ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

Daily Top-10 General Knowledge Question Answers in Kannada for All Competitive Exams-16

Daily Top-10 General Knowledge Question Answers in Kannada for All Competitive Exams-16


Daily Top-10 General Knowledge Question Answers in Kannada for All Competitive Exams www.edutubekannada.com



💥💥💥💥




01. ಒಂದು ರಾಜ್ಯದ ವಿಧಾನ ಪರಿಷತ್ತನ್ನು ರಚಿಸುವ ಮತ್ತು ರದ್ದು ಪಡಿಸುವ ಅಧಿಕಾರ ಇವರಿಗಿದೆ.
ಎ) ಸಂಸತ್ತಿನ ಶಿಫಾರಸ್ಸಿನ ಮೇರೆಗೆ ಭಾರತದ ರಾಷ್ಟ್ರಪತಿಯವರಿಗೆ
ಬಿ) ವಿಶೇಷ ಬಹುಮತದ ಮೂಲಕ ಸಂಸತ್ತಿಗೆ
ಸಿ) ವಿಧಾನ ಸಭೆಯ ಶಿಫಾರಸ್ಸಿನ ಮೇರೆಗೆ ರಾಜ್ಯದ ರಾಜ್ಯಪಾಲರಿಗೆ
ಡಿ) ಸಂಬಂಧಪಟ್ಟ ರಾಜ್ಯ ವಿಧಾನ ಸಭೆಗಳ ಶಿಫಾರಸ್ಸಿನ ಮೇರೆಗೆ ಸಂಸತ್ತಿಗೆ


ಸರಿಯಾದ ಉತ್ತರ : ಡಿ) ಸಂಬಂಧಪಟ್ಟ ರಾಜ್ಯ ವಿಧಾನ ಸಭೆಗಳ ಶಿಫಾರಸ್ಸಿನ ಮೇರೆಗೆ ಸಂಸತ್ತಿಗೆ   

02. ಈ ಕೆಳಗಿನ ಜೋಡಣೆಯಲ್ಲಿ ಯಾವುದು ಸರಿಯಾಗಿ ಹೊಂದಾಣಿಕೆಯಾಗಿದೆ?
ಎ) ದಿವಾನ್-ಇ-ಬಂದಗಾನ್ - ಫಿರೋಜ್ ಷಾ ತುಘಲಕ್
ಬಿ) ದಿವಾನ್-ಇ-ಮುಸ್ತಕರಾಜ್ - ಬಲ್ಬನ್
ಸಿ) ದಿವಾನ್-ಇ-ಕೋಹಿ - ಅಲ್ಲಾವುದ್ದೀನ್ ಖಲ್ಲಿ
ಡಿ) ದಿವಾನ್-ಇ-ಅರ್ಜ - ಮಹಮ್ಮದ್ ಬಿನ್ ತುಘಲಕ್


ಸರಿಯಾದ ಉತ್ತರ: ಎ) ದಿವಾನ್-ಇ-ಬಂದಗಾನ್ ಫಿರೋಜ್ ಷಾ ತುಘಲಕ್ 

03. ಈ ಕೆಳಗಿನವುಗಳಲ್ಲಿ ಯಾವುದನ್ನು ಭಾರತದ ವಾಣಿಜ್ಯ ಬ್ಯಾಂಕಿನ ಸ್ವತ್ತು (Assets) ಗಳಡಿ ಸೇರಿಸಲಾಗಿಲ್ಲ?
ಎ) ಮುಂಗಡಗಳು
ಬಿ) ಠೇವಣಿಗಳು
ಸಿ) ಹೂಡಿಕೆಗಳು
ಡಿ) ಯಾವುದೂ ಅಲ್ಲ


ಸರಿಯಾದ ಉತ್ತರ : ಬಿ) ಠೇವಣಿಗಳು 

04. ಹೀಟರ್‌ನಲ್ಲಿರುವ ಕಾಯಿಲ್ (coil) ಅನ್ನು ಇದರಿಂದ ಮಾಡಲಾಗಿದೆ.
ಎ) ಕಬ್ಬಿಣ
ಬಿ) ತಾಮ್ರ
ಸಿ) ನಿಕ್ರೊಮ್
ಡಿ) ಟಂಗಸ್ಟನ್


ಸರಿಯಾದ ಉತ್ತರ: ಸಿ) ನಿಕ್ರೊಮ್ 

05. ಜಾರ್ಖಂಡ್ನ ಕೊಡೆರ್ಮಾ ಈ ಕೆಳಗಿನ ಯಾವ ಖನಿಜಗಳ ಉತ್ಪಾದನೆಗೆ ಮುಂಚೂಣಿಯಲ್ಲಿದೆ?
ಎ) ಬಾಕ್ಸೈಟ್ 
ಬಿ) ಅಭ್ರಕ
ಸಿ) ಕಬ್ಬಿಣದ ಅದಿರು
ಡಿ) ತಾಮ್ರ


