ಪಿಡಿಎಫ್ ನೋಟ್ಸ್ ಹುಡುಕಲು ಇಲ್ಲಿ ಸರ್ಚ್ ಮಾಡಿ

Comments

ಹತ್ತನೆಯ ತರಗತಿ ಸಮಾಜ ವಿಜ್ಞಾನ ಅಧ್ಯಾಯ-01 ಭಾರತಕ್ಕೆ ಯುರೋಪಿಯನ್ನರ ಆಗಮನ ಸಂಪೂರ್ಣ ನೋಟ್ಸ್

 ಹತ್ತನೆಯ ತರಗತಿ ಸಮಾಜ ವಿಜ್ಞಾನ ಅಧ್ಯಾಯ-01 ಭಾರತಕ್ಕೆ ಯುರೋಪಿಯನ್ನರ ಆಗಮನ ಸಂಪೂರ್ಣ ನೋಟ್ಸ್

ಹತ್ತನೆಯ ತರಗತಿ ಸಮಾಜ ವಿಜ್ಞಾನ ಅಧ್ಯಾಯ-01 ಭಾರತಕ್ಕೆ ಯುರೋಪಿಯನ್ನರ ಆಗಮನ ಸಂಪೂರ್ಣ ನೋಟ್ಸ್ Class X Social Science Chapter-01 Arrival of Europeans in India Complete


ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಗೂ ಹತ್ತನೆಯ ತರಗತಿಯ ಸಮಾಜ ವಿಜ್ಞಾನ ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಹತ್ತನೆಯ ತರಗತಿ ಸಮಾಜ ವಿಜ್ಞಾನ ಅಧ್ಯಾಯ-01 ಭಾರತಕ್ಕೆ ಯುರೋಪಿಯನ್ನರ ಆಗಮನ ಸಂಪೂರ್ಣ ನೋಟ್ಸ್ ನ್ನು ಇಲ್ಲಿ ಕೊಡಲಾಗಿದೆ ಹಾಗೂ ಹತ್ತನೆಯ ತರಗತಿ ಸಮಾಜ ವಿಜ್ಞಾನ ಅಧ್ಯಾಯ-01 ಭಾರತಕ್ಕೆ ಯುರೋಪಿಯನ್ನರ ಆಗಮನ ದ ಒಂದು ಅಂಕದ ಹಾಗೂ ಎರಡು ಮತ್ತು ಮೂರು ಅಂಕಗಳ ಪ್ರಶ್ನೋತ್ತರಗಳು ಸೇರಿದಂತೆ ಹತ್ತನೆಯ ತರಗತಿ ಸಮಾಜ ವಿಜ್ಞಾನ ಅಧ್ಯಾಯ-01 ಭಾರತಕ್ಕೆ ಯುರೋಪಿಯನ್ನರ ಆಗಮನ ಅಧ್ಯಾಯದ ಮಹತ್ವದ ಅಂಶಗಳನ್ನು ಕೊಡಲಾಗಿದೆ.

ಹತ್ತನೆಯ ತರಗತಿ ಸಮಾಜ ವಿಜ್ಞಾನ ಅಧ್ಯಾಯ-01 ಭಾರತಕ್ಕೆ ಯುರೋಪಿಯನ್ನರ ಆಗಮನ ಅಧ್ಯಾಯದ ಮಹತ್ವದ ಅಂಶಗಳು



ಪ್ರಮುಖ ಯುದ್ಧಗಳು ಮತ್ತು ಒಪ್ಪಂದಗಳು
ಕ್ರ. ಸಂ ಪ್ರಮುಖ ಯುದ್ಧಗಳು ಇಸ್ವಿಗಳು ಒಪ್ಪಂದಗಳು
01 1ನೇ ಕರ್ನಾಟಿಕ್ ಯುದ್ಧ 1746-48 ಎಕ್ಸ್-ಲಾ-ಚಾಪೆಲ್ ಒಪ್ಪಂದ
02 2ನೇ ಕರ್ನಾಟಿಕ್ ಯುದ್ಧ 1749-54 ಪಾಂಡಿಚೇರಿ ಒಪ್ಪಂದ
03 3ನೇ ಕರ್ನಾಟಿಕ್ ಯುದ್ಧ 1756-63 ಪ್ಯಾರಿಸ್ ಒಪ್ಪಂದ
04 ಪ್ಲಾಸಿ ಕದನ 1757 -
05 ಬಕ್ಸಾರ್ ಕದನ 1764 -

