ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

07 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

            

 07 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು

07th February 2023 Daily Top-10 General Knowledge Questions and Answers

01 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು 01 January 2023 Daily Top-10 General Knowledge Questions and Answers

07 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು

07th February 2023 Daily Top-10 General Knowledge Questions and Answers


1. ಸೌರ ಕಲೆಗಳನ್ನು ಶೋಧಿಸಿದವರು ಯಾರು?

  • ಎಡ್ಮಂಡ್ ಹ್ಯಾಲಿ


2. ಸೂರ್ಯನ ಭ್ರಮಣ ದಿಕ್ಕು ಯಾವುದು?

  • ಪಶ್ಚಿಮದಿಂದ ಪೂರ್ವಕ್ಕೆ


3. ಭೂಕೇಂದ್ರ ಸಿದ್ಧಾಂತವನ್ನು ಮಂಡಿಸಿದರು ಯಾರು?

  • ಕ್ಲಾಡಿಯಸ ಟಾಲೆಮಿ


4. ಸೂರ್ಯ ಕೇಂದ್ರ ಸಿದ್ಧಾಂತವನ್ನು ಮಂಡಿಸಿದರು ಯಾರು?

  • ನೀಕೋಲಸ್ ಕೋಪರ್ನಿಕಸ್


5. ಗ್ರಹಗಳ ಚಲನೆಯ ನಿಯಮವನ್ನು ತಿಳಿಸಿದವರು ಯಾರು?

  • ಜೊಹಾನ್ಸ್ ಕೆಪ್ಲರ್


6. ಸೌರವ್ಯೂಹದಲ್ಲಿ ಅತ್ಯಂತ ವೇಗದ ಚಲನೆಯನ್ನು ಹೊಂದಿರುವ ಗ್ರಹ ಯಾವುದು?

  • ಬುಧಗ್ರಹ (Mercury)


7. ಸೌರವ್ಯೂಹದಲ್ಲಿ ಸೂರ್ಯ ಮತ್ತು ಚಂದ್ರನನ್ನು ಬಿಟ್ಟರೆ ಅತ್ಯಂತ ಪ್ರಕಾಶಮಾನವಾಗಿ ಕಾಣುವ ಗ್ರಹ ಯಾವುದು?

  • ಶುಕ್ರಗ್ರಹ (Venus)


8. ಸಂಜೆಯ ನಕ್ಷತ್ರ ಮತ್ತು ಮುಂಜಾನೆಯ ನಕ್ಷತ್ರ ಎಂದು ಯಾವ ಗ್ರಹವನ್ನು ಕರೆಯುತ್ತಾರೆ?

  • ಶುಕ್ರಗ್ರಹ (Venus)


9. ಶುಕ್ರ ಗ್ರಹದ ಚಲನೆಯ ದಿಕ್ಕು ಯಾವುದು?

  • ಪೂರ್ವದಿಂದ ಪಶ್ಚಿಮ ದಿಕ್ಕಿಗೆ ಚಲಿಸುತ್ತದೆ


10. ಸೌರಮಂಡಲದ 5ನೇ ದೊಡ್ಡ ಗ್ರಹ ಯಾವುದು?

  •  ಭೂಮಿ (Earth)

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area