ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

Daily Top-10 General Knowledge Question Answers in Kannada for All Competitive Exams-22

Daily Top-10 General Knowledge Question Answers in Kannada for All Competitive Exams-22


Daily Top-10 General Knowledge Question Answers in Kannada for All Competitive Exams www.edutubekannada.com



💥💥💥💥




01.  'ದಿ ಅರ್ಥಸ್ಪಿನ್ನರ್' ಎಂಬ ಕಾದಂಬರಿಯನ್ನು ಬರೆದವರು ಯಾರು?
ಎ) ಅನುರಾಧಾ ರಾಮ್
ಬಿ) ವಿಕ್ರಮ್ ಸೇಠ್
ಸಿ) ರನ್ ಬಾಂಡ್
ಡಿ) ಖುಷ್ವಂತ್ ಸಿಂಗ್


ಸರಿಯಾದ ಉತ್ತರ: ಎ) ಅನುರಾಧಾ ರಾಮ್ 



02. ಈ ಕೆಳಗಿನ ಯಾವ ಸಶಸ್ತ್ರ ಪಡೆಯು ಇತ್ತೀಚೆಗೆ ತನ್ನ ಮೊದಲ ಇಬ್ಬರು ಮಹಿಳಾ ಅಧಿಕಾರಿಗಳನ್ನು (ಪ್ರಕೃತಿ ಮತ್ತು ದೀಕ್ಷಾ) ಅವರನ್ನು ಮೊದಲ ಬಾರಿಗೆ ಯುದ್ಧಕ್ಕೆ ಸೇರಿಸಿಕೊಂಡಿದೆ?
ಎ) NSG
ಬಿ) CRPF
ಸಿ) ITBP
ಡಿ) BSF


ಸರಿಯಾದ ಉತ್ತರ: ಸಿ) ITBP    




03. ಯಾವ ರಾಜ್ಯ ಸರ್ಕಾರವು ಇತ್ತೀಚೆಗೆ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆ-2021ನ್ನು ಪ್ರಾರಂಭಿಸಿದೆ?
ಎ) ಆಂಧ್ರಪ್ರದೇಶ ಸರ್ಕಾರ
ಬಿ) ಸಿಕ್ಕಿಂ ಸರ್ಕಾರ
ಸಿ) ಕರ್ನಾಟಕ ಸರ್ಕಾರ
ಡಿ) ಕೇರಳ ಸರ್ಕಾರ


ಸರಿಯಾದ ಉತ್ತರ: ಸಿ) ಕರ್ನಾಟಕ ಸರ್ಕಾರ   



04. ರಾಷ್ಟ್ರೀಯ ಕ್ರೀಡಾ ದಿನವನ್ನು ಪ್ರತಿ ವರ್ಷ ಯಾವ ದಿನ ಆಚರಿಸಲಾಗುತ್ತದೆ?
ಎ) ಆಗಸ್ಟ್-29
ಬಿ) ಆಗಸ್ಟ್-28
ಸಿ) ಫೆಬ್ರುವರಿ-29 
ಡಿ) ಫೆಬ್ರುವರಿ-28


ಸರಿಯಾದ ಉತ್ತರ: ಎ) ಆಗಸ್ಟ್-29



05. ಹಣಗಾರರ ರಾಜ ಎಂದು ಯಾರನ್ನು ಕರೆದಿದ್ದಾರೆ?
ಎ) ಶೇರ್ ಷಾ ಸೂರಿ
ಬಿ) ಮಹಮ್ಮದ ಬಿನ್ ತುಘಲಕ್
ಸಿ) ಅಲ್ಲಾವುದ್ದೀನ್ ಖಿಲ್ಜಿ
ಡಿ) ಜಹಾಂಗೀರ್


ಸರಿಯಾದ ಉತ್ತರ: ಬಿ) ಮಹಮ್ಮದ ಬಿನ್ ತುಘಲಕ್ 



6. ಹೊಂದಿಸಿ ಬರೆಯಿರಿ
ಎ. ಹಮೀರ ಮನಮರ್ಧನ        1. ಭಾಸ
ಬಿ. ತೇರಾವಳಿ                       2. ಮೇರುತರಂಗ.
ಸಿ. ಸ್ವಪ್ನ ವಾಸವದತ್ತಂ           3. ಜಯಸಿಂಹ
ಡಿ. ಅಭಿದಮ್ಮಕೋಶ              4. ವಸುಬಂಧು
ಇ. ದಶಕುಮಾರ ಚರಿತ           5. ದಂಡಿ
ಸಂಕೇತಗಳು
ಎ) ಎ-3, ಬಿ-2, ಸಿ-1, ಡಿ-4. ಇ-5
ಬಿ) ಎ-1. ಬಿ-2, ಸಿ-3, ಡಿ-4, ಇ-5
ಸಿ) ಎ-4, ಬಿ-2, ಸಿ-3, ಡಿ-1, ಇ-5
ಡಿ) ಎ-2, ಬಿ-1, ಸಿ-3, ಡಿ-4. ಇ-5


