ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

​09 December 2021 Daily Top-10 General Knowledge Question Answers in Kannada for All Competitive Exams

09 December 2021 Daily Top-10 General Knowledge Question Answers in Kannada for All Competitive Exams

Daily Top-10 General Knowledge Question Answers in Kannada for All Competitive Exams www.edutubekannada.com



💥💥💥💥




01.  ಬೌದ್ಧರ ಪವಿತ್ರ ಗ್ರಂಥಗಳಾದ ತ್ರಿಪಿಟಕಗಳನ್ನು ಯಾವ ಭಾಷೆಯಲ್ಲಿ ರಚಿಸಲಾಗಿದೆ ?
ಎ) ಪಾಳಿ
ಬಿ) ಪ್ರಾಕೃತ
ಸಿ) ಅರೆಬಿಕ್
ಡಿ) ಸಂಸ್ಕೃತ

ಸರಿಯಾದ ಉತ್ತರ: ಎ) ಪಾಳಿ  



2.  'ವಿಷ್ಣು ಪುರಾಣ'ವು ಈ ಕೆಳಗಿನ ಯಾವ ಸಾಮ್ರಾಜ್ಯದ ಬಗ್ಗೆ ತಿಳಿಸುತ್ತದೆ ?
ಎ) ಗುಪ್ತರು
ಬಿ) ಮೌರ್ಯರು
ಸಿ) ಶಾತವಾಹನರು
ಡಿ) ವರ್ಧನರು

ಸರಿಯಾದ ಉತ್ತರ: ಬಿ) ಮೌರ್ಯರು  



03. ಭಾರತದ ಮೇಲೆ ದಾಳಿ ಮಾಡಿದ ಮೊದಲ ವಿದೇಶಿಗರು ಯಾರು ?
ಎ) ಅರಬ್ಬರು
ಬಿ) ಗ್ರೀಕರು
ಸಿ) ಪರ್ಶಿಯನ್ನರು
ಡಿ) ಕುಶಾನರು

ಸರಿಯಾದ ಉತ್ತರ: ಸಿ) ಪರ್ಶಿಯನ್ನರು  




4. ಚೀನಿಯರಿಗಾಗಿ ಮೃಗಶಿಕವನದಲ್ಲಿ ಒಂದು ಬೌದ್ಧ ಸಂಘ ರಾಮವನ್ನು ನಿರ್ಮಿಸಿದ ಗುಪ್ತರ ದೊರೆ ಯಾರು ?
ಎ) ಸಮುದ್ರಗುಪ್ತ
ಬಿ) ಚಂದ್ರಗುಪ್ತ-II
ಸಿ) ಶ್ರೀಗುಪ್ತ
ಡಿ) ಕುಮಾರಗುಪ್ತ

ಸರಿಯಾದ ಉತ್ತರ: ಸಿ) ಶ್ರೀಗುಪ್ತ  





5. ಕಿತಾಬ್-ಉರ್-ರಹಲಾ ಎಂಬ ಕೃತಿಯನ್ನು ರಚಿಸಿದವರು ಯಾರು ?
ಎ) ಅಮೀರಖುಸ್ತು
ಬಿ) ಬರೌನಿ
ಸಿ) ಅಬುಲ್ ಫಜಲ್
ಡಿ) ಇಬನ್ ಬತೂತಾ 

ಸರಿಯಾದ ಉತ್ತರ: ಡಿ) ಇಬನ್ ಬತೂತಾ 




6. ಎವಾಪೊರೈಟ್ಸ್ (Evaporites) ಎಂದರೆ ?
ಎ) ಒಂದು ಶಿಲೆ
ಬಿ) ಒಂದು ಉಲ್ಕಾಶಿಲೆ
ಸಿ) ಒಂದು ಉಪ್ಪು ನೀರಿನ ಫ್ಯಾನ್
ಡಿ) ಒಂದು ಬಾಷ್ಪಮಾಪಕ

ಸರಿಯಾದ ಉತ್ತರ: ಎ) ಒಂದು ಶಿಲೆ 




7. ವ್ಯಾಲೆಸ್ ಲೈನ್ ಈ ಕೆಳಗಿನ ಯಾವ ಪರಿಸರ ವಲಯವನ್ನು ಬೇರ್ಪಡಿಸುತ್ತದೆ ?
ಎ) ಏಷ್ಯಾ & ಆಫ್ರಿಕಾ
ಬಿ) ಏಷ್ಯಾ & ಯೂರೋಪ್
ಸಿ) ಏಷ್ಯಾ & ಆಸ್ಟ್ರೇಲಿಯಾ
ಡಿ) ಆಸ್ಟ್ರೇಲಿಯಾ & ನ್ಯೂಜಿಲೆಂಡ್ 

ಸರಿಯಾದ ಉತ್ತರ: ಸಿ) ಏಷ್ಯಾ & ಆಸ್ಟ್ರೇಲಿಯಾ 



8. ವಿಕ್ಟೋರಿಯಾ ಸರೋವರವನ್ನು ಈ ಕೆಳಗಿನ ಯಾವ ದೇಶ ಸುತ್ತುವರೆದಿಲ್ಲ ?
ಎ) ಉಗಾಂಡಾ
ಬಿ) ರ್ವಾಂಡಾ (ರವಾಂಡಾ)
ಸಿ) ಕಿನ್ಯಾ
ಸಿ) ತಾಂಜೇನಿಯಾ 

ಸರಿಯಾದ ಉತ್ತರ: ಬಿ) ರ್ವಾಂಡಾ (ರವಾಂಡಾ) 



9. ಮಿಥೇನ್ ಅನಿಲವು ಯಾವ ಗ್ರಹದ ನೀಲಿಬಣ್ಣಕ್ಕೆ ಕಾರಣವಾಗಿದೆ?
ಎ) ಶುಕ್ರ
ಬಿ) ಶನಿ
ಸಿ) ಯುರೇನಸ್
ಡಿ) ನೆಪ್ಚೂನ್ 

ಸರಿಯಾದ ಉತ್ತರ: ಡಿ) ನೆಪ್ಚೂನ್  




10.  ಕಾಳಮ್ಮವಾಡಿ ಜಲಾಶಯ ಯಾವ ನದಿಗೆ ಕಟ್ಟಲಾಗಿದೆ ?
ಎ) ಪಂಚಗಂಗಾ
ಬಿ) ಮಹದಾಯಿ
ಸಿ) ದೂದ್ ಗಂಗಾ
ಡಿ) ಗೋದಾವರಿ

ಸರಿಯಾದ ಉತ್ತರ: ಸಿ) ದೂದ್ ಗಂಗಾ  


 ಇವುಗಳನ್ನೂ ಓದಿ December 2021  

 ಇವುಗಳನ್ನೂ ಓದಿ 





















Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area