05 December 2021 Daily Top-10 General Knowledge Question Answers in Kannada for All Competitive Exams
01.  ಎಲ್ಲ ಕಶೇರುಕಗಳು ಸಾಮಾನ್ಯವಾಗಿ ಈ ಕೆಳಗಿನವುಗಳಲ್ಲಿ ಯಾವುದನ್ನು ಹೊಂದಿರುತ್ತವೆ 
ಎ) ಅವು ಶೀತರಕ್ತ ಜೀವಿಗಳಾಗಿರುತ್ತವೆ.
ಬಿ) ಅವು ಅಂತರಿಕ ಅಸ್ತಿಪಂಜರ ಹೊಂದಿರುತ್ತವೆ
ಸಿ) ಅವು ಬೆನ್ನು ಮೂಳೆ ಹೊಂದಿರುತ್ತವೆ
ಡಿ) ಅವು ಅಂತರಿಕ ಅಸ್ತಿ ಪಂಜರ ಮತ್ತು ಬೆನ್ನುಮೂಳೆಯನ್ನು ಹೊಂದಿರುತ್ತವೆ
ಸರಿಯಾದ ಉತ್ತರ: ಸಿ) ಅವು ಬೆನ್ನು ಮೂಳೆ ಹೊಂದಿರುತ್ತವೆ
2. ಮಾನವನ ದೇಹದ ಅತಿ ದೊಡ್ಡ ಮಾಂಸಖಂಡ ಯಾವುದು?
ಎ) ಫಿಮರ್ 
ಬಿ) ಗ್ಲುಟಿಯಶ್ ಮ್ಯಾಕ್ಸ್ಮಾಸ್
ಸಿ) ಸ್ಟೆಪಿಡಸ್ 
ಡಿ) ಯಾವುದು ಅಲ್ಲ
ಸರಿಯಾದ ಉತ್ತರ: ಬಿ) ಗ್ಲುಟಿಯಶ್ ಮ್ಯಾಕ್ಸ್ಮಾಸ್
03. ನಿಕೋಟಿನ್ ಅಸಿಡ್ ಕೊರತೆಯು ಮನುಷ್ಯರಲ್ಲಿ ಯಾವ ಖಾಯಿಲೆಯನ್ನು ಉಂಟುಮಾಡುತ್ತದೆ.
ಎ) ಪೆಲಿಗ್ರಾ
ಬಿ) ಗಂಟಲುಮಾರಿ
ಸಿ) ಕ್ಯಾನ್ಸರ್
ಡಿ) ಅನಿಮಿಯ
ಸರಿಯಾದ ಉತ್ತರ: ಎ) ಪೆಲಿಗ್ರಾ
4. ಆಮ್ಲ ಮಳೆಗೆ ಮುಖ್ಯಕಾರಣ ಯಾವುದು?
ಎ) ನೀರಿನ ಮಾಲಿನ್ಯ
ಬಿ) ವಾಯುಮಾಲಿನ್ಯ
ಸಿ) ಮಣ್ಣಿನ ಮಾಲಿನ್ಯ
ಡಿ) ಮೇಲಿನ ಎಲ್ಲವೂ
ಸರಿಯಾದ ಉತ್ತರ: ಬಿ) ವಾಯುಮಾಲಿನ್ಯ
5. ಭೂಪಾಲ್ ಅನಿಲ ದುರಂತಕ್ಕೆ ಕಾರಣವಾದ ಅನಿಲ ಯಾವುದು?
ಎ) ಮಿಥೆನ್
ಬಿ) ಮಿಥೈಲ್ ಐಸೊಸೈನೇಟ್
ಸಿ) ಗಂಧಕದ ಡಯಾಕ್ಸೆಡ್
ಡಿ) ಎಲ್ಲವೂ
ಸರಿಯಾದ ಉತ್ತರ: ಬಿ) ಮಿಥೈಲ್ ಐಸೊಸೈನೇಟ್
6. ವಾತಾವರಣದ ತಾಪಮಾನ ಈ ಕೆಳಕಂಡ ಯಾವ ವಿಭಾಗದಲ್ಲಿ ಕಡಿಮೆಯಾಗುತ್ತದೆ?
ಎ) ಭೂಮಿಯಿಂದ ಸ್ಟ್ರಾಟೋಪಸ್‌ನವರೆಗೆ
ಬಿ) ಸ್ಟ್ರಾಟೋಪಾಸ್‌ನಿಂದ ಮಿಸೊಪಾಸ್‌ನವರೆಗೆ
ಸಿ) ಮಿಸೊಪಾಸ್‌ನಿಂದ ಥರ್ಮಾಸ್ಪಿಯರ್‌ನವರೆಗೆ
ಡಿ) ಥರ್ಮಾಸ್ಟಪಿಯರ್‌ನಿಂದ ಐಯೋನೂಸ್ಪಿಯರ್‌ನವರೆಗೆ
ಸರಿಯಾದ ಉತ್ತರ: ಬಿ) ಸ್ಟ್ರಾಟೋಪಾಸ್‌ನಿಂದ ಮಿಸೊಪಾಸ್‌ನವರೆಗೆ
7. ಅಪಾಯದಲ್ಲಿರುವ ಪ್ರಬೇಧಗಳನ್ನು ಈ ಕೆಳಗಿನ ಪುಸ್ತಕದಲ್ಲಿ ದಾಖಲಿಸಲಾಗುತ್ತದೆ.
ಎ) ರೆಡ್ ಡೇಟಾಬುಕ್
ಬಿ) ಎಲ್ಲೊ ಡೇಟಾಬುಕ್
ಸಿ) ಹೆರ್ಬೇರಿಯಂ
ಡಿ) ಗ್ರೀನ್ ಡೇಟಾಬುಕ್
ಸರಿಯಾದ ಉತ್ತರ: ಎ) ರೆಡ್ ಡೇಟಾಬುಕ್
8. ಭತ್ತದ ಗದ್ದೆಯ ಮೂಲದಿಂದಾಗುವ ಮುಖ್ಯ ಮಾಲಿನ್ಯಕಾರಕ
ಎ) Co
ಬಿ) Co2
ಸಿ) CH4
ಡಿ) HNO3
ಸರಿಯಾದ ಉತ್ತರ: ಎ) ಬೇರಿಂಗ್ ಜಲಸಂಧಿ
9. ನ್ಯಾಯ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಆದರ್ಶಗಳನ್ನು ಈ ಕೆಳಗಿನ ಯಾವ ರಾಷ್ಟ್ರದಿಂದ ತೆಗೆದುಕೊಳ್ಳಲಾಗಿದೆ?
ಎ) ಫ್ರಾನ್ಸ್
ಬಿ) ರಷ್ಯಾ
ಸಿ) ಯುಕೆ
ಡಿ) ಅಮೆರಿಕ
ಸರಿಯಾದ ಉತ್ತರ: ಸಿ) ಯುಕೆ
10.  'ಉರುಳುವ ಯೋಜನೆ' ಯನ್ನು ಪರಿಚಯಿಸಿದವರು
ಎ) ಎ.ಸ್ಯಾಮುಎಲ್ಸೆನ
ಬಿ) ಜಿ. ಮಿರ್ಡಾಲ್
ಸಿ) ಆರ್. ನರ್ಕ್ಸೆ
ಡಿ) ಡಬ್ಲ್ಯು. ಎ. ಲೆವಿಸ್
ಸರಿಯಾದ ಉತ್ತರ: ಬಿ) ಜಿ. ಮಿರ್ಡಾಲ್
 

