ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

​06 December 2021 Daily Top-10 General Knowledge Question Answers in Kannada for All Competitive Exams

06 December 2021 Daily Top-10 General Knowledge Question Answers in Kannada for All Competitive Exams

Daily Top-10 General Knowledge Question Answers in Kannada for All Competitive Exams www.edutubekannada.com



💥💥💥💥




01.  ಈ ಕೆಳಗಿನವರಲ್ಲಿ ಯಾರಿಗೆ ವಿಶ್ವದ ಮೊದಲ ನ್ಯಾಯ ವಿಜ್ಞಾನ ಪ್ರಯೋಗಾಲಯ ಸ್ಥಾಪಿಸಿದ ಕೀರ್ತಿ ಸಲ್ಲುತ್ತದೆ ?
ಎ) ಮ್ಯಾಥೀವ್ ಓರಿಫಿಲ್ಲಾ
ಬಿ) ಇ.ಆರ್‌. ಹೆನ್ರಿ
ಸಿ) ಎಡ್ಮಂಡ್ ಲೋಕಾರ್ಡ್
ಡಿ) ಕರ್ನಲ್ ಕ್ಯಾಲ್ವಿನ್ ಗೊಡಾರ್ಡ್

ಸರಿಯಾದ ಉತ್ತರ: ಸಿ) ಎಡ್ಮಂಡ್ ಲೋಕಾರ್ಡ್  



2. ನ್ಯಾಯ ವಿಜ್ಞಾನ ಅಧ್ಯಯನದ ಶಾಖೆಗಳಲ್ಲಿ ಗಾಳಿಯಲ್ಲಿ ಗುಂಡಿನ ಚಲನೆಯ ಅಧ್ಯಯನವನ್ನು ಮಾಡುವ ಇತರೆ ಅಧ್ಯಯನ ವಿಷಯವನ್ನು ಏನೆಂದು ಕರೆಯುತ್ತಾರೆ
ಎ) ನ್ಯಾಯ ವೈಜ್ಞಾನಿಕ ವಾಯುಚಲನಾ ಶಾಸ್ತ್ರ
ಬಿ) ನ್ಯಾಯ ವೈಜ್ಞಾನಿಕ ಅಗ್ನ್ಯಾಸ್ತ್ರ
ಸಿ) ನ್ಯಾಯ ವೈಜ್ಞಾನಿಕ ಜೀವಶಾಸ್ತ್ರ
ಡಿ) ನ್ಯಾಯ ವೈಜ್ಞಾನಿಕ ಮನಃಶಾಸ್ತ್ರ

ಸರಿಯಾದ ಉತ್ತರ: ಬಿ) ನ್ಯಾಯ ವೈಜ್ಞಾನಿಕ ಅಗ್ನ್ಯಾಸ್ತ್ರ 



03. ಸುಳ್ಳು ಪತ್ತೆ ಯಂತ್ರವನ್ನು ಮತ್ತೊಂದು ಹೆಸರಿನಿಂದಲೂ ಕರೆಯುತ್ತಾರೆ
ಎ) ಪಾಲಿಗ್ರಾಫ್
ಬಿ) ಪಾಲಿಗಾನ್
ಸಿ) ಪೈ ಕಾರ್ಡ್
ಡಿ) ಆವರ್ತನ ಬಹುಭುಜ ರೇಖಾಚಿತ್ರ

ಸರಿಯಾದ ಉತ್ತರ: ಎ) ಪಾಲಿಗ್ರಾಫ್ 




4. ಈ ಕೆಳಕಂಡವರಲ್ಲಿ ಯಾರು ಒಬ್ಬ “ಬ್ರೈನ್ ಬೆರಳುಮುದ್ರೆ ವಿಜ್ಞಾನ' ದ ಮೂಲಪುರುಷ ?
ಎ) ಫಾರ್ ವೆಲ್
ಬಿ) ಫ್ರೀಮನ್
ಸಿ) ಫ್ರೀಮ್ಯಾಸನ್
ಡಿ) ಪೆಗ್ರಿ ಮ್ಯಾಸನ್

ಸರಿಯಾದ ಉತ್ತರ: ಎ) ಫಾರ್ ವೆಲ್ 





5. ಅಪರಾಧ ದೃಶ್ಯಾವಳಿಯ ಶೋಧನೆಯಲ್ಲಿ ಈ ಕೆಳಗಿನವುಗಳಲ್ಲಿ ಯಾವುದು ಶೋಧನಾ ವಿಧಾನವಲ್ಲ ?
ಎ) ಸುರುಳಿ ವಿಧಾನ
ಬಿ) ಗ್ರಿಡ್ ವಿಧಾನ
ಸಿ) ಲೂಪ್ ಅಥವಾ ವಂಕಿ ವಿಧಾನ
ಡಿ) ರೇಡಿಯಲ್ ವಿಧಾನ

