ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

02 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

         

 02 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು

02nd February 2023 Daily Top-10 General Knowledge Questions and Answers

01 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು 01 January 2023 Daily Top-10 General Knowledge Questions and Answers

02 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು

02nd February 2023 Daily Top-10 General Knowledge Questions and Answers


1. ರಗಳೆಯ ಕವಿ ಯಾರು?

  • ಹರಿಹರ


2. ಕರ್ನಾಟಕದ ಶಾಸನಗಳ ಪಿತಾಮಹ ಯಾರು?

  • ಬಿ. ಎಲ್. ರೈಸ್.


3. ಭಾರತದ ರಾಷ್ಟ್ರಪತಿ ಭವನದ ವಾಸ್ತುಶಿಲ್ಪಿ ಯಾರು?

  • ಎಡ್ವಿನ್ ಲುಟೆನ್ಸ್


4. ಅಕ್ಬರ್ ದೀನ್-ಇ-ಇಲಾಹಿ ಧರ್ಮವನ್ನು ಆರಂಭಿಸಿದ್ದು ಯಾವಾಗ?

  • 1582


5. ಬಕ್ಸಾರ್ ಕದನ ನಡೆದಿದ್ದು ಯಾವಾಗ?

  • 1764


6. ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿ ಆರಂಭಿಸಿದ ಮೊದಲ ಪತ್ರಿಕೆ ಯಾವುದು?

  • ದಿ ಇಂಡಿಯನ್ ಒಪಿನಿಯನ್


7. ಪೋರ್ಚುಗೀಸ್ ರ ಎರಡನೆಯ ಗವರ್ನರ್ ಯಾರು?

  • ಫ್ರಾನ್ಸಿಸ್ ಡಿ ಆಲ್ಬುಕರ್ಕ್


8. ಭಾರತದ ಮೊದಲ ಗವರ್ನರ್ ಜನರಲ್ ಯಾರು?

  • ಲಾರ್ಡ್ ವಿಲಿಯಂ ಬೆಂಟಿಕ್


9. ಹಿಂದೂ ಮಹಾ ಸಭಾವನ್ನು ಸ್ಥಾಪಿಸಿದವರು ಯಾರು?

  • ಪಂಡಿತ್ ಮದನ್ ಮೋಹನ್ ಮಾಳವಿಯ


10. 1780 ರಲ್ಲಿ ಪ್ರಕಟವಾದ ಭಾರತದ ಮೊದಲ ಆಂಗ್ಲ ಪತ್ರಿಕೆ ಯಾವುದು?

  • ದಿ ಬೆಂಗಾಲ್ ಗೆಜೆಟ್

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area