11 December 2021 Daily Top-10 General Knowledge Question Answers in Kannada for All Competitive Exams
01.  ತಮ್ಮ ಹೆಸರಿರುವ ನಾಣ್ಯಗಳನ್ನು ಮೊದಲು ಬಳಕೆಗೆ ತಂದ ಅರಸರು ಯಾರು?
ಎ) ಬ್ಯಾಕ್ಷಿಯನ್ನರು
ಬಿ) ಸ್ಟೇಕಿಯನ್ನರು
ಸಿ) ಮೌರ್ಯರು
ಡಿ) ಕುಷಾಣರು 
ಸರಿಯಾದ ಉತ್ತರ: ಡಿ) ಕುಷಾಣರು
2.  ಬ್ರಿಟನ್ ಆಡಳಿತ ಭಾರತದಲ್ಲಿ ಆಂಗ್ಲ ಭಾಷೆಯ ಅಳವಡಿಕೆಗೆ ಕಾರಣನಾದ ಗವರ್ನರ್ ಜನರಲ್?
ಎ) ಲಾರ್ಡ್ ರಿಪ್ಪನ್
ಬಿ) ಲಾರ್ಡ್ ಡಾಲ್‌ಹೌಸಿ
ಸಿ) ಲಾರ್ಡ್ ವಿಲಿಯಂ ಬೆಂಟಿಂಕ್
ಡಿ) ಲಾರ್ಡ್ ವೆಲ್ಲೆಸ್ಲಿ
ಸರಿಯಾದ ಉತ್ತರ: ಸಿ) ಲಾರ್ಡ್ ವಿಲಿಯಂ ಬೆಂಟಿಂಕ್
03. ತೋಡ ಪಂಗಡವು ಯಾವ ಪ್ರದೇಶದಲ್ಲಿ ವಾಸಿಸುತ್ತಾರೆ?
ಎ) ರಾಜಸ್ತಾನ
ಬಿ) ಈಶಾನ್ಯ ಭಾರತ
ಸಿ) ವಾಯುವ್ಯ ಭಾರತ
ಡಿ) ನೀಲಗಿರಿ  
ಸರಿಯಾದ ಉತ್ತರ: ಡಿ) ನೀಲಗಿರಿ
4. “ಡ್ರಿಬಲ್” “ರೋಲ್ ಇನ್” “ಸ್ಕೂಪ್" ಎಂಬ ಪದಗಳು ಯಾವ ಕ್ರೀಡೆಗೆ ಸಂಬಂಧಿಸಿವೆ?
ಎ) ಫುಟ್ಬಾಲ್
ಬಿ) ಹಾಕಿ
ಸಿ) ಬ್ಯಾಡ್ಮಿಂಟನ್
ಡಿ) ಗಾಲ್ಫ್
ಸರಿಯಾದ ಉತ್ತರ: ಬಿ) ಹಾಕಿ
5. ಕೆಳಗಿನವುಗಳಲ್ಲಿ ತಪ್ಪಾದ ಜೋಡಣೆ
ಎ) ಡಿಸೆಂಬರ 10 – ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ
ಬಿ) ಆಗಸ್ಟ್ 12 - ಅಂತರಾಷ್ಟ್ರೀಯ ಯುವ ದಿನ
ಸಿ) ಸೆಪ್ಟೆಂಬರ್ 6 - ಓಝೋನ್ ದಿನ
ಡಿ) ಏಪ್ರಿಲ್ 2 - ಪೋಲೀಸ್ ಧ್ವಜ ದಿನ
ಸರಿಯಾದ ಉತ್ತರ: ಸಿ) ಸೆಪ್ಟೆಂಬರ್ 6 - ಓಝೋನ್ ದಿನ
6. ಮಂತ್ರಿಮಂಡಲವು ಸಾಮೂಹಿಕವಾಗಿ ರಾಜ್ಯ ವಿಧಾನಸಭೆಗೆ ಹೊಣೆಯಾಗಿದ್ದರೆ ವೈಯಕ್ತಿಕವಾಗಿ ಯಾರಿಗೆ ಹೊಣೆಯಾಗಿರುತ್ತಾರೆ?
ಎ) ಮುಖ್ಯಮಂತ್ರಿ
ಬಿ) ರಾಜ್ಯಪಾಲರು
ಸಿ) ಮತದಾರರಿಗೆ
ಡಿ) ವಿಧಾನಸಭೆಗೆ 
ಸರಿಯಾದ ಉತ್ತರ: ಬಿ) ರಾಜ್ಯಪಾಲರು
