Most Important Notes

Breaking

Ads

Download Edutube Kannada Android App Now

Click Here to Join our Telegram Channel

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Tuesday, 16 November 2021

​16-11-2021 Daily Top-10 General Knowledge Question Answers in Kannada for All Competitive Exams

16-11-2021 Daily Top-10 General Knowledge Question Answers in Kannada for All Competitive Exams

Daily Top-10 General Knowledge Question Answers in Kannada for All Competitive Exams www.edutubekannada.com💥💥💥💥
01.  ಪರಮಧಾಮ ಆಶ್ರಮದ ಸ್ಥಾಪಕರು ಯಾರು ?
ಎ) ಬರೀಂದರ್ ಘೋಷ್
ಬಿ) ದಾದಾಬಾಯಿ ನವರೋಜಿ
ಸಿ) ವಿನೋಬಾ ಭಾವೆ
ಡಿ) ಲಾಲಾ ಲಜಪತರಾಯ


ಸರಿಯಾದ ಉತ್ತರ: ಸಿ) ವಿನೋಬಾ ಭಾವೆ 2. ಯಾರ ಮಧ್ಯಸ್ಥಿಕೆಯಲ್ಲಿ ಗಾಂಧಿ-ಇರ್ವಿನ್ ಒಪ್ಪಂದವಾಯಿತು?
ಎ) ಸರೋಜಿನಿ ನಾಯ್ಡು
ಬಿ) ಮದನಮೋಹನ ಮಾಳವಿಯಾ
ಸಿ) ತೇಜ್ ಬಹಾದ್ದೂರ್ ಸಪ್ರೂ
ಡಿ) ಮೋತಿಲಾಲ್ ನೆಹರು


ಸರಿಯಾದ ಉತ್ತರ: ಸಿ) ತೇಜ್ ಬಹಾದ್ದೂರ್ ಸಪ್ರೂ 03. ಸಂಚಾರಿ ನ್ಯಾಯಾಲಯಗಳನ್ನು ಕಾರ್ನ್‌ವಾಲೀಸ್ ಜಾರಿಗೆ ತಂದನು. ಅದನ್ನು ರದ್ದುಪಡಿಸಿದ ಗವರ್ನರ್ ಯಾರು?
ಎ) ಲಾರ್ಡ್ ವಿಲಿಯಂ ಬೆಂಟಿಂಕ್
ಬಿ) ಲಾರ್ಡ್ ಹೆಸ್ಟಿಂಗ್
ಸಿ) ಲಾರ್ಡ್ ವೆಲ್ಲೆಸ್ಲಿ
ಡಿ) ಲಾರ್ಡ್ ಹಾರ್ಡಿಂಜ್


ಸರಿಯಾದ ಉತ್ತರ: ಎ) ಲಾರ್ಡ್ ವಿಲಿಯಂ ಬೆಂಟಿಂಕ್ 

4. ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ಹುತಾತ್ಮರಾದವರು ಯಾರು ?
ಎ) ಬಾಜಿರೂಟ್
ಬಿ) ಖುದಿರಾಮ್ ಬೋಸ್
ಸಿ) ಮದನ್‌ಲಾಲ್ ದಿಂಗ್ರಾ
ಡಿ) ಜತೀಂದ್ರನಾಥ ದಾಸ್


ಸರಿಯಾದ ಉತ್ತರ: ಎ) ಬಾಜಿರೂಟ್  

5. 1946ರಲ್ಲಿ ಮುಂಬೈನಲ್ಲಿ ಕರ್ನಾಟಕ ಏಕೀಕರಣ ಸಮ್ಮೇಳನದ 10 ನೆಯ ಅಧಿವೇಶನ ಮುಂಬೈ ಪ್ರಾಂತ್ಯದ ಮುಖ್ಯಮಂತ್ರಿ ಬಿ. ಜಿ. ಖೇರ್ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಅಧಿವೇಶನವನ್ನು ಉದ್ಘಾಟಿಸಿದವರು ಯಾರು ?
ಎ) ಮೊರಾರ್ಜಿ ದೇಸಾಯಿ
ಬಿ) ರಾಜೇಂದ್ರ ಪ್ರಸಾದ್
ಸಿ) ಜವಾಹರಲಾಲ್ ನೆಹರು
ಡಿ) ವಲ್ಲಭಬಾಯಿ ಪಟೇಲ್


