ಕೊಂಕಣ ರೈಲ್ವೆಯಲ್ಲಿವೆ ವಿವಿಧ ಹುದ್ದೆಗಳು Konkan Railway Recruitment Various Post Apply Online Now

ಕೊಂಕಣ ರೈಲ್ವೆಯಲ್ಲಿವೆ ವಿವಿಧ ಹುದ್ದೆಗಳು Konkan Railway Recruitment Various Post Apply Online Now


ಕೊಂಕಣ ರೈಲ್ವೆಯಲ್ಲಿವೆ ವಿವಿಧ ಹುದ್ದೆಗಳು Konkan Railway Recruitment Various Post Apply Online Nowಉದ್ಯೋಗದ ಹುಡುಕಾಟದಲ್ಲಿರುವವರಿಗೆ ಇಲ್ಲಿದೆ ಒಂದು ಸುವರ್ಣ ಅವಕಾಶ. ಹೌದು  ಕೊಂಕಣ ರೈಲ್ವೆ ಕಾರ್ಪೋರೇಶನ್ ಲಿಮಿಟೆಡ್ (KRCL) ವಿವಿಧ 12 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ.


 ಅರ್ಹ ಮತ್ತು ಆಸಕ್ತಿಯುಳ್ಳ ಅಭ್ಯರ್ಥಿಗಳು 01-07-2021 ರ ಒಳಗಾಗಿ ಅರ್ಜಿ ಸಲ್ಲಿಸುವಂತೆ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

 
ಹುದ್ದೆಗಳ ವಿವರ ಹೀಗಿದೆ01. ಡೆಪ್ಯೂಟಿ ಜೆನೆರಲ್ ಮ್ಯಾನೇಜರ್ (ಫೈನಾನ್ಸ್‌) - 1 ಹುದ್ದೆ

02. ಅಸಿಸ್ಟಂಟ್ ಅಕೌಂಟ್ಸ್‌ ಆಫೀಸರ್ - 2 ಹುದ್ದೆಗಳು

03. ಸೆಕ್ಷನ್‌ ಆಫೀಸರ್ - 2 ಹುದ್ದೆಗಳು

04. ಅಕೌಂಟ್ಸ್‌ ಅಸಿಸ್ಟಂಟ್‌ - 7 ಹುದ್ದೆಗಳು

ಒಟ್ಟು ಹುದ್ದೆಗಳು : 12


ವಿದ್ಯಾರ್ಹತೆ :


ವಿವಿಧ ಹುದ್ದೆಗಳ ಅನುಸಾರ ಅಭ್ಯರ್ಥಿಗಳು ಸಿಎಂಎ/ಸಿಎ/ ಬಿಕಾಂ ವಿದ್ಯಾರ್ಹತೆಯನ್ನು ಪಡೆದಿರಬೇಕು


ವೇತನ ಶ್ರೇಣಿ :


ಸದರಿ ಮೇಲ್ಕಂಡ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಮಾಸಿಕ ರೂ. 34,200 ರಿಂದ 92,200 ವರೆಗೆ ವೇತನ ಪಡೆಯುತ್ತಾರೆ.

 

ವಯೋಮಿತಿ ಎಷ್ಟಿರಬೇಕು:


2021 ರ ಜುಲೈ 01 ಕ್ಕೆ ಗರಿಷ್ಠ 45 ವರ್ಷ ಮೀರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕನಿಷ್ಠ 03 ವರ್ಷದಿಂದ 7 ವರ್ಷದವರೆಗೆ ಕೆಲಸ ಅನುಭವ ಇರುವವರು ಅರ್ಜಿ ಸಲ್ಲಿಸಬೇಕು.


ನೆನಪಿರಲಿ :


ಸದರಿ ಹುದ್ದೆಗಳಿಗೆ ಮೊದಲಿಗೆ ಎರಡು ವರ್ಷಗಳ ಅವಧಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ನಂತರ ಅಭ್ಯರ್ಥಿಯ ಕಾರ್ಯದಕ್ಷತೆಯ ಆಧಾರದಲ್ಲಿ ವರ್ಷದಿಂದ ವರ್ಷಕ್ಕೆ ಹುದ್ದೆಯ ಅವಧಿ ಮುಂದೂಡಲಾಗುತ್ತದೆ.ಅರ್ಜಿ ಸಲ್ಲಿಕೆ ವಿಧಾನ : ಆನ್‌ಲೈನ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು.


ಅರ್ಜಿ ಸಲ್ಲಿಸಬೇಕಾದ ವಿಳಾಸ : ನೋಟಿಫಿಕೇಶನ್‌ನಲ್ಲಿ ನೀಡಲಾದ ಅರ್ಜಿಯನ್ನು ಭರ್ತಿ ಮಾಡಿ, ಅಗತ್ಯ ದಾಖಲಾತಿಗಳೊಂದಿಗೆ ಪಿಡಿಎಫ್‌ಗೆ ಬದಲಾವಣೆ ಮಾಡಿ  helpdskrectcell@krcl.co.in ಇ-ಮೇಲ್ ವಿಳಾಸಕ್ಕೆ ಕಳುಹಿಸಬೇಕು.


ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 01-07-2021


ಅರ್ಜಿಯ ಪ್ರತಿ ಹಾಗೂ ನೋಟಿಫಿಕೇಶನ್‌ ಡೌನ್‌ಲೋಡ್ ಮಾಡಲು ಇಲ್ಲಿ‌ ಕ್ಲಿಕ್ ಮಾಡಿ

Post a Comment

0 Comments
* Please Don't Spam Here. All the Comments are Reviewed by Admin.

Buy Products

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Buy Products

Download Edutube Kannada Android App Now

Click Here to Join our Telegram Channel

Important PDF Notes

Search this Blog

Popular Posts

Top Post Ad

Below Post Ad

Ads Area