ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

​12-11-2021 Daily Top-10 General Knowledge Question Answers in Kannada for All Competitive Exams

12-11-2021 Daily Top-10 General Knowledge Question Answers in Kannada for All Competitive Exams

Daily Top-10 General Knowledge Question Answers in Kannada for All Competitive Exams www.edutubekannada.com



💥💥💥💥




01.  ಸುಸ್ಥಿರ ಅಭಿವೃದ್ಧಿ ಪರಿಕಲ್ಪನೆಯನ್ನು ಮೊದಲ ಬಾರಿಗೆ ಸೂಚಿಸಿದವರು ಯಾರು?
ಎ) ಅಟಲ್ ಗಿಲಾರ್ಡ್
ಬಿ) ವಿಶ್ವಸಂಸ್ಥೆ
ಸಿ) UNFCCC
ಡಿ) ಟ್ರಂಪ್ಟ ಲ್ಯಾಂಡ್ ಆಯೋಗ


ಸರಿಯಾದ ಉತ್ತರ: ಡಿ) ಟ್ರಂಪ್ಟ ಲ್ಯಾಂಡ್ ಆಯೋಗ 



2. Gandhi & Gandhism ಕೃತಿಯ ಕರ್ತೃ ಯಾರು ?
ಎ) ಪಟ್ಟಾಭಿ ಸೀತಾರಾಮಯ್ಯ
ಬಿ) ಸರೋಜಿನಿ ನಾಯ್ಡು
ಸಿ) ಆ್ಯಂಡೂಸ್
ಡಿ) ಕೃಪಲಾನಿ


ಸರಿಯಾದ ಉತ್ತರ: ಎ) ಪಟ್ಟಾಭಿ ಸೀತಾರಾಮಯ್ಯ 



03. ಆರ್ಥಿಕತೆಯ ವ್ಯವಸ್ಥೆಯಲ್ಲಿ ಆಗುವಂತಹ ಏರಿಳಿತಗಳಿಂದ ಉಂಟಾಗುವ ನಿರುದ್ಯೋಗಕ್ಕೆ______ಎಂದು ಕರೆಯುವರು
ಎ) ಸ್ವರೂಪಾತ್ಮಕ ನಿರುದ್ಯೋಗ
ಬಿ) ಮುಕ್ತ ನಿರುದ್ಯೋಗ
ಸಿ) ಆವರ್ತ ನಿರುದ್ಯೋಗ
ಡಿ) ಋತುಮಾನಿಕ ನಿರುದ್ಯೋಗ


ಸರಿಯಾದ ಉತ್ತರ: ಸಿ) ಆವರ್ತ ನಿರುದ್ಯೋಗ 





4. ಪವರ್‌ಗ್ರಿಡ್ ಕಾರ್ಪೊರೇಶನ್ ಆಫ್ ಇಂಡಿಯಾ ಲಿಮಿಟೆಡ್ ನ ಕೇಂದ್ರ ಕಚೇರಿ ಎಲ್ಲಿದೆ ?
ಎ) ನವ ದೆಹಲಿ
ಬಿ) ಗುರುಗ್ರಾಮ
ಸಿ) ಕಲ್ಕತ್ತಾ
ಡಿ) ಮುಂಬೈ

ಸರಿಯಾದ ಉತ್ತರ: ಬಿ) ಗುರುಗ್ರಾಮ 





5. ಯಾವ ಸಮಿತಿಯ ಶಿಫಾರಸ್ಸಿನ ಮೇರೆಗೆ ಹಣಕಾಸು ನೀತಿ ಸಮಿತಿಯನ್ನು 2016 ರಲ್ಲಿ ರಚಿಸಲಾಯಿತು ?
ಎ) ರಾಜಿವಕುಮಾರ ಸಮಿತಿ
ಬಿ) ಕೆ. ಸಿ. ನಿಯೋಗಿ ಸಮಿತಿ
ಸಿ) ದಿನೇಶ ಶರ್ಮಾ ಸಮಿತಿ
ಡಿ) ಉರ್ಜಿತ್ ಪಟೇಲ್ ಸಮಿತಿ


ಸರಿಯಾದ ಉತ್ತರ: ಡಿ) ಉರ್ಜಿತ್ ಪಟೇಲ್ ಸಮಿತಿ 




6. ಸಿಕ್ಕಿಂ ರಾಜ್ಯದ ಜಾನಪದ ನೃತ್ಯ ಯಾವುದು ?
ಎ) ಝಮೆಲಿಯಾ
ಬಿ) ಸಿಂಥಲಾಮ್
ಸಿ) ಕಬುಯಿ
ಡಿ) ಚಪೇಲಿ


ಸರಿಯಾದ ಉತ್ತರ: ಬಿ) ಸಿಂಥಲಾಮ್ 




7. ಈ ಕೆಳಗಿನವುಗಳಲ್ಲಿ ಯಾವ ಪ್ರಶಸ್ತಿಯನ್ನು ಕೆ. ಕೆ. ಬಿರ್ಲಾ ಫೌಂಡೇಶನ್ ನೀಡುವುದಿಲ್ಲ ?
ಎ) ವ್ಯಾಸ್ ಸಮ್ಮಾನ್
ಬಿ) ಬಿಹಾರಿ ಪುರಸ್ಕಾರ್
ಸಿ) ಸರಸ್ವತಿ ಸಮ್ಮಾನ್
ಡಿ) ಕಾಳಿದಾಸ ಸಮ್ಮಾನ


ಸರಿಯಾದ ಉತ್ತರ: ಡಿ) ಕಾಳಿದಾಸ ಸಮ್ಮಾನ 




8. ಟೋಕಿಯೋ ನಗರ ಯಾವ ನದಿ ದಡದ ಮೇಲಿದೆ?
ಎ) ಶಿನಾನೋ ನದಿ
ಬಿ) ತೋನ್ ನದಿ
ಸಿ) ಯೋಥೋ ನದಿ
ಡಿ) ಸುಮಿಡಾ ನದಿ


ಸರಿಯಾದ ಉತ್ತರ: ಡಿ) ಸುಮಿಡಾ ನದಿ 




9. 'India of my Dream' ಈ ಕೃತಿಯ ಕೃರ್ತೃ ಯಾರು ?
ಎ) ಮಹಾತ್ಮಾ ಗಾಂಧಿ
ಬಿ) ಆರ್. ಕೆ. ನಾರಾಯಣ
ಸಿ) ಬಿಮಲ್ ಜಲನ್
ಡಿ) ಸುಭಾಷಚಂದ್ರ ಭೋಸ್


ಸರಿಯಾದ ಉತ್ತರ: ಎ) ಮಹಾತ್ಮಾ ಗಾಂಧಿ 




10.  ಪಿಚ್ ಅಥವಾ ಕೋರ್ಟ್ ಸೈಡಿಂಗ್ ಎಂಬ ಪದವನ್ನು ಎಲ್ಲಿ ಬಳಸುತ್ತಾರೆ ?
ಎ) ಹಾಕಿ
ಬಿ) ಟೆನ್ನಿಸ್
ಸಿ) ಕ್ರಿಕೆಟ್
ಡಿ) ಬಾಸ್ಕೆಟ್ ಬಾಲ್


ಸರಿಯಾದ ಉತ್ತರ: ಬಿ) ಟೆನ್ನಿಸ್ 


 ಇವುಗಳನ್ನೂ ಓದಿ 



Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area