​30-11-2021 Daily Top-10 General Knowledge Question Answers in Kannada for All Competitive Exams

30-11-2021 Daily Top-10 General Knowledge Question Answers in Kannada for All Competitive Exams

Daily Top-10 General Knowledge Question Answers in Kannada for All Competitive Exams www.edutubekannada.com💥💥💥💥
01.  ಆಟೋ ಪ್ರಯಾಣ ದರವನ್ನು ಪರಿಷ್ಕರಿಸಲು ಯಾವ ರಾಜ್ಯವು ಪ್ರತ್ಯೇಕ ಸಮಿತಿಯನ್ನು ರಚಿಸಿದೆ?
ಎ. ದೆಹಲಿ
ಬಿ. ಉತ್ತರಪ್ರದೇಶ
ಸಿ. ಹರಿಯಾಣ
ಡಿ. ಪಂಜಾಬ್

ಸರಿಯಾದ ಉತ್ತರ: ಎ. ದೆಹಲಿ 2. ಭಾರತದಲ್ಲಿ ಎಂದು 'ಮುಸ್ಲಿಂ ಮಹಿಳಾ ಹಕ್ಕುಗಳ ದಿನ'ವನ್ನು ಮೊದಲ ಬಾರಿಗೆ ಆಚರಿಸಲಾಯಿತು?
ಎ. 2020 ಆಗಸ್ಟ್ 12
ಬಿ. 2019 ಜುಲೈ 30
ಸಿ. 2019 ಆಗಸ್ಟ್ 1
ಡಿ. 2020 ಜುಲೈ 26

ಸರಿಯಾದ ಉತ್ತರ: ಸಿ. 2019 ಆಗಸ್ಟ್ 1 03. Delhi@2047 ಎಂಬ ಯೋಜನೆಗೆ ಯಾರು ಪ್ರಾರಂಭಿಸಿದರು?
ಎ. ಮನಿಷ್ ಸಿಸೋಡಿಯಾ
ಬಿ. ಅರವಿಂದ್ ಕೇಜ್ರಿವಾಲ್
ಸಿ. ನರೇಂದ್ರ ಮೋದಿ
ಡಿ. ರಾಘವ್ ಚಾದ್

ಸರಿಯಾದ ಉತ್ತರ: ಬಿ. ಅರವಿಂದ್ ಕೇಜ್ರಿವಾಲ್ 
4. ಡಿಫೆನ್ಸ್ ಇಂಡಿಯಾ ಸ್ಟಾರ್ಟ್ ಅಪ್ ಚಾಲೆಂಜ್‌ 5ನೇ ಆವೃತ್ತಿಯನ್ನು ಯಾರೊಂದಿಗೆ ಪಾಲುದಾರಿಕೆಯಲ್ಲಿ ರಕ್ಷಣಾ ಸಚಿವಾಲಯ ಆರಂಭಿಸಿದೆ?
ಎ. ಅಟಲ್ ಇನ್ನೋವೇಷನ್ ಮಿಷನ್
ಬಿ. ಡಿಜಿಟಲ್ ಇಂಡಿಯಾ
ಸಿ. ಸ್ಟಾರ್ಟ್‌ಅಪ್ ಇಂಡಿಯಾ
ಡಿ. ಅಟಲ್‌ ಟಿಂಕರಿಂಗ್ ಲ್ಯಾಬ್

ಸರಿಯಾದ ಉತ್ತರ: ಎ. ಅಟಲ್ ಇನ್ನೋವೇಷನ್ ಮಿಷನ್ 

5. ಶ್ರವಣಬೆಳಗೊಳದ ಹಾಸನ ಜಿಲ್ಲೆಯಲ್ಲಿ ನಿಧನರಾದ ಮಹಾನ್ ವ್ಯಕ್ತಿ ಯಾರು?
ಎ) ಅಶೋಕ
ಬಿ) ಚಂದ್ರಗುಪ್ತ ಮೌರ್ಯ
ಸಿ) ಸಮುದ್ರಗುಪ್ತ
ಡಿ) ಬಿಂದುಸಾರ

