ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

04 December 2021 Daily Top-10 General Knowledge Question Answers in Kannada for All Competitive Exams

04 December 2021 Daily Top-10 General Knowledge Question Answers in Kannada for All Competitive Exams

Daily Top-10 General Knowledge Question Answers in Kannada for All Competitive Exams www.edutubekannada.com



💥💥💥💥




01.  ಬಸವಣ್ಣನವರ ಐಕ್ಯ ಸ್ಥಳ ಕೂಡಲಸಂಗಮ ಇಲ್ಲಿ ಯಾವ ನದಿಗಳು ಕೂಡುತ್ತವೆ. ಅದಕ್ಕಾಗಿ ಇದಕ್ಕೆ ಕೂಡಲ ಸಂಗಮ ಎಂಬ ಹೆಸರು ಬಂದಿದೆ?
ಎ) ತುಂಗಭದ್ರ ಮತ್ತು ಕೃಷ್ಣ
ಬಿ) ಮಲಪ್ರಭ ಮತ್ತು ಕೃಷ್ಣ 
ಸಿ) ತುಂಗ ಭದ್ರ ಮತ್ತು ಮಲಪ್ರಭ
ಡಿ) ಮಲಪ್ರಭ ಮತ್ತು ಘಟಪ್ರಭ

ಸರಿಯಾದ ಉತ್ತರ: ಬಿ) ಮಲಪ್ರಭ ಮತ್ತು ಕೃಷ್ಣ 



2. 'Flood of Fire' ಎಂಬುದು ಅಮಿತಾವ್ ಘೋಷ್ ಅವರ ಕೃತಿಯಾಗಿದೆ. ಹಾಗಾದರೆ, 'Fire on the Mountain' ಎಂಬುದು ಈ ಕೆಳಗಿನ ಯಾರ ಕೃತಿ?
ಎ) ಅರುಂಧತಿ ರಾಯ್
ಬಿ) ಅಟಲ್ ಬಿಹಾರಿ ವಾಜಪೇಯಿ
ಸಿ) ಅಮಿತ್ ಚೌಧರಿ
ಡಿ) ಅನಿತಾ ದೇಸಾಯಿ

ಸರಿಯಾದ ಉತ್ತರ: ಡಿ) ಅನಿತಾ ದೇಸಾಯಿ 



03. ಕಣಗಳು (Corpuscular) ಈ ಕೆಳಗಿನ ಯಾವುದರ ಚಿಕ್ಕ ಅಣುಗಳು?
ಎ) ಬೆಳಕು
ಸಿ) ತರಂಗಗಳು 
ಡಿ) ವಿಕಿರಣ
5) ಶಬ್ದ

ಸರಿಯಾದ ಉತ್ತರ: ಎ) ಬೆಳಕು 




4. 'ಚಿಲ್ಕಾ ಸರೋವರ ಇರುವುದು-
ಎ) ಒಡಿಶಾ
ಬಿ) ತಮಿಳುನಾಡು
ಸಿ) ಆಂಧ್ರ ಪ್ರದೇಶ
ಡಿ) ಕೇರಳ

ಸರಿಯಾದ ಉತ್ತರ: ಬಿ) ತಮಿಳುನಾಡು 





5. ರಾಷ್ಟ್ರಕೂಟ ಮನೆತನಕ್ಕೆ ಸಂಬಂಧಿಸಿದ ಕೆಳಗಿನ ಮಾಹಿತಿಗಳನ್ನು ಗಮನಿಸಿರಿ.
ಎ) ರಾಷ್ಟ್ರಕೂಟ ಮನೆತನದ ಸ್ಥಾಪಕ ಅಮೋಘವರ್ಷ.
ಬಿ) ಕುವಲಾಲ ಇವರ ರಾಜಧಾನಿಯಾಗಿತ್ತು.
ಸಿ) ಎಲ್ಲೋರಾದ ಕೈಲಾಸನಾಥ ದೇವಾಲಯ ಹಾಗೂ ಕನ್ನಡದ ಮೊದಲ ಗ್ರಂಥ ಕವಿರಾಜಮಾರ್ಗ ಇವು ಈ ಮನೆತನದ ಪ್ರಮುಖ ಕೊಡುಗೆಗಳು.
ಡಿ) ಅಮೋಘವರ್ಷನ ಆಸ್ಥಾನದಲ್ಲಿದ್ದ ಶ್ರೀವಿಜಯ 'ಕವಿರಾಜಮಾರ್ಗ' ಎಂಬ ಗ್ರಂಥವನ್ನು ರಚಿಸಿದನು.
ಸಂಕೇತಗಳ ಸಹಾಯದಿಂದ ಸರಿ ಆಯ್ಕೆ ಗುರುತಿಸಿರಿ.
ಎ) ಎ, ಬಿ ಮತ್ತು ಸಿ ಸರಿ
ಬಿ) ಎ, ಸಿ ಮತ್ತು ಡಿ ಸರಿ
ಸಿ) ಸಿ ಮತ್ತು ಡಿ ಮಾತ್ರ ಸರಿ
ಡಿ) ಎ, ಬಿ, ಸಿ ಮತ್ತು ಡಿ ಸರಿ

