ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

Daily Top-10 General Knowledge Question Answers in Kannada for All Competitive Exams-14

Daily Top-10 General Knowledge Question Answers in Kannada for All Competitive Exams-14


Daily Top-10 General Knowledge Question Answers in Kannada for All Competitive Exams www.edutubekannada.com



💥💥💥💥




01. ಪೀನ ಮಸೂರವನ್ನು ಸಾಮಾನ್ಯವಾಗಿ ಈ ಕೆಳಗಿನವುಗಳಲ್ಲಿ ಬಳಸಲಾಗುತ್ತದೆ?
ಎ) ಟಾರ್ಚ್‌ಗಳು
ಬಿ) ವಾಹನಗಳಲ್ಲಿ ಹಿಂಬದಿ ನೋಡುವ ಕನ್ನಡಿ
ಸಿ) ಶೇವಿಂಗ್ ಕನ್ನಡಿಗಳು
ಡಿ) ಮೇಲಿನ ಎಲ್ಲವೂ


ಸರಿಯಾದ ಉತ್ತರ : ಬಿ) ವಾಹನಗಳಲ್ಲಿ ಹಿಂಬದಿ ನೋಡುವ ಕನ್ನಡಿ     

02. ಈ ಕೆಳಗಿನ ವರದಿಯನ್ನು ವಿಶ್ವಬ್ಯಾಂಕ್ ಪ್ರಕಟಿಸುತ್ತದೆ?
ಎ) ಮಾನವ ಬಂಡವಾಳ ಸೂಚ್ಯಂಕ
ಬಿ) ವಿಶ್ವ ಅಭಿವೃದ್ಧಿ ವರದಿ
ಸಿ) ಈಸ್ ಆಫ್ ಡುಯಿಂಗ್ ಬಿಜಿನೆಸ್
ಡಿ) ಮೇಲಿನ ಎಲ್ಲವೂ


ಸರಿಯಾದ ಉತ್ತರ: ಡಿ) ಮೇಲಿನ ಎಲ್ಲವೂ

03. ಭಾರತೀಯ ಸಂವಿಧಾನದ ಈ ಕೆಳಗಿನ ಯಾವ ತಿದ್ದುಪಡಿಯು ಲೋಕಸಭೆ ಮತ್ತು ವಿಧಾನಸಭೆಗಳಿಗೆ ಆಂಗ್ಲೋ-ಇಂಡಿಯನ್ನರ ನಾಮನಿರ್ದೇಶನವನ್ನು ರದ್ದುಗೊಳಿಸಿದೆ?
ಎ) 104ನೇ ತಿದ್ದುಪಡಿ ಕಾಯ್ದೆ
ಬಿ) 103ನೇ ತಿದ್ದುಪಡಿ ಕಾಯ್ದೆ
ಸಿ) 102ನೇ ತಿದ್ದುಪಡಿ ಕಾಯ್ದೆ
ಡಿ) 101ನೇ ತಿದ್ದುಪಡಿ ಕಾಯ್ದೆ


ಸರಿಯಾದ ಉತ್ತರ : ಎ) 104ನೇ ತಿದ್ದುಪಡಿ ಕಾಯ್ದೆ 

04. ವೇಸರ ಶೈಲಿಯ ವಾಸ್ತುಶಿಲ್ಪದ ದೇವಾಲಯಗಳನ್ನು ಈ ಕೆಳಗಿನ ಯಾವುದರಲ್ಲಿ ಉತ್ತಮವಾಗಿ ಪ್ರತಿನಿಧಿಸಲಾಗಿದೆ?
ಎ) ಓರಿಸ್ಸಾ ದೇವಾಲಯಗಳು
ಬಿ) ಖಜುರಾಹೋ ದೇವಾಲಯಗಳು
ಸಿ) ಕರ್ನಾಟಕದಲ್ಲಿನ ಚಾಲುಕ್ಯ ದೇವಾಲಯಗಳು
ಡಿ) ವಿಜಯನಗರದ ದೇವಾಲಯಗಳು


ಸರಿಯಾದ ಉತ್ತರ: ಸಿ) ಕರ್ನಾಟಕದಲ್ಲಿನ ಚಾಲುಕ್ಯ ದೇವಾಲಯಗಳು  

05. ಅಶ್ವ ಅಕ್ಷಾಂಶಗಳು ವಾಯುಮಂಡಲದ ಈ ಒತ್ತಡ ಪಟ್ಟಿಯಲ್ಲಿವೆ.
ಎ) ಸಮಭಾಜಕ ವೃತ್ತದ ಕಡಿಮೆ ಒತ್ತಡಪಟ್ಟಿ
ಬಿ) ಉಪಉಷ್ಣವಲಯದ ಅಧಿಕ ಒತ್ತಡ ಪಟ್ಟಿ
ಸಿ) ಧ್ರುವೀಯ ಅಧಿಕ ಒತ್ತಡ ಪಟ್ಟಿ
ಡಿ) ಉಪಧ್ರುವೀಯ ಕಡಿಮೆ ಒತ್ತಡ ಪಟ್ಟಿ 


