ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

10 December 2021 Daily Top-10 General Knowledge Question Answers in Kannada for All Competitive Exams

10 December 2021 Daily Top-10 General Knowledge Question Answers in Kannada for All Competitive Exams

Daily Top-10 General Knowledge Question Answers in Kannada for All Competitive Exams www.edutubekannada.com



💥💥💥💥




01.  ಒಂದು ಸಾಲಿನಲ್ಲಿ 56 ಜನ ವಿದ್ಯಾರ್ಥಿಗಳಿದ್ದಾರೆ. ರಾಜು ಆ ಸಾಲಿನ ಕೊನೆಯಿಂದ 23ನೇ ಸ್ಥಾನದಲ್ಲಿದ್ದಾನೆ. ಹಾಗಾದರೆ ಮೇಲಿನಿಂದ ಆತನ ಸ್ಥಾನವೆಷ್ಟು ?
ಎ) 23
ಬಿ) 44
ಸಿ) 33
ಡಿ) 34 

ಸರಿಯಾದ ಉತ್ತರ: ಡಿ) 34 



2.  ಅಮರ ಒಂದು ಕೆಲಸವನ್ನು 20 ದಿನಗಳಲ್ಲಿ, ರಾಜು ಅದೇ ಕೆಲಸವನ್ನು 30 ದಿನಗಳಲ್ಲಿ ಹಾಗೂ ನವೀನ ಅದೇ ಕೆಲಸವನ್ನು 60 ದಿನಗಳಲ್ಲಿ ಮಾಡಬಲ್ಲನು. ಹಾಗಾದರೆ ಅಮರ, ರಾಜು ಮತ್ತು ನವೀನ ಒಟ್ಟಿಗೆ ಸೇರಿ ಎಷ್ಟು ದಿನಗಳಲ್ಲಿ ಅದೇ ಕೆಲಸವನ್ನು ಮಾಡಬಲ್ಲರು ?
ಎ) 20 ದಿನ
ಬಿ) 25 ದಿನ
ಸಿ) 10 ದಿನ
ಡಿ) 15 ದಿನ

ಸರಿಯಾದ ಉತ್ತರ: ಸಿ) 10 ದಿನ   



03. ಒಂದು ತರಗತಿಯಲ್ಲಿರುವ 12 ವಿದ್ಯಾರ್ಥಿಗಳ ಸರಾಸರಿ ವಯಸ್ಸು 13 ವರ್ಷ ಆ ವಿದ್ಯಾರ್ಥಿಗಳೊಂದಿಗೆ ಒಬ್ಬ ಉಪನ್ಯಾಸಕರು ಬಂದು ಸೇರಿದರೆ ಸರಾಸರಿಯಲ್ಲಿ 1 ವರ್ಷ ಹೆಚ್ಚಾಗುತ್ತದೆ. ಹಾಗಾದರೆ ಬಂದು ಸೇರಿದ ಉಪನ್ಯಾಸಕರ ವಯಸ್ಸು ಎಷ್ಟು ?
ಎ) 52
ಬಿ) 84
ಸಿ) 26
ಡಿ) 32

ಸರಿಯಾದ ಉತ್ತರ: ಸಿ) 26




4. 400 ಮೀಟರ್ ಉದ್ದದ ಒಂದು ರೈಲು ಪ್ರತಿ ಗಂಟೆಗೆ 90 ಕಿ.ಮೀ. ವೇಗದಂತೆ ಕ್ರಮಿಸುತ್ತದೆ. ಹಾಗಾದರೆ ನಿಂತಿರುವ ಒಬ್ಬ ವ್ಯಕ್ತಿಯನ್ನು ದಾಟಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ. ?
ಎ) 25 ಸೆಕೆಂಡ್
ಬಿ) 16 ಸೆಕೆಂಡ್
ಸಿ) 40 ಸೆಕೆಂಡ್
ಡಿ) 30 ಸೆಕೆಂಡ್

ಸರಿಯಾದ ಉತ್ತರ: ಬಿ) 16 ಸೆಕೆಂಡ್ 





5. 6 ಗಂಟೆ 50 ನಿಮಿಷವಾಗಿರುವ ಒಂದು ಗಡಿಯಾರವನ್ನು ಕನ್ನಡಿಯ ಮುಂದೆ ಹಿಡಿದಾಗ ಕನ್ನಡಿಯಲ್ಲಿ ಸಮಯ ಎಷ್ಟಾದಂತೆ ಕಂಡುಬರುತ್ತದೆ ?
ಎ) 5 ಗಂಟೆ 10 ನಿಮಿಷ
ಬಿ) 12 ಗಂಟೆ 50 ನಿಮಿಷ
ಸಿ) 1 ಗಂಟೆ 10 ನಿಮಿಷ
ಡಿ) 10 ಗಂಟೆ 5 ನಿಮಿಷ 

