ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

Top Science Question answers for All Competitive exams Like UPSC, KPSC, FDA, SDA, RRB, IBPS, SSC, PSI ವಿಜ್ಞಾನಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೋತ್ತರಗಳು

ವಿಜ್ಞಾನಕ್ಕೆ ಸಂಬಂಧಿಸಿದ  ಪ್ರಮುಖ ಪ್ರಶ್ನೆಗಳು
Top Science Question answers for All Competitive exams Like UPSC, KPSC, FDA, SDA, RRB, IBPS, SSC, PSI
(ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)

Top Science Question answers for All Competitive exams Like UPSC, KPSC, FDA, SDA, RRB, IBPS, SSC, PSI ವಿಜ್ಞಾನಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೋತ್ತರಗಳು


**********************************************


ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಯುಪಿಎಸ್ಸಿ ಐಎಎಸ್ ಐಪಿಎಸ್ ಕೆಪಿಎಸ್ಸಿ ಕೆಎಎಸ್ ಎಫ್ಡಿಎ ಎಸ್ಡಿಎ ಗ್ರೂಪ್-ಸಿ, ಪಿಎಸ್ಐ, ಶಿಕ್ಷಕರ ನೇಮಕಾತಿ, ಶಿಕ್ಷಕರ ಅರ್ಹತಾ ಪರೀಕ್ಷೆ, ಐಬಿಪಿಎಸ್, ಆರ್ ಆರ್ ಬಿ, ಎಸ್ ಎಸ್ ಸಿ, ಪೊಲೀಸ್ ಕಾನ್ಸ್‌ಟೇಬಲ್ ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಈ ಹಿಂದಿನ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿದ ಪ್ರಮುಖ ವಿಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು ಇಲ್ಲಿವೆ.


1) ವಿಶ್ವದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?

  ಜಲಜನಕ.


2) ಅತಿ ಹಗುರವಾದ ಲೋಹ ಯಾವುದು?

 ಲಿಥಿಯಂ.


3) ಅತಿ ಭಾರವಾದ ಲೋಹ ಯಾವುದು?

 ಒಸ್ಮೆನೆಯಂ


4) ಚಿನ್ನವನ್ನು ಶುದ್ಧೀಕರಿಸುವ ವಿಧಾನ

ಯಾವುದು?

  ಸೈನೈಡೇಶನ್.


5) ಅತಿ ಹಗುರವಾದ ಮೂಲವಸ್ತು ಯಾವುದು?

 ಜಲಜನಕ.


6) ಭೂಮಿಯ ವಾತಾವರಣದಲ್ಲಿ ಅತಿಹೆಚ್ಚಿನ  ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?

ಸಾರಜನಕ.


7) ಪ್ರೋಟಾನ್ ಕಂಡು ಹಿಡಿದವರು ಯಾರು?

    ರುದರ್ ಫರ್ಡ್.


8) ಭೂಮಿಯ ಮೇಲ್ಪದರಲ್ಲಿ ಅತಿ ಹೆಚ್ಚಿನ  ಪ್ರಮಾಣದಲ್ಲಿರುವ ಮೂಲವಸ್ತು ಯಾವುದು?

   ಆಮ್ಲಜನಕ.


9) ನ್ಯೂಟ್ರಾನ್ ಗಳನ್ನು ಕಂಡು ಹಿಡಿದವರು   ಯಾರು?

  ಜೇಮ್ಸ್ ಚಾಡ್ ವಿಕ್


10) ಎಲೆಕ್ಟ್ರಾನ್ ಗಳನ್ನು ಕಂಡು ಹಿಡಿದವರು   ಯಾರು?

ಜೆ.ಜೆ.ಥಾಮ್ಸನ್


11) ಒಂದು ಪರಮಾಣುವಿನಲ್ಲಿರುವ   ಪ್ರೋಟಾನ್ ಅಥವಾ ಎಲೆಕ್ಟ್ರಾನ್ ಗಳ  ಸಂಖ್ಯೆಯೇ —–?

ಪರಮಾಣು ಸಂಖ್ಯೆ.


12) ವಿಶ್ವದಲ್ಲಿ ಅತಿ ಹೆಚ್ಚು ದೊರೆಯುವ 2 ನೇ  ಮೂಲವಸ್ತು ಯಾವುದು?   ಹಿಲಿಯಂ.


13) ಮೂರ್ಖರ ಚಿನ್ನ ಎಂದು ಯಾವುದನ್ನು  ಕರೆಯುತ್ತಾರೆ?

ಕಬ್ಬಿಣದ ಪೈರೆಟ್ಸ್.


14) ಪೌಂಟೆನ್ ಪೇನ್ ನ ನಿಬ್ ತಯಾರಿಸಲು —–  ಬಳಸುತ್ತಾರೆ?

 ಒಸ್ಮೆನಿಯಂ.


15) ಪ್ರಾಚೀನ ಕಾಲದ ಮಾನವ ಮೊದಲ  ಬಳಸಿದ ಲೋಹ ಯಾವುದು?

  ತಾಮ್ರ.