ಹತ್ತನೆಯ ತರಗತಿ ಸಮಾಜ ವಿಜ್ಞಾನ ಅಧ್ಯಾಯ-01 ಭಾರತಕ್ಕೆ ಯುರೋಪಿಯನ್ನರ ಆಗಮನ ಅಧ್ಯಾಯದ ಮಹತ್ವದ ಅಂಶಗಳು

ಪ್ರಮುಖ ಘಟನಾವಳಿಗಳು
ಕ್ರ. ಸಂ ಪ್ರಮುಖ ಇಸ್ವಿಗಳು ಪ್ರಮುಖ ಘಟನೆಗಳು
01 1453 ಅಟೋಮನ ಟರ್ಕರು ಕಾನಸ್ಟಾಂಟಿನೋಪಲ್ ನಗರ ವಶಪಡಿಸಿಕೊಂಡರು.
02 1498 ಪೋರ್ಚುಗಲ್ ನಾವಿಕ ವಾಸ್ಕೋಡಿಗಾಮನು ಕೇರಳದ “ಕಾಪ್ಪಡ್” ಪ್ರದೇಶಕ್ಕೆ ಬಂದು ತಲುಪಿದನು.
03 1510 ಅಲ್ಪಾನ್ಸ್ ಡಿ. ಅಲ್ಬುಕರ್ಕ ಬಿಜಾಪುರದ ಸುಲ್ತಾನನಿಂದ ಗೋವಾ ವಶಪಡಿಸಿಕೊಂಡನು.
04 1600 ಇಂಗ್ಲೀಷ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆ
05 1602 ಯುನೈಟೆಡ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆ
06 1664 ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆ
07 1760 ವಾಂಡಿವಾಷ್ ಕದನ
08 1757 ಪ್ಲಾಸಿ ಕದನ
09 1764 ಬಕ್ಸಾರ್ ಕದನ
10 1765 ರಾಬರ್ಟ ಕ್ಲೈವ್ ಬಂಗಾಳದಲ್ಲಿ ದ್ವಿಮುಖ ಸರ್ಕಾರ ಪದ್ಧತಿ ಜಾರಿಗೆ ತಂದನು.

ಹತ್ತನೆಯ ತರಗತಿ ಸಮಾಜ ವಿಜ್ಞಾನ ಅಧ್ಯಾಯ-01 ಭಾರತಕ್ಕೆ ಯುರೋಪಿಯನ್ನರ ಆಗಮನ ಅಧ್ಯಾಯದ ಮಹತ್ವದ ಅಂಶಗಳು

ವ್ಯಕ್ತಿ ವಿಶೇಷತೆಗಳು
ಕ್ರ. ಸಂ ಪ್ರಮುಖ ವ್ಯಕ್ತಿಗಳು ವಿಶೇಷತೆಗಳು
01 ವಾಸ್ಕೊಡಿಗಾಮ 1498 ರಲ್ಲಿ ಭಾರತಕ್ಕೆ ಹೊಸ ಜಲಮಾರ್ಗ ಕಂಡು ಹಿಡಿದನು.
02 ಫ್ರಾನ್ಸಿಸ್ಕೊ-ಡಿ-ಅಲ್ಮೇಡ * ಭಾರತಕ್ಕೆ ಬಂದ ಮೊದಲ ಪೋರ್ಚುಗೀಸರ ವೈಸರಾಯ
* 'ಜಲ ನೀರಿನ ನೀತಿ ಜಾರಿಗೆ ತಂದನು.
03 ಅಲ್ಫಾನ್ಸೋ-ಡಿ-ಅಲ್ಬುಕರ್ಕ ಭಾರತದಲ್ಲಿ ಪೋರ್ಚುಗೀಸರ ಸಾಮ್ರಾಜ್ಯದ ನಿಜವಾದ ಸ್ಥಾಪಕ
04 ಜಹಾಂಗೀರ್ ಬ್ರಿಟಿಷರಿಗೆ ಭಾರತದಲ್ಲಿ ಮೊದಲ ವ್ಯಾಪಾರಿ ಕೋಠಿ ತೆರೆಯಲು ಅನುಮತಿ ನೀಡಿದನು.
05 ಸರ್ ಥಾಮಸ್ ರೋ ಇಂಗ್ಲೆಂಡಿನ ರಾಜ 1ನೇ ಜೇಮ್ಸ್‌ನ ರಾಯಭಾರಿಯಾಗಿ ಜಹಾಂಗೀರನ ಆಸ್ಥಾನಕ್ಕೆ ಬಂದನು.
06 ಡೂಪ್ಲೆ ಫ್ರೆಂಚರ್ ಪ್ರಸಿದ್ಧ ಗವರ್ನರ ಜನರಲ್
07 ಲಾಬೋರ್ಡಿನಾ ಫ್ರೆಂಚ್ ಸೇನಾ ಅಧಿಕಾರಿ ಮತ್ತು 1ನೇ ಕರ್ನಾಟಕ ಯುದ್ಧದಲ್ಲಿ ಮದ್ರಾಸ್ ವಶಪಡಿಸಿಕೊಂಡನು.
08 ಹೆಕ್ಟರ್ ಮನ್ರೋ ಬಕ್ಸಾರ ಕದನದಲ್ಲಿ ಮೀರ ಖಾಸೀಂನ ಸಂಯುಕ್ತ ಸೈನ್ಯವನ್ನು ಸೋಲಿಸಿದನು.
09 ಮೀರ್ ಜಾಫರ್ * ಸಿರಾಜ್-ಉದ್-ದೌಲ ನ ಸೇನಾಪತಿ
* ಬ್ರಿಟೀಷರ ಗೆಲುವಿಗಾಗಿ ಸಹಕರಿಸಿದ

