ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

07-11-2021 Daily Top-10 General Knowledge Question Answers in Kannada for All Competitive Exams

07-11-2021 Daily Top-10 General Knowledge Question Answers in Kannada for All Competitive Exams


Daily Top-10 General Knowledge Question Answers in Kannada for All Competitive Exams www.edutubekannada.com



💥💥💥💥




01.  ವಿಶ್ವ ಸಂಸ್ಥೆಯು 2002 ರ ವರ್ಷವನ್ನು ಯಾವ ಅಂತಾರಾಷ್ಟ್ರೀಯ ವರ್ಷ ಎಂದು ಘೋಷಿಸಿದೆ?
ಎ) ಇಕೊ ಟೂರಿಸಮ್
ಬಿ) ಮಹಿಳೆಯರು
ಸಿ) ಮಕ್ಕಳು
ಡಿ) ಅಂಗವಿಕಲ ವ್ಯಕ್ತಿಗಳು


ಸರಿಯಾದ ಉತ್ತರ: ಎ) ಇಕೊ ಟೂರಿಸಮ್ 

 



2. ಕೆಳಗಿನ ಯಾವುದನ್ನು ಮೆಟ್ರೋಪೊಲಿಸ್ ಪಟ್ಟಣ ಎಂದು ಕರೆಯಬಹುದು
ಎ) ಹೈದರಾಬಾದ
ಬಿ) ಚೆನ್ನೈ
ಸಿ) ಬೆಂಗಳೂರು
ಡಿ) ಮುಂಬೈ 

ಸರಿಯಾದ ಉತ್ತರ: ಡಿ) ಮುಂಬೈ 





03. ಪ್ರತಿ ವರ್ಷವೂ ಅಧಿಕೃತವಾಗಿ ಭಾರತದಲ್ಲಿ ಆರ್ಥಿಕ ಸಮೀಕ್ಷೆಯನ್ನು ಪ್ರಕಟಪಡಿಸುವವರು ಯಾರು?
ಎ) ಭಾರತದ ರಿಸರ್ವ ಬ್ಯಾಂಕ್
ಬಿ) ಯೋಜನಾ ಆಯೋಗ
ಸಿ) ಹಣಕಾಸು ಸಚಿವಾಲಯ, ಭಾರತ ಸರ್ಕಾರ
ಡಿ) ಕೈಗಾರಿಕಾ ಸಚಿವಾಲಯ, ಭಾರತ ಸರ್ಕಾರ 


ಸರಿಯಾದ ಉತ್ತರ: ಸಿ) ಹಣಕಾಸು ಸಚಿವಾಲಯ, ಭಾರತ ಸರ್ಕಾರ  




4. 2004 ರ ಡಿಸೆಂಬರ್ 26 ರಂದು ಸುನಾಮಿಯಲ್ಲಿ ಕಾಣೆಯಾಗಿ ಹೋದ ಭಾರತದ ಅತ್ಯಂತ ದಕ್ಷಿಣದ ಬಿಂದು 'ಇಂದಿರಾ ಪಾಯಿಂಟ'. ಇದು ಯಾವ ಪ್ರದೇಶಕ್ಕೆ ಸಮೀಪದಲ್ಲಿತ್ತು?
ಎ) ಕನ್ಯಾಕುಮಾರಿ
ಬಿ) ಲಕ್ಷದ್ವೀಪ್ ದ್ವೀಪಗಳು
ಸಿ) ತಿರುವನಂತಪುರಮ್
ಡಿ) ಅಂಡಮಾನ ಮತ್ತು ನಿಕೋಬಾರ ದ್ವೀಪಗಳು 


ಸರಿಯಾದ ಉತ್ತರ: ಡಿ) ಅಂಡಮಾನ ಮತ್ತು ನಿಕೋಬಾರ ದ್ವೀಪಗಳು 




5. 2004 ರಲ್ಲಿ ನೊಬೆಲ್ ಬಹುಮಾನ ಪಡೆದವರ ದೇಶ ಮತ್ತು ಯಾವ ಕ್ಷೇತ್ರಕ್ಕೆ ಬಹುಮಾನ ಎಂಬುದನ್ನು ಗುರುತಿಸಿ,
ಎ) ಕೀನ್ಯಾ-ಪರಿಸರ 
ಬಿ) ಸೂಡಾನ-ರಾಜತಾಂತ್ರಿಕತೆ
ಸಿ) ಪ್ಯಾಲೆಸ್ತೀನ್-ಅರ್ಥಶಾಸ್ತ್ರ
ಡಿ) ಶ್ರೀಲಂಕಾ ಶಿಕ್ಷಣ


