Most Important Notes

Breaking

Ads

Download Edutube Kannada Android App Now

Click Here to Join our Telegram Channel

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Monday, 22 November 2021

​22-11-2021 Daily Top-10 General Knowledge Question Answers in Kannada for All Competitive Exams

22-11-2021 Daily Top-10 General Knowledge Question Answers in Kannada for All Competitive Exams

Daily Top-10 General Knowledge Question Answers in Kannada for All Competitive Exams www.edutubekannada.com💥💥💥💥
01.  ಕೆಳಗಿನವುಗಳಲ್ಲಿ ಕುಕಾ ದಂಗೆಯ ಮೂಲ ತತ್ವಗಳು ಯಾವುದು ?
ಎ. ಇದು ಸಿಖ್ಖರಲ್ಲಿ ಜಾತಿ ಮತ್ತು ಮೂಲ ತಾರತಮ್ಯ ನಿರ್ಮೂಲನೆ ಮಾಡುವ ಗುರಿ ಹೊಂದಿದೆ.
ಬಿ. ಇದು ಮಾಂಸವನ್ನು ತಿನ್ನುವುದನ್ನು ಮತ್ತು ಮದ್ಯ ಮತ್ತು ಮಾದಕ ದ್ರವಗಳ ಸೇವನೆಯನ್ನು ನಿರುತ್ಸಾಹಗೊಳಿಸಿತು.
ಸಿ. ಇದು ಮಹಿಳೆಯರು ಏಕಾಂತದಿಂದ ಹೊರಬರಲು
ಪ್ರೋತ್ಸಾಹಿಸಿತು.
ಸರಿಯಾದ ಉತ್ತರ ಆಯ್ಕೆ ಮಾಡಿ
ಎ. ಕೇವಲ1 ಮತ್ತು 2
ಬಿ. ಕೇಲವ 2 ಮತ್ತು 3
ಸಿ. ಕೇವಲ 1 ಮತ್ತು 3
ಡಿ. 1, 2 & 3

ಸರಿಯಾದ ಉತ್ತರ: ಡಿ. 1, 2 & 32. ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಘಟನೆಗಳನ್ನು ಸರಿಯಾದ ಕಾಲಾನುಕ್ರಮದಲ್ಲಿ ಜೋಡಿಸಿ.
ಎ. ಅಮೃತಸರ ಘಟನೆ
ಬಿ. ಚೌರಿ ಚೌರಾ ಘಟನ
ಸಿ. ಚಂಪಾರಣ್ಯ
ಡಿ. ಮೋಪ್ಲಾ ದಂಗೆ
ಸರಿಯಾದ ಉತ್ತರ ಆಯ್ಕೆ ಮಾಡಿ
ಎ, ಎ ಬಿ ಸಿ ಡಿ
ಬಿ, ಬಿ ಎ ಸಿ ಡಿ
ಸಿ. ಸಿ ಎ ಡಿ ಬಿ
ಡಿ. ಸಿ ಎ ಬಿ ಡಿ

ಸರಿಯಾದ ಉತ್ತರ: ಸಿ. ಸಿ ಎ ಡಿ ಬಿ 03. ರಾಬರ್ಟ್ ಕ್ಲೈವ್ ಶಿಫಾರಸ್ಸು ಮಾಡಿದ ದ್ವಿ ಸರ್ಕಾರದ ಆದೇಶವೇನು ?
ಎ. ಕ್ರಿಮಿನಲ್ ನ್ಯಾಯವನ್ನು ನವಾಬಿ ಅಧಿಕಾರಿಗಳಿಗೆ ಬಿಡಲಾಗುತ್ತದೆ ಆದರೆ ನಾಗರಿಕ ಮತ್ತು ಹಣಕಾಸಿನ ವಿಷಯಗಳು ಕಂಪನಿಯಿಂದ ನಿಯಂತ್ರಿಸಲ್ಪಡುತ್ತವೆ.
ಬಿ. ಕಂಪನಿಯು ಹಣಕಾಸಿನ ವಿಷಯಗಳನ್ನು ನೋಡಿಕೊಳ್ಳುತ್ತದೆ ಮತ್ತು ಉಳಿದ ಎಲ್ಲವನ್ನು ಭಾರತೀಯ ಆಡಳಿತಗಾರರು ನಿರ್ವಹಿಸುತ್ತಾರೆ
ಸಿ. ಭಾರತೀಯ ಆಡಳಿತಗಾರರು ಕಂಪನಿಯ ಅಧಿಕಾರಿಯ ಮೇಲ್ವಿಚಾರಣೆಯಲ್ಲಿ ಆಡಳಿತದ ಎಲ್ಲಾ ವಿಷಯಗಳನ್ನು ನಿಭಾಯಿಸುತ್ತಾರೆ.
ಡಿ. ಭಾರತೀಯ ಆಡಳಿತಗಾರರು ಕೇವಲ ನಾಮಸೂಚಕ ಮುಖ್ಯಸ್ಯರಾಗಿರುತ್ತಾರೆ ಮತ್ತು ಎಲ್ಲಾ ಅಧಿಕಾರಗಳನ್ನು ಕಂಪನಿಯು ನೇರವಾಗಿ ವ್ಯವಹರಿಸುತ್ತದೆ.

