ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

14 December 2021 Daily Top-10 General Knowledge Question Answers in Kannada for All Competitive Exams

14 December 2021 Daily Top-10 General Knowledge Question Answers in Kannada for All Competitive Exams

Daily Top-10 General Knowledge Question Answers in Kannada for All Competitive Exams www.edutubekannada.com



💥💥💥💥




01.  ಯಾವ ನಗರದ ದೂರದಿಂದ ನೂರು ಕಿಲೋಮೀಟರ್ ಉತ್ತರದಲ್ಲಿ ಸತೀಶ್ ಧವನ್ ಅಂತರಿಕ್ಷ ಕೇಂದ್ರವಿದೆ ?
A. ಚೆನ್ನೈ
B. ದೆಹಲಿ
C. ಕೋಚಿ
D. ಹೈದರಾಬಾದ್ 

ಸರಿಯಾದ ಉತ್ತರ: D. ಹೈದರಾಬಾದ್ 



2.  ಹರಹರಾ ಶ್ರೀಚೆನ್ನಸೋಮೇಶ್ವರಾ ಇದು ಯಾರ ಅಂಕಿತನಾಮವಾಗಿದೆ?
A. ಪುಲಿಗೆರೆಯ ಸೋಮನಾಥ
B. ಮಡಿವಾಳ ಮಾಚಯ್ಯ
C. ನುಲಿಯ ಚಂದಯ್ಯ,
D. ಜೇಡರ ದಾಸಿಮಯ್ಯ

ಸರಿಯಾದ ಉತ್ತರ: A. ಪುಲಿಗೆರೆಯ ಸೋಮನಾಥ  



03. ಈ ಕೆಳಗಿನ ಕವಿಯು "ತಿರುಕನ ಕನಸು" ಎಂಬ ಪದ್ಯವನ್ನು ರಚಿಸಿದ್ಯಾರೆ?
A. ಮುಪ್ಪಿನ ಷಡಕ್ಷರಿ 
B. ನಿಜಗುಣನಂದ ಶಿವಯೋಗಿ
C. ಗೋವಿಂದ ಪೈ
D. ದಿನಕರ ದೇಸಾಯಿ 

ಸರಿಯಾದ ಉತ್ತರ: A. ಮುಪ್ಪಿನ ಷಡಕ್ಷರಿ 




4. "ಕರ್ಣಾಟಕ ಭಾರತ ಕಥಾಮಂಜರಿ" ಕೃತಿಯು ಯಾವ ಷಟ್ಪದಿಯಲ್ಲಿ ರಚಿಸಲಾಗಿದೆ?
A. ಪರಿವರ್ಧಿನಿ ಷಟ್ಪದಿ
B. ಭಾಮಿನಿ ಷಟ್ಪದಿ
C. ಕುಸುಮ ಷಟ್ಪದಿ
D. ಭೋಗ ಷಟ್ಪದಿ

ಸರಿಯಾದ ಉತ್ತರ: B. ಭಾಮಿನಿ ಷಟ್ಪದಿ 





5. "ಮೊಸರಿನ ಮಂಗಮ್ಮ” ಎಂಬ ಕೃತಿಯ ಕರ್ತೃ ಯಾರು?
A. ಶಿವರಾಮ್ ಕಾರಂತ್
B. ಅರವಿಂದ ಮಾಲಗತ್ತಿ
C. ಸಾರಾ ಅಬೂಬುಕರ್
D. ಮಾಸ್ತಿ ವೆಂಕಟೇಶ ಅಯ್ಯಂಗಾರ್

ಸರಿಯಾದ ಉತ್ತರ: D. ಮಾಸ್ತಿ ವೆಂಕಟೇಶ ಅಯ್ಯಂಗಾರ್ 




6. "ದುಡಿತವೇ ನನ್ನ ದೇವರು" ಇದು ಯಾರ ಆತ್ಮಕಥೆಯಾಗಿದೆ?
A. ಕಯ್ಯಾರ ಕಿಞ್ಞಣ್ಣ ರೈ
B. ಅರವಿಂದ ಮಾಲಗತ್ತಿ
C. ಹಾ. ಮಾ. ನಾಯಕ್
D. ಮೇಲಿನ ಯಾರೂ ಅಲ್ಲ

ಸರಿಯಾದ ಉತ್ತರ: A. ಕಯ್ಯಾರ ಕಿಞ್ಞಣ್ಣ ರೈ




7. ರಾಜ್ಯ ಯೋಜನಾ ಮಂಡಳಿಯ ಪುಸ್ತುತ ಉಪಾಧ್ಯಕ್ಷರು ಯಾರು ?
A. ಬಸವರಾಜ್ ಬೊಮ್ಮಯಿ
B. ಕೆ ಕಸ್ತೂರಿರಂಗನ್
C. ಗೋವಿಂದ ಕಾರ್ಜೊಳ
D. ಬಿ ಜೆ ಪುಟ್ಟಸ್ವಾಮಿ  

ಸರಿಯಾದ ಉತ್ತರ: D. ಬಿ ಜೆ ಪುಟ್ಟಸ್ವಾಮಿ 



8. ಯಾವ ಎರೆಡು ಬ್ಯಾಂಕ್ ಗಳು "ಬ್ಯಾಂಕ್ ಆಫ್ ಬರೋಡಾ'ದೊಂದಿಗೆ ವಿಲೀನಗೊಳಿಸಲಾಗಿದೆ ?
A. ಕಾರ್ಪೊರೇಶನ್ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್
B. ಆಂಧು ಬ್ಯಾಂಕ್ ಮತ್ತು ವಿಜಯ ಬ್ಯಾಂಕ್
C. ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್
D. ದೇನಾ ಬ್ಯಾಂಕ್ ಮತ್ತು ಆಂಧ್ರ ಬ್ಯಾಂಕ್  

ಸರಿಯಾದ ಉತ್ತರ: C. ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್ 



9. 1972 ರಲ್ಲಿ ನಡೆದ ಸಿಮ್ಲಾ ಒಪ್ಪಂದವು ಇಂದಿರಾಗಾಂಧಿ- ಇವರ ಮಧ್ಯೆ ನಡೆಯಿತು ?
A. ಅಯೂಬ್ ಖಾನ್
B. ಜುಲ್ಪಿಕರ್ ಅಲಿ ಭುಟ್ಟೊ
C. ಪಜಲ್ ಇಲೆ ಚೌದಿ
D. ವಾಸೀಂ ಸದ್  

ಸರಿಯಾದ ಉತ್ತರ: B. ಜುಲ್ಪಿಕರ್ ಅಲಿ ಭುಟ್ಟೊ   




10.  ಯಾರ ಜನ್ಮದಿನದ ಪ್ರಯುಕ್ತ "ವಿಶ್ವ ವಿದ್ಯಾರ್ಥಿ ದಿನ" ವನ್ನು ಆಚರಿಸಲಾಗುತ್ತದೆ?
A. ಲಾಲ್ ಬಹದೂರ್ ಶಾಸ್ತ್ರಿ
B. ಎಪಿಜೆ ಅಬ್ದುಲ್ ಕಲಾಂ
C. ಮೊರಾರ್ಜಿ ದೇಸಾಯಿ
D. ಜವಹರ್ ಲಾಲ್ ನೆಹರು

ಸರಿಯಾದ ಉತ್ತರ: B. ಎಪಿಜೆ ಅಬ್ದುಲ್ ಕಲಾಂ 


 ಇವುಗಳನ್ನೂ ಓದಿ December 2021  







 ಇವುಗಳನ್ನೂ ಓದಿ 





















Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area