7. ವಿಧಾನ ಪರಿಷತ್ತಿನ ಸದಸ್ಯರ ಸಂಯೋಗದ ಕುರಿತು ತಪ್ಪಾದುದ್ದನ್ನು ಗುರ್ತಿಸಿ.
ಎ) 1/3 ರಷ್ಟು - ಸ್ಥಳೀಯ ಸಂಸ್ಥೆಗಳಿಂದ
ಬಿ) 1/3 ರಷ್ಟು — ವಿಧಾನಸಭೆ ಸದಸ್ಯರಿಂದ
ಸಿ) 1/12 ರಷ್ಟು ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳೆರಡರಿಂದ ಪ್ರತ್ಯೇಕವಾಗಿ
ಡಿ) 1/2 ರಷ್ಟು – ಕಲೆ, ವಿಜ್ಞಾನ, ಸಮಾಜಸೇವೆ ಮುಂತಾದ ಕ್ಷೇತ್ರಗಳಿಂದ 
ಸರಿಯಾದ ಉತ್ತರ: ಡಿ) 1/2 ರಷ್ಟು – ಕಲೆ, ವಿಜ್ಞಾನ, ಸಮಾಜಸೇವೆ ಮುಂತಾದ ಕ್ಷೇತ್ರಗಳಿಂದ
8. ವಿಧಾನ ಪರಿಷತ್ತೊಂದು ಸಾಮಾನ್ಯ ಮಸೂದೆಯನ್ನು ಒಟ್ಟಾಗಿ ಎಷ್ಟು ಕಾಲದವರೆಗೆ ತಡೆ ಹಿಡಿಯಬಹುದು?
ಎ) 14 ದಿನಗಳು
ಬಿ) ಒಂದು ತಿಂಗಳು
ಸಿ) 4 ತಿಂಗಳು
ಡಿ) ಆರು ತಿಂಗಳು  
ಸರಿಯಾದ ಉತ್ತರ: ಸಿ) 4 ತಿಂಗಳು
9. 1938ರಲ್ಲಿ ಮೈಸೂರು ಕಾಂಗ್ರೆಸ್ ಅಸ್ತಿತ್ವಕ್ಕೆ ಬಂದಾಗ ಅದರ ಮೊದಲ ಅಧ್ಯಕ್ಷರು ಯಾರಾಗಿದ್ದರು ?
ಎ) ಟಿ. ಸಿದ್ಧಲಿಂಗಯ್ಯ
ಬಿ) ಸಿದ್ಧಪ್ಪ ಕಂಬಳಿ
ಸಿ) ಹನುಮಂತರಾವ್ ದೇಶಪಾಂಡೆ
ಡಿ) ಗೋವಿಂದರಾವ್ ಯಾಳಗಿ 
ಸರಿಯಾದ ಉತ್ತರ: ಎ) ಟಿ. ಸಿದ್ಧಲಿಂಗಯ್ಯ
10.  ಅಧೀನ ನ್ಯಾಯಾಲಯಗಳಲ್ಲಿ ಸಿವಿಲ್ ನ್ಯಾಯಾಲಯಗಳ ಸರಿಯಾದ ಇಳಿಕೆ ಕ್ರಮ?
ಎ) ಜಿಲ್ಲಾ ಸಿವಿಲ್ ನ್ಯಾಯಾಲಯ - ಸಿವಿಲ್ ನ್ಯಾಯಾಧೀಶ ನ್ಯಾಯಾಲಯ - ಮುನ್ಸಿಫ್ ನ್ಯಾಯಾಲಯ
ಬಿ) ಮುನ್ಸಿಫ್ ನ್ಯಾಯಾಲಯ - ಜಿಲ್ಲಾ ಸಿವಿಲ್ ನ್ಯಾಯಾಲಯ ಸಿವಿಲ್ ನ್ಯಾಯಾಧೀಶ ನ್ಯಾಯಾಲಯ
ಸಿ) ಜಿಲ್ಲಾ ಸಿವಿಲ್ ನ್ಯಾಯಾಲಯ - ಮುನ್ಸಿಫ್ ನ್ಯಾಯಾಲಯ - ಸಿವಿಲ್ ನ್ಯಾಯಾಧೀಶ ನ್ಯಾಯಾಲಯ
ಡಿ) ಜಿಲ್ಲಾ ಸಿವಿಲ್ ನ್ಯಾಯಾಲಯ - ಮುನ್ಸಿಫ್ ನ್ಯಾಯಾಲಯ ಮಾತ್ರ
ಸರಿಯಾದ ಉತ್ತರ: ಎ) ಜಿಲ್ಲಾ ಸಿವಿಲ್ ನ್ಯಾಯಾಲಯ - ಸಿವಿಲ್ ನ್ಯಾಯಾಧೀಶ ನ್ಯಾಯಾಲಯ - ಮುನ್ಸಿಫ್ ನ್ಯಾಯಾಲಯ
 

