ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

Daily Top-10 General Knowledge Question Answers in Kannada for All Competitive Exams-13

Daily Top-10 General Knowledge Question Answers in Kannada for All Competitive Exams-13


Daily Top-10 General Knowledge Question Answers in Kannada for All Competitive Exams www.edutubekannada.com



💥💥💥💥




01. ಈ ಕೆಳಗಿನ ಯಾವ ಯುದ್ಧವು ಸೂರತ್ ಒಪ್ಪಂದದೊಂದಿಗೆ ಆರಂಭವಾಗುತ್ತದೆ?
ಎ) ಮೊದಲ ಆಂಗ್ಲೋ ಮರಾಠ ಯುದ್ಧ
ಬಿ) ಎರಡನೇ ಆಂಗ್ಲೋ ಮರಾಠ ಯುದ್ಧ
ಸಿ) ಮೊದಲ ಆಂಗ್ಲ ಪಂಜಾಬ ಯುದ್ಧ
ಡಿ) ಮೂರನೇ ಆಂಗ್ಲೋ ಫ್ರೆಂಚ್ ಯುದ್ಧ


ಸರಿಯಾದ ಉತ್ತರ : ಎ) ಮೊದಲ ಆಂಗ್ಲೋ ಮರಾಠ ಯುದ್ಧ    

02. ನ್ಯೂಟ್ರೋಫಿಲ್‌ಗಳು, ಲಿಂಫೋಸೈಟ್‌ಗಳು ಇಲ್ಲಿಂದ ಹುಟ್ಟಿಕೊಳ್ಳುತ್ತವೆ?
ಎ) ಮೂತ್ರಪಿಂಡದ ಕೊಳವೆ 
ಬಿ) ಗುಲ್ಕ
ಸಿ) ಮೂಳೆ ಮಜ್ಜೆ 
ಡಿ) ದುಗ್ಧರಸ ಗ್ರಂಥಿ


ಸರಿಯಾದ ಉತ್ತರ: ಸಿ) ಮೂಳೆ ಮಜ್ಜೆ

03. ಮೂಲಭೂತ ಹಕ್ಕುಗಳು, ಅಲ್ಪಸಂಖ್ಯಾತರ ಆದಿವಾಸಿ ಮತ್ತು ಸಂವಿಧಾನ ರಚನಾ ಸಭೆಯ ಪ್ರದೇಶಗಳ ಮೇಲಿನ ಸಲಹಾ ಸಮಿತಿಯ ಅಧ್ಯಕ್ಷರು ಯಾರಾಗಿದ್ದರು?
ಎ) ಸರ್ದಾರ್ ವಲ್ಲಾಭಾಯ್ ಪಟೇಲ್
ಬಿ) ಜವಹರ್‌ಲಾಲ್ ನೆಹರು
ಸಿ) ರಾಜೇಂದ್ರ ಪ್ರಸಾದ
ಡಿ) ಬಿ.ಆರ್. ಅಂಬೇಡ್ಕರ್


ಸರಿಯಾದ ಉತ್ತರ : ಎ) ಸರ್ದಾರ್ ವಲ್ಲಾಭಾಯ್ ಪಟೇಲ್

04. ಉತ್ತರ ಮತ್ತು ದಕ್ಷಿಣ ಭಾರತವನ್ನು ಮಿವಿಭಜಿಸುವ ಪರ್ವತ ಶ್ರೇಣಿ ಇದಾಗಿದೆ.
ಎ) ಹಿಮಾಲಯ
ಬಿ) ಸಾತ್ಪುರ
ಸಿ) ಪಶ್ಚಿಮ ಘಟ್ಟಗಳು
ಡಿ) ವಿಂಧ್ಯಾ


ಸರಿಯಾದ ಉತ್ತರ: ಡಿ) ವಿಂಧ್ಯಾ  

05. ವಿಜಯನಗರ ಮತ್ತು ಬಹಮನಿ ಆಡಳಿತಗಾರರು ಸುಮಾರು 200 ವರ್ಷಗಳ ಕಾಲ ನಿರಂತರ ಹೋರಾಟದಲ್ಲಿ ತೊಡಗಿದ್ದರು. ಈ ಕೆಳಗಿನವುಗಳಲ್ಲಿ ಯಾವುದು ವಿವಾದದ ಮೂಲವಾಗಿದೆ?
ಎ) ಕಾವೇರಿ ಮತ್ತು ತುಂಗಭದ್ರ ದೋಅಬ್
ಬಿ) ಕೃಷ್ಣ ಮತ್ತು ಭೀಮಾ ದೋಅಬ್
ಸಿ) ನರ್ಮದಾ ಮತ್ತು ತಪತಿ ದೋಅಬ್
ಡಿ) ಕೃಷ್ಣಾ ಮತ್ತು ತುಂಗಭದ್ರಾ ದೋಅಬ್  


ಸರಿಯಾದ ಉತ್ತರ: ಡಿ) ಕೃಷ್ಣಾ ಮತ್ತು ತುಂಗಭದ್ರಾ ದೋಅಬ್    

6. ಬೊಂಗ್ಲಾ ವನ್ಯಜೀವಿಧಾಮ ಯಾವ ರಾಜ್ಯದಲ್ಲಿದೆ?
ಎ) ಗೋವಾ
ಬಿ) ಅಸ್ಸಾಂ
ಸಿ) ಗುಜರಾತ್ 
ಡಿ) ತಮಿಳುನಾಡು


ಸರಿಯಾದ ಉತ್ತರ: ಎ) ಗೋವಾ   

7. ಯಾವ ನಗರವನ್ನು ರೇಷ್ಮೆ ನಗರ ಎಂದು ಕರೆಯಲಾಗುತ್ತದೆ?
ಎ) ರಾಮನಗರ
ಬಿ) ಹಾಸನ
ಸಿ) ಮಂಡ್ಯ
ಡಿ) ಮೈಸೂರು


ಸರಿಯಾದ ಉತ್ತರ: ಎ) ರಾಮನಗರ    

8. ಕೇರಳ ರಾಜ್ಯದ ಜೀವನಾಡಿ ಎಂದು ಯಾವ ನದಿಯನ್ನು ಕರೆಯಲಾಗುತ್ತದೆ?
ಎ) ಪೆರಿಯಾರ್
ಬಿ) ಪಂಬ
ಸಿ) ಚಲಿಯಾರ್
ಡಿ) ಕಬಿನಿ

ಸರಿಯಾದ ಉತ್ತರ: ಎ) ಪೆರಿಯಾರ್  

9. ನಿಶಬ್ದ ಕಣಿವೆ ಎಂದು ಯಾವ ರಾಜ್ಯಕ್ಕೆ ಕರೆಯಲಾಗುತ್ತದೆ?
ಎ) ಕರ್ನಾಟಕ
ಬಿ) ಮಹಾರಾಷ್ಟ್ರ
ಸಿ) ಕೇರಳ
ಡಿ) ತಮಿಳುನಾಡು


ಸರಿಯಾದ ಉತ್ತರ: ಸಿ) ಕೇರಳ 

10. ಯಶೋಧರ ಚರಿತೆ ಕೃತಿಯ ಕರ್ತೃ ಯಾರು?
ಎ) ಪೊನ್ನ 
ಬಿ) ರನ್ನ
ಸಿ) ಜನ್ನ
ಡಿ) ದುರ್ಗ ಸಿಂಹ


ಸರಿಯಾದ ಉತ್ತರ : ಸಿ) ಜನ್ನ 

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area