ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

01 December 2021 Daily Top-10 General Knowledge Question Answers in Kannada for All Competitive Exams

01 December 2021 Daily Top-10 General Knowledge Question Answers in Kannada for All Competitive Exams

Daily Top-10 General Knowledge Question Answers in Kannada for All Competitive Exams www.edutubekannada.com



💥💥💥💥




01.  ನಾಲ್ಕನೇ ಬೌದ್ಧ ಸಮ್ಮೇಳನ ಕಾನಿಷ್ಕನ ಆಳ್ವಿಕೆಯ ಅವಧಿಯಲ್ಲಿ ಕಾಶ್ಮೀರದಲ್ಲಿ ಜರುಗಿತು, ಆಗ ಅದರ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿದ್ದವರು ಯಾರು?
ಎ) ಮಹಾಕಶ್ಯಪ ಮತ್ತು ಅಶ್ವಘೋಷ
ಬಿ) ಪಾರ್ಶ್ವ ಮತ್ತು ನಾಗಾರ್ಜುನ
ಸಿ) ನಾಗಾರ್ಜುನ ಮತ್ತು ಶೂದ್ರಕ
ಡಿ) ವಸುಮಿತ್ರ ಮತ್ತು ಅಶ್ವಘೋಷ 

ಸರಿಯಾದ ಉತ್ತರ: ಡಿ) ವಸುಮಿತ್ರ ಮತ್ತು ಅಶ್ವಘೋಷ 



2. ಅಲ್ಯುಮಿನಿಯಮ್ ಗೋಳವನ್ನು 100° ನಲ್ಲಿ ನೀರಿನಲ್ಲಿ ಮುಳುಗಿಸಿದರೆ, ಗೋಳದ ತಾಪವನ್ನು ಅಧಿಕಗೊಳಿಸಿದರೆ, ಮೇಲ್ಮುಖ ಒತ್ತಡವು?
ಎ) ಹೆಚ್ಚಾಗುತ್ತದೆ
ಬಿ) ಕಡಿಮೆಯಾಗುತ್ತದೆ
ಸಿ) ಅಷ್ಟೇ ಇರುತ್ತದೆ
ಡಿ) ಮೇಲಿನ ಯಾವುದೂ ಅಲ್ಲ

ಸರಿಯಾದ ಉತ್ತರ: ಬಿ) ಕಡಿಮೆಯಾಗುತ್ತದೆ 



03. ಈ ಕೆಳಗಿನವುಗಳಲ್ಲಿ ಯಾವುದು ದ್ರವ್ಯ ಹೊಂದಾಣಿಕೆ ಸೌಲಭ್ಯದಲ್ಲಿ (LAP) ಬಳಕೆಯಾಗುತ್ತದೆ?
1) ರೆಪೊದರ
2) ರಿವರ್ಸ್ ರೆಪೊದರ
3) ನಗದು ಮೀಸಲು ಅನುಪಾತ
ಎ) 1 ಮತ್ತು 2
ಬಿ) 1 ಮತ್ತು 3
ಸಿ) 2 ಮತ್ತು 3 
ಡಿ) 1, 2 ಮತ್ತು 3

ಸರಿಯಾದ ಉತ್ತರ: ಎ) 1 ಮತ್ತು 2 




4. ಯಾವ ಲೋಕಸಭೆಯ ಅಧಿಕಾರಾವಧಿ ಸುಮಾರು 6 ವರ್ಷಗಳಾಗಿತ್ತು?
ಎ) 7ನೇ
ಸಿ) 11ನೇ
ಬಿ) 5ನೇ
ಡಿ) 13ನೇ

ಸರಿಯಾದ ಉತ್ತರ: ಸಿ) 11ನೇ





5. ಈ ಕೆಳಗಿನವುಗಳಲ್ಲಿ ಯಾವುದು ಪೇಪರ್‌ಗೋಲ್ಸ್ ಎಂದು ಕರೆಯಲ್ಪಡುತ್ತದೆ?
ಎ) ಸರ್ಕಾರಿ ಬಾಂಡ್
ಬಿ) ಯುಎಸ್ ಡಾಲರ್
ಸಿ) ದೇಶೀಯ ನಾಣ್ಯಗಳು
ಡಿ) ವಿಶೇಷ ಡ್ರಾಯಿಂಗ್ ಹಕ್ಕುಗಳು