 
 .webp) 
 
 
 
 
 
%20%E0%B2%98%E0%B2%9F%E0%B3%8D%E0%B2%9F%E0%B2%BF%E0%B2%B5%E0%B2%BE%E0%B2%B3%E0%B2%AF%E0%B3%8D%E0%B2%AF%E0%B2%A8%20%E0%B2%B5%E0%B2%9A%E0%B2%A8%E0%B2%97%E0%B2%B3%E0%B3%81%20%E0%B2%B8%E0%B2%82%E0%B2%AA%E0%B3%82%E0%B2%B0%E0%B3%8D%E0%B2%A3%20%E0%B2%A8%E0%B3%8B%E0%B2%9F%E0%B3%8D%E0%B2%B8%E0%B3%8D%20Karnataka%201st%20PUC%20B)%20Ghattivalayyana%20Vachanagalu%20Complete%20Notes%20in%20Kannada%20copy.webp) 
![ಕನ್ನಡ ವ್ಯಾಕರಣ ಪಿಡಿಎಫ್ ಡೌನಲೋಡ್ ಮಾಡಿಕೊಳ್ಳಿ  [PDF] Kannada Grammar for KPSC, FDA, SDA, PSI, PC, PDO, TET CET PDF Download Now ಕನ್ನಡ ವ್ಯಾಕರಣ ಪಿಡಿಎಫ್ ಡೌನಲೋಡ್ ಮಾಡಿಕೊಳ್ಳಿ  [PDF] Kannada Grammar for KPSC, FDA, SDA, PSI, PC, PDO, TET CET PDF Download Now](https://blogger.googleusercontent.com/img/b/R29vZ2xl/AVvXsEjJti0CrF9L7Q_6cu-L_kpBCqXdOm21IpR5TnemVk_B2g6kBXQZ8vyg7edIbvK1kIG00yCLQLfyD1gb3IEjgeApF1RmLLjDyPJQlaBk0akeTCqcoTm-XkP_30Bbmcpmn-tw_aESqFZ_9mnq/s72-w253-c-h400/Screenshot_2021-07-15-17-08-57-82.webp) 
 
