ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಲ್ಲಿವೆ ವಿವಿಧ ಹುದ್ದೆಗಳು : ಈಗಲೇ ಅರ್ಜಿ ಸಲ್ಲಿಸಿ : HKRDB Recruitment 2021 : Apply Now

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಲ್ಲಿವೆ ವಿವಿಧ ಹುದ್ದೆಗಳು : ಈಗಲೇ ಅರ್ಜಿ ಸಲ್ಲಿಸಿ : HKRDB Recruitment 2021 : Apply Now


ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಲ್ಲಿವೆ ವಿವಿಧ ಹುದ್ದೆಗಳು : ಈಗಲೇ ಅರ್ಜಿ ಸಲ್ಲಿಸಿ : HKRDB Recruitment 2021 : Apply Now




ಉದ್ಯೋಗದ ಹುಡುಕಾಟದಲ್ಲಿರುವ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಸಂತಸದ ಸುದ್ದಿ. ಹೌದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ ಜುಲೇ 03, 2021 ರ ಒಳಗಾಗಿ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ‌


ಹುದ್ದೆಗಳ ವಿವರ ಹೀಗಿದೆ 


  1. ಕಾರ್ಯನಿರ್ವಾಹಕ ಅಭಿಯಂತರರು-1
  2. ಜನ ಸಹಾಯಕ ಅಭಿಯಂತರರು-5
  3. ಜೂನಿಯರ್ ಪ್ರೋಗ್ರಾಮರ್-2
  4. ಕಂಪ್ಯೂಟರ್ ಆಪರೇಟರ್-2



ಅರ್ಹತೆಗಳು ಏನಿರಬೇಕು


1)  ಕಾರ್ಯನಿರ್ವಾಹಕ ಅಭಿಯಂತರರು ಮತ್ತು ಸಹಾಯಕ ಅಭಿಯಂತರ ಹುದ್ದೆಗಳು:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು PWD, PRED, MI, RWS, KUWS&DB, KRIDL ಇಲಾಖೆಗಳ ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರರು ಹಾಗೂ ಕನಿಷ್ಠ 05 ವರ್ಷಗಳ ಅನುಭವ ಹೊಂದಿರುವ ನಿವೃತ್ತ ಸಹಾಯಕ ಕಾರ್ಯನಿರ್ವಹಾಕ ಅಭಿಯಂತರರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.


2)  ಜೂನಿಯರ್ ಪ್ರೋಗ್ರಾಮರ್ ಹುದ್ದೆ :

ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಂಎಸ್ಸಿ / ಎಂಎಸ್ಸಿ (ಸಿಎಸ್) ವಿದ್ಯಾರ್ಹತೆ ಜತೆಗೆ ಕನಿಷ್ಠ 2 ವರ್ಷ ಕಾರ್ಯಾನುಭವ ಹೊಂದಿರಬೇಕು. ಈ ಹುದ್ದೆಗಳಿಗೆ ಗೌರವಧನ ರೂ.15,000 ನೀಡಲಾಗುತ್ತದೆ.


3) ಕಂಪ್ಯೂಟರ್ ಆಪರೇಟರ್ ಹುದ್ದೆ :

ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಪದವಿ ಪಾಸ್‌ ಮಾಡಿರಬೇಕು. ಹಾಗೂ  ಕಡ್ಡಾಯವಾಗಿ ಕನ್ನಡ ಮತ್ತು ಇಂಗ್ಲಿಷ್ ಟೈಪಿಂಗ್ ತಿಳಿದಿರಬೇಕು. ಸರ್ಕಾರದ ಯಾವುದೇ ಕಚೇರಿಯಲ್ಲಿ ಒಂದು ವರ್ಷ ಕರ್ತವ್ಯ ನಿರ್ವಹಿಸಿದ ಅನುಭವ ಇರಬೇಕು.


ಪ್ರಮುಖ ಮಾಹಿತಿ


ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 03-07-2021

ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅರ್ಹ ಮತ್ತು ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ಬಯೋಡಾಟಾವನ್ನು

"ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ,

ಅಭಿವೃದ್ಧಿ ಭವನ,

ಐವಾನ-ಎ-ಶಾಹಿ,

ಕಲಬುರಗಿ-585102"

ವಿಳಾಸಕ್ಕೆ ಕಳುಹಿಸುವಂತೆ ತಿಳಿಸಲಾಗಿದೆ‌.


ಆಯ್ಕೆ ಪ್ರಕ್ರಿಯೆ ಹೇಗೆ : ಸಂದರ್ಶನದ ಮೂಲಕ


ಸಂದರ್ಶನ ನಡೆಯುವ ದಿನಾಂಕ : ಜುಲೈ 6, 7, 2021



ಹುದ್ದೆಗಳ ಭರ್ತಿಯ ಅರ್ಹತಾ ವಿವರ ಹಾಗೂ ಇನ್ನಿತರೆ ಹೆಚ್ಚಿನ ಮಾಹಿತಿಯನ್ನು ಮಂಡಳಿಯ www.hkrdb.kar.nic.in ವೆಬ್‌ಸೈಟ್‌ಗೆ ಸಂಪರ್ಕಿಸಿ ಪಡೆಯಬಹುದು.


ನೋಟಿಫಿಕೇಶನ್ ಡೌನ್‌ಲೋಡ್ ಮಾಡಲು ಇಲ್ಲಿ‌ ಕ್ಲಿಕ್ ಮಾಡಿ..!!



Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area