ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

Daily Top-10 General Knowledge Question Answers in Kannada for All Competitive Exams-19

Daily Top-10 General Knowledge Question Answers in Kannada for All Competitive Exams-19


Daily Top-10 General Knowledge Question Answers in Kannada for All Competitive Exams www.edutubekannada.com



💥💥💥💥




01. ಯಾವ ದಿನದಂದು ಭೂಮಿಯು ಸೂರ್ಯನಿಂದ ಅತಿಹೆಚ್ಚು ದೂರದಲ್ಲಿರುತ್ತಾನೆ?
ಎ) ಜನವರಿ-03
ಬಿ) ಸೆಪ್ಟೆಂಬರ್-22
ಸಿ) ಡಿಸೆಂಬರ್-22 
ಡಿ) ಜುಲೈ-04 


ಸರಿಯಾದ ಉತ್ತರ: ಡಿ) ಜುಲೈ-04 



02. ಈ ಕೆಳಗಿನ ಯಾವ ಕಚೇರಿಯನ್ನು ಲೋಕಪಾಲ ಅಧಿಕಾರದ ವ್ಯಾಪ್ತಿಯಿಂದ ಹೊರಗಿಡಲಾಗಿದೆ?
ಎ) ಪ್ರಧಾನಮಂತ್ರಿ
ಬಿ) ಸರ್ಕಾರಿ ಅಧಿಕಾರಿಗಳು
ಸಿ) ಸಂಸತ್ತಿನ ಸದಸ್ಯರು
ಡಿ) ಸರ್ಕಾರದಿಂದ ನೆರವು ಪಡೆದ ಸಂಸ್ಥೆಗಳು


ಸರಿಯಾದ ಉತ್ತರ: ಡಿ) ಸರ್ಕಾರದಿಂದ ನೆರವು ಪಡೆದ ಸಂಸ್ಥೆಗಳು  




03. ಗುಪ್ತರ ಆಡಳಿತಗಾರರಲ್ಲಿ ಯಾರು ಮೊದಲ ಮಹಾರಾಜಾಧಿರಾಜ ಎಂಬ ಉನ್ನತ ರಾಜಕೀಯ ಬಿರುದನ್ನು ಹೊಂದಿದ್ದರು?
ಎ) ಶ್ರೀಗುಪ್ತ 
ಬಿ) 1ನೇ ಚಂದ್ರಗುಪ್ತ
ಸಿ) ಸಮುದ್ರಗುಪ್ತ 
ಡಿ) 2ನೇ ಚಂದ್ರಗುಪ್ತ


ಸರಿಯಾದ ಉತ್ತರ : ಬಿ) 1ನೇ ಚಂದ್ರಗುಪ್ತ    



04. ಸಂವಿಧಾನದ ಕೆಲವು ಅಂಶಗಳನ್ನು ಬೇರೆ ದೇಶಗಳಿಂದ ಎರವಲು ಪಡೆದ ಕಾರಣಕ್ಕೆ ಟೀಕೆಗೊಳಗಾದಾಗ, “ಸಂವಿಧಾನದ ಮೂಲಭೂತ ಕಲ್ಪನೆಗಳ ಬಗ್ಗೆ ಯಾರೊಬ್ಬರೂ ಪೇಟೆಂಟ್ ಹಕ್ಕುಗಳನ್ನು ಹೊಂದಿಲ್ಲ” ಎಂದು ಹೇಳಿದವರು ಯಾರು?
ಎ) ಸರ್ದಾರ್ ವಲ್ಲಭಭಾಯಿ ಪಟೇಲ್
ಬಿ) ಜವಾಹರ್‌ಲಾಲ್ ನೆಹರು
ಸಿ) ಡಾ. ಬಿ.ಆರ್. ಅಂಬೇಡ್ಕರ್
ಡಿ) ಸಿ. ರಾಜಗೋಪಾಲಚಾರಿ


ಸರಿಯಾದ ಉತ್ತರ: ಸಿ) ಡಾ. ಬಿ.ಆರ್. ಅಂಬೇಡ್ಕರ್  



05. ಈ ಕೆಳಗಿನ ಜೋಡಣೆಗಳಲ್ಲಿ ಯಾವುದು ಒಂದು ತಪ್ಪಾದ ಜೋಡಣೆಯಾಗಿದೆ?
ಹುಲಿ ಮೀಸಲು ಪ್ರದೇಶ        ರಾಜ್ಯಗಳು
ಎ) ಅಚಾನಕಮಾರ         ಪಶ್ಚಿಮ ಬಂಗಾಳ
ಬಿ) ಬೋರ್                   ಮಹಾರಾಷ್ಟ್ರ
ಸಿ) ಬಂಡೀಪುರ               ಕರ್ನಾಟಕ
ಡಿ) ಪಿಲಿಭಿತ                   ಉತ್ತರಪ್ರದೇಶ

