ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

06 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

           

 06 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು

06th February 2023 Daily Top-10 General Knowledge Questions and Answers

01 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು 01 January 2023 Daily Top-10 General Knowledge Questions and Answers

06 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು

06th February 2023 Daily Top-10 General Knowledge Questions and Answers


1. 'ನೀಲಿ ನೀರಿನ ನೀತಿ'ಯನ್ನು (Blue Water Policy) ಜಾರಿಗೆ ತಂದವರು ಯಾರು?

  • ಫ್ರಾನ್ಸಿಸ್ಕೋ ಡಿ ಅಲ್ಮೇಡ


2. ಈಸ್ಟ್ ಇಂಡಿಯಾ ಕಂಪನಿಗೆ ಬಂಗಾಳದ 'ದಿವಾನಿ' ಹಕ್ಕನ್ನು ನೀಡಿದವರು ಯಾರು?

  • ಎರಡನೇ ಷಾ ಆಲಂ


3. ದಿವಾನಿ ಹಕ್ಕು ಎಂದರೇನು?

  • ಭೂಕಂದಾಯ ವಸೂಲಿ ಮಾಡುವ ಹಕ್ಕು


4. ಬಂಗಾಳದಲ್ಲಿ 'ದ್ವಿ ಪ್ರಭುತ್ವ' ವನ್ನು ಜಾರಿಗೆ ತಂದವರು ಯಾರು?

  • ರಾಬರ್ಟ್ ಕ್ಲೈವ್


5. 'ದಿವಾನಿ ಅದಾಲತ್' ಎಂಬ ನಾಗರಿಕ ನ್ಯಾಯಾಲಯವನ್ನು ಸ್ಥಾಪಿಸಿದವರು ಯಾರು?

  • ವಾರನ್ ಹೇಸ್ಟಿಂಗ್


6. "ಹಿಂದೂಸ್ತಾನದಲ್ಲಿರುವ  ಪ್ರತಿಯೊಬ್ಬ ಮೂಲ ನಿವಾಸಿಯೂ ಭ್ರಷ್ಟ" ಎಂದು ಪ್ರತಿಪಾದಿಸಿದರು ಯಾರು?

  • ಲಾರ್ಡ್ ಕಾರ್ನ್ ವಾಲೀಸ 


7. 'ಸೂಪರಿಡೆಂಟೆಂಟ್ ಆಫ್ ಪೊಲೀಸ್'(SP) ಹುದ್ದೆಯನ್ನು   ಸೃಷ್ಟಿಸಿದವರು ಯಾರು?

  • ಲಾರ್ಡ್ ಕಾರ್ನ್ ವಾಲೀಸ


8. ಅಲೆಕ್ಸಾಂಡರ್ ರೀಡ್ ಜಾರಿಗೆ ತಂದ ಕಂದಾಯ ಪದ್ಧತಿ ಯಾವುದು?

  • ರೈತವಾರಿ ಪದ್ದತಿ


9. 19ನೇ ಶತಮಾನವನ್ನು ಭಾರತದ ಚರಿತ್ರೆಯಲ್ಲಿ ಯಾವ ಕಾಲವೆಂದು ಕರೆಯಲಾಗಿದೆ?

  • ಸಮಾಜ ಸುಧಾರಣಾ ಮತ್ತು ಭಾರತೀಯ ನವೋದಯದ ಕಾಲ


10. ಶಿವಾಜಿಯ ಆಧ್ಯಾತ್ಮಿಕ ಗುರು ಯಾರು?

  • ರಾಮದಾಸ್

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area