ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

09-11-2021 Daily Top-10 General Knowledge Question Answers in Kannada for All Competitive Exams

09-11-2021 Daily Top-10 General Knowledge Question Answers in Kannada for All Competitive Exams

Daily Top-10 General Knowledge Question Answers in Kannada for All Competitive Exams www.edutubekannada.com



💥💥💥💥




01.  ಪ್ಲಾಸಿ ಕದನವು ಯಾವ ವರ್ಷ ನಡೆಯಿತು ?
A. 1764
B. 1757 
C. 1857
D. 1761


ಸರಿಯಾದ ಉತ್ತರ: B. 1757 

 



2. ಅಲೆಗ್ರಾಂಡರ್ ರೀಡ್ ಜಾರಿಗೆ ತಂದ ಕಂದಾಯ ಪದ್ದತಿ ಯಾವುದು?
A. ದಿವಾನಿ ಹಕ್ಕು ಪದ್ಧತಿ
B. ಖಾಯಂ ಜಮೀನ್ಯಾರಿ ಪದ್ಧತಿ
C. ಮಹಲ್ವಾರಿ ಪದ್ದತಿ
D. ರೈತವಾರಿ ಪದ್ದತಿ  


ಸರಿಯಾದ ಉತ್ತರ: D. ರೈತವಾರಿ ಪದ್ದತಿ 




03. ಪ್ರಾರ್ಥನಾ ಸಮಾಜದ ಸ್ಮಾಪಕರು ಯಾರು ?
A. ಆತ್ಮಾರಾಮ್ ಪಾಂಡುರಂಗ
B. ದಯಾನಂದ ಸರಸ್ವತಿ
C. ರಾಜರಾಮ್ ಮೋಹನ್ ರಾಯ್
D. ಜೋತಿಬಾ ಪುಲೆ


ಸರಿಯಾದ ಉತ್ತರ: A. ಆತ್ಮಾರಾಮ್ ಪಾಂಡುರಂಗ 




4. "ರಿ ಪಬ್ಲಿಕ್" ಗ್ರಂಥದ ಕರ್ತೃ ಯಾರು ?
A. ಸಾಕ್ರೆಟಿಸ್
B. ಪ್ಲೇಟೋ
C. ಅರಿಸ್ಟಾಟಲ್
D. ಆಡಂ ಸ್ಮಿತ್


ಸರಿಯಾದ ಉತ್ತರ: B. ಪ್ಲೇಟೋ 




5. 2011ರ ಪ್ರಕಾರ ಭಾರತದ ಜನಸಾಂದ್ರತೆ ಪ್ರತಿ ಚ ಕಿ ಮೀಗೆ ಎಷ್ಟಿದೆ?
A. 380
B. 382
C. 943
D. 945


ಸರಿಯಾದ ಉತ್ತರ: B. 382 




6. ಈ ಕೆಳಗಿನ ಯಾವ ಸರೋವರವು ಭಾರತದಲ್ಲಿ ಹೆಪ್ಪುಗಟ್ಟದ ಸರೋವರವಾಗಿದೆ?
A. ರೂಪುಕುಂಡ ಸರೋವರ
B. ಪಾಂಗಾಂಗ್ ಸರೋವರ
C. ಜೋಲಾಮು ಸರೋವರ
D. ಲೂನರ್ ಸರೋವರ


ಸರಿಯಾದ ಉತ್ತರ: D. ಲೂನರ್ ಸರೋವರ 




7. ಭಾರತದೊಂದಿಗೆ ಅತಿಹೆಚ್ಚು ಗಡಿ ಹಂಚಿಕೊಂಡ ಎರಡನೇ ದೇಶ ಯಾವುದು ?
A. ಬಾಂಗ್ಲಾದೇಶ
B. ಚೀನಾ
C. ನೇಪಾಳ
D. ಪಾಕಿಸ್ತಾನ್

ಸರಿಯಾದ ಉತ್ತರ: B. ಚೀನಾ 




8. ಭಾರತದಲ್ಲಿ ಯಾವ ಪ್ರದೇಶದಲ್ಲಿ ಮೊದಲ ಪಕ್ಷಿಧಾಮವನ್ನು ಸ್ಥಾಪಿಸಲಾಗಿದೆ ?
A. ವೇದಾಂತಾಂಗಲ್
B. ಕುದುರೆಮುಖ
C. ಬನ್ನೇರುಘಟ್ಟ
D. ಕೀಯೊಲಾಡಿಯೋ


ಸರಿಯಾದ ಉತ್ತರ: A. ವೇದಾಂತಾಂಗಲ್ 




9. ಈ ಕೆಳಗಿನ ಯಾವ ರಾಜ್ಯದಲ್ಲಿ ಲ್ಯಾಟರೈಟ್ ಮಣ್ಣಿನ ಸಾರವು ಅಧಿಕವಾಗಿ ಕಂಡುಬರುತ್ತದೆ ?
A. ಒರಿಸ್ಸಾ
B. ಗುಜರಾತ್
C. ಜಮ್ಮು&ಕಾಶ್ಮೀರ
D. ಅರುಣಾಚಲ ಪ್ರದೇಶ


ಸರಿಯಾದ ಉತ್ತರ: A. ಒರಿಸ್ಸಾ 




10.  ಕಲಕದ ಮುಂಡನ್ ತುರಾಯಿ ಹುಲಿಗಳಿಗೆ ಕಾಯ್ದಿಟ್ಟ ಪ್ರದೇಶವು ಯಾವ ರಾಜ್ಯದಲ್ಲಿ ಕಂಡುಬರುತ್ತದೆ ?
A. ಆಂಧ್ರಪ್ರದೇಶ
B. ಕೇರಳ
C. ತಮಿಳುನಾಡು
D. ಉತ್ತರಪ್ರದೇಶ

ಸರಿಯಾದ ಉತ್ತರ: C. ತಮಿಳುನಾಡು 



Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area