ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

Daily Top-10 General Knowledge Question Answers in Kannada for All Competitive Exams-11

Daily Top-10 General Knowledge Question Answers in Kannada for All Competitive Exams-11


Daily Top-10 General Knowledge Question Answers in Kannada for All Competitive Exams-10



💥💥💥💥




01. ಭಾರತದ ಮೊದಲ ಕ್ರಿಪ್ಟೋಕರೆನ್ಸಿ ಯುನಿಕಾರ್ನ್ ಯಾವುದು?
ಎ) ಕಾಯಿನ್ DCX
ಬಿ) ಎರುಡಿಟಸ್
ಸಿ) ಬ್ಲಾಕ್‌ಬಕ್
ಡಿ) ಆಫ್‌ಬಿಜಿನೆಸ್


ಸರಿಯಾದ ಉತ್ತರ : ಎ) ಕಾಯಿನ್ DCX 

02. ಈ ಕೆಳಗಿನವುಗಳಲ್ಲಿ ಯಾರು 2020ರ ಭುವನ ಸುಂದರಿ (ಮಿಸ್‌ಯೂನಿವರ್ಸ್) ಪಟ್ಟವನ್ನು ಪಡೆದಿದ್ದಾರೆ?
ಎ) ಜುಲಿಯಾ ಗಾಮಾ
ಬಿ) ಆಂಡ್ರಿಯಾ ಮೆಜಾ
ಸಿ) ಆಡ್ಲೆನಾ ಕ್ಯಾಸ್ಟಲಿನೊ
ಡಿ) ಕಿಂಬರ್ಲಿ ಜಿಮೆನೆಜ್


ಸರಿಯಾದ ಉತ್ತರ: ಬಿ) ಆಂಡ್ರಿಯಾ ಮೆಜಾ

03. ಇತ್ತೀಚೆಗೆ ಸುದ್ದಿಯಲ್ಲಿರುವ ಹೆಬ್ಬಾಳ-ನಾಗವಾರ ಕಣಿವೆ ಯೋಜನೆ ಯಾವ ರಾಜ್ಯಕ್ಕೆ ಸಂಬಂಧಿಸಿದೆ?
ಎ) ಆಂಧ್ರಪ್ರದೇಶ
ಬಿ) ಕೇರಳ
ಸಿ) ತಮಿಳುನಾಡು
ಡಿ) ಕರ್ನಾಟಕ


ಸರಿಯಾದ ಉತ್ತರ : ಡಿ) ಕರ್ನಾಟಕ  

04. 2020ರ ಪ್ರತಿಷ್ಠಿತ ಕುವೆಂಪು ರಾಷ್ಟ್ರೀಯ ಪುರಸ್ಕಾರ ವಿಜೇತರಾದ ಡಾ. ರಾಜೇಂದ್ರ ಕಿಶೋರ್ ಪಾಂಡೆರವರು ಯಾವ ಭಾಷೆಯ ಕವಿಯಾಗಿದ್ದರು?
ಎ) ಮಲಯಾಳಂ
ಬಿ) ಉರ್ದು
ಸಿ) ಒಡಿಯಾ
ಡಿ) ಕನ್ನಡ


ಸರಿಯಾದ ಉತ್ತರ : ಸಿ) ಒಡಿಯಾ

05. “The India Story' ಪುಸ್ತಕದ ಲೇಖಕರು ಯಾರು?
ಎ) ಸಿ. ರಂಗರಾಜನ್
ಬಿ) ಬಿಮಲ್ ಜಲಾನ್
ಸಿ) ಊರ್ಜಿತ ಪಟೇಲ್
ಡಿ) ರಘುರಾಮ್ ರಾಜನ್


ಸರಿಯಾದ ಉತ್ತರ: ಬಿ) ಬಿಮಲ್ ಜಲಾನ್

06.ಇತ್ತೀಚೆಗೆ ಸುದ್ದಿಯಲ್ಲಿರುವ ಬಾಗ್ರಾಮ್ ವಾಯುನೆಲೆ ಯಾವ ರಾಷ್ಟ್ರದಲ್ಲಿದೆ?
ಎ) ಇರಾಕ್
ಬಿ) ಇರಾನ್
ಸಿ) ಸಿರಿಯಾ
ಡಿ) ಅಫಘಾನಿಸ್ತಾನ


ಸರಿಯಾದ ಉತ್ತರ : ಡಿ) ಅಫಘಾನಿಸ್ತಾನ

07. 2022ರ ಚಳಿಗಾಲದ ಒಲಿಂಪಿಕ್ಸ್ ಕ್ರೀಡೆಗಳನ್ನು ಯಾವ ನಗರದಲ್ಲಿ ಆಯೋಜಿಸಲಾಗುತ್ತದೆ?
ಎ) ಜಿನೆವಾ, ಸ್ವಿಟ್ಜರ್‌ಲ್ಯಾಂಡ್
ಮಿ) ಶಾಂಫೈ, ಚೀನಾ
ಸಿ) ಬೀಜಿಂಗ್, ಚೀನಾ
ಡಿ) ಕೌಲಾಲಂಪುರ, ಮಲೇಷಿಯಾ


ಸರಿಯಾದ ಉತ್ತರ: ಸಿ) ಬೀಜಿಂಗ್, ಚೀನಾ  

08. ಖ್ಯಾತ ವ್ಯಕ್ತಿಯಾದ ಮಾಮ್ನೂನ್ ಹುಸೇನ್‌ರವರು, ಇತ್ತೀಚೆಗೆ ನಿಧನರಾದರು ಹಾಗಾದರೆ ಅವರು ಯಾವ ರಾಷ್ಟ್ರದ ಮಾಜಿ ಅಧ್ಯಕ್ಷರಾಗಿದ್ದರು?
ಎ) ಮಾರಿಷಿಯಸ್
ಬಿ) ಪಾಕಿಸ್ತಾನ
ಸಿ) ಇಂಡೋನೇಷಿಯಾ
ಡಿ) ಅಫಘಾನಿಸ್ತಾನ

ಸರಿಯಾದ ಉತ್ತರ: ಬಿ) ಪಾಕಿಸ್ತಾನ

9. ಅತ್ಯಂತ ಪುರಾತನ ಶಿಲೆಗಳಿಂದ ರೂಪುಗೊಂಡಿರುವ ನಾಡು ಯಾವುದು?
ಎ) ರೋಮ್
ಬಿ) ಕೆನಡಾ
ಸಿ) ಇಟಲಿ
ಡಿ) ಇಂಡೋನೇಷ್ಯಾ


ಸರಿಯಾದ ಉತ್ತರ: ಬಿ) ಕೆನಡಾ 

10. ನಲವತ್ತು ಸರದಾರರ ಒಕ್ಕೂಟ ಚಹಲ್ ಗಾನಿ ಪದ್ಧತಿ ಜಾರಿಗೆ ತಂದವರು ಯಾರು?
ಬಿ) ಇಲ್ತಮಶ್
ಡಿ) ಔರಂಗಜೇಬ್
ಎ) ಬಲ್ಬನ್
ಸಿ) ಅಕ್ಟರ್‌ 


ಸರಿಯಾದ ಉತ್ತರ : ಡಿ) ಔರಂಗಜೇಬ್  

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area