ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

16 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

 

   16 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು

16th February 2023 Daily Top-10 General Knowledge Questions and Answers

01 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು 01 January 2023 Daily Top-10 General Knowledge Questions and Answers

16 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ  ಜ್ಞಾನದ ಪ್ರಶ್ನೋತ್ತರಗಳು

16th February 2023 Daily Top-10 General Knowledge Questions and Answers


1. "ಭಾರತದ ಬ್ರಿಟಿಷ್ ಸಾರ್ವಭೌಮತ್ವದ ಉದಯದಲ್ಲಿ ಬಕ್ಸಾರ್ ಕದನ ಪ್ಲಾಸಿ ಕದನಕ್ಕಿಂತ ಮಿಗಿಲಾದುದು" ಎಂದು ಹೇಳಿದವರು ಯಾರು?

  • ಸರ್. ಜೇಮ್ಸ್ ಸ್ಟೀಪನ್ಸ್


2. ಲಾರ್ಡ್ ವೆಲ್ಲೆಸ್ಲಿಯ ಸಹಾಯಕ ಸೈನ್ಯ ಪದ್ಧತಿಯನ್ನು  ಮೈಸೂರು ಸಂಸ್ಥಾನವು ಯಾವಾಗ ಒಪ್ಪಿಕೊಂಡಿತು?

  • 1799 ರಲ್ಲಿ


3. ಮೈಸೂರಿನ ಮೊದಲ ಬ್ರಿಟಿಷ್ ರೆಸಿಡೆಂಟ್ ಯಾರು?

  • ಸರ್ ಬ್ಯಾರಿಕ್ಲೋಸ್


4. "ದತ್ತು ಮಕ್ಕಳಿಗೆ ಹಕ್ಕಿಲ್ಲ" ಎಂಬ ನೀತಿಯಂತೆ ಡಾಲ್ ಹೌಸಿ ವಶಪಡಿಸಿಕೊಂಡ ಮೊದಲ ಸಂಸ್ಥಾನ ಯಾವುದು?

  • ಸತಾರ


5. ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ಬ್ರಿಟಿಷರು ಯಾವಾಗ ರದ್ದು ಮಾಡಿದರು?

  • 1858 ದಿಲ್ಲಿ


6. ಪಂಜಾಬಿನ ಪ್ರಥಮ ಬ್ರಿಟಿಷ್ ಚೀಫ್ ಕಮಿಷನರ್ ಯಾರು?

  • ಸರ್. ಜಾನ್ ಲಾರೆನ್ಸ್


7. ಬ್ರಿಟಿಷರು ವಿಶ್ವ ವಿಖ್ಯಾತ 'ಕೋಹಿನೂರ್ ವಜ್ರ'ವನ್ನು ಯಾರಿಂದ ಪಡೆದುಕೊಂಡು ಇಂಗ್ಲೆಂಡ್ ರಾಣಿಯ ಕಿರೀಟಕ್ಕೆ ನೀಡಿದರು?

  • ದುಲೀಪ್ ಸಿಂಗ್ ನಿಂದ


8. 2ನೇ ಆಂಗ್ಲೋ-ಸಿಖ್ ಯುದ್ಧ ಯಾವಾಗ ನಡೆಯಿತು?

  • 1848-49


9. 1845-46ರ ಪ್ರಥಮ ಆಂಗ್ಲೋ-ಸಿಖ್ ಯುದ್ಧ ಸಂದರ್ಭದಲ್ಲಿ ಭಾರತಕ್ಕೆ ಗೌರ್ನರ್ ಜನರಲ್ ಆಗಿ ಬಂದ ಬ್ರಿಟಿಷ್ ಅಧಿಕಾರಿ ಯಾರು?

  • ಲಾರ್ಡ್ ಹಾರ್ಡಿಂಜ್


10. ಲಾಹೋರ್ ಒಪ್ಪಂದ ಯಾವಾಗ ನಡೆಯಿತು?

  • ಮಾರ್ಚ್ 9, 1846

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area