 
 .webp) 
 
 
 
 
 
%20%E0%B2%98%E0%B2%9F%E0%B3%8D%E0%B2%9F%E0%B2%BF%E0%B2%B5%E0%B2%BE%E0%B2%B3%E0%B2%AF%E0%B3%8D%E0%B2%AF%E0%B2%A8%20%E0%B2%B5%E0%B2%9A%E0%B2%A8%E0%B2%97%E0%B2%B3%E0%B3%81%20%E0%B2%B8%E0%B2%82%E0%B2%AA%E0%B3%82%E0%B2%B0%E0%B3%8D%E0%B2%A3%20%E0%B2%A8%E0%B3%8B%E0%B2%9F%E0%B3%8D%E0%B2%B8%E0%B3%8D%20Karnataka%201st%20PUC%20B)%20Ghattivalayyana%20Vachanagalu%20Complete%20Notes%20in%20Kannada%20copy.webp) 
![ಕನ್ನಡ ವ್ಯಾಕರಣ ಪಿಡಿಎಫ್ ಡೌನಲೋಡ್ ಮಾಡಿಕೊಳ್ಳಿ  [PDF] Kannada Grammar for KPSC, FDA, SDA, PSI, PC, PDO, TET CET PDF Download Now ಕನ್ನಡ ವ್ಯಾಕರಣ ಪಿಡಿಎಫ್ ಡೌನಲೋಡ್ ಮಾಡಿಕೊಳ್ಳಿ  [PDF] Kannada Grammar for KPSC, FDA, SDA, PSI, PC, PDO, TET CET PDF Download Now](https://blogger.googleusercontent.com/img/b/R29vZ2xl/AVvXsEjJti0CrF9L7Q_6cu-L_kpBCqXdOm21IpR5TnemVk_B2g6kBXQZ8vyg7edIbvK1kIG00yCLQLfyD1gb3IEjgeApF1RmLLjDyPJQlaBk0akeTCqcoTm-XkP_30Bbmcpmn-tw_aESqFZ_9mnq/s72-w253-c-h400/Screenshot_2021-07-15-17-08-57-82.webp) 
 
