ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

Daily Top-10 General Knowledge Question Answers in Kannada for All Competitive Exams-26

Daily Top-10 General Knowledge Question Answers in Kannada for All Competitive Exams-26


Daily Top-10 General Knowledge Question Answers in Kannada for All Competitive Exams www.edutubekannada.com



💥💥💥💥




01.  Nifty Index ಎಂಬುದು ಭಾರತಕ್ಕೆ ಸೇರಿದರೆ, Kopsi Index ಎಂಬುದು ಈ. ಕೆಳಗಿನ ಯಾವ ದೇಶಕ್ಕೆ ಸಂಬಂಧಿಸಿದೆ?
ಎ) ದಕ್ಷಿಣ ಕೊರಿಯಾ
ಬಿ) ಅಮೆರಿಕ
ಸಿ) ರಷ್ಯಾ
ಡಿ) ಚೀನಾ


ಸರಿಯಾದ ಉತ್ತರ: ಎ) ದಕ್ಷಿಣ ಕೊರಿಯಾ 



2. ಏಷ್ಯಾದ ಅತಿ ದೊಡ್ಡ ಗುಹೆಯಾನ ಸಿಜು ಗುಹೆಯು ಈ ಬೆಟ್ಟದಲ್ಲಿ ಕಂಡು ಬರುತ್ತದೆ?
ಎ) ಮಿಜೋ ಬೆಟ್ಟಗಳು
ಬಿ) ನಾಗಾ ಬೆಟ್ಟಗಳು
ಸಿ) ಪಟ್ಕಾಯ್ ಬಮ್ ಬೆಟ್ಟಗಳು
ಡಿ) ಗಾರೋ ಬೆಟ್ಟಗಳು 


ಸರಿಯಾದ ಉತ್ತರ: ಡಿ) ಗಾರೋ ಬೆಟ್ಟಗಳು 




3. ಭಗತ್ ಸಿಂಗ್_______ಪಕ್ಷಕ್ಕೆ ಸೇರಿದವರು
ಎ) ಭಾರತದ ಕಮ್ಯುನಿಸ್ಟ್ ಪಕ್ಷ
ಬಿ) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ
ಸಿ) ಹಿಂದೂಸ್ತಾನ್ ಸಮಾಜವಾದಿ ಗಣರಾಜ್ಯ ಪಕ್ಷ
ಡಿ) ಜಸ್ಟೀಸ್ ಪಕ್ಷ


ಸರಿಯಾದ ಉತ್ತರ: ಸಿ) ಹಿಂದೂಸ್ತಾನ್ ಸಮಾಜವಾದಿ ಗಣರಾಜ್ಯ ಪಕ್ಷ  



4. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯಾದ ಸಮಯದಲ್ಲಿ ಭಾರತದ ವೈಸ್ರಾಯ್ ಆಗಿದ್ದವರು
ಎ) ಲಾರ್ಡ್ ವಿಲಿಯಂ ಬೆಂಟಿಂಕ್
ಬಿ) ಲಾರ್ಡ್ ಡಫರಿನ್
ಸಿ) ಲಾರ್ಡ್ ಡಾಲ್ ಹೌಸಿ
ಡಿ) ಲಾರ್ಡ್ ಇರ್ವಿನ್


ಸರಿಯಾದ ಉತ್ತರ: ಬಿ) ಲಾರ್ಡ್ ಡಫರಿನ್ 



5. 'ಮಂದ್ರ' ಪುಸ್ತಕವನ್ನು ಬರೆದವರು ಯಾರು?
ಎ) ಡಿ. ಆರ್‌. ಬೇಂದ್ರೆ
ಬಿ) ಎಸ್.ಎಲ್.ಭೈರಪ್ಪ
ಸಿ) ಗಿರೀಶ್ ಕಾರ್ನಾಡ್
ಡಿ) ರಾಜಾರಾವ್ 

ಸರಿಯಾದ ಉತ್ತರ: ಬಿ) ಎಸ್.ಎಲ್.ಭೈರಪ್ಪ 



6. ಯಾವ ನೆರೆಯ ರಾಷ್ಟ್ರ ಭಾರತದ ಭೀಮ್ ಯುಪಿಐ (BHIM UPI) ಪಾವತಿ ವ್ಯವಸ್ಥೆಯನ್ನು ಮೊದಲು ಅಳವಡಿಸಿಕೊಂಡಿದೆ?
ಎ) ಶ್ರೀಲಂಕಾ 
ಬಿ) ಭೂತಾನ್
ಸಿ) ಮ್ಯಾನ್ಮಾರ್‌ 
ಡಿ) ಬಾಂಗ್ಲಾದೇಶ


