ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

04 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

          

 04 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು

04th February 2023 Daily Top-10 General Knowledge Questions and Answers

01 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು 01 January 2023 Daily Top-10 General Knowledge Questions and Answers

04 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು

04th February 2023 Daily Top-10 General Knowledge Questions and Answers


1. ಕರ್ನಾಟಕದ ಮೊದಲ ಜಲವಿದ್ಯುತ್ ಸ್ಥಾವರ ಯಾವ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ?

  • ಶಿವನ ಸಮುದ್ರದ ಬಳಿಗೆ ಕಾವೇರಿ ನದಿಗೆ


2. ಶರಾವತಿ ನದಿಯ ಎರಡು ಉಪನದಿಗಳು ಯಾವವು?

  • ಹರಿದ್ರಾವತಿ ಮತ್ತು ಎಣ್ಣೆಹೊಳೆ


3. ಕರ್ನಾಟಕದ ಅತ್ಯಂತ ಎತ್ತರದ ಶಿಖರ ಯಾವುದು?

  • ಮುಳ್ಳಯ್ಯನ ಗಿರಿ (1,930 ಮೀಟರ್, ಚಿಕ್ಕಮಗಳೂರು ಜಿಲ್ಲೆ)


4. ಕೊಡಚಾದ್ರಿ ಶಿಖರದಲ್ಲಿ ಯಾವ ನಿಕ್ಷೇಪವಿದೆ?

  • ಕಬ್ಬಿಣದ ನಿಕ್ಷೇಪ


5. ಭಾರತದಲ್ಲಿ ಸ್ಥಳೀಯವಾಗಿ ನಿರ್ಮಿಸಲ್ಪಟ್ಟ ಪರಮಾಣು ವಿದ್ಯುತ್ ಸ್ಥಾವರ ಯಾವುದು?

  • ತಮಿಳುನಾಡಿನ ಕಲ್ಪಕಂ ಪರಮಾಣು ವಿದ್ಯುತ್ ಸ್ಥಾವರ.


6. ಕರ್ನಾಟಕದ ಏಕೈಕ ಅಣು ವಿದ್ಯುತ್ ಸ್ಥಾವರ ಯಾವುದು?

  • ಉತ್ತರ ಕನ್ನಡ ಜಿಲ್ಲೆಯ ಕಾರವಾರ ಬಳಿಯ ಕಾಳಿ ನದಿ ಎಡದಂಡೆಯಲ್ಲಿರುವ ಕೈಗಾ ಅಣು ವಿದ್ಯುತ್ ಸ್ಥಾವರ


7. ಉತ್ತರಪ್ರದೇಶದ ರಾಜಧಾನಿ ಲಕ್ನೋ ನಗರವು ಯಾವ ನದಿಯ ದಂಡೆಯ ಮೇಲಿದೆ?

  • ಗೋಮತಿ (ಇದು ಗಂಗಾ ನದಿಯ ಎಡದಂಡೆ ಉಪನದಿಯಾಗಿದೆ.)


8. ‘ಭಾರತದ ಮ್ಯಾಗ್ನಾಕಾರ್ಟಾ’ ಎಂದು ಕರೆಯುವ ಸಂವಿಧಾನದ ಭಾಗ ಯಾವುದು?

  • ಮೂಲಭೂತ ಹಕ್ಕುಗಳು


9. ಬೀದರ್‌ನಲ್ಲಿರುವ ಪ್ರಸಿದ್ಧ ಮದರಸಾ ಸ್ಥಾಪಿಸಿದವರು ಯಾರು?

  • ಮೊಹಮ್ಮದ್ ಗವಾನ್ (1460)


10. ಹೊಯ್ಸಳರ ಪ್ರಸಿದ್ಧ ಅರಸ ಯಾರು?

  • ಬಿಟ್ಟಿಗ ಅಥವಾ ಬಿಟ್ಟಿದೇವ ಅಥವಾ ವಿಷ್ಣುವರ್ಧನ

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area