16) ಉದು ಕುಲುಮೆಯಿಂದ ಪಡೆದ ಕಬ್ಬಿಣ  ಯಾವುದು?

   ಬೀಡು ಕಬ್ಬಿಣ.


17) ಚಾಲ್ಕೋಪೈರೇಟ್ ಎಂಬುದು ——- ದ  ಅದಿರು.

  ತಾಮ್ರದ.


18) ಟಮೋಟದಲ್ಲಿರುವ ಆಮ್ಲ ಯಾವುದು?

  ಅಕ್ಸಾಲಿಕ್.


20) “ಆಮ್ಲಗಳ ರಾಜ” ಎಂದು ಯಾವ   ಆಮ್ಲವನ್ನು ಕರೆಯುವರು?

  ಸಲ್ಫೂರಿಕ್ ಆಮ್ಲ.


21) ಕಾಸ್ಟಿಕ್ ಸೋಡದ ರಾಸಾಯನಿಕ   ಹೆಸರೇನು?

 ಸೋಡಿಯಂ ಹೈಡ್ರಾಕ್ಸೈಡ್.


22) “ಮಿಲ್ಖ್ ಆಫ್ ಮೆಗ್ನಿಷಿಯಂ” ಎಂದು  ಯಾವುದನ್ನು ಕರೆಯುವರು?

  ಮೆಗ್ನಿಷಿಯಂ ಹೈಡ್ರಾಕ್ಸೈಡ್


23) ಅಡುಗೆ ಉಪ್ಪುವಿನ ರಾಸಾಯನಿಕ   ಹೆಸರೇನು?

  ಸೋಡಿಯಂ ಕ್ಲೋರೈಡ್


24) ಗಡಸು ನೀರನ್ನು ಮೃದು ಮಾಡಲು —– ಬಳಸುತ್ತಾರೆ?

  ಸೋಡಿಯಂ ಕಾರ್ಬೋನೆಟ್.


25) ಕೆಂಪು ಇರುವೆ ಕಚ್ಚಿದಾಗ ಉರಿಯಲು   ಕಾರಣವೇನು?

ಪಾರ್ಮಿಕ್ ಆಮ್ಲ.


26) ಗೋಧಿಯಲ್ಲಿರುವ ಆಮ್ಲ ಯಾವುದು?

 ಗ್ಲುಮಟಿಕ್.


27) ಪಾಲಾಕ್ ಸೊಪ್ಪುವಿನಲ್ಲಿರುವ ಆಮ್ಲ ಯಾವುದು?

  ಪೋಲಿಕ್.


28) ಸಾರಜನಕ ಕಂಡು ಹಿಡಿದವರು ಯಾರು?

 ರುದರ್ ಪೊರ್ಡ್.


29) ಆಮ್ಲಜನಕ ಕಂಡು ಹಿಡಿದವರು ಯಾರು?

  ಪ್ರಿಸ್ಟೆ.


30) ಗಾಳಿಯ ಆರ್ದತೆ ಅಳೆಯಲು —-  ಬಳಸುತ್ತಾರೆ?

ಹೈಗ್ರೋಮೀಟರ್.


31) ಹೈಗ್ರೋಮೀಟರ್ ಅನ್ನು —– ಎಂದು  ಕರೆಯುತ್ತಾರೆ?

  ಸೈಕೋಮೀಟರ್.


32) ಯಾವುದರ ವಯಸ್ಸು ಪತ್ತೆಗೆ ಸಿ-14   ಪರೀಕ್ಷೆ ನಡೆಸುತ್ತಾರೆ?

  ಪಳೆಯುಳಿಕೆಗಳ.


33) ಕೋಬಾಲ್ಟ್ 60 ಯನ್ನು ಯಾವ  ಚಿಕಿತ್ಸೆಯಲ್ಲಿ ಬಳಸುತ್ತಾರೆ?

   ಕ್ಯಾನ್ಸರ್.


34) ಡುರಾಲು ಮಿನಿಯಂ ಲೋಹವನ್ನು  ಯಾವುದರ ತಯಾರಿಕೆಯಲ್ಲಿ ಬಳಸುತ್ತಾರೆ?

 ವಿಮಾನ.


35) ನೀರಿನಲ್ಲಿ ಕರಗುವ ವಿಟಮಿನ್ ಗಳು  ಯಾವುವು?

   ಬಿ & ಸಿ.


36) ರಿಕೆಟ್ಸ್ ರೋಗ ಯಾರಲ್ಲಿ ಕಂಡು  ಬರುವುದು?

  ಮಕ್ಕಳಲ್ಲಿ.


37) ಕಾಮನ ಬಿಲ್ಲಿನಲ್ಲಿ ಅತಿ ಹೆಚ್ಚು  ಬಾಗಿರುವ ಬಣ್ಣ ಯಾವುದು?

 ನೇರಳೆ.


38) ಕಾಮನ ಬಿಲ್ಲಿನಲ್ಲಿ ಅತಿ ಕಡಿಮೆ ಬಾಗಿರುವ  ಬಣ್ಣ ಯಾವುದು?

  ಕೆಂಪು.


