ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

08 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

            

 08 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು

08th February 2023 Daily Top-10 General Knowledge Questions and Answers

01 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು 01 January 2023 Daily Top-10 General Knowledge Questions and Answers

08 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು

08th February 2023 Daily Top-10 General Knowledge Questions and Answers


1. ಭೂಮಿಯು ಸೂರ್ಯನಿಗೆ ದೂರ ಇರುವ ದಿನ ಯಾವುದು?

  • ಜುಲೈ 4


2. ಭೂಮಿಯ ಚಲನೆಯ ದಿಕ್ಕು ಯಾವುದು?

  • ಪಶ್ಚಿಮದಿಂದ ಪೂರ್ವಕ್ಕೆ (ಗಡಿಯಾರದ ವಿರುದ್ಧ ದಿಕ್ಕು)


3. ಚಂದ್ರನ ಬೆಳಕು ಭೂಮಿಗೆ ತಲುಪಲು ತೆಗೆದುಕೊಳ್ಳುವ ಸಮಯ ಎಷ್ಟು?

  • 1.3 ಸೆಕೆಂಡ್


4. ಒಂದು ಅಮಾವಾಸ್ಯೆಯಿಂದ ಮತ್ತೊಂದು ಅಮಾವಾಸ್ಯೆಗೆ ಇರುವ ಅಂತರವನ್ನು ಏನೆಂದು ಕರೆಯುತ್ತಾರೆ?

  • ಚಂದ್ರಮಾಸ (29 1/2 ದಿನ)


5. ಚಂದ್ರನ ಬಗ್ಗೆ ಅಧ್ಯಯನ ಮಾಡುವುದಕ್ಕೆ ಏನೆನ್ನುತ್ತಾರೆ?

  • Selenology


6. ಭೂಮಿಗೆ ಕಾಣುವ ಚಂದ್ರನ ಭಾಗ ಎಷ್ಟು?

  • 59% ರಷ್ಟು


7. ಮಂಗಳಗ್ರಹ ಕೆಂಪಾಗಿ ಕಾಣಲು ಕಾರಣವೇನು?

  • ಕಬ್ಬಿಣದ ಆಕ್ಸೈಡ್ ಹೊಂದಿರುವುದರಿಂದ


8. 'The King of Planets' ಎಂದು ಸೌರಮಂಡಲದ ಯಾವ ಗ್ರಹವನ್ನು ಕರೆಯುತ್ತಾರೆ ?

  • ಗುರುಗ್ರಹ (Jupiter)


9. ಐಯೋ, ಯುರೋಪ, ಗ್ಯಾನಿಮೇಡ್, ಕ್ಯಾಲಿಸ್ಟ್ರೋ ಉಪಗ್ರಹಗಳನ್ನು ಕಂಡುಹಿಡಿದವರು ಯಾರು?

  • ಗೆಲಿಲಿಯೋ


10. ಸೌರವ್ಯೂಹದಲ್ಲಿ ಕಡಿಮೆ ಭ್ರಮಣ ಅವಧಿಯನ್ನು ಹೊಂದಿರುವ ಗ್ರಹ ಯಾವುದು?

  • ಗುರುಗ್ರಹ

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area