FDA SDA GK Question Paper PDF
ಪ್ರಿಯ ಮಿತ್ರರೇ,
ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆಯಲ್ಲಿ ನಿರ್ದಿಷ್ಟ ಪರೀಕ್ಷೆಯ “ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳ” ಪಾತ್ರವನ್ನು ಅಲ್ಲಗಳೆಯುವಂತಿಲ್ಲ. ಈ ನಿಟ್ಟಿನಲ್ಲಿ ಕೆಎಪಿಎಸ್ಸಿ ನಡಸುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಎಫ್ಡಿಎ ಹಾಗೂ ಎಸ್ಡಿಎ ಸಿದ್ಧತೆಯಲ್ಲಿಯೂ ಕೂಡ ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳ ಅಧ್ಯಯನ ಅಗತ್ಯವಾಗಿದೆ. ಕೆಪಿಎಸ್ಸಿ ನಡೆಸುವ ಎಫ್ಡಿಎ ಹಾಗೂ ಎಸ್ಡಿಎ ಪರೀಕ್ಷೆಗೆ ಈಗಾಗಲೇ ವೇಳಾಪಟ್ಟಿ ಪ್ರಕಟಗೊಂಡಿದ್ದು, ಈ ನಿಟ್ಟಿನಲ್ಲಿ ಅನೇಕ ಅಭ್ಯರ್ಥಿಗಳು ಹಿಂದಿನ ವರ್ಷಗಳ ಹಳೆಯ ಪ್ರಶ್ನೆಪತ್ರಿಕೆಗಳ ಹುಡುಕಾಟದಲ್ಲಿರುತ್ತಾರೆ.
ಹಾಗೆಯೇ ಎಫ್ಡಿಎ ಹಾಗೂ ಎಸ್ಡಿಎ ಪರೀಕ್ಷೆಗೆ ಸಂಬಂಧಿಸಿದಂತೆ ಮಾದರಿ ಪ್ರಶ್ನೆಪತ್ರಿಕೆಗಳ ಅಧ್ಯಯನವೂ ಸಹ ಅಷ್ಟೇ ಮಹತ್ವದ ಪಾತ್ರವನ್ನು ವಹಿಸುತ್ತವೆ. ಆದ್ದರಿಂದ ಎಜ್ಯುಟ್ಯೂಬ್ ಕನ್ನಡ ತಂಡ ಮುಂಬರುವ ಎಫ್ಡಿಎ ಹಾಗೂ ಎಸ್ಡಿಎ ಪರೀಕ್ಷೆಯನ್ನು ಗಮನದಲ್ಲಿಟ್ಟುಕೊಂಡು “ಎಫ್ಡಿಎ ಹಾಗೂ ಎಸ್ಡಿಎ GK ಮಾದರಿ ಪ್ರಶ್ನೆಪತ್ರಿಕೆ” ನ್ನು ಸಂಗ್ರಹಿಸಿ, ನಿಮಗೆ ನೀಡುತ್ತಿದೆ.
ವಿಶೇಷ ಸೂಚನೆ : ಸ್ನೇಹತರೇ ಪ್ರಶ್ನೆಗಳ ಉತ್ತರವನ್ನು ಆಯ್ಕೆಯಲ್ಲಿನ ಸರಿಉತ್ತರಕ್ಕೆ ಅಡಿಗೆರೆ ಎಳೆಯಲಾಗಿದೆ.
ಹಾಗಾದರೆ ಎಫ್ಡಿಎ ಹಾಗೂ ಎಸ್ಡಿಎ ಪರೀಕ್ಷೆಗೆ ಉಪಯುಕ್ತವಾದ ಆಯ್ದ ಪ್ರಮುಖ ಹಾಗೂ ಉಪಯುಕ್ತವಾದ ಪ್ರಶ್ನೆಪತ್ರಿಕೆಯ ಸಂಗ್ರಹ ಎಲ್ಲಿ ಸಿಗುತ್ತೆ.? ಅದಕ್ಕೇನಾದರೂ ಹಣ ಕೊಡಬೇಕೆ.? ಯಾವ ಪುಸ್ತಕಾಲಯದಲ್ಲಿ ಸಿಗುತ್ತದೇ ಎಂಬ ಪ್ರಶ್ನೆಗಳು ನಿಮ್ಮನ್ನು ಸಹಜವಾಗಿಯೇ ಕಾಡುತ್ತವೆ ಅಲ್ಲವೇ.?