ಸರಿಯಾದ ಉತ್ತರ: ಬಿ. ಕಂಪನಿಯು ಹಣಕಾಸಿನ ವಿಷಯಗಳನ್ನು ನೋಡಿಕೊಳ್ಳುತ್ತದೆ ಮತ್ತು ಉಳಿದ ಎಲ್ಲವನ್ನು ಭಾರತೀಯ ಆಡಳಿತಗಾರರು ನಿರ್ವಹಿಸುತ್ತಾರೆ 
4. ಮೊಘಲರ ಕಾಲದಲ್ಲಿ ನ್ಯಾಯಾಲಯದಲ್ಲಿ ಶಿಷ್ಟಾಚಾರವನ್ನು ನಿರ್ವಹಿಸುವ ಕರ್ತವ್ಯವನ್ನು ಯಾರು ಹೊಂದಿದ್ದರು
ಎ. ವಜೀರ
ಬಿ. ಮೀರ ಭಕ್ಷಿ
ಸಿ. ವೀರ ಸಮನ್
ಡಿ. ವಕೀಲ್

ಸರಿಯಾದ ಉತ್ತರ: ಸಿ. ವೀರ ಸಮನ್ 

5. ತಿರುಪತಿಯ ಪ್ರಸಿದ್ಧ ದೇವಾಲಯವನ್ನು ಈ ಕೆಳಗಿನ ಯಾವ ವಿಜಯನಗರದ ಆಡಳಿತಗಾರನ ಅಭಿವೃದ್ಧಿ ಪಡಿಸಲಾಯಿತು?
ಎ. ದೇವರಾಯ-I
ಬಿ. ದೇವರಾಯ-II
ಸಿ. ಕೃಷ್ಣದೇವರಾಯ
ಡಿ. ಅಚ್ಯುತ ದೇವರಾಯ

ಸರಿಯಾದ ಉತ್ತರ: ಸಿ. ಕೃಷ್ಣದೇವರಾಯ 
6. ಅಕ್ಬರ್ ನ ಆಸ್ಥಾನದ ಈ ಕೆಳಗಿನ ವಿದ್ವಾಂಸರಲ್ಲಿ ಯಾರು ಅಥರ್ವಣ ವೇದವನ್ನು ಪರ್ಷಿಯನ್ ಭಾಷಗೆ ಅನುವಾದಿಸಿದ್ದಾರೆ?
ಎ. ಹಾಜಿ ಇಬ್ರಾಹಿಂ ಸರ್ಹಿಂಡಿ
ಬಿ. ಅಬ್ದುಲ್ ಕಾದಿರ್ ಬಡಾಯಿನಿ
ಸಿ. ನರಬ್ ಖಾನ್
ಡಿ. ಮೇಲಿನ ಯಾರೂ ಅಲ್ಲ 