ಸರಿಯಾದ ಉತ್ತರ: ಎ) 5 ಗಂಟೆ 10 ನಿಮಿಷ 




6. DELHI ಎಂಬ ಪದದಲ್ಲಿರುವ ಎಲ್ಲಾ ಅಕ್ಷರಗಳ ಕ್ರಮ ಯೋಜನೆ ಎಷ್ಟು ?
ಎ) 80
ಬಿ) 60
ಸಿ) 48
ಡಿ) 120 

ಸರಿಯಾದ ಉತ್ತರ: ಡಿ) 120 




7. ಭಾರತದಲ್ಲಿ ಸಿಬ್ಬರು ಖಡ್ಗವನ್ನು ಕೊಂಡೊಯ್ಯಲು ಅನುಮತಿಸಲಾಗಿದೆ. ಸಂವಿಧಾನದ ಯಾವ ಮೂಲಭೂತ ಹಕ್ಕುಗಳ ಅನ್ವಯ ಈ ಅನುಮತಿ ನೀಡಲಾಗಿದೆ ?
ಎ) ಸ್ವಾತಂತ್ರದ ಹಕ್ಕು
ಬಿ) ಧಾರ್ಮಿಕ ಸ್ವಾತಂತ್ರದ ಹಕ್ಕು
ಸಿ) ಜೀವನ ಹಕ್ಕು
ಡಿ) ಇವು ಯಾವುವು ಅಲ್ಲ 

ಸರಿಯಾದ ಉತ್ತರ: ಬಿ) ಧಾರ್ಮಿಕ ಸ್ವಾತಂತ್ರದ ಹಕ್ಕು 



8. ಬಾಂಬೆ ಪ್ರೆಸಿಡೆನ್ಸಿಯ ಅಸೋಸಿಯೇಶನ್ ಸ್ಥಾಪಿಸಿದವರು ಯಾರು ?
ಎ) ದಾದಾಬಾಯಿ ನವರೋಜಿ
ಬಿ) ಸುರೇಂದ್ರನಾಥ ಬ್ಯಾನರ್ಜಿ
ಸಿ) ಆನಂದ ಮೋಹನ ಬೋಸ್
ಡಿ) ಪಿರೋಜ್ ಷಾ ಮೆಹ್ವಾ  

ಸರಿಯಾದ ಉತ್ತರ: ಡಿ) ಪಿರೋಜ್ ಷಾ ಮೆಹ್ವಾ 



9. 1938ರಲ್ಲಿ ಮೈಸೂರು ಕಾಂಗ್ರೆಸ್ ಅಸ್ತಿತ್ವಕ್ಕೆ ಬಂದಾಗ ಅದರ ಮೊದಲ ಅಧ್ಯಕ್ಷರು ಯಾರಾಗಿದ್ದರು ?
ಎ) ಟಿ. ಸಿದ್ಧಲಿಂಗಯ್ಯ
ಬಿ) ಸಿದ್ಧಪ್ಪ ಕಂಬಳಿ
ಸಿ) ಹನುಮಂತರಾವ್ ದೇಶಪಾಂಡೆ
ಡಿ) ಗೋವಿಂದರಾವ್ ಯಾಳಗಿ 

ಸರಿಯಾದ ಉತ್ತರ: ಎ) ಟಿ. ಸಿದ್ಧಲಿಂಗಯ್ಯ   




10.  ಕೆಳಗಿನ ಯಾವ ವ್ಯಕ್ತಿಯನ್ನು ಉತ್ತರ ಭಾರತದ ಕಂದಾಯ ವ್ಯವಸ್ಥೆಯ ಜನಕ' ಎನ್ನುವರು?
ಎ) ಹೋಲ್ಡ್ ಮೆಕೆಂಜಿ
ಬಿ) ಮಾರ್ಟಿನ್ ಬರ್ಡ್ಸ್
ಸಿ) ಬರ್ಕ್ನ್ ಹೆಡ್
ಡಿ) ಅಲೆಕ್ಸಾಂಡರ್ ರಿಡ್

ಸರಿಯಾದ ಉತ್ತರ: ಬಿ) ಮಾರ್ಟಿನ್ ಬರ್ಡ್ಸ್ 


 ಇವುಗಳನ್ನೂ ಓದಿ December 2021  







 ಇವುಗಳನ್ನೂ ಓದಿ 





















Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area