ಚಿಂತಿಸದರಿ..!!! ಅದಕ್ಕೆಂದೆ ನಿಮ್ಮ ಎಜ್ಯುಟ್ಯೂಬ್ ಕನ್ನಡ ಟೀಮ್ ಮುಂಬರುವ ಎಫ್ಡಿಎ ಹಾಗೂ ಎಸ್ಡಿಎ ಪರೀಕ್ಷೆಗೆ ಉಪಯುಕ್ತವಾದ ಆಯ್ದ ಪ್ರಮುಖ ಹಾಗೂ ಉಪಯುಕ್ತವಾದ ಪ್ರಶ್ನೆಪತ್ರಿಕೆಗಳ ಸಂಗ್ರಹನ್ನು ನಿಮ್ಮ ಕೈಯಲ್ಲಿ ನೀಡುತ್ತಿದೆ. ಅದೂ ಸಹ ಉಚಿತವಾಗಿ…!!! ಪ್ರಶ್ನೆಪತ್ರಿಕೆಯ ಸಂಗ್ರಹದ ಪಿಡಿಎಫ್ ಫೈಲ್ನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಲು ನೀವು ಮಾಡಬೇಕಾಗಿದ್ದು ಇಷ್ಟೇ….!!!
ಈ ಕೆಳಗೆ ಕಾಣುವ ಲಿಂಕ್ ಮೇಲೆ ಕ್ಲಿಕ್ ಮಾಡಿ,
ಎಫ್ಡಿಎ ಹಾಗೂ ಎಸ್ಡಿಎ GK ಪ್ರಶ್ನೆಪತ್ರಿಕೆ ಪಿಡಿಎಫ್ ಫೈಲ್ನ್ನು ಡೌನ್ಲೋಡ್ ಮಾಡಿಕೊಳ್ಳಲು ಕೆಳಗೆ ಕಾಣುವ ಲಿಂಕ್ ಮೇಲೆ ಕ್ಲಿಕ್ ಮಾಡಿ
PDF FILE DETAILS
File Category : FDA SDA GK QP
Download link: Given Below
File Language:kannada
Which Department: Education
Which State: Karnataka
Published Date: 23-11-2020
File Format Type: PDF
File Size: 1 mb
Total Pages: 10 Pages
Download Link:Click Below Blue Colour Download FDA SDA GK Model QP's Link and Get Pdf
Availability of Website Link: Yes
Scanned Copy: Yes
Editable text: No
Copy text: No
Print enable: Yes
Quality: High
File Size Reduced: No
Password Protected: No
Password Encrypted: No
Image Available: Yes
Cost: Free of Cost
Strictly For Educational And Knowledge Purpose Only
Click Here to Download 25+ FDA SDA Question Papers PDF
(FDA SDA ಹಳೆಯ ಪ್ರಶ್ನೆ ಪತ್ರಿಕೆಯ ಪಿಡಿಎಫ್ ಫೈಲ್ನ್ನು ಈಗಾಗೇ ಅಪ್ಲೋಡ್ ಮಾಡಲಾಗಿದೆ. ಹಳೆಯ ಪೋಸ್ಟ್ ಗಳನ್ನು ನೋಡಲು Home Page Button ಮೇಲೆ ಕ್ಲಿಕ್ ಮಾಡಿ. ಇನ್ನೂ ಹೆಚ್ಚಿನ ಪಿಡಿಎಫ್ ನೋಟ್ಸ್ ಗಳಿಗಾಗಿ ನಮ್ಮ ವೆಬ್ಸೈಟ್ ಗೆ ನಿರಂತರವಾಗಿ ಭೇಟಿ ನೀಡಿ. . . . . . . . .
ಧನ್ಯವಾದಗಳು :
ಟೀಮ್ ಎಜ್ಯೂಟ್ಯೂಬ್ ಕನ್ನಡ
No comments:
Post a Comment
If you have any doubts please let me know