ಸರಿಯಾದ ಉತ್ತರ: ಸಿ) ಲೂಪ್ ಅಥವಾ ವಂಕಿ ವಿಧಾನ 




6. ಒಂದು ಅಪರಾಧ ದೃಶ್ಯದಲ್ಲಿ ದೊರಕಿದ ತುಂಡಾದ ಉಪಕರಣವನ್ನು ನ್ಯಾಯ ವಿಜ್ಞಾನ ಪ್ರಯೋಗಾಲಯದ ಯಾವ ವಿಭಾಗದಲ್ಲಿ ಪರೀಕ್ಷಿಸುತ್ತಾರೆ ?
ಎ) ಭೌತಿಕ ವಿಭಾಗ
ಬಿ) ಜೀವಶಾಸ್ತ್ರೀಯ ವಿಭಾಗ
ಸಿ) ಮರಗೆಲಸ ವಿಭಾಗ
ಡಿ) ಒಂದು ಸುಳಿವು ಆಗಿ ಬಳಸುವುದೇ ಇಲ್ಲ

ಸರಿಯಾದ ಉತ್ತರ: ಎ) ಭೌತಿಕ ವಿಭಾಗ 




7. ವಿಸ್ತ್ರತವಾಗಿ ವಿಶ್ಲೇಷಣೆ ಮಾಡಬಹುದಾದ ಉಸಿರಾಟದ ರೇಖಾಚಿತ್ರ ದಾಖಲೆಯನ್ನು ಪಡೆಯಲು ನಾವು ಉಪಯೋಗಿಸುವುದು
ಎ) ಹಿಸ್ಟೋಗ್ರಾಂ
ಬಿ) ನ್ಯೂಮೋಗ್ರಾಫ್
ಸಿ) ಪಾಲಿಗ್ರಾಫ್
ಡಿ) ಪಾಲಿಗಾನ್

ಸರಿಯಾದ ಉತ್ತರ: ಬಿ) ನ್ಯೂಮೋಗ್ರಾಫ್ 




8. ಸರಣಿ ಹಂತಕರ ನಮೂನೆಗಳಾದ ವಿಷನರಿ, ಮಿಷನರಿ, ಪವರ್‌ ಅಥವಾ ಕಂಟ್ರೋಲ್ ಮತ್ತು ಹೆಡೊನಿಸ್ಟಿಕ್ ಎಂಬಂತಹ ನಮೂನೆಗಳನ್ನು ಈ ಕೆಳಕಂಡವುಗಳಲ್ಲಿ ಯಾರು ನೀಡಿದರು ?
ಎ) ಶಾ ಮತ್ತು ಮೆಕ್ ಕೆ
ಬಿ) ಶೆರ್ಲಾಕ್ ಹೋಮ್ಸ್ ಮತ್ತು ಡೋಯಲ್
ಸಿ) ಹೋಮ್ಸ್ ಮತ್ತು ಡಿ ಬರ್ಗರ್
ಡಿ) ರೋಬರ್ಟ್ ರೆಸ್ಲರ್

ಸರಿಯಾದ ಉತ್ತರ: ಸಿ) ಹೋಮ್ಸ್ ಮತ್ತು ಡಿ ಬರ್ಗರ್ 



9. ಪ್ರೋಗ್ರಾಮಿಂಗ್ ಭಾಷೆಯ ರಚನೆಯನ್ನು ಪತ್ತೆ ಮಾಡಲು ಸಹಾಯಕವಾದ ಪಾರ್ಸಿಂಗ್ ಎಂದೂ ಕರೆಯಲಾಗುವ ಹಂತ ಯಾವುದು ?
ಎ) ಸಿಂಟ್ಯಾಕ್ಸ್ ವಿಶ್ಲೇಷಣೆ ಹಂತ
ಬಿ) ಲೆಕ್ಸಿಕಲ್ ವಿಶ್ಲೇಷಣೆ ಹಂತ
ಸಿ) ಆಪ್ಟಿಮೈಸೇಶನ್ ಹಂತ
ಡಿ) ಇಂಟರ್‌ಮೀಡಿಯೇಟ್ ಕೋಡ್ ಜನರೇಶನ್ ಹಂತ

ಸರಿಯಾದ ಉತ್ತರ: ಎ) ಸಿಂಟ್ಯಾಕ್ಸ್ ವಿಶ್ಲೇಷಣೆ ಹಂತ 




10.  ಈ ಪೈಕಿ ಯಾವುದು ಸಿಂಕ್ರನೀಕರಣ ಕ್ರಿಯಾ ವಿನ್ಯಾಸವನ್ನು ಅಮೂರ್ತ ಮಾಹಿತಿ ವಿಧಗಳೊಂದಿಗೆ ಹಂಚಿಕೊಳ್ಳಲು ಒದಗಿಸುವುದು
ಎ) ಮಾನಿಟರ್‌ಗಳು
ಬಿ) ಸೆಮಾಫೋರ್‌ಗಳು
ಸಿ) ಕೌಂಟರುಗಳು
ಡಿ) ರಿಜಿಸ್ಟರುಗಳು

ಸರಿಯಾದ ಉತ್ತರ: ಎ) ಮಾನಿಟರ್‌ಗಳು 


 ಇವುಗಳನ್ನೂ ಓದಿ December 2021  

 ಇವುಗಳನ್ನೂ ಓದಿ 





















Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area