ಸರಿಯಾದ ಉತ್ತರ: ಬಿ) ಭೂತಾನ್ 




7. RBI, ವಸತಿ ಹಣಕಾಸು ಕಂಪನಿಗಳಿಗೆ RBIA ವ್ಯವಸ್ಥೆಯನ್ನು ವಿಸ್ತರಿಸಿದೆ. RBIA ಎಂದರೇನು?
ಎ) ರಿಸ್ಕ್ ಬೆಸ್ಟ್ ಇಂಟರ್ನಲ್ ಆಡಿಟ್ (ಅಪಾಯ ಆಧಾರಿತ ಆಂತರಿಕ ಲೆಕ್ಕ ಪರಿಶೋಧನೆ)
ಬಿ) ರಿಸರ್ವ್ ಬ್ಯಾಂಕ್ ಇಂಟರ್ನಲ್ ಅಸೆಸ್‌ಮೆಂಟ್ (ರಿಸರ್ವ್ ಬ್ಯಾಂಕ್ ಆಂತರಿಕ ಮೌಲ್ಯಮಾಪನ)
ಸಿ) ರಿಸರ್ವ್ ಬ್ಯಾಂಕ್ ಆಫ್ ಇಂಡಿಯ ಆಡಿಟ್ (ಭಾರತದ ರಿಸರ್ವ್ ಬ್ಯಾಂಕ್ ಲೆಕ್ಕ ಪರಿಶೋಧನೆ)
ಡಿ) ಇವುಗಳಲ್ಲಿ ಯಾವುದೂ ಅಲ್ಲ

ಸರಿಯಾದ ಉತ್ತರ: ಎ) ರಿಸ್ಕ್ ಬೆಸ್ಟ್ ಇಂಟರ್ನಲ್ ಆಡಿಟ್ (ಅಪಾಯ ಆಧಾರಿತ ಆಂತರಿಕ ಲೆಕ್ಕ ಪರಿಶೋಧನೆ)



8. ಸ್ಟೆಪ್ಪಿಹುಲ್ಲುಗಾವಲು ಯಾವ ರಾಷ್ಟ್ರದಲ್ಲಿ ಕಂಡುಬರುತ್ತದೆ?
ಎ) ದಕ್ಷಿಣ ಆಫ್ರಿಕಾ 
ಬಿ) ರಷ್ಯಾ
ಸಿ) ಆಸ್ಟ್ರೇಲಿಯಾ
ಡಿ) ಯಾವುದೂ ಅಲ್ಲ


ಸರಿಯಾದ ಉತ್ತರ: ಬಿ) ರಷ್ಯಾ 



9. ಈ ಕೆಳಗಿನವುಗಳಲ್ಲಿ ಯಾವುದು ತಪ್ಪಾದ ಜೋಡಣೆಯಾಗಿದೆ?
ಎ) ಅತಿಗೆಂಪು ವಿಕಿರಣ - ವಿಲಿಯಂ ಹರ್ಷಲ್
ಬಿ) ಅಲ್ಪಾ ವಿಕಿರಣ - ರುಧರ್‌ಫೋರ್ಡ್
ಸಿ) ಇಲೆಕ್ಟ್ರಾನ್ - ಚಾಡ್ ವಿಕ್
ಡಿ) ಪೋಲೋನಿಯಂ - ಮೇರಿ ಕ್ಯೂರಿ


ಸರಿಯಾದ ಉತ್ತರ: ಸಿ) ಇಲೆಕ್ಟ್ರಾನ್ - ಚಾಡ್ ವಿಕ್ 



10. 
ಹೊಂದಿಸಿ ಬರೆಯಿರಿ.
         ಪರ್ವತಗಳು                     ಖಂಡ 
p) ಹಿಮಾಲಯ                ಎ) ದಕ್ಷಿಣ ಅಮೆರಿಕ 
q) ಅಪಾಲಾಚಿಯನ್         ಬಿ) ಉತ್ತರ ಅಮೆರಿಕ
t) ಆ್ಯಂಡೀಸ್                  ಸಿ) ಆಸ್ಟ್ರೇಲಿಯಾ
s) ಕೊಸಿಯುಜ್ಯೋ            ಡಿ) ಏಷ್ಯಾ
ಎ) 4 3 1 2 
ಬಿ) 4 2 1 3
ಸಿ) 4 2 3 1 
ಡಿ) 4 3 2 1

ಸರಿಯಾದ ಉತ್ತರ: ಬಿ) 4 2 1 3 



11. 'ಬಡ್ಡಿದರ ನೀತಿ' ಇದರ ಒಂದು ಭಾಗವಾಗಿದೆ?
ಎ) ಹಣಕಾಸು ನೀತಿ
ಬಿ) ವಿತ್ತೀಯ ನೀತಿ
ಸಿ) ವ್ಯಾಪಾರ ನೀತಿ
ಡಿ) ನೇರ ನಿಯಂತ್ರಣ


ಸರಿಯಾದ ಉತ್ತರ: ಎ) ಹಣಕಾಸು ನೀತಿ 



12. ಈ ಕೆಳಗಿನವುಗಳಲ್ಲಿ ಯಾವುದು ತಪ್ಪಾದ ಜೋಡಣೆಯಾಗಿದೆ?
ಎ) ಡಚ್ ಈಸ್ಟ್ ಇಂಡಿಯಾ ಕಂಪನಿ-1602
ಬಿ) ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿ-1664
ಸಿ) ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ-1606
ಡಿ) ಎಲ್ಲವೂ ಸರಿಯಾಗಿವೆ

ಸರಿಯಾದ ಉತ್ತರ : ಸಿ) ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ-1606 

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area