ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

​29-11-2021 Daily Top-10 General Knowledge Question Answers in Kannada for All Competitive Exams

29-11-2021 Daily Top-10 General Knowledge Question Answers in Kannada for All Competitive Exams

Daily Top-10 General Knowledge Question Answers in Kannada for All Competitive Exams www.edutubekannada.com



💥💥💥💥




01.  “Tea city of India” ಎಂದು ಕರೆಯಲ್ಪಡುವುದು?
ಎ) ಡಾರ್ಜಿಲಿಂಗ್
ಬಿ) ದಿಬ್ರುಗರ್‌
ಸಿ) ಸಿಲಿಗುರಿ
ಡಿ) ನೈನಿತಾಲ್

ಸರಿಯಾದ ಉತ್ತರ: ಬಿ) ದಿಬ್ರುಗರ್‌ 



2. ಭಾರತೀಯ ಮೂಲದ ಜನರಿಗೆ (Persons of Indian origin) ದ್ವಿನಾಗರಿಕತ್ವವನ್ನು (ಕೆಲವೊಂದು ಆಯ್ದ ರಾಷ್ಟ್ರಗಳಲ್ಲಿ ವಾಸವಿರುವ) ನೀಡಬೇಕೆಂದು ಶಿಫಾರಸ್ಸು ಮಾಡಿದ ಸಮಿತಿ?
ಎ) ಅಶೋಕ ಮೆಹ್ಲಾ ಸಮಿತಿ
ಬಿ) ಎಲ್.ಎಮ್ ಸಿಂಪ್ಲಿ ಸಮಿತಿ
ಸಿ) ರಾಜಮನ್ನಾರ್ ಸಮಿತಿ
ಡಿ) ಬಲವಂತರಾಯ್ ಮೆಹ್ಲಾ ಸಮಿತಿ

ಸರಿಯಾದ ಉತ್ತರ: ಬಿ) ಎಲ್.ಎಮ್ ಸಿಂಪ್ಲಿ ಸಮಿತಿ  



03. ಕೆಳಗಿನ ಯಾವ ಪರಿಚ್ಛೇದವು (Schedule) ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಅಧಿಕಾರ ಹಂಚಿಕೆಯ ಕುರಿತು ತಿಳಿಸುತ್ತದೆ?
ಎ) 8 ನೇ ಪರಿಚ್ಛೇದ
ಬಿ) 7 ನೇ ಪರಿಚ್ಛೇದ
ಸಿ)11 ನೇ ಪರಿಚ್ಛೇದ
ಡಿ) 14ನೇ ಪರಿಚ್ಛೇದ

ಸರಿಯಾದ ಉತ್ತರ: ಬಿ) 7 ನೇ ಪರಿಚ್ಛೇದ 




4. ಭಾರತದ ಸಂವಿಧಾನದಲ್ಲಿ ರಾಷ್ಟ್ರಪತಿಯವರ ಚುನಾವಣೆ ನಡೆಸುವ ಪದ್ಧತಿಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?
ಎ) ಐರ್ಲೆಂಡ್
ಬಿ) ಇಂಗ್ಲೆಂಡ್
ಸಿ) USA
ಡಿ) ಆಸ್ಟ್ರೇಲಿಯಾ

ಸರಿಯಾದ ಉತ್ತರ: ಎ) ಐರ್ಲೆಂಡ್  





5. ಕೆಳಗಿನ ಯಾವ ರೋಗವು ವೈರಸ್‌ನಿಂದ ಬರುವಂತದ್ದಲ್ಲ?
ಎ) ಇನ್‌ಫೂಯೆಂಜಾ
ಬಿ) ಅಂಥಾಕ್ಸ್
ಸಿ) AIDS
ಡಿ) ಡೆಂಗ್ಯೂ ಜ್ವರ