ಸರಿಯಾದ ಉತ್ತರ: ಎ. ಹಾಜಿ ಇಬ್ರಾಹಿಂ ಸರ್ಹಿಂಡಿ 
7. ಕಾವೇರಿ ನದಿಗೆ ಅಣೆಕಟ್ಟು ನಿರ್ಮಿಸಿದ ಕೀರ್ತಿ ಸಂಗಮ ಯುಗದ ಈ ಕೆಳಗಿನ ಯಾವ ರಾಜನಿಗೆ ಸಲ್ಲುತ್ತದೆ?
ಎ. ತೊಂಡೈಮಾನ್ ಇಳಂದಿರಾಯನ್
ಬಿ. ಕುಲೋತ್ತುಂಗ
ಸಿ. ಕರಿಕಾಲ
ಡಿ. ಮೇಲಿನ ಯಾರೂ ಅಲ್ಲ

ಸರಿಯಾದ ಉತ್ತರ: ಸಿ. ಕರಿಕಾಲ  
8. ಸ್ವರಾಜ್ ಪಾರ್ಟಿ ಸ್ಥಾಪನೆಯಾಗಿದ್ದು ಈ ಕಾರಣಕ್ಕಾಗಿ?
ಎ. ಸರ್ಕಾರದಲ್ಲಿ ಅಧಿಕಾರ ಅನುಭವಿಸಲು ಇದು
ಬಿ. ಬ್ರಿಟಿಷರಿಗೆ ಭಾರತ ಬಿಟ್ಟು ಹೋಗಿ ಎಂದು ಹೇಳಿತ್ತು
ಸಿ. ಕೌನ್ಸಿಲೆಗಳಿಗೆ ಪ್ರವೇಶಿಸಿ ಒಳಗಿನಿಂದಲೇ ಸರ್ಕಾರಕ್ಕೆ ಪ್ರತಿಭಟನೆ ನಡೆಸಲು
ಡಿ. ಮಂದಗಾಮಿಗಳ ಗುಂಪಿಗ್ರೆತಸಲು

ಸರಿಯಾದ ಉತ್ತರ: ಸಿ. ಕೌನ್ಸಿಲೆಗಳಿಗೆ ಪ್ರವೇಶಿಸಿ ಒಳಗಿನಿಂದಲೇ ಸರ್ಕಾರಕ್ಕೆ ಪ್ರತಿಭಟನೆ ನಡೆಸಲು 
9. ಸ್ವರಾಜ್ಯ ಪಾರ್ಟಿ ಹುಟ್ಟಿದ್ದು ಇದರ ವೈಪಲ್ಯದ ನಂತರ?
ಎ. ಅಸಹಕಾರ ಚಳುವಳಿ
ಬಿ. ರೈಟ್ ಇಂಡಿಯಾ ಚಳುವಳಿ
ಸಿ. ಸ್ವದೇಶಿ ಚಳುವಳಿ
ಡಿ. ದಂಡಿ ಮಾರ್ಚ್

ಸರಿಯಾದ ಉತ್ತರ: ಎ. ಅಸಹಕಾರ ಚಳುವಳಿ 
10.  ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಯಡಿ, 12 ನೇ ಶತಮಾನದ ದ್ವಿತೀಯಾರ್ಧದಲ್ಲಿ ಕೆಳಗಿನ ಯಾವ ಕಾನೂನನ್ನು ಜಾರಿಗೊಳಿಸಲಾಯಿತು?
ಎ. ಥಿಯೋಸಾಫಿಕಲ್ ಸೊಸೈಟಿಯ ಸ್ಥಾಪನೆ
ಬಿ. ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯ ಸ್ಥಾಪನೆ
ಸಿ. ಅಂತರಜಾತಿ ಮತ್ತು ಅಂತರ ಸಮುದಾಯಗಳ ವಿವಾಹ
ಡಿ. ಬಾಲ್ಯವಿವಾಹ ನಿಷೇದ


ಸರಿಯಾದ ಉತ್ತರ: ಸಿ. ಅಂತರಜಾತಿ ಮತ್ತು ಅಂತರ ಸಮುದಾಯಗಳ ವಿವಾಹ   


 ಇವುಗಳನ್ನೂ ಓದಿ 

No comments:

Post a Comment

If you have any doubts please let me know

Popular Posts

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Buy Products

Most Useful Notes

Recent Posts

Useful PDF Notes

Important PDF Notes

Ads