ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

24-11-2021 Daily Top-10 General Knowledge Question Answers in Kannada for All Competitive Exams

24-11-2021 Daily Top-10 General Knowledge Question Answers in Kannada for All Competitive Exams

Daily Top-10 General Knowledge Question Answers in Kannada for All Competitive Exams www.edutubekannada.com



💥💥💥💥




01.  ಸೂರ್ಯನ ಸುತ್ತ ಒಂದು ಸುತ್ತು ಹಾಕಲು ಕೆಳಗಿನ ಯಾವ ಗ್ರಹ ಅತಿ ಹೆಚ್ಚುಕಾಲ ತೆಗೆದುಕೊಳ್ಳುತ್ತದೆ?
ಎ. ಭೂಮಿ 
ಬಿ. ಗುರು 
ಸಿ. ಮಂಗಳ
ಡಿ. ಶುಕ್ರ

ಸರಿಯಾದ ಉತ್ತರ: ಸಿ. ಮಂಗಳ 



2. ಬ್ಯೊಕ್ಯಾರೋ ಶಾಖೋತ್ಪನ್ನ ಶಕ್ತಿ ಕೇಂದ್ರ ಈ ರಾಜ್ಯದಲ್ಲಿದೆ?
ಎ. ಬಿಹಾರ
ಬಿ. ಛತ್ತೀಸಘಡ 
ಸಿ. ಜಾರ್ಖಂಡ್
ಡಿ. ಓರಿಸ್ಸಾ

ಸರಿಯಾದ ಉತ್ತರ: ಸಿ. ಜಾರ್ಖಂಡ್ 



03. ಈ ಬೆಳಗಿನ ಯಾವ ಶ್ರೇಣಿಯ ನದಿಗಳು ಕರ್ನಾಟಕ ರಾಜ್ಯದ ಪಶ್ಚಿಮ ದಿಕ್ಕಿಗೆ ಹರಿಯುತ್ತವೆ?
ಎ. ಭೀಮಾ, ಹಿರಣ್ಯಕೇಶಿ, ಕೃಷ್ಣಾ
ಬಿ. ಕಾಳಿ, ಗಂಗಾವಳಿ, ಕೃಷ್ಣ
ಸಿ. ಅಘನಾಸಿನಿ, ಘಟಪ್ರಭಾ, ಭೀಮಾ
ಡಿ. ನೇತ್ರಾವತಿ, ಗಂಗಾವಳಿ, ಕಾಳಿ

ಸರಿಯಾದ ಉತ್ತರ: ಡಿ. ನೇತ್ರಾವತಿ, ಗಂಗಾವಳಿ, ಕಾಳಿ 




4. ಕಾವೇರಿ ನದಿಯು ದಕ್ಷಿಣ ಭಾರತದ ಪ್ರಮುಖ ಮತ್ತು ಪವಿತ್ರ ನದಿಗಳಲ್ಲೊಂದಾಗಿದೆ. ಇದನ್ನು ಕುರಿತಂತೆ ಕೆಳಗಿನ ಹೇಳಿಕೆಗಳಲ್ಲಿ ಯಾವ ಹೇಳಿಕೆ ಸರಿಯಾದದು ?
ಎ. ಪೂರ್ವ ಘಟ್ಟಗಳ ಪರ್ವತ ಶ್ರೇಣಿಯಲ್ಲಿ ತಲಕಾವೇರಿಯಲ್ಲಿ ಅದು ಉಗಮವಾಗುತ್ತದೆ.
ಬಿ. ಶಿವಮೊಗ್ಗ ಜಿಲ್ಲೆಯಲ್ಲಿರುವ ಜೋಗ ಜಲಪಾತ ಇದರಿಂದ‌ ರೂಪಿತವಾಗಿದೆ.
ಸಿ. ಇದು ಅರಬ್ಬಿ ಸಮುದ್ರ ಸೇರುತ್ತದೆ
ಡಿ. ಹೇಮಾವತಿ ನದಿ ಇದರ ಉಪನದಿಗಳಲ್ಲೊಂದು 

ಸರಿಯಾದ ಉತ್ತರ: ಡಿ. ಹೇಮಾವತಿ ನದಿ ಇದರ ಉಪನದಿಗಳಲ್ಲೊಂದು   





5. ತುಂಗಾ ಮೇಲ್ಕಂಡೆ ನೀರಾವರಿ ಯೋಜನೆಯು ಈ ಕೆಳಗಿನ ಯಾವ ಜಿಲ್ಲೆಗಳಿಗೆ ನೀರನ್ನು ಪೂರೈಸುತ್ತದೆ ?
ಎ. ಧಾರವಾಡ, ಹಾವೇರಿ, ಚಿತ್ರದುರ್ಗ
ಬಿ. ದಾವಣಗೆರೆ, ಬಳ್ಳಾರಿ, ಗದಗ
ಸಿ. ಶಿವಮೊಗ್ಗ, ದಾವಣಗೆರೆ ಹಾವೇರಿ
ಡಿ. ಬಳ್ಳಾರಿ, ಧಾರವಾಡ, ಹಾವೇರಿ. 

