ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

03 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

          

 03 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು

03rd February 2023 Daily Top-10 General Knowledge Questions and Answers

01 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು 01 January 2023 Daily Top-10 General Knowledge Questions and Answers

03 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು

03rd February 2023 Daily Top-10 General Knowledge Questions and Answers


1. "ರಾಕೆಟ್ ನ ಪಿತಾಮಹ ಯಾರು?

ಅಮೇರಿಕಾದ ರಾಬರ್ಟ್ ಗೊಡ್ಡಾರ್ಡ್


2. ಭೂಮಿಯ ವಾತಾವರಣ ಮತ್ತು ಬಾಹ್ಯಾಕಾಶದ ಗಡಿರೇಖೆಯನ್ನು ಪ್ರತಿನಿಧಿಸುವ ರೇಖೆಗೆ ಏನೆಂದು ಕರೆಯುತ್ತಾರೆ?

ಕಾರ್ಮನ್ ರೇಖೆ


3. ಜಗತ್ತಿನ ಪ್ರಥಮ ಕೃತಕ ಉಪಗ್ರಹದ ಯಾವುದು?

ಸ್ಪುಟ್ನಿಕ್-1


4. "ಲೈಕಾ" ಎಂಬ ನಾಯಿಯನ್ನು ಬಾಹ್ಯಾಕಾಶಕ್ಕೆ ಯಾವಾಗ ಕಳುಹಿಸಲಾಯಿತು?

  • 1957


5. ಬಾಹ್ಯಾಕಾಶ ಪ್ರವೇಶಿಸಿದ ಪ್ರಥಮ ಜೀವಿ ಯಾವುದು?

  • ಜೇನು ನೋಣ


6. ಭೂಮಿಯನ್ನು ಪ್ರದಕ್ಷಿಣೆ ಹಾಕಿದ ಮೊದಲ ಜೀವಿ ಯಾವುದು?

  • ಲೈಕಾ (ನಾಯಿ)


7. ಗಗನಯಾನಿ ಸಹಿತ ಬಾಹ್ಯಾಕಾಶಕ್ಕೆ ತೆರಳಿದ ಪ್ರಥಮ ಅಂತರೀಕ್ಷ ನೌಕೆ ಯಾವುದು?

  • ವೋಸ್ಟೋಕ್-1


8. ಬಾಹ್ಯಾಕಾಶ ಪ್ರವೇಶಿಸಿದ ಪ್ರಥಮ ಗಗನಯಾನಿ ಯಾರು?

  • ಯೂರಿ ಗಗಾರಿನ್


9. ವಿಶ್ವದ ಮೊದಲ ಮಹಿಳಾ ಗಗನಯಾನಿ ಯಾರು?

  • ವ್ಯಾಲೆಂಟಿನಾ ತೆರೆಸಕೊವಾ


10. ರಷ್ಯಾ ಉಡಾವಣೆ ಮಾಡಿದ ವಿಶ್ವದ ಮೊದಲ ಬಾಹ್ಯಾಕಾಶ ನಿಲ್ದಾಣ ಯಾವುದು?

  • ಸೆಲ್ಯೂಟ್ -1

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area