ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

Daily Top-10 General Knowledge Question Answers in Kannada for All Competitive Exams-18

Daily Top-10 General Knowledge Question Answers in Kannada for All Competitive Exams-18


Daily Top-10 General Knowledge Question Answers in Kannada for All Competitive Exams www.edutubekannada.com



💥💥💥💥




01. ಈ ಕೆಳಗಿನ ಯಾವ ಹೊಸ ವರ್ಗಗಳು ಬ್ರಿಟಿಷ್ ವಸಾಹತು ಸಮಾಜದಲ್ಲಿ ಹುಟ್ಟು ಪಡೆದವು?
1. ಕೈಗಾರಿಕೆಯ ಬಂಡವಾಳಗಾರರು
2. ಮಹಾಜನ
3. ಬಡ ಕಾರ್ಮಿಕರು
4. ಲೇವಾದೇವಿ ವ್ಯಾಪಾರಿ ವರ್ಗ
ಸರಿಯಾದ ಉತ್ತರವನ್ನು ಸಂಕೇತಗಳ ಪಟ್ಟಿಯಿಂದ
ಆರಿಸಿ.
ಎ) 1 ಮತ್ತು 3
ಬಿ) 2 ಮತ್ತು 3
ಸಿ) 3 ಮತ್ತು 4
ಡಿ) 2 ಮತ್ತು 4


ಸರಿಯಾದ ಉತ್ತರ: ಎ) 1 ಮತ್ತು 3 

02. “ಮಹಿಳಾ ಮತ್ತು ಮಕ್ಕಳ ಕಾರ್ಮಿಕ ವೇತನ ಕಾಯ್ದೆ” ಕೆಳಕಂಡ ಯಾವ ವರ್ಷದಲ್ಲಿ ಜಾರಿಗೆ ಬಂದಿತು?
ಎ) 1881 ಮತ್ತು 1891
ಬಿ) 1881 ಮತ್ತು 1908
ಸಿ) 1908
ಡಿ) 1891 ಮತ್ತು 1911


ಸರಿಯಾದ ಉತ್ತರ: ಎ) 1881 ಮತ್ತು 1891   

03. ದೀಪ ಜೋಶಿಯವರಿಗೆ ಈ ಕೆಳಗಿನ ಯಾವ ಕ್ಷೇತ್ರದಲ್ಲಿ ಕೈಗೊಂಡ ಕಾರ್ಯಗಳಿಗಾಗಿ ಮ್ಯಾಗ್ನೆಸ್ಸೆ ಪ್ರಶಸ್ತಿ ನೀಡಲಾಗಿದೆ?
ಎ) ಸಮುದಾಯ ನಾಯಕತ್ವ
ಬಿ) ಪತ್ರಿಕೋದ್ಯಮ
ಸಿ) ಶಾಂತಿ ಮತ್ತು ಅಂತರರಾಷ್ಟ್ರೀಯ ಅರಿವು
ಡಿ) ಸಾರ್ವಜನಿಕ ಸೇವೆ


ಸರಿಯಾದ ಉತ್ತರ : ಎ) ಸಮುದಾಯ ನಾಯಕತ್ವ   

04. ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಸೇವೆಯನ್ನು ಪಡೆದ ಭಾರತದ ಮೊದಲ ಖಾಸಗಿ ಸಂಸ್ಥೆ
ಎ) ಟಾಟಾ ಕನ್ಸಲ್ಟನ್ಸಿ
ಬಿ) ಇನ್ಫೋಸಿಸ್
ಸಿ) ರಿಲಯನ್ಸ್ ಪವರ್
ಡಿ) ವಿಪ್ರೊ


ಸರಿಯಾದ ಉತ್ತರ: ಬಿ) ಇನ್ಫೋಸಿಸ್   

05. 'ಇನ್‌ಕ್ರೆಡಿಬಲ್ ಇಂಡಿಯಾ' ಇದು ಯಾವ ಇಲಾಖೆಯ ಘೋಷವಾಕ್ಯವಾಗಿದೆ?
ಎ) ಭಾರತೀಯ ಕ್ರೀಡಾ ಇಲಾಖೆ
ಬಿ) ಭಾರತ ಮಾನವ ಸಂಪನ್ಮೂಲ ಇಲಾಖೆ
ಸಿ) ಭಾರತೀಯ ಪ್ರವಾಸೋದ್ಯಮ ಇಲಾಖೆ
ಡಿ) ಭಾರತೀಯ ರಕ್ಷಣಾ ಇಲಾಖೆ

ಸರಿಯಾದ ಉತ್ತರ: ಸಿ) ಭಾರತೀಯ ಪ್ರವಾಸೋದ್ಯಮ ಇಲಾಖೆ 

6. ರಾಷ್ಟ್ರೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯನ್ನು ಎಲ್ಲಿ ಸ್ಥಾಪಿಸಲಾಗಿದೆ?
ಎ) ಭುವನೇಶ್ವರ
ಬಿ) ಅಗರ್ತಲಾ
ಸಿ) ಬಿಸಲ್ಪುರ
ಡಿ) ಇಂದೋರ್