%20%E0%B2%85%E0%B2%B2%E0%B3%8D%E0%B2%B2%E0%B2%AE%E0%B2%AA%E0%B3%8D%E0%B2%B0%E0%B2%AD%E0%B3%81%20%E0%B2%B0%E0%B2%B5%E0%B2%B0%20%E0%B2%B5%E0%B2%9A%E0%B2%A8%E0%B2%97%E0%B2%B3%E0%B3%81%20%E0%B2%B8%E0%B2%82%E0%B2%AA%E0%B3%82%E0%B2%B0%E0%B3%8D%E0%B2%A3%20%E0%B2%A8%E0%B3%8B%E0%B2%9F%E0%B3%8D%E0%B2%B8%E0%B3%8D%20Karnataka%201st%20PUC%20A)%20Allamaprabhu%20Vachanagalu%20Complete%20Notes%20in%20Kannada.webp) 
![[PDF] Psychology Short Key Points Notes in Kannada For TET, CTET, GPSTR, and HSTR Exam Download Now [PDF] Psychology Short Key Points Notes in Kannada For TET, CTET, GPSTR, and HSTR Exam Download Now](https://blogger.googleusercontent.com/img/b/R29vZ2xl/AVvXsEhpE9V81SLi-psDAEfcPpivIBuPxgQxxlqnNbWUWEdbhpzOukBxbJjzIi-cMESabx2ueHu9NmCyGKDOzMupd-TUfWzHuHcRow7ZR6cn4VGYKhqSX_AnyUI3D4ZMAeVKojg5Dp9Gd1CBVbjpTlhanvavnQCOuCsM24InKQOwD9UWUTAQSGO9lg3rl0HeaA/s72-w640-c-h520/%5BPDF%5D%20Edutube%20Kannada%20Special%20Educational%20Psychology%20Short%20Notes%20in%20Kannada%20For%20TET,%20CTET,%20GPSTR,%20and%20HSTR%20Exam%20Download%20Now.webp) 
.webp) 
 
![[PDF] Karnataka TET 2014 All Paper-1 And Paper-2  Previous Question Papers And Model Question Papers With Answers PDF Download Now [PDF] Karnataka TET 2014 All Paper-1 And Paper-2  Previous Question Papers And Model Question Papers With Answers PDF Download Now](https://blogger.googleusercontent.com/img/b/R29vZ2xl/AVvXsEh_L-Ml53ad-lvEaFnsm_zDPwhvVjLJg1s36zCWkC57jnKe_eirrNplEzM-BYGk6op3PgTUSfXZbbSR3ocgqYyr0hjY3CC79-0P0bGkFXQXJNmEBi19hgTlGTYMr5VgRot7Aei03BntImbw/s72-w400-c-h325/TET+2014+All+Old+Question+Papers+and+Model+Question+Papers+for+Both+Paper-1+and+Paper-2+%2528www.edutubekannada.com%2529.webp) 
 
.webp) 
![[PDF] Psychology Short Key Points Notes in Kannada For TET,  GPSTR, and HSTR Exam Download Now](https://blogger.googleusercontent.com/img/b/R29vZ2xl/AVvXsEhpE9V81SLi-psDAEfcPpivIBuPxgQxxlqnNbWUWEdbhpzOukBxbJjzIi-cMESabx2ueHu9NmCyGKDOzMupd-TUfWzHuHcRow7ZR6cn4VGYKhqSX_AnyUI3D4ZMAeVKojg5Dp9Gd1CBVbjpTlhanvavnQCOuCsM24InKQOwD9UWUTAQSGO9lg3rl0HeaA/w680/%5BPDF%5D%20Edutube%20Kannada%20Special%20Educational%20Psychology%20Short%20Notes%20in%20Kannada%20For%20TET,%20CTET,%20GPSTR,%20and%20HSTR%20Exam%20Download%20Now.webp) 
 
 
 
No comments:
Post a Comment
If you have any doubts please let me know