Most Important Notes

Breaking

Ads

Download Edutube Kannada Android App Now

Click Here to Join our Telegram Channel

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Friday, 20 November 2020

Dr. K. M. Suresh : KPSC FDA Old Question Papers With Explaination PDF

Dr. K. M. Suresh's KPSC : FDA PREVIOUS YEAR QUESTION PAPERS WITH ANSWER & Explanation


 ಪ್ರಿಯ ಮಿತ್ರರೇ,

ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆಯಲ್ಲಿ ನಿರ್ದಿಷ್ಟ ಪರೀಕ್ಷೆಯ “ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳ” ಪಾತ್ರವನ್ನು ಅಲ್ಲಗಳೆಯುವಂತಿಲ್ಲ. ಈ ನಿಟ್ಟಿನಲ್ಲಿ ಕೆಎಪಿಎಸ್‍ಸಿ ನಡಸುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಎಫ್‍ಡಿಎ ಹಾಗೂ ಎಸ್‍ಡಿಎ ಸಿದ್ಧತೆಯಲ್ಲಿಯೂ ಕೂಡ ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳ ಅಧ್ಯಯನ ಅಗತ್ಯವಾಗಿದೆ. ಕೆಪಿಎಸ್‍ಸಿ ನಡೆಸುವ ಎಫ್‍ಡಿಎ ಹಾಗೂ ಎಸ್‍ಡಿಎ ಪರೀಕ್ಷೆಗೆ ಈಗಾಗಲೇ ವೇಳಾಪಟ್ಟಿ ಪ್ರಕಟಗೊಂಡಿದ್ದು, ಈ ನಿಟ್ಟಿನಲ್ಲಿ ಅನೇಕ ಅಭ್ಯರ್ಥಿಗಳು ಹಿಂದಿನ ವರ್ಷಗಳ ಹಳೆಯ ಪ್ರಶ್ನೆಪತ್ರಿಕೆಗಳ ಹುಡುಕಾಟದಲ್ಲಿರುತ್ತಾರೆ.


ನೆನಪಿರಲಿ :ಸ್ನೇಹಿತರೇ, ಈ ಬಾರಿ ಮೊದಲು ಎಫ್‌ಡಿಎ ಪರೀಕ್ಷೆ ಇರುವುದರಿಂದ ಮೊದಲು ಎಫ್‌ಡಿಎ ಪರೀಕ್ಷೆಯತ್ತ ಗಮನ ಹರಿಸುವುದು ಒಳಿತು, ಎಫ್‌ಡಿಎ ಪರೀಕ್ಷೆಗೆ ಓದಿಕೊಂಡ ಅಂಶಗಳು ಎಸ್ಡಿಎ ಪರೀಕ್ಷೆಗೂ ಸಹಕಾರಿಯಾಗಬಹುದು. ಅಲ್ಲದೇ ನಿಮಗೆ ನೆನಪಿರಲಿ ಹಳೆಯ ಪ್ರಶ್ನೆಪತ್ರಿಕೆಗಳ ಅಧ್ಯಯನ ಎಂದರೆ 1990 ರಲ್ಲಿ ನಡೆದ ಪ್ರಶ್ನೆಪತ್ರಿಕೆಗಳ ಅಧ್ಯಯನ ಎಂದರ್ಥವಲ್ಲ. ಕಳೆದ 4-5 ವರ್ಷದ ಪ್ರಶ್ನೆಪತ್ರಿಕೆಗಳನ್ನು ಸುದೀರ್ಘವಾಗಿ ಹಾಗೂ ವಿಶ್ಲೇಷಣಾತ್ಮಕವಾಗಿ ಅಧ್ಯಯನ ನಡೆಸಿದರೆ ಸಾಕು.! ಪರೀಕ್ಷೆಯ ರೂಪುರೇಷೆಗಳು ಅರ್ಥವಾಗಿ, ಮುಂಬರುವ ಪರೀಕ್ಷೆಯನ್ನು ಸುಲಭವಾಗಿ ಎದುರಿಸಬಹುದು.