ಸರಿಯಾದ ಉತ್ತರ: ಎ) ಭುವನೇಶ್ವರ 

7. ತುಂಗಭದ್ರ ನದಿಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ/ವೆ?
ಎ) ಇದು ಕೃಷ್ಣಾ ನದಿಯ ಉಪನದಿಯಾಗಿದ್ದು, ಇದು ಅರಬ್ಬಿ ಸಮುದ್ರಕ್ಕೆ ಹರಿಯುತ್ತದೆ
ಬಿ) ಬಸವಸಾಗರ ಅಣೆಕಟ್ಟನ್ನು ತುಂಗಭದ್ರಾ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ
ಸಿ) ಎರಡೂ ಸರಿಯಾಗಿವೆ
ಡಿ) ಎರಡೂ ತಪ್ಪಾಗಿವೆ 


ಸರಿಯಾದ ಉತ್ತರ: ಡಿ) ಎರಡೂ ತಪ್ಪಾಗಿವೆ 

8. ಅರ್ಥಶಾಸ್ತ್ರದಲ್ಲಿ ಗ್ರೇಶ್ಮಸ್ ನಿಯಮ' ಈ ಕೆಳಗಿನವುಗಳಲ್ಲಿ ಯಾವುದಕ್ಕೆ ಸಂಬಂಧಿಸಿದೆ?
ಎ) ಬೇಡಿಕೆ ಮತ್ತು ಪೂರೈಕೆ
ಬಿ) ಸರಕು ಮತ್ತ ಸೇವೆಗಳ ಹಂಚಿಕೆ ವಿದ್ಯಾರ್ಥಿ
ಸಿ) ಹಣದ ಚಲಾವಣೆ
ಡಿ) ಮೇಲಿನ ಯಾವುದೂ ಅಲ್ಲ

ಸರಿಯಾದ ಉತ್ತರ: ಸಿ) ಹಣದ ಚಲಾವಣೆ    

9. 'ಕಾನ್ರಾಡ್ ಸೀಮಾವಲಯ' ಈ ಕೆಳಗಿನ ಯಾವುದರ ನಡುವೆ ಕಂಡುಬರುತ್ತದೆ?
ಎ) ಮ್ಯಾಂಟಲ್ ಮತ್ತು ಕೇಂದ್ರಗೋಳ
ಬಿ) ಸಿಯಾಲ್ ಮತ್ತು ಸೀಮಾ
ಸಿ) ಭೂಕವಚ ಮತ್ತು ಮ್ಯಾಂಟಲ್
ಡಿ) ಹೊರಕೇಂದ್ರಗೋಳ ಮತ್ತು ಒಳಕೇಂದ್ರಗೋಳ

ಸರಿಯಾದ ಉತ್ತರ: ಬಿ) ಸಿಯಾಲ್ ಮತ್ತು ಸೀಮಾ   

10. 'ತಬಕತ್-ಇ-ನಾಸಿರಿ' ಬರೆದವರು ಯಾರು?
ಎ) ಮಿನಾಜ್-ಇ-ಸಿರಾಜ್
ಬಿ) ಅಲ್ಬೆರುನಿ
ಸಿ) ಫಕ್ರುದ್ದೀನ್
ಡಿ) ಅಬುಲ್ ಫಜಲ್


ಸರಿಯಾದ ಉತ್ತರ: ಎ) ಮಿನಾಜ್-ಇ-ಸಿರಾಜ್ 

11. ಕೆಳಗಿನ ಕದನಗಳನ್ನು ಸರಿಯಾದ ಕಾಲಾನುಕ್ರದಲ್ಲಿ ಬರೆಯಿರಿ?
1) ಹೈಡಾಸ್ಪಸ್ ಕದನ
2) 3ನೇ ಆಂಗ್ಲೋ-ಮೈಸೂರು ಕದನ
3) ಬಕ್ಸಾರ್ ಕದನ
4) 3ನೇ ಪಾಣಿಪತ್ ಕದನ

ಎ) 1 2 3 4
ಬಿ) 1 4 2 3
ಸಿ) 1 3 24
ಡಿ) 1 4 3 2 


ಸರಿಯಾದ ಉತ್ತರ: ಡಿ) 1 4 3 2  

12. ಈ ಕೆಳಗಿನ ವಿಟಾಮಿನ್‌ಗಳಲ್ಲಿ ಯಾವವು ನೀರಿನಲ್ಲಿ ಕರಗುವ ವಿಟಮಿನ್ ಗಳಾಗಿವೆ?
ಎ) ಥೈಯಾಮಿನ್ ಮತ್ತು ಕ್ಯಾಲ್ಸಿಫೆರಾಲ್
ಬಿ) ಕ್ಯಾಲ್ಸಿಫೆರಾಲ್ ಮತ್ತು ರೆಟಿನಾಲ್
ಸಿ) ಥೈಯಾಮಿನ್ ಮತ್ತು ಅಸ್ಕಾರ್ಬಿಕ್ ಆಮ್ಲ
ಡಿ) ಕ್ಯಾಲ್ಸಿಫೆರಾಲ್ ಮತ್ತು ಬಯೋಟಿನ್


ಸರಿಯಾದ ಉತ್ತರ : ಸಿ) ಥೈಯಾಮಿನ್ ಮತ್ತು ಅಸ್ಕಾರ್ಬಿಕ್ ಆಮ್ಲ  

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area