೆಳಗಿನವುಗಳಲ್ಲಿ ಯಾವ ಆಪರೇಟಿಂಗ್ ಸಿಸ್ಟಂ (Operating Systems) ಆಗಿದೆ ?
ಎ) ಮ್ಯಾಕ್
ಬಿ) ಎ.ಓ.ಎಲ್.
ಸಿ) ಡಕ್ ಡಕ್ ಗೋ
ಡಿ) ಬೈಡು


ಸರಿಯಾದ ಉತ್ತರ: ಎ) ಮ್ಯಾಕ್ 




10.  ಭೂಮಿಯಿಂದ ಪ್ರತಿಫಲಿಸುವ (Reflected) ಸೌರ ವಿಕಿರಣದ ಪ್ರಮಾಣವನ್ನು ಏನೆಂದು ಕರೆಯುತ್ತಾರೆ?
ಎ) ಅಲ್ಬೇಡೋ
ಬಿ) ಚದುರುವಿಕೆ
ಸಿ) ವಕ್ರೀಭವನ
ಡಿ) ಪ್ರಸರಣ


ಸರಿಯಾದ ಉತ್ತರ: ಎ) ಅಲ್ಬೇಡೋ 


 ಇವುಗಳನ್ನೂ ಓದಿ 











Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area