ಸರಿಯಾದ ಉತ್ತರ: ಎ) ಕೀನ್ಯಾ-ಪರಿಸರ  




6. 2003-2004 ರ ಸಾಲಿನಲ್ಲಿ ನಾಲ್ಕು ರಾಜ್ಯ ಪ್ರಶಸ್ತಿಗಳನ್ನು ಪಡೆದ ಕನ್ನಡ ಚಲನಚಿತ್ರ?
ಎ) ಚಂದ್ರ ಚಕೋರಿ
ಬಿ) ಚಿಗುರಿದ ಕನಸು
ಸಿ) ಆಪ್ತ ಮಿತ್ರ
ಡಿ) ಪ್ರವಾಹ

ಸರಿಯಾದ ಉತ್ತರ: ಬಿ) ಚಿಗುರಿದ ಕನಸು  





7. 2004 ರ ಸಾಲಿಗೆ ಎಕನಾಮಿಕ್ ಟೈಮ್ಸ್ ಪತ್ರಿಕೆಯ 'ಬಿಸ್ನೆಸ್ ಲೀಡರ್' ಪ್ರಶಸ್ತಿ ಪಡೆದವರು
ಎ) ಅಜೀಮ್ ಪ್ರೇಮಜಿ
ಸಿ) ಪ್ರವೀಣ ಕಾಡ್ತಾ
ಬಿ) ಕಿರಣ ಮಜುಂದಾರ್ ಷಾ
ಡಿ) ಸಿ.ಕೆ. ಪ್ರಹ್ಲಾದ


ಸರಿಯಾದ ಉತ್ತರ: ಎ) ಅಜೀಮ್ ಪ್ರೇಮಜಿ 




8. ಯುನೆಸ್ಕೋ ಸಂಸ್ಥೆಯು 2005 ನೇ ವರ್ಷವನ್ನು ಯಾವುದರ ಅಂತಾರಾಷ್ಟ್ರೀಯ ವರ್ಷ ಎಂದು ಘೋಷಿಸಿದೆ?
ಎ) ಅಂತರಿಕ್ಷ ವಿಜ್ಞಾನ
ಬಿ) ಜೈವಿಕ ತಂತ್ರಜ್ಞಾನ
ಸಿ) ರಸಾಯನ ಶಾಸ್ತ್ರ
ಡಿ) ಭೌತಶಾಸ್ತ್ರ  

ಸರಿಯಾದ ಉತ್ತರ: ಡಿ) ಭೌತಶಾಸ್ತ್ರ 




9. ಪದ್ಮಶ್ರೀ ಪದ್ಮವಿಭೂಷಣ ಮತ್ತು ಕರ್ನಾಟಕ ರತ್ನ (2001 ನೇ ಸಾಲಿಗೆ) ಪ್ರಶಸ್ತಿಗಳನ್ನು ಪಡೆದಿರುವ ವಿಜ್ಞಾನಿ ಯಾರು
ಎ) ಯು.ಆರ್.ರಾವ್
ಬಿ) ರಾಜಾ ರಾಮಣ್ಣ
ಸಿ) ಹೆಚ್. ನರಸಿಂಹಯ್ಯ
ಡಿ) ಸಿ.ಎನ್.ಆರ್.ರಾವ್ 


ಸರಿಯಾದ ಉತ್ತರ: ಡಿ) ಸಿ.ಎನ್.ಆರ್.ರಾವ್ 




10.  2004 ರಲ್ಲಿ ನಿಧನರಾದ ಮುಲ್ಕರಾಜ್ ಆನಂದ್ ಅವರ ಅಪೂರ್ಣ ಆತ್ಮಚರಿತ್ರೆಯ ಹೆಸರು
ಎ) Seven Ages of Man 
ಬಿ) Seven Summers
ಸಿ) Confessions of a Lover
ಡಿ) The Bubble

ಸರಿಯಾದ ಉತ್ತರ: ಎ) Seven Ages of Man  


  

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area