39) ಆಲೂಗಡ್ಡೆ ಯಾವುದರ   ರೂಪಾಂತರವಾಗಿದೆ?

ಬೇರು.


4 0) ಮಾನವನ ದೇಹದ ಉದ್ದವಾದ ಮೂಳೆ  ಯಾವುದು?

ತೊಡೆಮೂಳೆ(ಫೀಮರ್).


41) ವಯಸ್ಕರಲ್ಲಿ ಕೆಂಪು ರಕ್ತಕಣಗಳು   ಹುಟ್ಟುವ ಸ್ಥಳ ಯಾವುದು?

ಅಸ್ಥಿಮಜ್ಜೆ.


42) ಲಿವರ್(ಯಕೃತ್)ನಲ್ಲಿ ಸಂಗ್ರಹವಾಗುವ  ವಿಟಮಿನ್ ಯಾವು?

  ಎ & ಡಿ.


43) ರಿಕೆಟ್ಸ್ ರೋಗ ತಗುಲುವ ಅಂಗ   ಯಾವುದು?

 ಮೂಳೆ.


44) ವೈರಸ್ ಗಳು —– ಯಿಂದ   ರೂಪಗೊಂಡಿರುತ್ತವೆ?

  ಆರ್.ಎನ್.ಎ.


45) ತಾಮ್ರ & ತವರದ ಮಿಶ್ರಣ ಯಾವುದು?

  ಕಂಚು.


46) ತಾಮ್ರ & ಸತುಗಳ ಮಿಶ್ರಣ ಯಾವುದು?  

 ಹಿತ್ತಾಳೆ.


47) ಎಲ್ ಪಿ ಜಿ ಯಲ್ಲಿರುವ ಪ್ರಮುಖ ಅನಿಲಗಳು

ಯಾವುವು?

 ಬ್ಯೂಟೆನ್ & ಪ್ರೋಫೆನ್.


48) ಚೆಲುವೆ ಪುಡಿಯ ರಾಸಾಯನಿಕ ಹೆಸರೇನು?

 ಕ್ಯಾಲ್ಸಿಯಂ ಆಕ್ಸಿಕ್ಲೋರೈಡ್.


49) ವನಸ್ಪತಿ ತುಪ್ಪ ತಯಾರಿಕೆಯಲ್ಲಿ  ಬಳಸುವ ಅನಿಲ ಯಾವುದು?

 ಜಲಜನಕ.


50) ಕಾಯಿಗಳನ್ನು ಹಣ್ಣು ಮಾಡಲು ಬಳಸುವ   ರಾಸಾಯನಿಕ ಯಾವುದು?

ಎಥಲಿನ್.


51) ಆಳಸಾಗರದಲ್ಲಿ ಉಸಿರಾಟಕ್ಕೆ    ಆಮ್ಲಜನಕದೊಂದಿಗೆ ಬಳಸುವ ಅನಿಲ   ಯಾವುದು?

  ಸಾರಜನಕ.


52) ಭೂ ಚಿಪ್ಪಿನಲ್ಲಿ ಅಧಿಕವಾಗಿರುವ ಲೋಹ  ಯಾವುದು?

 ಅಲ್ಯೂಮೀನಿಯಂ.


53) ಹಾರುವ ಬಲೂನ್ ಗಳಲ್ಲಿ ಬಳಸುವ ಅನಿಲ   ಯಾವುದು?

 ಹೀಲಿಯಂ.


54) ಪರಿಶುದ್ಧವಾದ ಕಬ್ಬಿಣ ಯಾವುದು?

ಮ್ಯಾಗ್ನಟೈಟ್.


55) ಅಗ್ನಿಶಾಮಕಗಳಲ್ಲಿ ಬಳಸುವ ಅನಿಲ  ಯಾವುದು?

  ಕಾರ್ಬನ್ ಡೈ ಆಕ್ಸೈಡ್.


56) ಮೃದು ಪಾನಿಯಗಳಲ್ಲಿ ಬಳಸುವ ಅನಿಲ   ಯಾವುದು?

  ಕಾರ್ಬೋನಿಕ್ ಆಮ್ಲ.


57) ಹಣ್ಣಿನ ರಸ ಸಂರಕ್ಷಿಸಲು ಬಳಸುವ   ರಾಸಾಯನಿಕ ಯಾವುದು?

  ಸೋಡಿಯಂ ಬೆಂಜೋಯಿಟ್.


58) “ಆತ್ಮಹತ್ಯಾ ಚೀಲ”ಗಳೆಂದು ——  ಗಳನ್ನು ಕರೆಯುತ್ತಾರೆ?

  ಲೈಸೋಜೋಮ್


59) ವಿಟಮಿನ್ ಎ ಕೊರತೆಯಿಂದ —-  ಬರುತ್ತದೆ?

 ಇರುಳು ಕುರುಡುತನ


60) ಐಯೋಡಿನ್ ಕೊರತೆಯಿಂದ ಬರುವ ರೋಗ   ಯಾವುದು?

  ಗಳಗಂಡ (ಗಾಯಿಟರ್)

Tags

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area