ಸರಿಯಾದ ಉತ್ತರ: ಸಿ) ಸಿ ಮತ್ತು ಡಿ ಮಾತ್ರ ಸರಿ 




6. 'ಸಂಸತ್ತಿನಲ್ಲಿ ಶೂನ್ಯ ವೇಳೆ' ಕುರಿತು ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ?
ಎ) ಶೂನ್ಯವೇಳೆಯು ಸಂಸತ್ತಿನ ಕಾರ್ಯವಿಧಾನಗಳ ಕ್ಷೇತ್ರದಲ್ಲಿ ಭಾರತೀಯ ಆವಿಷ್ಕಾರವಾಗಿದೆ ಮತ್ತು ಇದು 1962 ರಿಂದ ಅಸ್ತಿತ್ವದಲ್ಲಿದೆ.
ಬಿ) ಶೂನ್ಯವೇಳೆಯು ಸಂಸತ್ತಿನ ಸದಸ್ಯರು (ಸಂಸದರು) ತುರ್ತು ಸಾರ್ವಜನಿಕ ಪ್ರಾಮುಖ್ಯತೆಯ ಸಮಸ್ಯೆಗಳನ್ನು ಎತ್ತುವ ಸಮಯವಾಗಿದೆ.
ಸಿ) ಲೋಕಸಭೆಯು ಶೂನ್ಯವೇಳೆಯಿಂದ ಆರಂಭವಾಗುತ್ತದೆ
ಡಿ) ಮೇಲಿನ ಯಾವುದೂ ಅಲ್ಲ

ಸರಿಯಾದ ಉತ್ತರ: ಸಿ) ಲೋಕಸಭೆಯು ಶೂನ್ಯವೇಳೆಯಿಂದ ಆರಂಭವಾಗುತ್ತದೆ 




7. ಈ ಕೆಳಗಿನ ಘಟನೆಗಳನ್ನು ಅವುಗಳ ಸರಿಯಾದ ಕಾಲಾನುಕ್ರಮದಲ್ಲಿ ಬರೆಯಿರಿ.
ಎ) ರೌಲತ್ ಕಾಯ್ದೆ
ಬಿ) ದ್ವಿ-ಸದನ ಶಾಸಕಾಂಗ ಪರಿಚಯ
ಸಿ) ಬಂಗಾಳದ ವಿಭಜನೆ
ಡಿ) ಲಕ್ಕೋ ಒಪ್ಪಂದ
ಎ) 4 3 1 2
ಬಿ) 4 3 2 1
ಸಿ) 3 4 1 2
ಡಿ) 3 4 2 1

ಸರಿಯಾದ ಉತ್ತರ: ಸಿ) 3 4 1 2




8. ಈ ಕೆಳಗಿನ ಯಾವ ಜಲಸಂಧಿಯು ಉತ್ತರ ಅಮೆರಿಕವನ್ನು ಏಷ್ಯಾದಿಂದ ಪ್ರತ್ಯೇಕಿಸುತ್ತದೆ?
ಎ) ಬೇರಿಂಗ್ ಜಲಸಂಧಿ 
ಬಿ) ಕ್ಯಾಬೋಟ್ ಜಲಸಂಧಿ
ಸಿ) ಕ್ಯಾನ್ಸೊ ಜಲಸಂಧಿ
ಡಿ) ಸೇಬು ಜಲಸಂಧಿ

ಸರಿಯಾದ ಉತ್ತರ: ಎ) ಬೇರಿಂಗ್ ಜಲಸಂಧಿ 



9. ಸ್ನೆಲ್‌ನ ನಿಯಮ ಇದಕ್ಕೆ ಸಂಬಂಧಿಸಿದೆ.
ಎ) ಸ್ನಿಗ್ಧತೆ
ಬಿ) ದ್ರವಚಲನ ಶಾಸ್ತ್ರ
ಸಿ) ಮೇಲ್ಮೈ ಸೆಳೆತ
ಡಿ) ಬೆಳಕಿನ ವಕ್ರೀಭವನ

ಸರಿಯಾದ ಉತ್ತರ: ಎ) ಸ್ನಿಗ್ಧತೆ 




10.  ಉತ್ತರ ಪಥೇಶ್ವರ' ಎಂದು ಬಿರುದಾಂಕಿತನಾದ ಅರಸ
ಎ) ಪುಲಕೇಶಿ-2
ಬಿ) ಹರ್ಷವರ್ಧನ
ಸಿ) ಪ್ರಭಾಕರ
ಡಿ) ರಾಜ್ಯವರ್ಧನ

ಸರಿಯಾದ ಉತ್ತರ: ಬಿ) ಹರ್ಷವರ್ಧನ 


 ಇವುಗಳನ್ನೂ ಓದಿ December 2021  

 ಇವುಗಳನ್ನೂ ಓದಿ 





















Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area