ಸರಿಯಾದ ಉತ್ತರ: ಬಿ) ಅಭ್ರಕ   

6. ಹೊಂದಿಸಿ ಬರೆಯಿರಿ. 
       ಜಲಪಾತಗಳು                 ಜಿಲ್ಲೆಗಳು
p) ಹೆಬ್ಬೆ ಜಲಪಾತ             1) ಬೆಳಗಾವಿ
q) ಬಾಲಮುರಿ ಜಲಪಾತ    2) ಉತ್ತರಕನ್ನಡ ಜಲಪಾತ
r) ಮಾಗೋಡ  ಜಲಪಾತ   3) ಮೈಸೂರು
s) ವರಪೋಹ ಜಲಪಾತ     4) ಚಿಕ್ಕಮಗಳೂರು
ಎ) 4 2 3 1
ಬಿ) 4 3 1 2
ಸಿ) 4 2 1 3
ಡಿ) 4 3 2 1


ಸರಿಯಾದ ಉತ್ತರ: ಡಿ) 4 3 2 1   

7. ಅಶೋಕನ ಶಾಸನ ಕಂಡು ಬಂದಿರುವ ಮಸ್ಕಿ ಯಾವ ಜಿಲ್ಲೆಯಲ್ಲಿದೆ?
ಎ) ರಾಯಚೂರು
ಬಿ) ಕೊಪ್ಪಳ
ಸಿ) ಕಲಬುರ್ಗಿ
ಡಿ) ಬಳ್ಳಾರಿ


ಸರಿಯಾದ ಉತ್ತರ: ಎ) ರಾಯಚೂರು 

8. ಪುರಂದರದಾಸರು ಜನಿಸಿದ ಸ್ಥಳ ಯಾವುದು?
ಎ) ಪುತ್ತಿಗೆ
ಬಿ) ಮಳಖೇಡ
ಸಿ) ಪುರಂದರ 
ಡಿ) ಪಾಜಕ


ಸರಿಯಾದ ಉತ್ತರ: ಸಿ) ಪುರಂದರ    

9. 'ಸಂಡೂರು ಸತ್ಯಾಗ್ರಹ' ಯಾವುದಕ್ಕೆ ಸಂಬಂಧಿಸಿದ್ದು?
ಎ) ಪರಿಸರ ರಕ್ಷಣೆ
ಬಿ) ಗೇಣಿದಾರರ ಹಿತ ಕಾಪಾಡಲು
ಸಿ) ಗಣಿ ವಿರೋಧಿ ಹೋರಾಟ
ಡಿ) ಮಹಿಳೆಯರ ಹಿತ ಕಾಪಾಡುವುದು


ಸರಿಯಾದ ಉತ್ತರ: ಬಿ) ಗೇಣಿದಾರರ ಹಿತ ಕಾಪಾಡಲು   

10. ಕರ್ನಾಟಕದ ಹಿಂದುಳಿದ ವರ್ಗಗಳ 3ನೇ ಆಯೋಗದ ಅಧ್ಯಕ್ಷರು ಯಾರು?
ಎ) ವೆಂಕಟಸ್ವಾಮಿ 
ಬಿ) ಚೆನ್ನಪ್ಪ ರೆಡ್ಡಿ
ಸಿ) ಸಿ.ಆರ್. ರೆಡ್ಡಿ 
ಡಿ) ಎಲ್.ಜಿ. ಹಾವನೂರ


ಸರಿಯಾದ ಉತ್ತರ : ಬಿ) ಚೆನ್ನಪ್ಪ ರೆಡ್ಡಿ 

11. 'ಮಯೂರ' ಪತ್ರಿಕೆ________
ಎ) ವಾರಪತ್ರಿಕೆ 
ಬಿ) ಮಾಸಪತ್ರಿಕೆ 
ಸಿ) ಪಾಕ್ಷಿಕ
ಡಿ) ದಿನಪತ್ರಿಕೆ


ಸರಿಯಾದ ಉತ್ತರ: ಬಿ) ಮಾಸಪತ್ರಿಕೆ   

12. ಕನ್ನಡದ ಪ್ರಥಮ ಸಾಮಾಜಿಕ ಚಿತ್ರ ಯಾವುದು?
ಎ) ಕಬೀರದಾಸ 
ಬಿ) ಸತಿ ಸುಲೋಚನ
ಸಿ) ಸಂಸಾರ ನೌಕೆ 
ಡಿ) ಬೇಡರ ಕಣ್ಣಪ್ಪ


ಸರಿಯಾದ ಉತ್ತರ : ಬಿ) ಸತಿ ಸುಲೋಚನ   

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area