ಸರಿಯಾದ ಉತ್ತರ: ಎ) ಎ-3, ಬಿ-2, ಸಿ-1, ಡಿ-4. ಇ-5 




7. ಮೌರ್ಯರ ಕಾಲದಲ್ಲಿ ವಿಶೇಷ ಬೆಳೆಗಳ ಮೇಲೆ ವಿಧಿಸುತ್ತಿದ್ದ ತೆರಿಗೆಗೆ ಏನೆಂದು ಕರೆಯುತ್ತಿದ್ದರು?
ಎ) ವಂಡಾರಕ 
ಬಿ) ಪ್ರಣಯ
ಸಿ) ಕರ
ಡಿ) ಹಿರಣ್ಯ


ಸರಿಯಾದ ಉತ್ತರ: ಡಿ) ಹಿರಣ್ಯ 



8. ಚೀನಾದ ಬುದ್ಧ ಎಂದು ಯಾರನ್ನು ಕರೆಯುತ್ತಾರೆ?
ಎ) ಕನ್‌ಫ್ಯೂಷಿಯಸ್‌ 
ಬಿ) ಲಾವೋತ್ಸೆ
ಸಿ) ಮೆಸ್ಸಿನಿಯನ್
ಡಿ) ಹೀಟೋ


ಸರಿಯಾದ ಉತ್ತರ: ಬಿ) ಲಾವೋತ್ಸೆ 



9. ಗಾಹಡವಾಲರ ಸಂತತಿಯ ಸ್ಥಾಪಕ ಯಾರು?
ಎ) ಚಂದ್ರದೇವ
ಬಿ) ಪೃಥ್ವಿರಾಜ ಚೌಹಾಣ
ಸಿ) ಬೊಮ್ಮಾಣ
ಡಿ) ರಾಣಾಸಂಗ


ಸರಿಯಾದ ಉತ್ತರ: ಎ) ಚಂದ್ರದೇವ 



10. ಕಥಾಸರಿತ್ಸಾಗರ ದ ಕರ್ತೃ ಯಾರು?
ಎ) ಸೋಮದೇವ
ಬಿ) ಹೇಮಚಂದ್ರ
ಸಿ) ಹರಿಶ್ಚಂದ್ರ
ಡಿ) ಜಯದೇವ

ಸರಿಯಾದ ಉತ್ತರ: ಎ) ಸೋಮದೇವ  



11. ಹೊಂದಿಸಿ ಬರೆಯಿರಿ
ಎ. ಕಿಲೋಚೆಕ್ಕಿ           1. ಭಾರತ
ಬಿ. ಅಸ್ಮಾರಾ             2. ಇಥೋಪಿಯಾ
ಸಿ, ನೋಸಿಬೆ             3. ಮಡಗಾಸ್ಕರ
ಡಿ, ಉರಸ                4. ರಷ್ಯಾ
ಇ. ನಾರ್ಕೋಂಡಮ್   5. ಕೋಲಂಬಿಯಾ
              ಸಂಕೇತಗಳು
ಎ) ಎ-1, ಬಿ2, ಸಿ-3, ಡಿ-4. ಇ-5
ಬಿ) ಎ-2, ಬಿ-3, ಸಿ-1, ಡಿ-4, ಇ-5
ಸಿ) ಎ-4, ಬಿ-3, ಸಿ-2, ಡಿ-5. ಇ-1
ಡಿ) ಎ-4, ಬಿ-2, ಸಿ-3, ಡಿ-5, ಇ-1


ಸರಿಯಾದ ಉತ್ತರ: ಡಿ) ಎ-4, ಬಿ-2, ಸಿ-3, ಡಿ-5, ಇ-1   



12. ವೆಲ್ಡಿಂಗ್‌ನಲ್ಲಿ ಬಳಸುವ ಅನಿಲ ಯಾವುದು?
ಎ) ಆರ್ಗನ್
ಬಿ) ಮರ್ಕ್ಯೂರಿ ವೇಪರ್
ಸಿ) ಅಸಿಟಲೀನ್
ಡಿ) ಹೀಲಿಯಂ  

ಸರಿಯಾದ ಉತ್ತರ : ಸಿ) ಅಸಿಟಲೀನ್ 

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area