ಸರಿಯಾದ ಉತ್ತರ: ಡಿ) ವಲ್ಲಭಬಾಯಿ ಪಟೇಲ್  
6. ಭಾರತ ಸಂವಿಧಾನದ 262ನೇ ವಿಧಿಯು ಅಂತರ್‌ರಾಜ್ಯ ನದಿ ನೀರು ವಿವಾದ ನ್ಯಾಯಾಧೀಕರಣವನ್ನು ಸ್ಥಾಪಿಸಲು ಯಾರಿಗೆ ಅಧಿಕಾರ ನೀಡುತ್ತದೆ?
ಎ) ರಾಷ್ಟ್ರಪತಿ
ಬಿ) ಪ್ರಧಾನಮಂತ್ರಿ
ಸಿ) ಸಂಸತ್ತು
ಡಿ) ರಾಜ್ಯ ಸರ್ಕಾರ

ಸರಿಯಾದ ಉತ್ತರ: ಸಿ) ಸಂಸತ್ತು 
7. ರಂಜಾನ್ ಮಾಸವನ್ನು ಇಸ್ಲಾಂ ಕ್ಯಾಲೆಂಡರ್ ಅನ್ವಯ
ಎ) ಮೊದಲ ತಿಂಗಳಿನಲ್ಲಿ ಆಚರಿಸಲಾಗುತ್ತದೆ
ಬಿ) ಮೂರನೇ ತಿಂಗಳಿನಲ್ಲಿ ಆಚರಿಸಲಾಗುತ್ತದೆ
ಸಿ) ಐದನೇ ತಿಂಗಳಿನಲ್ಲಿ ಆಚರಿಸಲಾಗುತ್ತದೆ
ಡಿ) ಒಂಭತ್ತನೇ ತಿಂಗಳಿನಲ್ಲಿ ಆಚರಿಸಲಾಗುತ್ತದೆ 

ಸರಿಯಾದ ಉತ್ತರ: ಡಿ) ಒಂಭತ್ತನೇ ತಿಂಗಳಿನಲ್ಲಿ ಆಚರಿಸಲಾಗುತ್ತದೆ 
8. ಭಾರತೀಯ ವಿದ್ಯಾಭವನದ ಸ್ಥಾಪಕರು ಯಾರು ?
ಎ) ಕೆ. ಎಂ. ಮುನ್ಷಿ
ಬಿ) ಸರೋಜಿನಿ ನಾಯ್ಡು
ಸಿ) ವಲ್ಲಭಭಾಯಿ ಪಟೇಲ್
ಡಿ) ರಾಜಗೋಪಾಲಾಚಾರಿ


ಸರಿಯಾದ ಉತ್ತರ: ಎ) ಕೆ. ಎಂ. ಮುನ್ಷಿ 
9. ಸಂದಾಯ ಬಾಕಿ ರಚನೆಯ ಬಂಡವಾಳ ಖಾತೆಯಲ್ಲಿ ಕಂಡು ಬರದ ಅಂಶ ಯಾವುದು ?
ಎ) ಸಾಲಗಳು
ಬಿ) ವಿದೇಶಿ ನೇರ ಹೂಡಿಕೆ
ಸಿ) ವಿದೇಶಿ ಸಾಂಸ್ಥಿಕ ಹೂಡಿಕೆ
ಡಿ) ವಿದೇಶಿ ಸಾಲ
ಆಯ್ಕೆಗಳು :
ಎ) 1 ಮಾತ್ರ ಸರಿ
ಬಿ) 2 ಮಾತ್ರ ಸರಿ
ಸಿ) 1, 2 & 3 ಮಾತ್ರ
ಡಿ) 1, 2, 3 & 4 

ಸರಿಯಾದ ಉತ್ತರ: ಡಿ) 1, 2, 3 & 4
10.  National Payment Corporation of India ದ ಸ್ಥಾಪನೆ ಯಾದ ವರ್ಷ ಯಾವುದು ?
ಎ) 2008
ಬಿ) 2010
ಸಿ) 2006
ಡಿ) 2004

ಸರಿಯಾದ ಉತ್ತರ: ಎ) 2008 


 ಇವುಗಳನ್ನೂ ಓದಿ No comments:

Post a Comment

If you have any doubts please let me know

Popular Posts

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Buy Products

Most Useful Notes

Recent Posts

Useful PDF Notes

Important PDF Notes

Ads