%20%E0%B2%85%E0%B2%B2%E0%B3%8D%E0%B2%B2%E0%B2%AE%E0%B2%AA%E0%B3%8D%E0%B2%B0%E0%B2%AD%E0%B3%81%20%E0%B2%B0%E0%B2%B5%E0%B2%B0%20%E0%B2%B5%E0%B2%9A%E0%B2%A8%E0%B2%97%E0%B2%B3%E0%B3%81%20%E0%B2%B8%E0%B2%82%E0%B2%AA%E0%B3%82%E0%B2%B0%E0%B3%8D%E0%B2%A3%20%E0%B2%A8%E0%B3%8B%E0%B2%9F%E0%B3%8D%E0%B2%B8%E0%B3%8D%20Karnataka%201st%20PUC%20A)%20Allamaprabhu%20Vachanagalu%20Complete%20Notes%20in%20Kannada.webp) 
![[PDF] Psychology Short Key Points Notes in Kannada For TET, CTET, GPSTR, and HSTR Exam Download Now [PDF] Psychology Short Key Points Notes in Kannada For TET, CTET, GPSTR, and HSTR Exam Download Now](https://blogger.googleusercontent.com/img/b/R29vZ2xl/AVvXsEhpE9V81SLi-psDAEfcPpivIBuPxgQxxlqnNbWUWEdbhpzOukBxbJjzIi-cMESabx2ueHu9NmCyGKDOzMupd-TUfWzHuHcRow7ZR6cn4VGYKhqSX_AnyUI3D4ZMAeVKojg5Dp9Gd1CBVbjpTlhanvavnQCOuCsM24InKQOwD9UWUTAQSGO9lg3rl0HeaA/s72-w640-c-h520/%5BPDF%5D%20Edutube%20Kannada%20Special%20Educational%20Psychology%20Short%20Notes%20in%20Kannada%20For%20TET,%20CTET,%20GPSTR,%20and%20HSTR%20Exam%20Download%20Now.webp) 
.webp) 
 
![[PDF] Karnataka TET 2014 All Paper-1 And Paper-2  Previous Question Papers And Model Question Papers With Answers PDF Download Now [PDF] Karnataka TET 2014 All Paper-1 And Paper-2  Previous Question Papers And Model Question Papers With Answers PDF Download Now](https://blogger.googleusercontent.com/img/b/R29vZ2xl/AVvXsEh_L-Ml53ad-lvEaFnsm_zDPwhvVjLJg1s36zCWkC57jnKe_eirrNplEzM-BYGk6op3PgTUSfXZbbSR3ocgqYyr0hjY3CC79-0P0bGkFXQXJNmEBi19hgTlGTYMr5VgRot7Aei03BntImbw/s72-w400-c-h325/TET+2014+All+Old+Question+Papers+and+Model+Question+Papers+for+Both+Paper-1+and+Paper-2+%2528www.edutubekannada.com%2529.webp) 
 
.webp) 
![[PDF] Psychology Short Key Points Notes in Kannada For TET,  GPSTR, and HSTR Exam Download Now](https://blogger.googleusercontent.com/img/b/R29vZ2xl/AVvXsEhpE9V81SLi-psDAEfcPpivIBuPxgQxxlqnNbWUWEdbhpzOukBxbJjzIi-cMESabx2ueHu9NmCyGKDOzMupd-TUfWzHuHcRow7ZR6cn4VGYKhqSX_AnyUI3D4ZMAeVKojg5Dp9Gd1CBVbjpTlhanvavnQCOuCsM24InKQOwD9UWUTAQSGO9lg3rl0HeaA/w680/%5BPDF%5D%20Edutube%20Kannada%20Special%20Educational%20Psychology%20Short%20Notes%20in%20Kannada%20For%20TET,%20CTET,%20GPSTR,%20and%20HSTR%20Exam%20Download%20Now.webp) 
 
 
 
No comments:
Post a Comment
If you have any doubts please let me know