ಸರಿಯಾದ ಉತ್ತರ: ಬಿ) ಉಪಉಷ್ಣವಲಯದ ಅಧಿಕ ಒತ್ತಡ ಪಟ್ಟಿ     

6. ಈ ಕೆಳಗಿನ ಯಾವ ರಾಷ್ಟ್ರಗಳು ಬಿಪ್ಟಿಕ್ ಮತ್ತು ಸಾರ್ಕ್ ನ ಎರಡರ ಸದಸ್ಯರಾಗಿದ್ದಾವೆ?
1) ಬಾಂಗ್ಲಾದೇಶ
2) ಮಯನ್ಮಾರ್
3) ಭೂತಾನ
4) ಶ್ರೀಲಂಕಾ
ಎ) 1, 2 ಮತ್ತು 4
ಬಿ) 1 ಮತ್ತು 2
ಸಿ) 1, 3 ಮತ್ತು 4
ಡಿ) ಮೇಲಿನ ಎಲ್ಲವೂ


ಸರಿಯಾದ ಉತ್ತರ: ಸಿ) 1, 3 ಮತ್ತು 4   

7. ಹಜರತ್ ವಾಲಿವುಲಾ ಖಾದರಿ ಸೂಫಿಪಂಥ ಯಾವ ಜಿಲ್ಲೆಯಲ್ಲಿದೆ?
ಎ) ಧಾರವಾಡ
ಬಿ) ಬೆಳಗಾವಿ
ಸಿ) ಕಲಬುರ್ಗಿ
ಡಿ) ವಿಜಯಪುರ


ಸರಿಯಾದ ಉತ್ತರ: ಎ) ಧಾರವಾಡ 

8. ವಿಜಯಪುರದ ಆದಿಲ್ ಷಾಹಿ ಮನೆತನದ ಸ್ಥಾಪಕ ಯಾರು?
ಎ) ಯೂಸುಫ್ ಆದಿಲ್ ಖಾನ್
ಬಿ) ಇಸ್ಮಾಯಿಲ್
ಸಿ) ಆದಿಲ್ ಷಾ
ಡಿ) ಮಹಮ್ಮದ್ ಆದಿಲ್ ಷಾ

ಸರಿಯಾದ ಉತ್ತರ: ಎ) ಯೂಸುಫ್ ಆದಿಲ್ ಖಾನ್   

9. ಕ್ಷೀರ ಪಥ (ಮಿಲ್ಕಿ ವೇ) ಗೆಲಾಕ್ಸಿಯಲ್ಲಿ ಅತಿ ಪ್ರಕಾಶಮಾನ ನಕ್ಷತ್ರ ಯಾವುದು?
ಎ) ಪ್ಯಾಕ್ಸಿಮಾ ಸೆಂಟಾರಿ
ಬಿ) ಕನೋಪಾಸ್
ಸಿ) ಸಿರಿಯಾಸ್
ಡಿ) ಆರ್ಚರಸ್


ಸರಿಯಾದ ಉತ್ತರ: ಸಿ) ಸಿರಿಯಾಸ್ 

10. ಭಾಕ್ರಾನಂಗಲ್ ಅಣೆಕಟ್ಟು ಯಾವ ನದಿಯ ಮೇಲಿದೆ?
ಎ) ಸಟ್ಲೆಜ್
ಬಿ) ರಾವಿ
ಸಿ) ಚೀನಾಬ್
ಡಿ) ಬಿಯಾಸ್


ಸರಿಯಾದ ಉತ್ತರ : ಎ) ಸಟ್ಲೆಜ್ 

11. ವಿವಿಧೋದ್ದೇಶ ಯೋಜನೆಯಾದ ವಾಣಿವಿಲಾಸ ಸಾಗರವನ್ನು ಯಾವ ನದಿಗೆ ನಿರ್ಮಿಸಲಾಗಿದೆ?
ಎ) ಭದ್ರಾ
ಬಿ) ವೇದಾವತಿ
ಸಿ) ಮಲಪ್ರಭಾ
ಡಿ) ಹೇಮಾವತಿ


ಸರಿಯಾದ ಉತ್ತರ: ಬಿ) ವೇದಾವತಿ  

12. ಭಾರತ ಯಾವ ರಾಷ್ಟ್ರದೊಂದಿಗೆ ಉದ್ದವಾದ ಗಡಿ ಹೊಂದಿದೆ?
ಎ) ನೇಪಾಳ
ಬಿ) ಪಾಕಿಸ್ತಾನ
ಸಿ) ಚೀನಾ
ಡಿ) ಬಾಂಗ್ಲಾದೇಶ


ಸರಿಯಾದ ಉತ್ತರ : ಡಿ) ಬಾಂಗ್ಲಾದೇಶ  

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area