ನೀರಿಗಾಗಿ ಸಿಕ್ಕ ಸಿಕ್ಕ ಎಲ್ಲ ಕಡೆಗಳಲ್ಲಿ ಗುಂಡಿ ತೋಡುವುದಕ್ಕಿಂತ ಒಂದೇ ಕಡೆ ಆಳವಾಗಿ ಗುಂಡಿ ತೋಡುವುದು ಒಳಿತು ಎಂಬಂತೆ ಸಿಕ್ಕ ಸಿಕ್ಕ ಪ್ರಶ್ನೆಪತ್ರಿಕೆಗಳನ್ನು ಅಧ್ಯಯನ ನಡೆಸದೇ ಕೆಲವೇ ಕೆಲವು ಆಯ್ದ ಪ್ರಶ್ನೆಪತ್ರಿಕೆಗಳನ್ನು ಅಧ್ಯಯನ ನಡೆಸಿದರೆ ಒಳಿತು ಎಂಬುದು ನನ್ನ ಅಭಿಮತ.


ಹಾಗಾದರೆ ಎಫ್‍ಡಿಎ ಹಾಗೂ ಎಸ್‍ಡಿಎ ಪರೀಕ್ಷೆಗೆ ಉಪಯುಕ್ತವಾದ ಆಯ್ದ ಪ್ರಮುಖ ಹಾಗೂ ಉಪಯುಕ್ತವಾದ ಪ್ರಶ್ನೆಪತ್ರಿಕೆಯ ಸಂಗ್ರಹ ಎಲ್ಲಿ ಸಿಗುತ್ತೆ.? ಅದಕ್ಕೇನಾದರೂ ಹಣ ಕೊಡಬೇಕೆ.? ಯಾವ ಪುಸ್ತಕಾಲಯದಲ್ಲಿ ಸಿಗುತ್ತದೇ ಎಂಬ ಪ್ರಶ್ನೆಗಳು ನಿಮ್ಮನ್ನು ಸಹಜವಾಗಿಯೇ ಕಾಡುತ್ತವೆ ಅಲ್ಲವೇ.?


ಚಿಂತಿಸದರಿ..!!! ಅದಕ್ಕೆಂದೆ ನಿಮ್ಮ ಎಜ್ಯುಟ್ಯೂಬ್ ಕನ್ನಡ ಟೀಮ್ ಮುಂಬರುವ ಎಫ್‍ಡಿಎ ಹಾಗೂ ಎಸ್‍ಡಿಎ ಪರೀಕ್ಷೆಗೆ ಉಪಯುಕ್ತವಾದ ಆಯ್ದ ಪ್ರಮುಖ ಹಾಗೂ ಉಪಯುಕ್ತವಾದ ಪ್ರಶ್ನೆಪತ್ರಿಕೆಗಳ ಸಂಗ್ರಹನ್ನು ನಿಮ್ಮ ಕೈಯಲ್ಲಿ ನೀಡುತ್ತಿದೆ. ಅದೂ ಸಹ ಉಚಿತವಾಗಿ…!!! ಪ್ರಶ್ನೆಪತ್ರಿಕೆಯ ಸಂಗ್ರಹದ ಪಿಡಿಎಫ್ ಫೈಲ್‍ನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್‍ಲೋಡ್ ಮಾಡಿಕೊಳ್ಳಲು ನೀವು ಮಾಡಬೇಕಾಗಿದ್ದು ಇಷ್ಟೇ….!!!

ಈ ಕೆಳಗೆ ಕಾಣುವ ಲಿಂಕ್ ಮೇಲೆ ಕ್ಲಿಕ್ ಮಾಡಿ, ಹಳೆಯ 1991-2017 ರ ವರೆಗಿನ ಎಫ್‌ಡಿಎ ಪ್ರಶ್ನೆಪತ್ರಿಕೆಗಳ ಪಿಡಿಎಫ್ ಫೈಲ್‍ನ್ನು ಡೌನ್‍ಲೋಡ್ ಮಾಡಿಕೊಳ್ಳಿ,,,!!!

File Category :Book
Download link: Given Below
File Language:kannada
Which Department:Education
Which State:Karnataka
Published Date:20-11-2020
File Format Type:Pdf
File Size: Unknown
Total Pages: 101
Download Link:Click Below Blue Colour Download K. M Suresh sir Books 's Link and Get Pdf
Availability of Website Link:Yes
Scanned Copy:Yes
Editable text:No
Copy text:No
Print enable:Yes
Quality:High
File Size Reduced:No
Password Protected:No
Password Encrypted:No
Image Available:Yes
Cost: Free of Cost
Strictly For Educational And Knowledge Purpose Only




Click Here to Download FDA Question Papers PDF


(SDA ಹಳೆಯ ಪ್ರಶ್ನೆ ಪತ್ರಿಕೆಯ ಪಿಡಿಎಫ್ ಫೈಲ್‍ನ್ನು ಈಗಾಗೇ ಅಪ್‍ಲೋಡ್ ಮಾಡಲಾಗಿದೆ. ಹಳೆಯ ಪೋಸ್ಟ್‌ ಗಳನ್ನು ನೋಡಲು Home Page Button ಮೇಲೆ ಕ್ಲಿಕ್ ಮಾಡಿ. ಇನ್ನೂ ಹೆಚ್ಚಿನ ಪಿಡಿಎಫ್ ನೋಟ್ಸ್ ಗಳಿಗಾಗಿ ನಮ್ಮ ವೆಬ್‍ಸೈಟ್ ಗೆ ನಿರಂತರವಾಗಿ ಭೇಟಿ ನೀಡಿ. . . . . . . . .