ಹತ್ತನೆಯ ತರಗತಿ ಸಮಾಜ ವಿಜ್ಞಾನ ಅಧ್ಯಾಯ-01 ಭಾರತಕ್ಕೆ ಯುರೋಪಿಯನ್ನರ ಆಗಮನ ಸಂಪೂರ್ಣ ನೋಟ್ಸ್

ಹತ್ತನೆಯ ತರಗತಿ ಸಮಾಜ ವಿಜ್ಞಾನ ಅಧ್ಯಾಯ-01 ಭಾರತಕ್ಕೆ ಯುರೋಪಿಯನ್ನರ ಆಗಮನ : ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ

ಉತ್ತರ: 1453

ಉತ್ತರ: ವಾಸ್ಕೋಡಗಾಮ

ಉತ್ತರ: 1757

ಉತ್ತರ: ಫ್ರಾನ್ಸಿಸ್ಕೋ ಡಿ ಆಲ್ಮೇಡ್

ಉತ್ತರ: ಫ್ರಾನ್ಸಿಸ್ಕೋ ಡಿ ಅಲ್ಮೇಡ್

ಉತ್ತರ: ಅಲ್ಫೋನ್ಸೋ-ಡಿ-ಅಲ್ಬುಕರ್ಕ್

ಉತ್ತರ: 1602

ಉತ್ತರ: ಸಾ.ಸ.1600 ಡಿಸೆಂಬರ್ 31

ಉತ್ತರ: ಪರವಾನಿಗೆ ಪತ್ರ

ಉತ್ತರ: ರಾಬರ್ಟ್ ಕ್ಲೈವ್

ಉತ್ತರ: ಎರಡನೇ ಷಾ ಅಲಂ

ಉತ್ತರ: ಪಾಂಡಿಚೇರಿ

ಉತ್ತರ: ಪಾಂಡಿಚೇರಿ ಒಪ್ಪಂದ

ಉತ್ತರ: ಪ್ಯಾರಿಸ್ ಒಪ್ಪಂದ

ಉತ್ತರ: ಭೂ ಕಂದಾಯ ವಸೂಲಿ ಮಾಡುವ ಹಕ್ಕು

ಉತ್ತರ: ಆಟೋಮನ್ ಟರ್ಕರು

ಉತ್ತರ: ನಕ್ಷತ್ರ ಉನ್ನತಿ ಮಾಪನ

ಉತ್ತರ: ಇಟಲಿಯ ವರ್ತಕರರು

ಉತ್ತರ: ಕಾನ್‌ಸ್ಟಾಂಟಿನೋಪಲ್ ನಗರ

ಉತ್ತರ: ಕಾನ್‌ಸ್ಟಾಂಟಿನೋಪಲ್ ನಗರ

ಉತ್ತರ: ಅರಬ್ಬರು

ಉತ್ತರ: ಬೈಜಾಂಟೀನ್

ಉತ್ತರ: ಪೋರ್ಚುಗಲ್ ದೇಶದ ನಾವಿಕ

ಉತ್ತರ: ಕಾಪ್ಪಡ್

ಉತ್ತರ: ಪೋರ್ಚುಗೀಸರು

ಉತ್ತರ: ಗೋವಾ

ಉತ್ತರ: ಹಾಲೆಂಡ್ ಅಥವಾ ನೆದರಲ್ಯಾಂಡ್ ದೇಶದವರು.