ಸರಿಯಾದ ಉತ್ತರ: ಸಿ. ಶಿವಮೊಗ್ಗ, ದಾವಣಗೆರೆ ಹಾವೇರಿ 




6. ಪರಕ್ಕಾ ಬ್ಯಾರೇಜ್ ಯೋಜನೆ ಭಾರತ ಮತ್ತು ಬಾಂಗ್ಲಾದೇಶದ ಮಧ್ಯೆ ಇರುವ ನೀರಿನ ಹಂಚಿಕೆಯ ವಿವಾದವಾಗಿದೆ ಹಾಗಾದರೆ ಇದು ಯಾವ ನದಿಗೆ ಸಂಬಂಧಿಸಿದೆ ?
ಎ. ಗಂಗಾ
ಬಿ. ಬ್ರಹ್ಮಪುತ್ರ
ಸಿ. ತೀಸ್ತಾ
ಡಿ. ದಾಮೋದರ

ಸರಿಯಾದ ಉತ್ತರ: ಎ. ಗಂಗಾ  




7. ಗುರು ಶಿಖರವು ಭಾರತದ ಎತ್ತರದ ಪರ್ವತದ ಶಿಖರಗಳಲ್ಲಿ ಒಂದಾಗಿದೆ, ಇದು ಯಾವ ರಾಜ್ಯದಲ್ಲಿದೆ?
ಎ. ಹರಿಯಾಣ 
ಬಿ. ಕೇರಳ
ಸಿ. ರಾಜಸ್ತಾನ
ಡಿ. ಬಿಹಾರ

ಸರಿಯಾದ ಉತ್ತರ: ಸಿ. ರಾಜಸ್ತಾನ  




8. ಅರುಣಾಚಲ ಪ್ರದೇಶದಲ್ಲಿ ಗುಜರಾತ ಹೊಲಿಕೆ ಮಾಡಿದರೆ 2 ಗಂಟೆ ಮುಂಚೆಯೇ ಸೂರ್ಯೋದಯವಾಗುತ್ತದೆ ಆದರೆ ಟಿವಿ ಕಾರ್ಯಕ್ರಮ ನೋಡುವ ಸಮಯ ಮಾತ್ರ ಒಂದೇ ಆಗಿರುತ್ತದೆ ಇದು ಹೇಗೆ ಸಾಧ್ಯ?
ಎ. ಅಕ್ಷಾಂಶದ ಸಾಮ್ಯತೆ
ಬಿ. ರೇಖಾಂಶದ ನಾಮ್ಯತೆ
ಸಿ. ಏಕರೂಪದ ಸಮಯದ ಬಳಕೆ 
ಡಿ. ಮೇಲಿನ ಎಲ್ಲವು


ಸರಿಯಾದ ಉತ್ತರ: ಸಿ. ಏಕರೂಪದ ಸಮಯದ ಬಳಕೆ  




9. ಭಾರತೀಯ ಆರ್ಥಿಕತೆಯ ಸಂದರ್ಭದಲ್ಲಿ/ಹಣಕಾಸಿನೇತರ ಸಾಲವು ಈ ಕೆಳಗಿನವುಗಳಲ್ಲಿ ಯಾವುದನ್ನು ಒಳಗೊಂಡಿದೆ?
ಎ. ಮನೆಯ ಒಡೆತನದ ವಸತಿ ಶಾಲೆಗಳು
ಬಿ. ಕ್ರೆಡಿಟ್ ಕಾರ್ಡಗಳಲ್ಲಿ ಬಾಕಿ ಇರುವುದು ಮಾತ್ರ
ಸಿ. ಖಜಾನೆ ರಸೀದಿಗಳು
ಸರಿಯಾದ ಉತ್ತರ ಆಯ್ಕೆ ಮಾಡಿ ?
ಎ. 1 ಮಾತ್ರ
ಬಿ. 1 ಮತ್ತು 2 ಮಾತ್ರ
ಸಿ. 3 ಮಾತ್ರ
ಡಿ. 1, 2, ಮತ್ತು 3 

ಸರಿಯಾದ ಉತ್ತರ: ಡಿ. 1, 2, ಮತ್ತು 3




10.  ಭಾರತದಲ್ಲಿ ವಿದೇಶಿ ನೇರ ಹೂಡಿಕೆಗೆ ಸಂಬಂಧಿಸಿದಂತೆ, ಈ ಕೆಳಗಿನವುಗಲ್ಲಿ ಯಾವುದನ್ನು ಅದರ ಪ್ರಮುಖ ಲಕ್ಷಣವೆಂದು ಪರಿಗಣಿಸಲಾಗಿದೆ ?
ಎ. ಇದು ಮೂಲಭೂತವಾಗಿ ಪಟ್ಟಿ ಮಾಡಿದ ಕಂಪನಿಯಲ್ಲಿ ಬಂಡವಾಳ ಸಾಧನಗಳ ಮೂಲಕ ಹೊಡಿಕೆಯಾಗಿದೆ.
ಬಿ. ಇದು ಹೆಚ್ಚಾಗಿ ಸಾಲ ರಹಿತ ಬಂಡವಾಳದ ಹರಿಯನ್ನು ಸೃಷ್ಟಿಸುತ್ತದೆ.
ಸಿ.ಇದು ಸಾಲ-ಸೇವೆಯನ್ನು ಒಳಗೊಂಡಿರುವ ಹೂಡಿಕೆಯಾಗಿದೆ
ಡಿ. ಮೇಲಿನ ಯಾವುದು ಅಲ್ಲ.

ಸರಿಯಾದ ಉತ್ತರ: ಬಿ. ಇದು ಹೆಚ್ಚಾಗಿ ಸಾಲ ರಹಿತ ಬಂಡವಾಳದ ಹರಿಯನ್ನು ಸೃಷ್ಟಿಸುತ್ತದೆ. 


 ಇವುಗಳನ್ನೂ ಓದಿ 














Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area