ಸ್ನೇಹಿತರೇ ನಮ್ಮ ಈ ಪ್ರಯತ್ನ ನಿಮಗೆ ಇಷ್ಟವಾಗಿದ್ದರೆ

::ನಮ್ಮ ಎಲ್ಲಾ Social Media links ::

 ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಮಾಹಿತಿ, ಉದ್ಯೋಗ ಮಾಹಿತಿ ಹಾಗೂ ಪಿಡಿಎಫ್ ನೋಟ್ಸ್ ಇನ್ನಿತರೇ ಮಹತ್ವದ ವಿಷಯಗಳನ್ನು ತಿಳಿಯಲು ನಮ್ಮ ಈ ಕೆಳಗಿನ ಸಾಮಾಜಿಕ ಜಾಲತಾಣ ಮಾಧ್ಯಮಗಳೊಂದಿಗೆ ನಿರಂತರ ಸಂಪರ್ಕದಲ್ಲಿರಿ ..








ಧನ್ಯವಾದಗಳು :

ಟೀಮ್ ಎಜ್ಯೂಟ್ಯೂಬ್ ಕನ್ನಡ


1 comment:

If you have any doubts please let me know

Popular Posts

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Buy Products

Most Useful Notes

Edutube Kannada ವಿಶೇಷ ಪಿಡಿಎಫ್‍ಗಳು ಈಗಲೇ ಡೌನ್‍ಲೋಡ್ ಮಾಡಿಕೊಳ್ಳಿ

Edutube Kannada ವಿಶೇಷ ಪಿಡಿಎಫ್‍ಗಳು ಈಗಲೇ ಡೌನ್‍ಲೋಡ್ ಮಾಡಿಕೊಳ್ಳಿ
ಡಾ|| ಕೆ. ಎಮ್. ಸುರೇಶ ಅವರ ಎಫ್‍ಡಿಎ ಎಸ್‍ಡಿಎ ಪ್ರಶ್ನೋತ್ತರ ಮಾಲಿಕೆ ಪಿಡಿಎಫ್ ಡೌನ್‍ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಕೆಪಿಎಸ್‍ಸಿ ನಡೆಸಿದ ಎಲ್ಲ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳ 4590 ಪುಟಗಳ ಪಿಡಿಎಫ್ ಡೌನ್‍ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಶಿಕ್ಷಕರ ನೇಮಕಾತಿ ಪರೀಕ್ಷೆಯ ಸಮಗ್ರ ಕೈಪಿಡಿ ಡೌನ್‍ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಭಾರತದ ಭೂಗೋಳ ಪುಸ್ತಕದ ಪಿಡಿಎಫ್ ಡೌನ್‍ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಸ್ಪರ್ಧಾಶಾರದೆ ಐಎಎಸ್/ಕೆಎಎಸ್ ಸಮಗ್ರ ಕೈಪಿಡಿಯ ಪಿಡಿಎಫ್ ಡೌನ್‍ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಕನ್ನಡ ಸಾಹಿತಿಗಳ ಪರಿಚಯದ ಪಿಡಿಎಫ್ ಡೌನ್‍ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
4ಜಿ ಸೈನ್ಸ್ ಪುಸ್ತಕ ಪಿಡಿಎಫ್ ಡೌನ್‍ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಐಎಎಸ್ ಅಕ್ಯಾಡೆಮಿಯವರ ಪಿಡಿಎಫ್ ನೋಟ್ಸ್ ಡೌನ್‍ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಚಿರಂತನ ಸಮಗ್ರ ಭಾರತದ ಇತಿಹಾಸ ಐಎಎಸ್ ಕೆಎಎಸ್ ಇತಿಹಾಸ ಸಂಪೂರ್ಣ ಪಿಡಿಎಫ್ ಪುಸ್ತಕ ಡೌನ್‍ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Recent Posts

Useful PDF Notes

Important PDF Notes

Ads