ಸರಿಯಾದ ಉತ್ತರ: ಎ) ಅಚಾನಕಮಾರ ಪಶ್ಚಿಮ ಬಂಗಾಳ 



6. ದಾಗ್ (ಕುದುರೆಗಳಿಗೆ ಮುದ್ರೆ) ಮತ್ತು ಚಹರೆ (ಸೈನಿಕರ ಮುಖ ಲಕ್ಷಣಗಳ ಪತ್ತೆ) ವ್ಯವಸ್ಥೆಯನ್ನು ಯಾವ ಮಧ್ಯಕಾಲೀನ ಅರಸರು ಆರಂಭಿಸಿದರು?
ಎ) ಮಹಮ್ಮದ್‌ಬಿನ್ ತುಘಲಕ್
ಬಿ) ಷಹಜಹಾನ್ 
ಸಿ) ಅಲ್ಲಾವುದ್ದೀನ್ ಖಿಲ್ಜಿ
ಡಿ) ಔರಂಗಜೇಬ್


ಸರಿಯಾದ ಉತ್ತರ: ಸಿ) ಅಲ್ಲಾವುದ್ದೀನ್ ಖಿಲ್ಜಿ 




7. ಭಾರತದ ಸಂವಿಧಾನದ ರಕ್ಷಕ ಯಾರು?
ಎ) ಭಾರತದ ರಾಷ್ಟ್ರಪತಿ
ಬಿ) ಭಾರತದ ಪ್ರಧಾನಮಂತ್ರಿ
ಸಿ) ಲೋಕಸಭೆಯ ಕಾರ್ಯದರ್ಶಿ ಕಚೇರಿ
ಡಿ) ಭಾರತದ ಸುಪ್ರೀಂಕೋರ್ಟ್ 


ಸರಿಯಾದ ಉತ್ತರ: ಡಿ) ಭಾರತದ ಸುಪ್ರೀಂಕೋರ್ಟ್ 



8. ಚಾಗೋಸ್ ದ್ವೀಪ ಸಮೂಹ ಎಲ್ಲಿದೆ?
ಎ) ಹಿಂದೂ ಮಹಾಸಾಗರ
ಬಿ) ಅಟ್ಲಾಂಟಿಕ್ ಸಾಗರ
ಸಿ) ಪೆಸಿಫಿಕ್ ಸಾಗರ
ಡಿ) ಮೆಡಿಟರೇನಿಯನ್ ಸಾಗರ

ಸರಿಯಾದ ಉತ್ತರ: ಎ) ಹಿಂದೂ ಮಹಾಸಾಗರ    



9. ಸಾರ್ವಜನಿಕ ಹಣದ ರಕ್ಷಕನೆಂದು ಯಾರಿಗೆ ಕರೆಯುತ್ತಾರೆ?
ಎ) ಸಂಸತ್ತು
ಬಿ) ಭಾರತದ ರಾಷ್ಟ್ರಪತಿ
ಸಿ) ಭಾರತದ ಲೆಕ್ಕನಿಯಂತ್ರಕ ಮತ್ತು ಮಹಾಲೆಕ್ಕ ಪರಿಶೋಧಕ
ಡಿ) ಹಣಕಾಸು ಆಯೋಗ

ಸರಿಯಾದ ಉತ್ತರ: ಸಿ) ಭಾರತದ ಲೆಕ್ಕನಿಯಂತ್ರಕ ಮತ್ತು ಮಹಾಲೆಕ್ಕ ಪರಿಶೋಧಕ    



10. ಸೂರ್ಯ ನೆತ್ತಿಯ ಮೇಲಿರುವಾಗ ವಿಶ್ವದಾದ್ಯಂತ ದಿನ ಮತ್ತು ರಾತ್ರಿಗಳು ಸಮ ಇರುವ ಪ್ರದೇಶ ಯಾವುದು?
ಎ) ಸಮಭಾಜಕ ವೃತ್ತ
ಬಿ) ಮಕರ ಸಂಕ್ರಾಂತಿ ವೃತ್ತ
ಸಿ) ಕರ್ಕಾಟಕ ಸಂಕ್ರಾಂತಿ ವೃತ್ತ
ಡಿ) ಯಾವುದೂ ಅಲ್ಲ


ಸರಿಯಾದ ಉತ್ತರ: ಎ) ಸಮಭಾಜಕ ವೃತ್ತ 



11. ಹವಳದ ದಿಣ್ಣೆಗಳು ಯಾವ ದೇಶದಲ್ಲಿ ಕಂಡು ಬರುತ್ತವೆ?
ಎ) ಅಮೆರಿಕ
ಬಿ) ಭಾರತ
ಸಿ) ಆಸ್ಟ್ರೇಲಿಯಾ
ಡಿ) ಕೆನಡಾ


ಸರಿಯಾದ ಉತ್ತರ: ಸಿ) ಆಸ್ಟ್ರೇಲಿಯಾ   



12. ಅಣುವ್ರತ ಪರಿಕಲ್ಪನೆಯನ್ನು ಪ್ರತಿಪಾದಿಸಿದವರು ಯಾರು?
ಎ) ಮಹಾಯಾನ
ಬಿ) ಹೀನಾಯಾನ
ಸಿ) ಜೈನ ಧರ್ಮ
ಡಿ) ಲೋಕಾಯುತ ಪಂಥ


ಸರಿಯಾದ ಉತ್ತರ : ಸಿ) ಜೈನ ಧರ್ಮ 

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area