24-11-2020 ರ ಪ್ರಮುಖ ಶೈಕ್ಷಣಿಕ ಸುದ್ದಿಗಳು
🙏2️⃣4️⃣➖1️⃣1️⃣➖2020🙏
ಮಂಗಳವಾರದ ಶೈಕ್ಷಣಿಕ, ಉದ್ಯೋಗ, ಕ್ರೀಡೆ ಮತ್ತು ಇತರೆ ಸುದ್ಧಿಗಳು
➖➖➖➖➖➖➖➖
👆🏿ಪೇದೆ ಪರೀಕ್ಷೆಯಲ್ಲಿ ಗೋಲ್ ಮಾಲ್: ಮರು ಪರೀಕ್ಷೆ?
👆🏿ಈ ವರ್ಷ ಶಾಲೆ ಇಲ್ಲ: ಡಿಸೆಂಬರ್ ಅಂತ್ಯದವರೆಗೂ ಶಾಲೆ,ಪಿಯು ಕಾಲೇಜು ಇಲ್ಲ
👆🏿ಈ ವರ್ಷ ಕಲಿಕಾ ರಹಿತ ವರ್ಷವೆಂದು ಘೋಷಣೆಯಾಗಿಲ್ಲ-ಸುರೇಶ್ ಕುಮಾರ್
👆🏿SSLC ಮತ್ತು PUC ವಾರ್ಷಿಕ ಪರೀಕ್ಷೆ ದಿನಾಂಕ ಶೀಘ್ರ ಪ್ರಕಟಣೆ
👆🏿KSP: ಅತೀ ಶೀಘ್ರದಲ್ಲೇ ಖಾಲಿರುವ 556 (HK/NHK Regions) ಪೊಲೀಸ್ ಸಬ್- ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅಧಿಸೂಚನೆ
👆🏿KSRP ಪೊಲೀಸ್ ಪರೀಕ್ಷೆ 5 ಲಕ್ಷ ರೂ. ಗೆ ನಕಲಿ ಪರೀಕ್ಷಾರ್ಥಿ ಬಿಕರಿ?
👆🏿KPSC ಪರೀಕ್ಷೆ ಮುಂದೂಡಿಕೆ ಜ.4 ಬದಲಾಗಿ ಫೆ.13 ರಿಂದ ಅಭ್ಯರ್ಥಿಗಳ ಕೊಗಿಗೆ ಮಣಿದ KPSC
👆🏿ಶಾಲೆಗಳಿಗೆ ಶೂನ್ಯವರ್ಷ ಘೋಷಣೆ ಅನಿವಾರ್ಯ
👆🏿ರಾಜ್ಯದಲ್ಲಿ ಕಾಲೇಜುಗಳು ಭಣ-ಭಣ
👆🏿ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅದ್ಯಕ್ಷರಾಗಿ ಕೆ.ಜಯಪ್ರಕಾಶ್ ಹೆಗ್ಡೆ ನೇಮಕ
👆🏿ರಾಜ್ಯದಲ್ಲಿ 1509 ಕರೋನ ಹೊಸ ಪ್ರಕರಣ ದ್ರಢ
👆🏿4 ರಾಜ್ಯಗಳ ಕೋವಿಡ್ ವರದಿ ಕೇಳಿದ ಸುಪ್ರೀಂ ಕೋರ್ಟ್
👆🏿ಕೇರಳ ಪೊಲೀಸ್ ಕಾಯ್ದೆ ಸದ್ಯಕ್ಕೆ ಜಾರಿ ಇಲ್ಲ
👆🏿ನೇಮಕಾತಿ ಆದೇಶ ಪತ್ರಕ್ಕೆ ಆಗ್ರಹಿಸಿ ಧರಣಿ
👆🏿ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂಪಾಯಿ ಘೋಷಣೆ
👆🏿ಹೆಚ್ಚುವರಿ ಸಾಲ ರಾಜ್ಯಕ್ಕೆ ಅನುಮತಿ*
👆🏿ನೂತನ ಶಾಸಕರಿಂದ ಪ್ರಮಾಣ ವಚನ ಸ್ವಿಕಾರ
👆🏿ಐಪಿಎಲ್ ಬಿಸಿಸಿಐ ಗೆ 4000 ಕೋಟಿ ಆದಾಯ
24 November -2020 November Download Employment newspaper Article Clips Pdf
Government: School will not open till end of December, CM clarifies
File Category :Book
Download link: Given Below
File Language:Kannada
Which Department:Education
Which State:Karnataka
Published Date:24-11-2020
File Format Type: Images
File Size: Unknown
Total Pages: 28+
Download Link:Click Below Blue Colour Download newspapers pdf's Link and Get Pdf
Availability of Website Link:Yes
Scanned Copy:Yes
Editable text:No
Copy text:No
Print enable:Yes
Quality:High
File Size Reduced:No
Password Protected:No
Password Encrypted:No
Image Available:Yes
Cost: Free of Cost
No comments:
Post a Comment
If you have any doubts please let me know