ಸರಿಯಾದ ಉತ್ತರ: ಬಿ) ಅಂಥಾಕ್ಸ್ 




6. "ನ್ಯಾನೋ ಟೆಕ್ನಾಲಜಿ” ಎಂಬ ಪದವನ್ನು ಮೊದಲು ಬಳಸಿದವರು?
ಎ) ರಿಚರ್ಡ ಫೆಯ್ಯಾಮನ್
ಬಿ) ಸುಮಿಯೋ ಇಜಿಮಾ
ಸಿ) ನೋರಿಯೋ ಟಾನಿಗುಚಿ
ಡಿ) ಬಕ್ ಮಿನಸ್ಟರ್‌

ಸರಿಯಾದ ಉತ್ತರ: ಸಿ) ನೋರಿಯೋ ಟಾನಿಗುಚಿ 




7. ನ್ಯಾನೋ ತಂತ್ರಜ್ಞಾನದಿಂದ ಮೊದಲು ತಯಾರಿಸಲಾದ ವಸ್ತುಗಳು?
ಎ) ಕೃತಕ ನೂಲುಗಳು & ಪ್ಲಾಸ್ಟಿಕ್‌ಗಳು
ಬಿ) ಸಿಲಿಕಾನ್ ವಸ್ತುಗಳು & ಪ್ಲಾಸ್ಟಿಕ್‌ಗಳು
ಸಿ) ಬಣ್ಣಗಳು & ಸಿಲಿಕಾನ್ ಚಿಪ್‌ಗಳು
ಡಿ) ಪಾಲಿಮರ್‌ಗಳು

ಸರಿಯಾದ ಉತ್ತರ: ಸಿ) ಬಣ್ಣಗಳು & ಸಿಲಿಕಾನ್ ಚಿಪ್‌ಗಳು 




8. ಮೋಡ ಬಿತ್ತನೆಯ ಒಂದು ವಿದ್ಯಮಾನವನ್ನು ಅಳವಡಿಸಿಕೊಳ್ಳಲಾಗಿದ್ದು, ಇದನ್ನು ಪ್ರೇರಿಸಲಿಕ್ಕಾಗಿ
ಎ) ಶೋಧಕತೆ
ಬಿ) ಒತ್ತರವಾಗುವಿಕೆ
ಸಿ) ಭಾಷ್ಟ್ರೀಕರಣ
ಡಿ) ಥರ್ಮಲ್ ವಿಲೋಮ

ಸರಿಯಾದ ಉತ್ತರ: ಬಿ) ಒತ್ತರವಾಗುವಿಕೆ 




9. ವಿಕರಣ ಶೀಲತೆಯನ್ನು ಅಳೆಯಲು ಬಳಸುವುದು?
ಎ) ಬ್ಯಾರೋಮೀಟರ್
ಬಿ) ಕ್ರೋನೋಮೀಟರ್
ಸಿ) ಗಿಗರ್‌ ಕೌಂಟರ್
ಡಿ) ಮೈಕ್ರೋ ಮೀಟರ್

ಸರಿಯಾದ ಉತ್ತರ: ಸಿ) ಗಿಗರ್‌ ಕೌಂಟರ್   




10.  ಸಮರ್ಥನೆ ಬಾಳಿಯಾನು ಇದನ್ನು ಪ್ರತಿಪಾದಿಸಿದ ವಿಜ್ಞಾನಿ
ಎ) ಆಲ್ಬರ್ಟ ಐನ್‌ಸ್ಟೀನ್‌
ಬಿ) ಯೂರಿ ಗಗಾರಿನ್
ಸಿ) ಚಾರ್ಲ್ಸ್ ಡಾರ್ವಿನ್
ಡಿ) ಜೋನ್ ಬಾರ್ಡಾನ್

ಸರಿಯಾದ ಉತ್ತರ: ಸಿ) ಚಾರ್ಲ್ಸ್ ಡಾರ್ವಿನ್ 


 ಇವುಗಳನ್ನೂ ಓದಿ 




















Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area