ಹತ್ತನೆಯ ತರಗತಿ ಸಮಾಜ ವಿಜ್ಞಾನ ಅಧ್ಯಾಯ-01 ಭಾರತಕ್ಕೆ ಯುರೋಪಿಯನ್ನರ ಆಗಮನ : ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ :

ಉತ್ತರ:

• ಕಾನಸ್ಟಾಂಟಿನೋಪಲ್ ನಗರದ ಮೂಲಕ ನಡೆಯುತ್ತಿತ್ತು.

• ಮೆಣಸು, ಜಿರಿಗೆ, ದಾಲ್ಟಿನ್ನಿ, ಏಲಕ್ಕಿ, ಶುಂಠಿ

ಉತ್ತರ:

• ಮಧ್ಯ ಕಾಲದಲ್ಲಿಯು ಯೂರೋಪ್ ಮತ್ತು ಭಾರತ ದೇಶಗಳ ನಡುವೆ ವ್ಯಾಪಾರ ಮುಂದುವರಿಯಿತು.

• ಮಧ್ಯಕಾಲದಲ್ಲಿ ಏಷ್ಯಾದ ಸರಕುಗಳನ್ನು ಅರಬ್ ವರ್ತಕರು ಪೂರ್ವರೋಮನ್ ಸಾಮ್ರಾಜ್ಯದ ರಾಜಧಾನಿಯಾದ ಕಾನಸ್ಟಾಂಟಿನೋಪಲ್ ನಗರಕ್ಕೆ ತಲುಪಿಸುತ್ತಿದ್ದರು.

• ಅಲ್ಲಿಂದ ಇಟಲಿಯ ವರ್ತಕರು ಅವುಗಳನ್ನು ಕೊಂಡು ಯೂರೋಪಿನ ದೇಶಗಳಲ್ಲಿ ಮಾರುತ್ತಿದ್ದರು.

• ಕಾನಸ್ಟಾಂಟಿನೋಪಲ್ ನಗರವು ಅಂತರರಾಷ್ಟ್ರೀಯ ಸರಕು ವಿನಿಮಯ ಕೇಂದ್ರ ಮತ್ತು ಯುರೋಪಿನ ವ್ಯಾಪಾರದ ಹೆಬ್ಬಾಗಿಲೆಂದು ಪರಿಗಣಿಸಲ್ಪಟ್ಟಿತು.

c ಉತ್ತರ:

• ಅಟೋಮನ್ ಟರ್ಕರು ಕಾನ್‌ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡರು

• ಭಾರತದ ಸಾಂಬಾರು ಪದಾರ್ಥಗಳಿಗಿದ್ದ ಅಪಾರ ಬೇಡಿಕೆ

• ನಾವಿಕರ ದಿಕ್ಕೂಚಿ, ಆಸ್ಟ್ರೋಲೋಬ್, ಸಿಡಿಮದ್ದು.

• ಇಟಲಿಯ ವರ್ತಕರ ಏಕಸ್ವಾಮ್ಯವನ್ನು ಮುರಿಯಲು ಸ್ಪೇನ್, ಪೋರ್ಚುಗಲ್, ದೇಶಗಳ ರಾಜರು ಭಾರತಕ್ಕೆ ಸಮುದ್ರ ಮಾರ್ಗ ಹುಡಕಲು ನಾವಿಕರನ್ನು ಪ್ರೋತ್ಸಾಹಿಸಿದರು.

ಉತ್ತರ:

• ಪೋರ್ಚುಗಲ್ ನಾವಿಕ ವಾಸ್ಕೋಡಿಗಾಮ್

• ಸಾ.ಸ 1498ರಲ್ಲಿ ಇತ ಭಾರತದ ಪಶ್ಚಿಮದ ಕರಾವಳಿಯ ತೀರದ ಕಲ್ಲಿಕೋಟೆ ಸಮೀಪದ 'ಕಾಪ್ಪಡ್' ಎಂಬಲ್ಲಿಗೆ ಬಂದು ತಲುಪಿದನು.