ಸರಿಯಾದ ಉತ್ತರ: ಡಿ) ವಿಶೇಷ ಡ್ರಾಯಿಂಗ್ ಹಕ್ಕುಗಳು 




6. ಭೂ ಆಡಳಿತದ ರೈತವಾರಿ ಪದ್ಧತಿಯಲ್ಲಿ
ಎ) ಜಮೀನ್ದಾರರು ತೆರಿಗೆ ಸಂಗ್ರಹಿಸುವ ಜವಾಬ್ದಾರಿಯನ್ನು ವಹಿಸಿಕೊಳ್ಳುವುದು.
ಬಿ) ಭೂ ಮಾಲೀಕರು ತೆರಿಗೆ ಪಾವತಿಸುವ ಜವಾಬ್ದಾರಿಯನ್ನು ವಹಿಸಿಕೊಳ್ಳುವುದು.
ಸಿ) ರೈತರು ನೇರವಾಗಿ ಬ್ರಿಟಿಷ್ ವಸಾಹತು ಸರ್ಕಾರಕ್ಕೆ ಭೂ ತೆರಿಗೆ ಪಾವತಿಸುವುದು.
ಡಿ) ರೈತರ ಒಡೆತನದ ಭೂಮಿಗೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ

ಸರಿಯಾದ ಉತ್ತರ: ಸಿ) ರೈತರು ನೇರವಾಗಿ ಬ್ರಿಟಿಷ್ ವಸಾಹತು ಸರ್ಕಾರಕ್ಕೆ ಭೂ ತೆರಿಗೆ ಪಾವತಿಸುವುದು. 




7. ಈ ಕೆಳಗಿನವುಗಳಲ್ಲಿ 42ನೇ ಸಾಂವಿಧಾನಿಕ ತಿದ್ದುಪಡಿ ಕಾಯಿದೆಯಡಿ ಪ್ರಸ್ತಾವನೆಯಲ್ಲಿ ಯಾವ ಪದವನ್ನು ಸೇರಿಸಲಾಗಿಲ್ಲ?
ಎ) ಜಾತ್ಯತೀತ 
ಬಿ) ಸಮಾಜವಾದಿ
ಸಿ) ಉದಾರವಾದಿ
ಡಿ) ಸಮಗ್ರತೆ

ಸರಿಯಾದ ಉತ್ತರ: ಸಿ) ಉದಾರವಾದಿ 




8. ಪರಮಾಣು ಸಂಖ್ಯೆ 99 ಇರುವ ಮೂಲವಸ್ತುವಿಗೆ ಈ ಪ್ರಸಿದ್ಧ ವಿಜ್ಞಾನಿಯ ಹೆಸರಿಡಲಾಗಿದೆ?
ಎ) ಅಲ್ಬರ್ಟ್ ಐನ್‌ಸ್ಟೀನ್
ಬಿ) ಐಸಾಕ್ ನ್ಯೂಟನ್
ಸಿ) ಸ್ಟೀಫನ್ ಹಾಕಿಂಗ್
ಡಿ) ಚಾರ್ಲ್ಸ್ ಡಾರ್ವಿನ್

ಸರಿಯಾದ ಉತ್ತರ: ಎ) ಅಲ್ಬರ್ಟ್ ಐನ್‌ಸ್ಟೀನ್ 




9. 1. ಪಟ್ಟಿ-1 ಮತ್ತು ಪಟ್ಟಿ-2ನ್ನು ಹೊಂದಿಸಿ ಬರೆಯಿರಿ
1. ತಲೆದಂಡ ಎ. ಕವನ ಸಂಕಲನ
2. ಬಂಡಾಯ ಬಿ. ಕಾದಂಬರಿ
3. ಅದಲು ಬದಲು ಸಿ, ಪ್ರವಾಸ ಕಥನ
4. ಹಸಿರು ಹೊನ್ನು ಡಿ. ನಾಟಕ
ಆಯ್ಕೆಗಳು
ಎ) 1-ಡಿ, 2-ಸಿ, 3-ಎ, 4-ಬಿ
ಬಿ) 1-ಸಿ, 2-ಎ, 3-ಬಿ, 4-ಡಿ
ಸಿ) 1-ಬಿ, 2-ಸಿ, 3-ಎ, 4-ಡಿ
ಡಿ) 1-ಡಿ, 2-ಬಿ, 3-ಎ, 4-ಸಿ

ಸರಿಯಾದ ಉತ್ತರ: ಡಿ) 1-ಡಿ, 2-ಬಿ, 3-ಎ, 4-ಸಿ   




10.  ಕಮಲಾದೇವಿ ಚಟ್ಟೋಪಾಧ್ಯಾಯ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿಯನ್ನು ಯಾವ ಕ್ಷೇತ್ರಕ್ಕಾಗಿ ಕೊಡಲಾಯಿತು?
ಎ) ಸಾರ್ವಜನಿಕ ಸೇವೆ
ಬಿ) ಸಮಾಜ ಸೇವೆ
ಸಿ) ನಾಗರಿಕ ಸೇವೆ
ಡಿ) ಶಿಕ್ಷಣ 

ಸರಿಯಾದ ಉತ್ತರ: ಬಿ) ಸಮಾಜ ಸೇವೆ 


 ಇವುಗಳನ್ನೂ ಓದಿ December 2021  

 ಇವುಗಳನ್ನೂ ಓದಿ 





















Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area