FDA, SDA Special ಪ್ರಚಲಿತ ವಿದ್ಯಮಾನಗಳ ಸೂಪರ್ ಪ್ರಶ್ನೋತ್ತರಗಳು
💥💥💥💥💥💥💥💥💥💥💥💥💥💥💥💥💥💥💥💥
👉 93 ಆಸ್ಕರ್ ಪ್ರಶಸ್ತಿಗೆ ಯಾವ ಚಲನಚಿತ್ರ ಆಯ್ಕೆಯಾಗಿದೆ?
- ಜಲ್ಲಿಕಟ್ಟು , ಮಲೆಯಾಳಂ ಭಾಷೆಯಲ್ಲಿದೆ
👉 'ನಿವಾರ' ಚಂಡಮಾರುತಕ್ಕೆ ಹೆಸರು ನೀಡಿದ ದೇಶ ಯಾವುದು?
- ಇರಾನ್
👉 2020ರ ಲಾಲ್ ಬಹುದ್ದೂರ್ ಶಾಸ್ತ್ರಿ ಪ್ರಶಸ್ತಿ ಯಾರಿಗೆ ಲಭಿಸಿದೆ?
- ಸುಧಾ ಮೂರ್ತಿ
👉 ಪದ್ಮಶ್ರೀ ಗೌರವಕ್ಕೆ ಪಾತ್ರರಾದ ಮೊದಲ ಭಾರತೀಯ ಮಂಗಳಮುಖಿ ಯಾರು?
- ನರ್ತಕಿ ನಟರಾಜ್
👉 ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರು
- ಕೆ ಜಯಪ್ರಕಾಶ್ ಹೆಗಡೆ
💥💥💥💥💥💥💥💥💥💥💥💥💥💥💥💥💥💥💥💥
👉 ಜನಗಣತಿ ಆಯೋಗದ ಮುಖ್ಯಸ್ಥರು?
- ವಿವೇಕ್ ಜೋಶಿ
👉 ಮುದ್ರಾ ಯೋಜನೆ ಯಾವಾಗ ಪ್ರಾರಂಭವಾಯಿತು?
- 2015
👉 ಸಾಗರಮಾಲ ಯೋಜನೆಯಲ್ಲಿ ಆಯ್ಕೆಯಾದ ಕರ್ನಾಟಕ ಬಂದರು??
- ಬೇಲೆಕೇರಿ ಬಂದರು
👉 ಬಲೂ ಪ್ಲಾಗ್ ಪ್ರಮಾಣ ಪತ್ರ ಪಡೆದ ಮೊದಲ ಭಾರತದ ಬೀಚ್??
- ಚಂದ್ರಭಾಗ
👉 ಸಾವಯುವ ರಾಷ್ಟ್ರೀಯ ಕೇಂದ್ರ ಎಲ್ಲಿದೆ??
- ಗಾಜಿಯಾಬಾದ್
💥💥💥💥💥💥💥💥💥💥💥💥💥💥💥💥💥💥💥💥
👉 ಕರ್ನಾಟಕವು ಮರುನಾಮಕರಣ ಮಾಡಿದ 'ಹಾವೇರಿ ರೈಲು' ನಿಲ್ದಾಣದ ಹೆಸರು
- ಮೈಲಾರ ಮಹದೇವಪ್ಪ
👉 ಮಹಿಳೆಯರ ಸುರಕ್ಷತೆಗಾಗಿ 'ಅಭಯಂ' app ಯಾವ ರಾಜ್ಯ ಸರ್ಕಾರ ಪ್ರಾರಂಭಿಸಿದೆ?
- ಆಂಧ್ರ ಪ್ರದೇಶ
👉 'ಕರ್ಮಯ್ ಧರ್ಮ' ಯೋಜನೆ ಯಾವ ರಾಜ್ಯ ಸರ್ಕಾರ ಪ್ರಾರಂಭಿಸಿದೆ?
- ಪಶ್ಚಿಮ ಬಂಗಾಳ
👉 'ಹರ್ ಗರ್ ಲಕ್ಷೀ' ಜಾಗೃತಿ ಅಭಿಯಾನ ಯಾವ ರಾಜ್ಯದ ಪೊಲೀಸರು ಪ್ರಾರಂಭಿಸಿದರು?
- ಹರಿಯಾಣ
👉 ವವಾಹಕ್ಕಾಗಿ ಧಾರ್ಮಿಕ ಮತಾಂತರದ ವಿರುದ್ಧ ಸುಗ್ರೀವಾಜ್ಞೆ ಹೊರಡಿಸಿದ ರಾಜ್ಯ ಯಾವುದು?
- ಉತ್ತರ ಪ್ರದೇಶ
💥💥💥💥💥💥💥💥💥💥💥💥💥💥💥💥💥💥💥💥
EduTube Kannada Other Exclusive PDF Notes | |
---|---|
Dr. K. M. Suresh : KPSC FDA Old Question Papers With Explaination PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಡಾ. ಕೆ. ಎಮ್. ಸುರೇಶ ಅವರ ಸ್ಪರ್ಧಾ ವಿಜೇತ : ಸಾಮಾನ್ಯ ಕನ್ನಡ PDF | Spardha Vijetha Samanya Kannada PDF ಡೌನ್ಲೋಡ್ | ಇಲ್ಲಿ ಕ್ಲಿಕ್ ಮಾಡಿ |
2018 SDA Question Paper with Answers PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಸಾಮಾನ್ಯ ಕನ್ನಡ ಪಿಡಿಎಫ್ Notes ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
KPSC KAS, FDA, SDA, PSI and Police Model Question Paper PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
2020 FDA SDA ವಿಶೇಷ ಅಧ್ಯಯನ ಸಾಮಗ್ರಿ PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ನೂತನ ಚಾಣಕ್ಯ PSI ಪ್ರಬಂಧಗಳು PDF | Noothana Chanakya PSI Essay PDFಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಜೀನಿಯಸ್ ಕರಿಯರ್ ಅಕಾಡೆಮಿಯವರ 2020 ರ ಪ್ರಚಲಿತ ವಿದ್ಯಮಾನಗಳ PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
ಸ್ಪರ್ಧಾ ಶಾರದೆ : ಐಎಎಸ್/ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷಾ ಕೈಪಿಡಿ PDF ಡೌನ್ಲೋಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
(FDA & SDA ಹಳೆಯ ಪ್ರಶ್ನೆ ಪತ್ರಿಕೆಯ ಪಿಡಿಎಫ್ ಫೈಲ್‍ನ್ನು ಈಗಾಗಲೇ ಅಪ್‍ಲೋಡ್ ಮಾಡಲಾಗಿದೆ. ಹಳೆಯ ಪೋಸ್ಟ್ ಗಳನ್ನು ನೋಡಲು Home Page Button ಮೇಲೆ ಕ್ಲಿಕ್ ಮಾಡಿ. ಇನ್ನೂ ಹೆಚ್ಚಿನ ಪಿಡಿಎಫ್ ನೋಟ್ಸ್ ಗಳಿಗಾಗಿ ನಮ್ಮ ವೆಬ್‍ಸೈಟ್ ಗೆ ನಿರಂತರವಾಗಿ ಭೇಟಿ ನೀಡಿ. . . . . . . . .
ಧನ್ಯವಾದಗಳು :
ಟೀಮ್ ಎಜ್ಯೂಟ್ಯೂಬ್ ಕನ್ನಡ
No comments:
Post a Comment
If you have any doubts please let me know