ಉತ್ತರ:

• ಪೋರ್ಚುಗೀಸರು

• ಬ್ರಿಟೀಷರು

• ಡಚ್ಚರು

• ಫ್ರೆಂಚರು

ಉತ್ತರ: • ಪೋರ್ಚುಗೀಸರ ಮೊಟ್ಟಮೊದಲ ವೈಸರಾಯ ಫ್ರಾನ್ಸಿಸ್ಕೊ ಡಿ ಆಲ್ಮೇಡ್. ಅವನು “ನೀಲಿ ನೀರಿನ ನೀತಿಯನ್ನು” ಜಾರಿಗೆ ತಂದನು.

ಉತ್ತರ: • ಭೂಮಿಯ ಮೇಲಿನ ಅಧಿಪತ್ಯಕ್ಕೆ ಬದಲು ಸಮುದ್ರದ ಮೇಲಿನ ಏಕಸ್ವಾಮ್ಯಕ್ಕಾಗಿ ನೌಕಾಶಕ್ತಿಯನ್ನು ಬಲಪಡಿಸುವದೇ ನೀಲಿ ನೀರಿನ ನೀತಿಯಾಗಿದೆ. ಇದನ್ನು ಫ್ರಾನ್ಸಿಸ್ಕೊ ಡಿ ಆಲೋಡ್ ಜಾರಿಗೆ ತಂದನು.

ಉತ್ತರ: • ಭಾರತದಲ್ಲಿ ಪೋರ್ಚುಗೀಸರ ಸಾಮ್ರಾಜ್ಯದ ನಿಜವಾದ ಸ್ಥಾಪಕ ಅಲ್ಫಾನ್ಸೋ ಡಿ ಆಲ್ಬುಕರ್ಕ್. ಇವನು ಸಾ.ಸ 1510 ರಲ್ಲಿ ಬಿಜಾಪೂರದ ಸುಲ್ತಾನನಿಂದ ಗೋವಾವನ್ನು ಗೆದ್ದುಕೊಂಡು ಪೋರ್ಚುಗೀಸರ ಆಡಳಿತ ಕೇಂದ್ರವನ್ನಾಗಿ ಮಾಡಿದನು.

c ಉತ್ತರ:

• ಯುನೈಟೆಡ್ ಈಸ್ಟ್ ಇಂಡಿಯಾ ಕಂಪನಿ 1602 ರಲ್ಲಿ ಸ್ಥಾಪನೆಯಾಯಿತು

• ಸೂರತ್, ಬೋಚ್, ಕ್ಯಾಂಬೆ, ಕೊಚ್ಚಿನ್, ನಾಗಪಟ್ಟಣ, ಮಚಲಿಪಟ್ಟಣ, ಚಿನ್ಸೂರ್ ಇವು ಡಚ್ಚರ ವ್ಯಾಪಾರಿ ಕೋಠಿಗಳಾದ್ದವು.

ಉತ್ತರ: • ಇಂಗ್ಲೀಷ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆಯಾದ ವರ್ಷ ಸಾ.ಶ 1600 ಡಿಸೆಂಬರ 31. ಈ ಕಂಪನಿಗೆ ಪೂರ್ವದ ದೇಶಗಳಲ್ಲಿ ವ್ಯಾಪಾರ ನಡೆಸಲು ಪರವಾನಿಗೆಯನ್ನು ನೀಡಿದವರು ಇಂಗ್ಲೆಂಡ್ ನ ರಾಣಿ ಎಲಿಜಬೆತ್.

ಉತ್ತರ:

• ಸಾ. ಶ 1613

• ಮೊಗಲ್ ಸಾಮ್ರಾಟ ಜಹಾಂಗಿರ್

ಉತ್ತರ:

• ಮದ್ರಾಸನಲ್ಲಿ ಸೆಂಟ್ ಜಾರ್ಜ್ ಪೋರ್ಟ

• ಕಲ್ಕತ್ತಾ ಸಮೀಪದ ಪೋರ್ಟ್ ವಿಲಿಯಂ ಕೋಟೆ

ಉತ್ತರ:

• ಸಾ.ಸ 1664

• ಸೂರತ್

ಉತ್ತರ:

• ಡೂಪ್ಲೆ

• ದಕ್ಷಿಣ ಭಾರತದ ಮೇಲೆ

c ಉತ್ತರ:

• ಲಾಬೋರ್ಡಿನಾ ಎಂಬ ಫ್ರೆಂಚ್ ಸೇನಾ ಮುಖ್ಯಸ್ಥನು ಬ್ರಿಟಿಷರಿಂದ ಮದ್ರಾಸನ್ನು ವಶಪಡಿಸಿಕೊಂಡನು.