ಸರಿಯಾದ ಉತ್ತರ: ಸಿ) ಸಮುದ್ರಗುಪ್ತ 
6. ಕೈಗಾ ಅಣು ವಿದ್ಯುತ್ ಯೋಜನೆ ಯಾವ ಜಿಲ್ಲೆಯಲ್ಲಿದೆ?
ಎ) ಉಡುಪಿ 
ಬಿ) ಕಾರವಾರ
ಸಿ) ಧಾರವಾಡ 
ಡಿ) ರಾಯಚೂರು 

ಸರಿಯಾದ ಉತ್ತರ: ಡಿ) ರಾಯಚೂರು 
7. ನವಕೋಟಿ ನಾರಾಯಣ ಎಂಬ ಬಿರುದನ್ನು ಹೊಂದಿದವರು ಯಾರು?
ಎ) ಚಿಕ್ಕದೇವರಾಯ
ಬಿ) ಕೃಷ್ಣದೇವರಾಯ
ಸಿ) ರಾಜ ಒಡೆಯರ
ಡಿ) ಕಂಠೀರವ ನರಸರಾಜ ಒಡೆಯರ

ಸರಿಯಾದ ಉತ್ತರ: ಬಿ) ಕೃಷ್ಣದೇವರಾಯ 
8. ಸ್ವತಂತ್ರ ಭಾರತದ ಪ್ರಪ್ರಥಮ ವೈಯಕ್ತಿಕ ಒಲಿಂಪಿಕ್ ಮೆಡಲ್ ಗೆದ್ದ ವ್ಯಕ್ತಿ ಯಾರು?
ಎ) ಕೆ.ಡಿ. ಜಾಧವ್
ಬಿ) ಪ್ರದೀಪ್ ಬೋಡೆ
ಸಿ) ಮಿಲ್ಕಾಸಿಂಗ್
ಡಿ) ಕರ್ಣಮ್ ಮಲ್ಲೇಶ್ವರಿ

ಸರಿಯಾದ ಉತ್ತರ: ಎ) ಕೆ.ಡಿ. ಜಾಧವ್ 
9. “ಮೈ ಎಕ್ಸಪರಿಮೆಂಟ್ ವಿತ್ ಟ್ರುಥ್” ಎಂಬುವುದು ಇವರ ಆತ್ಮಚರಿತ್ರೆಯಾಗಿದೆ?
ಎ) ರಾಜೇಂದ್ರ ಪ್ರಸಾದ್
ಬಿ) ಇಂದಿರಾ ಗಾಂಧಿ
ಸಿ) ಮಹಾತ್ಮ ಗಾಂಧಿ
ಡಿ) ಎ.ಪಿ.ಜೆ. ಅಬ್ದುಲ್ ಕಲಾಂ

ಸರಿಯಾದ ಉತ್ತರ: ಸಿ) ಮಹಾತ್ಮ ಗಾಂಧಿ    
10.  ಯಾವ ನದಿ ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದೆ?
ಎ) ಕಾವೇರಿ 
ಬಿ) ಶರಾವತಿ
ಸಿ) ನೇತ್ರಾವತಿ 
ಡಿ) ಗೋದಾವರಿ 

ಸರಿಯಾದ ಉತ್ತರ: ಡಿ) ಗೋದಾವರಿ 


 ಇವುಗಳನ್ನೂ ಓದಿ 

Post a Comment

0 Comments
* Please Don't Spam Here. All the Comments are Reviewed by Admin.

Buy Products

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Buy Products

Download Edutube Kannada Android App Now

Click Here to Join our Telegram Channel

Important PDF Notes

Search this Blog

Popular Posts

Top Post Ad

Below Post Ad

Ads Area