• ಬ್ರಿಟಿಷರು ಅನ್ವರುದ್ದೀನನ ಮೊರೆ ಹೋದರು ಅನ್ವರುದ್ದೀನನ ಸೈನ್ಯ ಸೋತಿತು.

• ಲಾಬೋರ್ಡಿನನು ಬ್ರಿಟಿಷರಿಂದ ಹಣ ಪಡೆದು ಮದ್ರಾಸನ್ನು ಬಿಟ್ಟುಕೊಟ್ಟನು.

• ಡೂಪ್ಲೆಯು ಮದ್ರಾಸನ್ನು ಮತ್ತೆ ಪಡೆಯಲು ವಿಫಲ ಪ್ರಯತ್ನವನ್ನು ನಡೆಸಿದನು ಅಂತಿಮವಾಗಿ ಯೂರೋಪಿನಲ್ಲಿ ನಡೆದ “ಏಕ್ಸ್ -ಲಾ-ಚಾಫೆಲ್ ಒಪ್ಪಂದದೊಂದಿಗೆ ಈ ಯುದ್ಧ ಮುಕ್ತಾಯವಾಯಿತು.

ಉತ್ತರ:

• ಫ್ರೆಂಚರು ಅಸಫ್ ಜಾನ ಮಗನಾದ ಸಲಾಬತ್‌ಜಂಗನನ್ನು ಹೈದಾರಾಬಾದಿನ ನಿಜಾಮನಾಗಿ ಮಾಡಿದರು. ಆತನ ರಕ್ಷಣೆಗಾಗಿ ಬುಸ್ಸಿ ಎಂಬ ಅಧಿಕಾರಿಯನ್ನು ನೇಮಿಸಿದರು. ಮತ್ತೊಂದು ಕಡೆ ಫ್ರೆಂಚರ ಬೆಂಬಲದಿಂದ ಚಂದಾಸಾಹೇಬನ್ನು ಕರ್ನಾಟಿಕ್‌ನ ನವಾಬನಾಗಿದ್ದನು.

• ರಾಬರ್ಟ್ ಕ್ಲೈವ್ ನು ಕರ್ನಾಟಕ ರಾಜಧಾನಿ ಆರ್ಕಾಟಿನ ಮೇಲೆ ಅಕ್ರಮಣ ಮಾಡಿ ಫ್ರೆಂಚರನ್ನು ಮತ್ತು ಚಂದಾಸಾಹೇಬನನು ಸೋಲಿಸಿ ಕೊಂದನು.

• ಈ ಯುದ್ಧವು “ಪಾಂಡಿಚೇರಿ” ಒಪ್ಪಂದದೊಂದಿಗೆ ಮುಕ್ತಾಯವಾಯಿತು.

• ಈ ಯುದ್ಧವು ಬ್ರಿಟಿಷರಿಗೆ ಪ್ರತಿಷ್ಠೆ ಹಾಗೂ ಫ್ರೆಂಚರಿಗೆ ಹಿನ್ನಡೆಯಾಯಿತು.

• ಅನ್ವರುದ್ದೀನನ ಮಗನಾದ ಮಹಮ್ಮದ್ ಅಲಿಯನ್ನು ಕರ್ನಾಟಕನ ನವಾಬನನ್ನಾಗಿ ಮಾಡಿದರು.

ಉತ್ತರ:

• ಫ್ರೆಂಚರ ಕೌಂಟ-ಡಿ-ಲಾಲಿಯು 1760ರಲ್ಲಿ ಬ್ರಿಟಿಷರ್ ವಾಂಡಿವಾಷ ಕೋಟೆಗೆ ಮುತ್ತಿಗೆ ಹಾಕಿದನು.

• ಬ್ರಿಟಿಷ್ ಸೇನಾಧಿಕಾರಿ ಸರ್ ಐರ್ ಕೂಟನು ಫ್ರೆಂಚರನ್ನು ಸೋಲಿಸಿದನು.

• ಬುಸ್ಸಿಯನ್ನು ಸೆರೆಹಿಡಿದನು.

• ಸರ್ ಐರ್ ಕೂಟ ಫ್ರೆಂಚರ ರಾಜಧಾನಿ ಪಾಂಡಿಚೇರಿಗೂ ಮುತ್ತಿಗೆ ಹಾಕಿದನು ಅಲ್ಲಿ ಲಾಲಿಯು ಶರಣನಾದನು.

• ಪ್ಯಾರಿಸ ಒಪ್ಪಂದದೊಂದಿಗೆ ಈ ಯುದ್ಧ ಮುಕ್ತಾಯವಾಯಿತು.

ಉತ್ತರ:

• ಫ್ರೆಂಚರು ಭಾರತದಲ್ಲಿನ ತಮ್ಮ ಎಲ್ಲಾ ನೆಲೆಗಳನ್ನು ಕಳೆದುಕೊಂಡರು.

• 1763 ರಲ್ಲಿ “ಪ್ಯಾರಿಸ ಒಪ್ಪಂದದ ಪ್ರಕಾರ ಫ್ರೆಂಚರಿಗೆ ಪಾಂಡಿಚೇರಿಯನ್ನು ಹಿಂತಿರುಗಿಸಲಾಯಿತು.

ಉತ್ತರ:

ಕಾರಣಗಳು :-

• ದಸ್ತಕಗಳ ದುರುಪಯೋಗ

• ನವಾಬನ ಅನುಮತಿ ಇಲ್ಲದೆ ಬ್ರಿಟೀಷರು ಪೋರ್ಟ ವಿಲಿಯಂ ಕೋಟೆ ಬಲಪಡಿಸಿಕೊಂಡದ್ದು.

• ಕಪ್ಪು ಕೋಣೆ ದುರಂತ.

ಪರಿಣಾಮ :-

• ಸಿರಾಜ್ ಉದ್ ದೌಲನನ್ನು ಸೆರೆಹಿಡಿದು ಕೊಲ್ಲಲಾಯಿತು.

• ಭಾರತೀಯರಲಿದ್ದ ಅನೈಕ್ಯತೆ, ಅಸಂಘಟನೆ ಹಾಗೂ ಲೋಭಿತನವನ್ನು ಪ್ರದರ್ಶಿಸಿತು.

• ಮೀರ್ ಜಾಫರ್‌ ಬಂಗಾಳದ ನವಾಬನಾದನು

ಉತ್ತರ:

• ಮೀರ ಖಾಸಿಂನ ಒಕ್ಕೂಟ ಸೈನ್ಯಕ್ಕೆ ಸೋಲಾಯಿತು.

• ಎರಡನೇ ಷಾ ಆಲಂ ಬ್ರಿಟೀಷರಿಗೆ ಬಂಗಾಳದ ಮೇಲಿನ ದಿವಾನಿ ಹಕ್ಕುನ್ನು ನೀಡಿದನು.

• ಬ್ರಿಟಿಷರು ಬಂಗಾಳ ಬಿಹಾರ, ಓರಿಸ್ಸಾದ ನಿಜವಾದ ಒಡೆಯರೆಂದು ದೃಢವಾಯಿತು.

ಉತ್ತರ:

• ರಾಬರ್ಟ ಕ್ಲೈವ್ ನು ಬಂಗಾಳದಲ್ಲಿ ದ್ವಿ ಪ್ರಭುತ್ವ ನೀತಿಯನ್ನು ಜಾರಿಗೆ ತಂದನು

• ಈ ಪದ್ಧತಿಯಂತೆ ಬ್ರಿಟಿಷ್‌ರು ಭೂ ಕಂದಾಯ ವಸೂಲಿ ಮಾಡುವ ಹಕ್ಕನ್ನು ಹೊಂದಿದ್ದರು.

• ಆದರೆ ನವಾಬವನು ಆಡಳಿತ, ನ್ಯಾಯ ತೀರ್ಮಾನ, ಆಡಳಿತಾತ್ಮಕ ಕಾರ್ಯಗಳನ್ನು ನಿರ್ವಹಿಸುತ್ತಿದ್ದನು.

Post a Comment

0 Comments
* Please Don't Spam Here. All the Comments are Reviewed by Admin.

Buy Products

Important PDF Notes

Top Post Ad

Below Post Ad

Ads Area